iPhone 16 Seriesನಲ್ಲಿ ಸಿಗಲಿದೆಯಂತೆ ಈ 5 ಅದ್ಭುತ ವೈಶಿಷ್ಟ್ಯ..!

Iphone 16 समाचार

iPhone 16 Seriesನಲ್ಲಿ ಸಿಗಲಿದೆಯಂತೆ ಈ 5 ಅದ್ಭುತ ವೈಶಿಷ್ಟ್ಯ..!
Iphone 16 PriceIphone 16 Latest Priceಐಫೋನ್ ಪ್ರಿಯರಿಗೆ ಗುಡ್ ನ್ಯೂಸ್
  • 📰 Zee News
  • ⏱ Reading Time:
  • 43 sec. here
  • 12 min. at publisher
  • 📊 Quality Score:
  • News: 56%
  • Publisher: 63%

iPhone 16 Series: ಐಫೋನ್ 16 ಗೆ (iPhone 16) ಸಂಬಂಧಿಸಿದಂತೆ ಸೋರಿಕೆಯಾಗಿರುವ ವರದಿಗಳ ಪ್ರಕಾರ, ಮಾರುಕಟ್ಟೆಗೆ ಲಗ್ಗೆ ಇಡಲು ಸಜ್ಜಾಗಿರುವ ಐಫೋನ್ 16 ಹೊಸ ವಿನ್ಯಾಸದೊಂದಿಗೆ ಬರಲಿದೆ. ಇದು ಮಾದರಿಗಳು ಡ್ಯುಯಲ್ ಕ್ಯಾಮೆರಾಗಳೊಂದಿಗೆ ಹೊಸ ಲುಕ್ ಹೊಂದಿರುತ್ತದೆ. ಅಷ್ಟೇ ಅಲ್ಲ ಇದರ ಬೆಜೆಲ್‌ಗಳು ಹಿಂದಿನ ಸರಣಿಗಳಿಗಿಂತ ತೆಳ್ಳಗಿರಬಹುದು ಎಂದು ಹೇಳಲಾಗುತ್ತಿದೆ.

iPhone 16 Series: ಐಫೋನ್ ಪ್ರಿಯರಿಗೆ ಗುಡ್ ನ್ಯೂಸ್ . iPhone 16 ಸರಣಿ ಹಲವು ಅದ್ಭುತ ವೈಶಿಷ್ಟ್ಯಗಳೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಎಂಬ ಮಾಹಿತಿ ಸೋರಿಕೆಯಾಗಿದೆ. ಐಫೋನ್ 16 ನಲ್ಲಿ ಸಿಗಲಿದೆ ಹಲವು ಅದ್ಭುತ ವೈಶಿಷ್ಟ್ಯಖ್ಯಾತ ಕ್ರಿಕೆಟಿಗನೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡ ಸಾರಾ! ರೋಮ್ಯಾಂಟಿಕ್‌ ಪೋಟೋ ಪೋಸ್ಟ್ ಮಾಡಿ ಶಾಕ್‌ ಕೊಟ್ಟ ಸ್ಟಾರ್‌ ಆಟಗಾರ!!ಬಿಸಿ ಹಾಲಿಗೆ ಈ ಪುಡಿ ಬೆರೆಸಿ ಮಲಗುವ ಮುನ್ನ ಕುಡಿಯಿರಿ.. ಬೆಳಗಾಗುವುದರಲ್ಲಿ ಬ್ಲಡ್‌ ಶುಗರ್‌ ನಾರ್ಮಲ್‌ ಆಗುತ್ತದೆ !ಸಿರೀಯಲ್‌ನಲ್ಲಿ ಮಾತ್ರವಲ್ಲ..

ಐಫೋನ್ ಹೊಸ ಸರಣಿಗಾಗಿ ಕಾತುರರಾಗಿ ಕಾಯುತ್ತಿರುವ ಐಫೋನ್ ಪ್ರಿಯರಿಗೆ ಗುಡ್ ನ್ಯೂಸ್ ಒಂದಿದೆ. ಈಗಾಗಲೇ ಐಫೋನ್ 16 ಸರಣಿ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದ್ದು, ಫೋನ್ ಬಿಡುಗಡೆಗೂ ಮುನ್ನವೇ ಈ ಫೋನ್ ಹಲವು ಅದ್ಭುತ ವೈಶಿಷ್ಟ್ಯಗಳೊಂದಿಗೆ ಬಿಡುಗಡೆಯಾಗಲಿದೆ ಎಂಬ ಮಾಹಿತಿ ಸೋರಿಕೆಯಾಗಿದೆ. ಬಿಡುಗಡೆ ಮಾಡುವ ಆಪಲ್ ಕಂಪನಿ ಸೆಪ್ಟೆಂಬರ್ 9 ರಂದು ಐಫೋನ್ 16 ಬಿಡುಗಡೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಈ ಸಂದರ್ಭದಲ್ಲಿ ಆಪಲ್ ಏರ್‌ಪಾಡ್ಸ್ ಮತ್ತು ಆಪಲ್ ವಾಚ್ ಕೂಡ ಬಿಡುಗಡೆಯಾಗಲಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಪ್ಯಾರಿಸ್‌ ಪ್ಯಾರಾಲಿಂಪಿಕ್ಸ್‌'ನಲ್ಲಿ ಭಾರತಕ್ಕೆ ಮತ್ತೊಂದು ಚಿನ್ನ: ಬ್ಯಾಡ್ಮಿಂಟನ್‌ʼನಲ್ಲಿ ಬಂಗಾರ ಗೆದ್ದ ನಿತೇಶ್ ಕುಮಾರ್ನಿತೇಶ್ ಕುಮಾರ್Tulsi plant Vastu direction and tipsಟೀಂ ಇಂಡಿಯಾದ ದಿಗ್ಗಜ ಆಲ್‌ ರೌಂಡರ್ ಮುದ್ದಿನ ಮಡದಿ ನಿಧನ: “ನನ್ನ ಪತ್ನಿ ಇನ್ನಿಲ್ಲ...

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Iphone 16 Price Iphone 16 Latest Price ಐಫೋನ್ ಪ್ರಿಯರಿಗೆ ಗುಡ್ ನ್ಯೂಸ್ ಐ ಫೋನ್ 16 ಬೆಲೆ ಐಫೋನ್ 16 ಐಫೋನ್ 16 ವೈಶಿಷ್ಟ್ಯ Iphone 16 Latest Update Technology News In Kannada Kannada Tech News Tech News In Kannada

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಈ ದೇವಸ್ಥಾನದಲ್ಲಿ ದೇವರ ಮೂರ್ತಿಯೂ ಇಲ್ಲ, ಪೂಜೆ ಪುನಸ್ಕಾರವೂ ಇಲ್ಲ : ಆದರೂ ನಿತ್ಯ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ ಈ ಮಂದಿರಕ್ಕೆಈ ದೇವಸ್ಥಾನದಲ್ಲಿ ದೇವರ ಮೂರ್ತಿಯೂ ಇಲ್ಲ, ಪೂಜೆ ಪುನಸ್ಕಾರವೂ ಇಲ್ಲ : ಆದರೂ ನಿತ್ಯ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ ಈ ಮಂದಿರಕ್ಕೆಈ ದೇವಸ್ಥಾನಕ್ಕೆ ಲಕ್ಷಾಂತರ ಮಂದಿ ಭೇಟಿ ನೀಡುತ್ತಾರೆ. ಈ ಮಂದಿರದ ವಿನ್ಯಾಸವೇ ಅದ್ಭುತ.
और पढो »

ಮಾರುಕಟ್ಟೆ ಪ್ರವೇಶಿಸಿದ Mahindra Thar ROXX : 5 ಡೋರ್ ವಾಹನದ ಬೆಲೆ ಇಷ್ಟೇ !ಮಾರುಕಟ್ಟೆ ಪ್ರವೇಶಿಸಿದ Mahindra Thar ROXX : 5 ಡೋರ್ ವಾಹನದ ಬೆಲೆ ಇಷ್ಟೇ !ಜನರ ಮನ ಗೆದ್ದಿರುವ 5 ಡೋರ್ ಥಾರ್ ಇದೀಗ ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಈ ಕಾರಿನ ಬೆಲೆ ಮತ್ತು ವೈಶಿಷ್ಟ್ಯ ಏನಿದೆ ನೋಡೋಣ.
और पढो »

Electric Bike ಬಿಡುಗಡೆ ಮಾಡಿದ Ola! ಫುಲ್ ಚಾರ್ಜ್ ನಲ್ಲಿ 200 KM ಕ್ರಮಿಸುವ ಈ ಬೈಕ್ ನ ಬೆಲೆ ಭಾರೀ ಅಗ್ಗ!Electric Bike ಬಿಡುಗಡೆ ಮಾಡಿದ Ola! ಫುಲ್ ಚಾರ್ಜ್ ನಲ್ಲಿ 200 KM ಕ್ರಮಿಸುವ ಈ ಬೈಕ್ ನ ಬೆಲೆ ಭಾರೀ ಅಗ್ಗ!Ola Electric Bikes : Ola ಎಲೆಕ್ಟ್ರಾನಿಕ್ ಬೈಕ್ ಬಿಡುಗಡೆ ಮಾಡಿದೆ. ಈ ಬೈಕ್ ನ ಬೆಲೆ ಮತ್ತು ವೈಶಿಷ್ಟ್ಯ ಏನು ಇಲ್ಲಿದೆ.
और पढो »

Century in 100th test: 100ನೇ ಟೆಸ್ಟ್‌ ಪಂದ್ಯದಲ್ಲಿ ಶತಕ ಬಾರಿಸಿದ ಟಾಪ್‌ ಬ್ಯಾಟ್ಸ್‌ಮನ್‌ಗಳುCentury in 100th test: 100ನೇ ಟೆಸ್ಟ್‌ ಪಂದ್ಯದಲ್ಲಿ ಶತಕ ಬಾರಿಸಿದ ಟಾಪ್‌ ಬ್ಯಾಟ್ಸ್‌ಮನ್‌ಗಳು1990ರಲ್ಲಿ ವೆಸ್ಟ್‌ ಇಂಡೀಸ್‌ನ ಗಾರ್ಡನ್‌ ಗ್ರೀನಿಡ್ಜ್‌ ಇಂಗ್ಲೆಂಡ್‌ ವಿರುದ್ಧದ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದರು. ತಮ್ಮ 100ನೇ ಟೆಸ್ಟ್‌ ಪಂದ್ಯದಲ್ಲಿ ಅವರು 149 ರನ್‌ ಗಳಿಸಿ ಅದ್ಭುತ ಇನ್ನಿಂಗ್ಸ್‌ ಆಡಿದ್ದರು.
और पढो »

ಪ್ರತಿದಿನ ಏಲಕ್ಕಿ ಹಾಲು ಕುಡಿಯುವುದರಿಂದ ದೇಹಕ್ಕೆ ಈ ಅದ್ಭುತ ಆರೋಗ್ಯ ಪ್ರಯೋಜನ ಸಿಗ್ತುತ್ತೆ..!ಪ್ರತಿದಿನ ಏಲಕ್ಕಿ ಹಾಲು ಕುಡಿಯುವುದರಿಂದ ದೇಹಕ್ಕೆ ಈ ಅದ್ಭುತ ಆರೋಗ್ಯ ಪ್ರಯೋಜನ ಸಿಗ್ತುತ್ತೆ..!Cardamom Milk : ಪ್ರತಿದಿನ ಏಲಕ್ಕಿ ಹಾಲನ್ನು ಕುಡಿಯುವುದರಿಂದ ದೇಹಕ್ಕೆ ಹಲವಾರು ಪ್ರಯೋಜನಗಳಿವೆ. ಇದರ ಗುಣಲಕ್ಷಣಗಳು ದೀರ್ಘಕಾಲದ ಕಾಯಿಲೆಗಳಿಂದ ಪರಿಹಾರವನ್ನು ನೀಡುತ್ತದೆ. ಇತರ ಪ್ರಯೋಜನಗಳು ಈ ಕೆಳಗೆ ನೀಡಲಾಗಿದೆ.. ಒಮ್ಮೆ ಗಮನಿಸಿ..
और पढो »

ಇಂದಿನಿಂದಲೇ ಈ ರಾಶಿಯವರಿಗೆ ವಿಶೇಷ ರಾಜಯೋಗ!ತೆರೆಯುವುದು ಅದೃಷ್ಟದ ಬಾಗಿಲು! ಸುಖ, ನೆಮ್ಮದಿ, ಸಿರಿ ಸಂಪತ್ತು ಹೆಚ್ಚಾಗುವ ಕಾಲಇಂದಿನಿಂದಲೇ ಈ ರಾಶಿಯವರಿಗೆ ವಿಶೇಷ ರಾಜಯೋಗ!ತೆರೆಯುವುದು ಅದೃಷ್ಟದ ಬಾಗಿಲು! ಸುಖ, ನೆಮ್ಮದಿ, ಸಿರಿ ಸಂಪತ್ತು ಹೆಚ್ಚಾಗುವ ಕಾಲಇಂದಿನಿಂದ ಈ ರಾಶಿಯವರ ಜೀವನದಲ್ಲಿ ಅದೃಷ್ಟ ಹರಿದು ಬರಲಿದೆ.ದಿಡೀರನೆ ಈ ರಾಶಿಯವರ ಸಂಪತ್ತು ಕೂಡಾ ಹೆಚ್ಚಾಗುವುದು.
और पढो »



Render Time: 2025-02-16 06:07:49