ಅಂಡಮಾನ್ ನಿಕೋಬಾರ್ ನಲ್ಲಿ ಸೈಬರ್ ಕ್ರೈಮ್ ಹೆಚ್ಚಳ : ಚಾಟ್ ಬಾಟ್ ಮೊರೆ ಹೋದ ಪೊಲೀಸರು

Cybercrime समाचार

ಅಂಡಮಾನ್ ನಿಕೋಬಾರ್ ನಲ್ಲಿ ಸೈಬರ್ ಕ್ರೈಮ್ ಹೆಚ್ಚಳ : ಚಾಟ್ ಬಾಟ್ ಮೊರೆ ಹೋದ ಪೊಲೀಸರು
Andaman And NicobarPolice DepartmentChatbots
  • 📰 Zee News
  • ⏱ Reading Time:
  • 35 sec. here
  • 20 min. at publisher
  • 📊 Quality Score:
  • News: 80%
  • Publisher: 63%

Chatbot technology : ಸೈಬರ್ ಅಪರಾಧ ಪ್ರಕರಣಗಳನ್ನು ನಿರ್ವಹಿಸಲು ಅಂಡಮಾನ್ ಪೊಲೀಸರು ಚಾಟ್‌ಬಾಟ್ ತಂತ್ರಾಂಶದ ಮೊರೆ ಹೋಗಿದ್ದಾರೆ.

ಅಂಕಿಅಂಶಗಳ ಪ್ರಕಾರ, 2023 ಮತ್ತು 2024 ರಲ್ಲಿ ಇಡೀ ದ್ವೀಪಗಳಲ್ಲಿ ಒಟ್ಟು 60 ಸೈಬರ್ ಸಂಬಂಧಿತ ಪ್ರಕರಣಗಳು ದಾಖಲಾಗಿವೆ.ಸಿಐಡಿ ಪೊಲೀಸ್ ವರಿಷ್ಠಾಧಿಕಾರಿ ರಾಜೀವ್ ರಂಜನ್ ಮತ್ತು ಸೈಬರ್ ಸೆಲ್ ಡಿಎಸ್ಪಿ ಲಕ್ಷಯ್ ಪಾಂಡೆ ಸೇರಿದಂತೆ ಯುವ ಅಧಿಕಾರಿಗಳ ತಂಡವು ಇದನ್ನು ಕಾರ್ಯಗತಗೊಳಿಸಿದ್ದಾರೆ.Sridevi first husband: ಶ್ರೀದೇವಿ ಮೊದಲ ಪತಿ ಈ ಖ್ಯಾತ ನಟ.. ಬೋನಿ ಕಪೂರ್‌ʼಗಿಂತ ಮೊದಲು ಮದುವೆಯಾದದ್ದು ಇವರನ್ನೇ.

ಅಂಡಮಾನ್ ಮತ್ತು ನಿಕೋಬಾರ್ ಪೊಲೀಸರು ಕಾನೂನು ಜಾರಿ ಸಂಸ್ಥೆಗಳೊಂದಿಗೆ ಸಾರ್ವಜನಿಕರನ್ನು ತೊಡಗಿಸಿಕೊಳ್ಳಲು ಅತ್ಯಾಧುನಿಕ ಚಾಟ್‌ಬಾಟ್‌ನೊಂದಿಗೆ ಸೈಬರ್ ಅಪರಾಧ ಪ್ರಕರಣಗಳನ್ನು ನಿಯಂತ್ರಿಸಲು ಮತ್ತು ಜಾಗೃತಿ ಮೂಡಿಸಲು ಮುಂದಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.'ಐಲ್ಯಾಂಡ್‌ನ ಸೈಬರ್ ಸಾರಥಿ' ಎಂದು ಹೆಸರಿಸಲಾದ ಚಾಟ್‌ಬಾಟ್ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಪೊಲೀಸ್ ಮಹಾನಿರ್ದೇಶಕ ದೇವೇಶ್ ಚಂದ್ರ ಶ್ರೀವಾಸ್ತವ ಕನಸಿನ ಕೂಸಾಗಿದೆ

ಐಲ್ಯಾಂಡ್‌ನ ಸೈಬರ್ ಸಾರಥಿ' ಅನ್ನು ಪ್ರವೇಶಿಸಲು ಒಬ್ಬರು QR ಕೋಡ್ ಅನ್ನು ಸ್ಕ್ಯಾನ್ ಮಾಡಬೇಕು ಅದು ಬಳಕೆದಾರರನ್ನು ಚಾಟ್‌ಬಾಟ್‌ಗೆ ನಿರ್ದೇಶಿಸುತ್ತದೆ, ಅಲ್ಲಿ ಯಾವುದೇ ನಾಗರಿಕರು ಸಲಹೆಯನ್ನು ಪಡೆಯಬಹುದು, ಪ್ರಶ್ನೆಗಳನ್ನು ಕೇಳಬಹುದು ಅಥವಾ ಪಠ್ಯ ಅಥವಾ ಧ್ವನಿ ಸಂದೇಶಗಳ ಮೂಲಕ ನೇರವಾಗಿ ಸೈಬರ್‌ಕ್ರೈಮ್‌ಗೆ ಸಂಬಂಧಿಸಿದ ದೂರುಗಳನ್ನು ಸಲ್ಲಿಸಬಹುದು ಎಂದು ಡಿಜಿಪಿ ಮಾತನಾಡಿದ್ದಾರೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Andaman And Nicobar Police Department Chatbots Artificial Intelligence Law Enforcement Online Security Cyber Threats Crime Prevention Digital Policing Chatbot Technology Internet Safety Cyber Investigation Data Protection Fraud Detection Online Fraud Cybersecurity Measures Community Engagement Public Awareness

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Technology Latest Launches News: Latest Mobile, TV, Gadgets Launches in IndiaTechnology Latest Launches News: Latest Mobile, TV, Gadgets Launches in IndiaTechnology Latest Launches News: Get the latest mobile phones, TV, Laptop and other gadgets launches in India tech News Update, Photos, Videos, Reviews in Hindi at Jagran.com
और पढो »

Nitin Gadkari calls for social entrepreneurship with social consciousness, social responsibility & social awareness, employing technology in productive mannerNitin Gadkari calls for social entrepreneurship with social consciousness, social responsibility & social awareness, employing technology in productive mannerUnion Minister for Road Transport and Highways Nitin Gadkari has emphasized the important role of Corporate Social Responsibility and social entrepreneurship in bringing about socioeconomic transformation in the disadvantaged sections of society.
और पढो »

ARIES, IIT Roorkee students will soon be able to participate in joint PhD programmesARIES, IIT Roorkee students will soon be able to participate in joint PhD programmesScience and Technology Ministry has said that students of Aryabhatta Research Institute of Observational Sciences, ARIES and Indian Institute of Technology Roorkee, IITR will soon be able to participate in joint PhD programmes.
और पढो »

Government to promote Drone use in Agriculture for precision farming in countryGovernment to promote Drone use in Agriculture for precision farming in countryIn a major boost to promote precision farming in India, the Union Ministry of Agriculture and Farmers Welfare has issued guidelines to make drone technology affordable to the stakeholders of this sector.
और पढो »



Render Time: 2025-02-14 03:34:10