ಅಂಬಾನಿ ಪುತ್ರನ ಮದುವೆಗೆ ಆಗಮಿಸಿದಕ್ಕೆ ಪಾಪ್ ಸಿಂಗರ್ ಜಸ್ಟೀನ್ ಬೈಬರ್ ಪಡೆದ ಸಂಭಾವನೆ ಎಷ್ಟು ಕೋಟಿ?

Justin Bieber Ambani Wedding Payment समाचार

ಅಂಬಾನಿ ಪುತ್ರನ ಮದುವೆಗೆ ಆಗಮಿಸಿದಕ್ಕೆ ಪಾಪ್ ಸಿಂಗರ್ ಜಸ್ಟೀನ್ ಬೈಬರ್ ಪಡೆದ ಸಂಭಾವನೆ ಎಷ್ಟು ಕೋಟಿ?
ಜಸ್ಟೀನ್ ಬೈಬರ್ಜಸ್ಟೀನ್ ಬೈಬರ್ ಸಂಭಾವನೆಪಾಪ್ ಸಿಂಗರ್ ಜಸ್ಟೀನ್ ಬೈಬರ್ ಸಂಭಾವನೆ
  • 📰 Zee News
  • ⏱ Reading Time:
  • 44 sec. here
  • 14 min. at publisher
  • 📊 Quality Score:
  • News: 63%
  • Publisher: 63%

Justin Bieber payment: ದಿ ಫ್ರೀ ಪ್ರೆಸ್ ಜನರಲ್ ವರದಿಯ ಪ್ರಕಾರ, ಜಸ್ಟೀನ್ ಬೈಬರ್ ಈ ಶೋ ನಿರ್ವಹಿಸಲು 83 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ.

Anant Ambani and Radhika Merchant Justin Bieber payment: ಪ್ರದರ್ಶನ ನೀಡಲು ಶುಕ್ರವಾರ ಬೆಳಗ್ಗೆ ಮುಂಬೈ ತಲುಪಿದ ಜಸ್ಟೀನ್ ಬೈಬರ್ ತಡರಾತ್ರಿ ಯುಎಸ್ಎಗೆ ವಾಪಾಸ್ಸಾಗಿದ್ದಾರೆ. ಅಂದಹಾಗೆ ದಿ ಫ್ರೀ ಪ್ರೆಸ್ ಜನರಲ್ ವರದಿಯ ಪ್ರಕಾರ, ಜಸ್ಟೀನ್ ಬೈಬರ್ ಈ ಶೋ ನಿರ್ವಹಿಸಲು 83 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ. ಜಸ್ಟೀನ್ ಬೈಬರ್ ಈ ಶೋ ನಿರ್ವಹಿಸಲು 83 ಕೋಟಿ ರೂ.

ತಡರಾತ್ರಿ ಯುಎಸ್ಎಗೆ ವಾಪಾಸ್ಸಾಗಿದ್ದಾರೆ. ಅಂದಹಾಗೆ ದಿ ಫ್ರೀ ಪ್ರೆಸ್ ಜನರಲ್ ವರದಿಯ ಪ್ರಕಾರ, ಜಸ್ಟೀನ್ ಬೈಬರ್ ಈ ಶೋ ನಿರ್ವಹಿಸಲು 83 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ. ಮುಂಬೈನ ಬಿಕೆಸಿಯ ನೀತಾ ಮುಖೇಶ್ ಅಂಬಾನಿ ಕಲ್ಚರಲ್ ಸೆಂಟರ್ ಯಲ್ಲಿ ನಡೆದ ಈ ಸಮಾರಂಭದಲ್ಲಿ ಅಂಬಾನಿ ಕುಟುಂಬವು ಟಿ-20 ವಿಶ್ವಕಪ್ ಗೆದ್ದು ಹಿಂದಿರುಗಿದ ಭಾರತದ ನಾಯಕ ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್ ಮತ್ತು ಹಾರ್ದಿಕ್ ಪಾಂಡ್ಯ ಅವರನ್ನು ಗೌರವಿಸಿತು.ಸಲ್ಮಾನ್ ಖಾನ್ ಮತ್ತು ಅರ್ಜುನ್ ಕಪೂರ್ ಸೇರಿದಂತೆ ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ಸಂಗೀತ ಸಮಾರಂಭದಲ್ಲಿ ನೃತ್ಯ ಪ್ರದರ್ಶನ ನೀಡಿದ್ದರು. ಈ ಸಂದರ್ಭದಲ್ಲಿ ಇಡೀ ಅಂಬಾನಿ ಕುಟುಂಬವೇ ವೇದಿಕೆಯಲ್ಲಿ ಕಾಣಿಸಿಕೊಂಡಿತ್ತು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಅಂತಿಮ ಇನ್ನಿಂಗ್ಸ್’ಗೂ ಮುನ್ನ ಏನು ಯೋಚಿಸ್ತಾ ಇದ್ರಿ?- ಹೀಗೆಂದು ಪ್ರಶ್ನಿಸಿದ ಪ್ರಧಾನಿ ಮೋದಿಗೆ ವಿರಾಟ್ ಕೊಟ್ಟ ಉತ್ತರ ಇದು…

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ಜಸ್ಟೀನ್ ಬೈಬರ್ ಜಸ್ಟೀನ್ ಬೈಬರ್ ಸಂಭಾವನೆ ಪಾಪ್ ಸಿಂಗರ್ ಜಸ್ಟೀನ್ ಬೈಬರ್ ಸಂಭಾವನೆ Justin Bieber Justin Bieber Ambani Son Wedding Show Remuneratio Justin Bieber Remuneration Anant Ambani And Radhika Merchant Anant Ambani And Radhika Merchant Marriage Anant Ambani And Radhika Merchant News Anant Ambani And Radhika Merchant Justin Bieber P ಅನಂತ್ ಅಂಬಾನಿ ರಾಧಿಕಾ ಮರ್ಚೆಂಟ್ ಅನಂತ್ ಅಂಬಾನಿ ರಾಧಿಕಾ ಮರ್ಚೆಂಟ್ ಮದುವೆ

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ವಿಶ್ವಕಪ್’ನಲ್ಲಿ ಮ್ಯಾಚ್ ವಿನ್ನಿಂಗ್ ಕ್ಯಾಚ್ ಪಡೆದ ‘ನ್ಯಾಷನಲ್ ಹೀರೋ’ ಸೂರ್ಯಕುಮಾರ್ ಯಾದವ್ ಆಸ್ತಿ ಎಷ್ಟು ಕೋಟಿ?ವಿಶ್ವಕಪ್’ನಲ್ಲಿ ಮ್ಯಾಚ್ ವಿನ್ನಿಂಗ್ ಕ್ಯಾಚ್ ಪಡೆದ ‘ನ್ಯಾಷನಲ್ ಹೀರೋ’ ಸೂರ್ಯಕುಮಾರ್ ಯಾದವ್ ಆಸ್ತಿ ಎಷ್ಟು ಕೋಟಿ?Suryakumar Yadav Total earning: ಇತ್ತೀಚಿಗೆ ಮುಕ್ತಾಯಗೊಂಡ T20 ವಿಶ್ವಕಪ್ 2024ರಲ್ಲಿ ಭಾರತ ವಿಶ್ವ ಟ್ರೋಫಿ ಗೆದ್ದು ಕ್ರಿಕೆಟ್ ಜಗತ್ತಿನಲ್ಲಿ ಹೊಸ ಮೈಲಿಗಲ್ಲು ಸಾಧಿಸಿದೆ. ಈ ಗೆಲುವಿಗೆ ಎಲ್ಲಾ ಆಟಗಾರರು ಕೊಡುಗೆ ನೀಡಿದ್ದಾರೆ.
और पढो »

ಸಿನಿಮಾ ಮಾಡ್ತೀನಿ ಅಂತ ಕೋಟಿ ಕೋಟಿ ಸಂಭಾವನೆ ಪಡೆದ ʼಡೆವಿಲ್‌ʼ..! ನಟನ ನಂಬಿ ಹಣ ಕೊಟ್ಟವರು ಯಾರ್‍ಯಾರು ಗೊತ್ತೆ..?ಸಿನಿಮಾ ಮಾಡ್ತೀನಿ ಅಂತ ಕೋಟಿ ಕೋಟಿ ಸಂಭಾವನೆ ಪಡೆದ ʼಡೆವಿಲ್‌ʼ..! ನಟನ ನಂಬಿ ಹಣ ಕೊಟ್ಟವರು ಯಾರ್‍ಯಾರು ಗೊತ್ತೆ..?Darshan case update : ಆರಡಿ ಹೈಟ್, ಮಾಸ್ ಇಮೇಜ್ ನಿಂದಲೇ ಕನ್ನಡ ಚಿತ್ರರಂಗದಲ್ಲಿ ಬಾಕ್ಸ್ ಆಫೀಸ್ ಸುಲ್ತಾನ ಅಂತಾ ಕರೆಯಿಸಿಕೊಂಡಿರುವ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್, ಸದ್ಯ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಸಿಲಿಕಿಕೊಂಡಿದ್ದಾರೆ. ಈ ಸುದ್ದಿ ಕನ್ನಡ ಚಿತ್ರರಂಗವಷ್ಟೇ ಅಲ್ಲ ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿದೆ.
और पढो »

ಇಶಾ ಅಂಬಾನಿ Weight Loss ಸೀಕ್ರೇಟ್‌ ಇಲ್ಲಿದೆ.. ಹೇಗಿದ್ದವರು ಹೇಗಾಗಿದ್ದಾರೆ ನೋಡಿ, ಬ್ಯೂಟಿಯಲ್ಲಿ ಯಾವ ನಟಿಗೂ ಕಮ್ಮಿಯಿಲ್ಲ !ಇಶಾ ಅಂಬಾನಿ Weight Loss ಸೀಕ್ರೇಟ್‌ ಇಲ್ಲಿದೆ.. ಹೇಗಿದ್ದವರು ಹೇಗಾಗಿದ್ದಾರೆ ನೋಡಿ, ಬ್ಯೂಟಿಯಲ್ಲಿ ಯಾವ ನಟಿಗೂ ಕಮ್ಮಿಯಿಲ್ಲ !Isha Ambani diet plan: ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಪುತ್ರಿ ಇಶಾ ಅಂಬಾನಿ ಹೊಸ ಲುಕ್‌ ಜನರ ನಿದ್ದೆಕೆಡಿಸಿದೆ.
और पढो »

ದಿವಾಳಿ ಎಂದು ಘೋಷಿಸಿಕೊಂಡಿರುವ ಅನಿಲ್ ಅಂಬಾನಿ ವಾಸವಿರುವುದು 17 ಅಂತಸ್ತಿನ ಅರಮನೆಯಲ್ಲಿ ! 5000 ಕೋಟಿ ವೆಚ್ಚದ ಈ ಐಶಾರಾಮಿ ಮನೆಯ ಫೋಟೋ ಇಲ್ಲಿವೆದಿವಾಳಿ ಎಂದು ಘೋಷಿಸಿಕೊಂಡಿರುವ ಅನಿಲ್ ಅಂಬಾನಿ ವಾಸವಿರುವುದು 17 ಅಂತಸ್ತಿನ ಅರಮನೆಯಲ್ಲಿ ! 5000 ಕೋಟಿ ವೆಚ್ಚದ ಈ ಐಶಾರಾಮಿ ಮನೆಯ ಫೋಟೋ ಇಲ್ಲಿವೆAnil Ambani House :ಅನಿಲ್ ಅಂಬಾನಿ ವಾಸಿಸುವ ಮನೆ ಭಾರತದ ಎರಡನೇ ಅತ್ಯಂತ ದುಬಾರಿ ಮನೆಯಾಗಿದೆ. ಅದರ ಬೆಲೆ ಸುಮಾರು 5000 ಕೋಟಿ ರೂ.
और पढो »

ನಟ ಚಿರಂಜೀವಿ 10ನೇ ತರಗತಿಯಲ್ಲಿ ಪಡೆದ ಅಂಕ ಎಷ್ಟು ಗೊತ್ತಾ..? ಮೆಗಾಸ್ಟಾರ್ SSLC ಮಾರ್ಕ್‌ಶೀಟ್‌ ವೈರಲ್‌!ನಟ ಚಿರಂಜೀವಿ 10ನೇ ತರಗತಿಯಲ್ಲಿ ಪಡೆದ ಅಂಕ ಎಷ್ಟು ಗೊತ್ತಾ..? ಮೆಗಾಸ್ಟಾರ್ SSLC ಮಾರ್ಕ್‌ಶೀಟ್‌ ವೈರಲ್‌!Meghastar Cheeranjeevi: ಮೆಗಾಸ್ಟಾರ್ ಚಿರಂಜೀವಿ ತೆಲುಗು ಇಂಡಸ್ಟ್ರಿಯಲ್ಲಿ ಸೂಪರ್‌ ಸ್ಟಾರ್ ಆಗಿ ಮಿಂಚುತ್ತಿದ್ದಾರೆ..‌ ಹಾಗಾದ್ರೆ ಇವರು ಏನು ಓದಿದ್ದಾರೆ? ಹತ್ತನೇ ತರಗತಿಯಲ್ಲಿ ಪಡೆದ ಅಂಕ ಎಷ್ಟು ಗೊತ್ತಾ..?
और पढो »

ಅನಂತ್‌ ಅಂಬಾನಿ ಸಂಗೀತ ಸಮಾರಂಭಕ್ಕೆ ಸಾಕ್ಷಿಯಾಯ್ತು ಬಾಲವುಡ್‌ ಸ್ಟಾರ್‌ ಗಣ..!ಅನಂತ್‌ ಅಂಬಾನಿ ಸಂಗೀತ ಸಮಾರಂಭಕ್ಕೆ ಸಾಕ್ಷಿಯಾಯ್ತು ಬಾಲವುಡ್‌ ಸ್ಟಾರ್‌ ಗಣ..!ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಈಗಾಗಲೇ ಎರಡು ವಿವಾಹ ಪೂರ್ವ ಆಚರಣೆಗಳನ್ನು ಮುಗಿಸಿ ಮದುವೆಗೆ ಸಿದ್ಧರಾಗಿದ್ದಾರೆ. ಇದರ ಅಂಗವಾಗಿ ನಡೆದ ಸಂಗೀತ ಸಂಭ್ರಮಕ್ಕೆ ಹಲವಾರು ಬಾಲಿವುಡ್ ಸ್ಟಾರ್‌ ನಟರು ಸಾಕ್ಷಿಯಾಗಿದ್ದರು.
और पढो »



Render Time: 2025-02-19 03:34:30