ಬೆಂಗಳೂರು : ಪೊಲೀಸರು ಜನಸ್ನೇಹಿಯಾಗಿ ಕೆಲಸ ಮಾಡಲು ಆಗಾಗ ಹೊಸಹೊಸ ಪ್ರಯೋಗಗಳನ್ನು ಮಾಡ್ತಾರೆ. ಈಗ ಮತ್ತೆ ತುರ್ತು ಪರಿಸ್ಥಿತಿಯಲ್ಲಿ ಜನರ ಸಹಾಯಕ್ಕೆ ಅತೀ ಬೇಗನೆ ಸ್ಪಂದಿಸಲು ಈಡೀ ದೇಶದಲ್ಲೇ ಹೊಸ ಪ್ರಯತ್ನಕ್ಕೆ ಕೈಹಾಕಿದ್ದಾರೆ. ಹಾಗಾದ್ರೆ ಅದೇನೂ ಅಂತೀರಾ. ಈ ಸ್ಟೋರಿ ನೋಡಿ.
ದೇಶದಲ್ಲೆ ಮೊದಲ ಬಾರಿಗೆ ವಿಡಿಯೋ ಕಾಲ್ ಮೂಲಕ ನಾಗರೀಕರಿಗೆ ಪೊಲೀಸರು ನೆರವು ಒದಗಿಸುತ್ತಿರುವ ಹೆಮ್ಮೆ ಸಿಲಿಕಾನ್ ಸಿಟಿ ಪೊಲೀಸರದ್ದಾಗಿದೆ. ಸೆಫ್ಟಿ ಐ ಲ್ಯಾಂಡ್ ರೀತಿ ಇನ್ಮುಂದೆ ಮೊಬೈಲ್ ಪೋನ್ ಅಲ್ಲೆ ಸೇಫ್ಟಿ ಐ ಲ್ಯಾಂಡ್ ಸೌಲಭ್ಯ ಸಿಗಲಿದೆ.
ಇನ್ನೂ ಈ ರೀತಿಯ ಸೇವೆ ದೇಶದಲ್ಲೆ ಮೊದಲ ಬಾರಿಗೆ ಆರಂಭ ಮಾಡಿದ ಕೀರ್ತಿ ನಗರ ಪೊಲೀಸರು ಸಲ್ಲಿಕೆಯಾಗುತ್ತೆ. ಈ ಸೇವೆ ಬೆಂಗಳೂರು ನಗರದಲ್ಲಿ ಕಾರ್ಯ ನಿರ್ಹಸಲಿದ್ದು, ಬೇರೆ ರಾಜ್ಯದ ಜನ ಸಂಪರ್ಕ ಮಾಡಿದರೆ ಆಯಾ ಜಿಲ್ಲಾ ಕಮಾಂಡ್ ಸೆಂಟರ್ ಗೆ ಕರೆ ವರ್ಗಾವಣೆ ಮಾಡೋ ವ್ಯವಸ್ಥೆಯನ್ನ ಮಾಡಲಾಗಿದೆ. ಈ ಸೇವೆ ಪಡೆಯಲು ಪ್ಲೇ ಸ್ಟೋರ್ ಮೂಲಕ KSP ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಬೇಕು.
Bangalore Police Number Bangalore Police Online Service Bangaluru Police Number News In Kannada Latest News In Kannada Live News In Kannada News For Kannada News Of Kannada News In Kannada Today Today News In Kannada Today Kannada News Latest News In Kannada Breaking News In Kannada Daily News In Kannada Karnataka News ಕನ್ನಡ ವಿಡಿಯೋ ಕನ್ನಡ ನ್ಯೂಸ್ Today's Horoscope In Kannada Religion News In Kannada
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
Renuka Swamy case Live Updates: ಜೂನ್ 20 ರವರೆಗೆ ಪೊಲೀಸ್ ಕಸ್ಟಡಿಯಲ್ಲಿ ದರ್ಶನ್Renuka Swamy case Live Updates: ಜೂನ್ 20 ರವರೆಗೆ ಪೊಲೀಸ್ ಕಸ್ಟಡಿಯಲ್ಲಿ ದರ್ಶನ್
और पढो »
ದರ್ಶನ್ ಅಸಲಿ ಹೆಸರೇ ಬೇರೆ... ʻದಾಸʼನ ರಿಯಲ್ ನೇಮ್ ಏನು ಗೊತ್ತಾ?Darshan Real Name: ನಟ ದರ್ಶನ್ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಇದೇ ವೇಳೆ ದರ್ಶನ್ ನಿಜವಾದ ಹೆಸರೇ ಬೇರೆ ಎಂಬ ವಿಚಾರ ಸುದ್ದಿಯಲ್ಲಿದೆ.
और पढो »
2000ರಲ್ಲಿ ಖಾಲಿ ಕೈಯಲ್ಲಿ ಅಡ್ಡಾಡುತ್ತಿದ್ದ ದರ್ಶನ್ ಇಂದು ಎಷ್ಟು ಕೋಟಿ ಆಸ್ತಿ ಒಡೆಯ ಗೊತ್ತಾ?Darshan Thoogudeepa Biography: ರೇಣುಕಾಸ್ವಾಮಿ ಕೊಲೆ ಆರೋಪದಡಿಯಲ್ಲಿ ನಟ ದರ್ಶನ್ ಹಾಗೂ ಗ್ಯಾಂಗ್ ಪೊಲೀಸ್ ಕಸ್ಟಡಿಯಲಿದೆ. ವಿಚಾರಣೆ ವೇಳೆ ಬಗೆದಷ್ಟು ಬಯಲಾಗ್ತಿರೋ ರಹಸ್ಯ ಕಂಡು ಇಡೀ ಕರ್ನಾಟಕವೇ ಬೆಚ್ಚಿ ಬೀಳುತ್ತಿದೆ.
और पढो »
Renukaswamy Murder Case: ಜೈಲಿನ ಊಟದ ಬಗ್ಗೆ ಪವಿತ್ರಾ ಗೌಡ ತಕರಾರು..!ಪವಿತ್ರಾಗೌಡಳ ಈ ಪ್ರಶ್ನೆಗೆ ಖಡಕ್ ಆಗಿಯೇ ಉತ್ತರಿಸಿರುವ ಪೊಲೀಸ್ ಸಿಬ್ಬಂದಿ, ನಾನು ಸಹ ಊಟ ಮಾಡುತ್ತಿರುವುದು ಅದೇ ಮೊಸರನ್ನ. ಬೇಕಾದರೆ ಊಟ ಮಾಡು, ಇಲ್ಲದಿದ್ರೆ ಬಿಡು ಅಂತಾ ಹೇಳಿದ್ದಾರಂತೆ.
और पढो »
ಕೊಲೆ ಪ್ರಕರಣದಲ್ಲಿ ಪವಿತ್ರಾ ಗೌಡ ಅರೆಸ್ಟ್: ತಾಯಿ ಪರಿಸ್ಥಿತಿ ಬಗ್ಗೆ ಫಸ್ಟ್ ರಿಯಾಕ್ಷನ್ ಕೊಟ್ಟ ಪುತ್ರಿ ಖುಷಿ ಗೌಡKhushi Gowda reaction: ಸದ್ಯ ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ನಟ ದರ್ಶನ್, ನಟಿ ಪವಿತ್ರಾ ಗೌಡ ಸೇರಿದಂತೆ ಸುಮಾರು 18 ಮಂದಿ ಪೊಲೀಸ್ ಕಸ್ಟಡಿಯಲ್ಲಿದ್ದಾರೆ.
और पढो »
ರೇಣುಕಾಸ್ವಾಮಿ ಕೊಲೆ ಪ್ರಕರಣ: ಅಂದು ದರ್ಶನ್ ತೊಟ್ಟಿದ್ದ ಬಟ್ಟೆ ಎಲ್ಲಿತ್ತು ಗೊತ್ತಾ?darshan thoogudeep arrested: ಸದ್ಯ ಅನ್ನಪೂರ್ಣೇಶ್ವರಿ ಪೊಲೀಸ್ ಕಸ್ಟಡಿಯಲ್ಲಿರುವ ನಟ ದರ್ಶನ್ ಕೊಲೆ ಪ್ರಕರಣದಲ್ಲಿ ಬಂಧನವಾಗುತ್ತಾರೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಸದ್ಯ ಈ ಕೇಸ್‌ಗೆ ಸಂಬಂಧಪಟ್ಟಂತೆ ಮತ್ತೊಂದು ಮಾಹಿತಿ ಬಹಿರಂಗವಾಗಿದೆ..
और पढो »