ಶಿವಮ್ಮ ಚಿತ್ರವನ್ನು ಜೂನ್ 14 ರಂದು ರಾಜ್ಯಾದ್ಯಂತ ಬಿಡುಗಡೆ ಮಾಡಲು ನಿರ್ಮಾಪಕ ರಿಷಬ್ ಶೆಟ್ಟಿ ತೀರ್ಮಾನಿಸಿದ್ದಾರೆ. ಇತ್ತೀಚಿಗೆ ಈ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಲಾಯಿತು
ವಿಶ್ವದ ಹದಿನೇಳಕ್ಕೂ ಹೆಚ್ಚಿನ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಗಳಲ್ಲಿ ಪ್ರದರ್ಶನನಟಿ ಪಾರ್ವತಿ ಮೆನನ್ ಮದುವೆ ಫೋಟೋಸ್ ವೈರಲ್.. ಗುಟ್ಟಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರೇ ಮಿಲನಾ ಚಿತ್ರದ ನಟಿ!?ನಟಿ ಪ್ರೇಮಾ ಜೊತೆ ಲವ್ ಮಾಡ್ತಿದ್ರಾ ನಟ ಉಪೇಂದ್ರ? ʻಕರಿಮಣಿ ಮಾಲೀಕʼನ ಬಿಗ್ ಸೀಕ್ರೇಟ್ ರಿವೀಲ್ ಮಾಡಿದ ಚಂದನವನದ ಚೆಲುವೆ!ನನ್ನ ಕರಿಯರ್ ಹಾಳಾಗಲು ಕೊಹ್ಲಿಯೇ ಕಾರಣ- ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗನ ಹೇಳಿಕೆ ವೈರಲ್
.ನಾನು ವಿಜಯ ಕರ್ನಾಟಕ ಪತ್ರಿಕೆ ನಡೆಸುವ ಕಿರು ಚಿತ್ರೋತ್ಸವಕ್ಕೆ ಹೋದಾಗ ನಿರ್ದೇಶಕ ಜೈಶಂಕರ್ ಆರ್ಯರ್ ಅವರ ಪರಿಚಯವಾಯಿತು. ಆನಂತರ ನಮ್ಮ"ಕಥಾ ಸಂಗಮ" ಚಿತ್ರದ ನಿರ್ದೇಶಕರಲ್ಲಿ ಅವರು ಒಬ್ಬರಾದರು. ಆನಂತರ ಜೈಶಂಕರ್ ಅವರು"ಶಿವಮ್ಮ" ಚಿತ್ರದ ಕಥೆ ಕುರಿತಾಗಿ ಹೇಳಿದರು. ಕಥೆ ಇಷ್ಟವಾಯಿತು. ನಿರ್ಮಾಣ ಆರಂಭಿಸಿದ್ದೆವು. ಕೋವಿಡ್ ಗೂ ಮುನ್ನ ಆರಂಭವಾದ ಚಿತ್ರವಿದು. ಉತ್ತರ ಕರ್ನಾಟಕದ ಯರೇಹಂಚಿನಾಳ ನಿರ್ದೇಶಕರ ಊರು. ಈ ಚಿತ್ರದಲ್ಲಿ ನಟಿಸಿರುವ"ಶಿವಮ್ಮ" ಪಾತ್ರಧಾರಿ ಶರಣಮ್ಮ ಚಟ್ಟಿ ಅವರ ಊರು ಕೂಡ ಅದೆ. ಆ ಊರಿನ ಪ್ರತಿಭೆಗಳನ್ನು ಬಳಸಿಕೊಂಡು ನಿರ್ದೇಶಕರು ಈ ಸಿನಿಮಾ ಮಾಡಿದ್ದಾರೆ.
ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ರಿಷಬ್ ಶೆಟ್ಟಿ ಸ್ಯಾಂಡಲ್ವುಡ್ ಹೊಸ ಸಿನಿಮಾ ಅಪ್ಡೇಟ್ Shivamma Cinema International Film Festival Rishab Shetty Sandalwood New Cinema Update
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
KCET Result 2024 : ಸಿಇಟಿ ಫಲಿತಾಂಶ ಪ್ರಕಟ... ರಿಸಲ್ಟ್ ಡೌನ್‌ಲೋಡ್ ಲಿಂಕ್ ಮತ್ತು ಟಾಪರ್ಸ್ ಲಿಸ್ಟ್ ಇಲ್ಲಿದೆKarnataka CET Result 2024 : ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಜೂನ್ 1 ರಂದು ಕರ್ನಾಟಕ ಸಾಮಾನ್ಯ ಪ್ರವೇಶ ಪರೀಕ್ಷೆ ಬಿಡುಗಡೆ ಮಾಡಿದೆ.
और पढो »
Crew Movie : ಟಬು, ಕರೀನಾ ಕಪೂರ್, ಕೃತಿ ಸನನ್ ಕ್ರ್ಯೂ ತಂಡ ಓಟಿಟಿಗೆ ಪಾದಾರ್ಪಣೆ!!Crew Movie : ರಾಜೇಶ್ ಎ ಕೃಷ್ಣನ್ ನಿರ್ದೇಶನದ ಕ್ರೂ ಚಿತ್ರ ಇಂದು ಮೇ 24 ರಂದು ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗಿದೆ.
और पढो »
ಜೂನ್ 14 ರಂದು ನಿಮ್ಮ ಮೆಚ್ಚಿನ ಚಿತ್ರಮಂದಿರಗಳಲ್ಲಿ chef ಚಿದಂಬರ..!Chef Chidambara movie : ಕಿರುತೆರೆ ಹಾಗೂ ಹಿರಿತೆರೆ ಎರಡರಲ್ಲೂ ತಮ್ಮ ಅಭಿನಯದಿಂದ ಅನಿರುದ್ದ್ ಜತಕರ್ ಜನಪ್ರಿಯ. ಇವರು ನಾಯಕನಾಗಿ ನಟಿಸಿರುವ chef ಚಿದಂಬರ ಚಿತ್ರ ಇದೇ ಜೂನ್ 14 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಐದು ವರ್ಷಗಳ ನಂತರ ಅನಿರುದ್ದ್ ಅಭಿನಯಿಸಿರುವ ಚಿತ್ರ ತೆರೆಗೆ ಬರುತ್ತಿದೆ.
और पढो »
JEE ಅಡ್ವಾನ್ಸ್ಡ್ 2024 ಪ್ರವೇಶ ಕಾರ್ಡ್ ಡೌನ್‌ಲೋಡ್ ಮಾಡುವುದು ಹೇಗೆ..! ಇಲ್ಲಿದೆ ಸಂಪೂರ್ಣ ವಿವರJEE Advanced 2024 Admit Card : ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (IIT) ಮದ್ರಾಸ್ ಜಂಟಿ ಪ್ರವೇಶ ಪರೀಕ್ಷೆ (JEE) ಅಡ್ವಾನ್ಸ್ಡ್ ಪ್ರವೇಶ ಕಾರ್ಡ್ ಅನ್ನು ಇಂದು ಮೇ 17 ರಂದು ಬಿಡುಗಡೆ ಮಾಡಿದೆ.
और पढो »
Sunil Chhetri: ಕುವೈತ್ ವಿರುದ್ಧದ ಫಿಫಾ ವಿಶ್ವಕಪ್ ಪಂದ್ಯದ ನಂತರ ಫುಟ್ಬಾಲ್ ಐಕಾನ್ ಸುನಿಲ್ ಛೆಟ್ರಿ ನಿವೃತ್ತಿ!Sunil Chhetri Retirement: 39 ವರ್ಷದ ಸ್ಟ್ರೈಕರ್ ಫುಟ್ಬಾಲ್ ಐಕಾನ್ ಸುನಿಲ್ ಛೆಟ್ರಿ (Football icon Sunil Chhetri), ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಳ್ಳುವ ಮೂಲಕ ಜೂನ್ 6 ರಂದು ಕುವೈತ್ ವಿರುದ್ಧದ ದೇಶದ ಫಿಫಾ ವಿಶ್ವಕಪ್ ಅರ್ಹತಾ ಪಂದ್ಯದ ಬಳಿಕ ನಿವೃತ್ತಿಯಾಗುವುದಾಗಿ ಪ್ರಕಟಿಸಿದ್ದಾರೆ.
और पढो »
ಸಾರ್ವಜನಿಕ ಭಾಷಣದ ಘನತೆಯನ್ನು ಕುಗ್ಗಿಸಿದ ಮೊದಲ ಪ್ರಧಾನಿ ಎಂದರೆ ಅದು ಮೋದಿಜೂನ್ 1 ರಂದು ನಡೆಯಲಿರುವ ಏಳನೇ ಹಂತದ ಲೋಕಸಭೆ ಚುನಾವಣೆಗೆ ಮುನ್ನ ಪಂಜಾಬ್‌ನ ಮತದಾರರಿಗೆ ಮಾಡಿದ ಮನವಿಯಲ್ಲಿ, ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಸಂರಕ್ಷಿಸುವ ಬೆಳವಣಿಗೆ-ಆಧಾರಿತ ಪ್ರಗತಿಪರ ಭವಿಷ್ಯವನ್ನು ಕಾಂಗ್ರೆಸ್ ಮಾತ್ರ ಖಚಿತಪಡಿಸುತ್ತದೆ ಎಂದು ಮನಮೋಹನ್ ಸಿಂಗ್ ಪ್ರತಿಪಾದಿಸಿದರು.
और पढो »