ಅಕಾಲಿಕ ಬೂದು ಕೂದಲಿಗೆ ಬೆಸ್ಟ್‌ ಪರಿಹಾರ.. ಒಮ್ಮೆ ಪಾಲಿಸಿದ್ರೆ ವೃದ್ಧಾಪ್ಯದಲ್ಲೂ ಬಿಳಿಯಾಗಲ್ಲ!!

How To Control Grey Hair At Home समाचार

ಅಕಾಲಿಕ ಬೂದು ಕೂದಲಿಗೆ ಬೆಸ್ಟ್‌ ಪರಿಹಾರ.. ಒಮ್ಮೆ ಪಾಲಿಸಿದ್ರೆ ವೃದ್ಧಾಪ್ಯದಲ್ಲೂ ಬಿಳಿಯಾಗಲ್ಲ!!
ಬಿಳಿ ಕೂದಲುಬಿಳಿ ಕೂದಲಿಗೆ ಶಾಶ್ವತ ಪರಿಹಾರHow To Remove Grey Hair Naturally
  • 📰 Zee News
  • ⏱ Reading Time:
  • 26 sec. here
  • 10 min. at publisher
  • 📊 Quality Score:
  • News: 42%
  • Publisher: 63%

Best White Hair Remedy: ಚಿಕ್ಕ ವಯಸ್ಸಿನಲ್ಲೇ ನಿಮ್ಮ ಕೂದಲು ಬಿಳಿಯಾಗಲು ಪ್ರಾರಂಭಿಸಿದ್ದರೆ, ಅವುಗಳನ್ನು ಕಪ್ಪಾಗಿಸಲು ರಾಸಾಯನಿಕ ಬಣ್ಣಗಳನ್ನು ಬಳಸುವ ಬದಲು, ಈ ಮನೆಮದ್ದುಗಳನ್ನು ಬಳಸಿ.

ಕೂದಲು ಬಿಳಿಯಾಗುವುದು ಬರೀ ವಯಸ್ಸಾದವರ ಸಮಸ್ಯೆಯಲ್ಲ.. ಹದಿಹರೆಯದವರಲ್ಲಿಯೂ ಸಮಸ್ಯೆ ಕಾಡುತ್ತಿದೆ.. ಇದಕ್ಕೆ ಪರಿಹಾರವಾಗಿ ದೇಸಿ ತುಪ್ಪ, ಆಮ್ಲಾ, ಭೃಂಗರಾಜ, ಬ್ರಾಹ್ಮಿ ಮುಂತಾದ ನೈಸರ್ಗಿಕ ಗಿಡಮೂಲಿಕೆಗಳನ್ನು ಬಳಸಲು ಪ್ರಾರಂಭಿಸಿ. ಇದರಿಂದ ನಿಮ್ಮ ಕೂದಲು ಬಿಳಿ ಬಣ್ಣಕ್ಕೆ ತಿರುಗುವುದಿಲ್ಲ... ಆಮ್ಲಾ, ಭೃಂಗರಾಜ್, ಬ್ರಾಹ್ಮಿ ಮತ್ತು ಕರಿಬೇವಿನ ಎಲೆಗಳು ಕೂದಲಿನ ಬೆಳವಣಿಗೆಯನ್ನು ಸುಧಾರಿಸಲು ಮತ್ತು ಕೂದಲು ಅಕಾಲಿಕವಾಗಿ ಬಿಳಿಯಾಗುವುದನ್ನು ಗುಣಪಡಿಸಲು ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ. ಇವುಗಳನ್ನು 1 ಚಮಚ ತುಪ್ಪದೊಂದಿಗೆ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಅಥವಾ ರಾತ್ರಿ ಮಲಗುವ ಮುನ್ನ ಸೇವಿಸಿ..

ಎಣ್ಣೆ ಹಚ್ಚುವುದು ನಿಮಗೆ ಸರಿಹೊಂದುವುದಿಲ್ಲವಾದರೆ, ನಿಮ್ಮ ಹೇರ್‌ಮಾಸ್ಕ್‌ನಲ್ಲಿ ದಾಸವಾಳ, ಬೇವು, ಯಸ್ತಿಮಧು, ಬ್ರಾಹ್ಮಿ, ಆಮ್ಲಾ ಮತ್ತು ಭೃಂಗರಾಜದಂತಹ ನೈಸರ್ಗಿಕ ಪದಾರ್ಥಗಳನ್ನು ಬಳಸಿ.. ನಿಮ್ಮ ಆಹಾರಕ್ರಮವನ್ನು ಸುಧಾರಿಸಿ. ನಿಮ್ಮ ಆಹಾರದಲ್ಲಿ ಕರಿಬೇವಿನ ಎಲೆಗಳು, ಎಳ್ಳು, ಆಮ್ಲಾ, ಹಾಗಲಕಾಯಿ ಮತ್ತು ಹಸುವಿನ ತುಪ್ಪದಂತಹ ಪೋಷಕಾಂಶಗಳನ್ನು ಸೇರಿಸಿ. ಬೇಗನೆ ಮಲಗುವುದು ಬಹಳ ಮುಖ್ಯ. ರಾತ್ರಿ 10 ಗಂಟೆಗೆ ಮಲಗಲು ಪ್ರಯತ್ನಿಸಿ. ಇದು ನಿಮ್ಮ ಕೂದಲಿನ ಬೆಳವಣಿಗೆಗೆ ಸಹಕಾರಿ... ಪ್ರಾಣಾಯಾಮ ಮಾಡಿದರೂ ಕೂದಲು ಬೂದು ಬಣ್ಣಕ್ಕೆ ಬರುವುದಿಲ್ಲ, ಆದ್ದರಿಂದ ಪ್ರತಿದಿನ ಬೆಳಿಗ್ಗೆ ಮತ್ತು ಮಲಗುವ ಸಮಯದಲ್ಲಿ ಪ್ರಾಣಾಯಾಮ ಮಾಡಿ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ಬಿಳಿ ಕೂದಲು ಬಿಳಿ ಕೂದಲಿಗೆ ಶಾಶ್ವತ ಪರಿಹಾರ How To Remove Grey Hair Naturally How Can I Control My GREY Hair At Home Is It Possible To Reverse Gray Hair Can Grey Hair Turn Black Again What Foods Stop Grey Hair How Can I Stop Grey Hair From Growing

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಕೂದಲುದುರುವಿಕೆ, ತಲೆಹೊಟ್ಟು, ಬಿಳಿ ಕೂದಲಿನ ಸಮಸ್ಯೆ ನಿವಾರಿಸಿ ದಷ್ಟಪುಷ್ಟವಾದ ಕೂದಲಿಗಾಗಿ ಮನೆಯಲ್ಲೇ ತಯಾರಿಸಿ ಈರುಳ್ಳಿ ಎಣ್ಣೆ!ಕೂದಲುದುರುವಿಕೆ, ತಲೆಹೊಟ್ಟು, ಬಿಳಿ ಕೂದಲಿನ ಸಮಸ್ಯೆ ನಿವಾರಿಸಿ ದಷ್ಟಪುಷ್ಟವಾದ ಕೂದಲಿಗಾಗಿ ಮನೆಯಲ್ಲೇ ತಯಾರಿಸಿ ಈರುಳ್ಳಿ ಎಣ್ಣೆ!Onion Oil For Hair: ಕೂದಲುದುರುವಿಕೆ, ತಲೆಹೊಟ್ಟು, ಅಕಾಲಿಕ ಬಿಳಿ ಕೂದಲು... ಕೂದಲಿನ ಈ ಎಲ್ಲಾ ಸಮಸ್ಯೆಗಳಿಗೂ ಈರುಳ್ಳಿ ಒಂದೇ ಪರಿಹಾರ!
और पढो »

ಅಕಾಲಿಕ ಬಿಳಿ ಕೂದಲಿಗೆ ಬೆಸ್ಟ್‌ ಮನೆಮದ್ದು ಈ ಪುಡಿ! ಹತ್ತೇ ನಿಮಿಷದಲ್ಲಿ ಹೊಳೆಯುವ ಕಪ್ಪು ಕೇಶರಾಶಿ ನಿಮ್ಮದಾಗುತ್ತೆ!!ಅಕಾಲಿಕ ಬಿಳಿ ಕೂದಲಿಗೆ ಬೆಸ್ಟ್‌ ಮನೆಮದ್ದು ಈ ಪುಡಿ! ಹತ್ತೇ ನಿಮಿಷದಲ್ಲಿ ಹೊಳೆಯುವ ಕಪ್ಪು ಕೇಶರಾಶಿ ನಿಮ್ಮದಾಗುತ್ತೆ!!White Hair Best remedy: ಬದಲಾದ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದಾಗಿ ದೇಹದಲ್ಲಿ ಹಲವಾರು ಬದಲಾವಣೆಗಳು ಆಗುತ್ತಿವೆ. ಹಾರ್ಮೋನುಗಳ ಅಸಮತೋಲನ, ಅಧಿಕ ತೂಕ, ಕೂದಲಿನ ಸಮಸ್ಯೆಗಳು. ವಿಶೇಷವಾಗಿ ಕೂದಲಿಗೆ ಸಂಬಂಧಿಸಿದ ಸಮಸ್ಯೆಗಳಿಂದ ಅನೇಕ ಜನರು ತೊಂದರೆ ಅನುಭವಿಸುತ್ತಿದ್ದಾರೆ.
और पढो »

ಚಾಣಕ್ಯ ನೀತಿ: ಯೌವನದಲ್ಲಿ ಈ ರೀತಿಯ ಕೆಲಸ ಮಾಡಿದ್ರೆ.. ವೃದ್ಧಾಪ್ಯದಲ್ಲೂ ಪರಿಹಾರ ಸಿಗುವುದಿಲ್ಲ! ನರಳೋದು ಖಚಿತಚಾಣಕ್ಯ ನೀತಿ: ಯೌವನದಲ್ಲಿ ಈ ರೀತಿಯ ಕೆಲಸ ಮಾಡಿದ್ರೆ.. ವೃದ್ಧಾಪ್ಯದಲ್ಲೂ ಪರಿಹಾರ ಸಿಗುವುದಿಲ್ಲ! ನರಳೋದು ಖಚಿತdo not do this mistake in young age: ವನದಲ್ಲಿ ಪುರುಷರು ಮತ್ತು ಮಹಿಳೆಯರು ಇಬ್ಬರೂ ಅನೇಕ ತಪ್ಪುಗಳು ಜೀವನದುದ್ದಕ್ಕೂ ನಿಮ್ಮ ಮೇಲೆ ಪರಿಣಾಮ ಬೀರುತ್ತವೆ... ಆ ತಪ್ಪುಗಳು ಯಾವುವು ಎಂದು ಆಚಾರ್ಯ ಚಾಣಕ್ಯರು ತಮ್ಮ ಚಾಣಕ್ಯನೀತಿಯಲ್ಲಿ ಉಲ್ಲೇಖಿಸಿದ್ದಾರೆ.
और पढो »

ಬ್ಲೂ ಫಿಲ್ಮ್‌ನಲ್ಲಿ ನಟಿಸೋ ಆಫರ್‌ಗಳು ಬರುತ್ತಿವೆ ಖ್ಯಾತ ನಟಿ ರಮ್ಯ ಸೆನ್ಸೇಷನಲ್‌ ಕಾಮೆಂಟ್!‌ಬ್ಲೂ ಫಿಲ್ಮ್‌ನಲ್ಲಿ ನಟಿಸೋ ಆಫರ್‌ಗಳು ಬರುತ್ತಿವೆ ಖ್ಯಾತ ನಟಿ ರಮ್ಯ ಸೆನ್ಸೇಷನಲ್‌ ಕಾಮೆಂಟ್!‌actress ramya sri sensationl comment: ಬೋಲ್ಡ್ ಪಾತ್ರಗಳನ್ನು ನಿರ್ವಹಿಸಿದ ನಟಿಯರಲ್ಲಿ ರಮ್ಯಾಶ್ರೀ ಕೂಡ ಒಬ್ಬರು. ಅವರು ಒಮ್ಮೆ ದಕ್ಷಿಣದ ಜೊತೆಗೆ ಸುಮಾರು 9 ಭಾರತೀಯ ಭಾಷೆಗಳಲ್ಲಿ ನಾಯಕಿಯಾಗಿ ಗುರುತಿಸಿಕೊಂಡರು.
और पढो »

ಈ ಬೀಜ ನೆನೆಸಿದ ನೀರನ್ನು ಖಾಲಿ ಹೊಟ್ಟೆಗೆ ಕುಡಿದರೆ... ಒಂದೇ ವಾರದಲ್ಲಿ ಕರಗುವುದು ಬೊಜ್ಜು !ಈ ಬೀಜ ನೆನೆಸಿದ ನೀರನ್ನು ಖಾಲಿ ಹೊಟ್ಟೆಗೆ ಕುಡಿದರೆ... ಒಂದೇ ವಾರದಲ್ಲಿ ಕರಗುವುದು ಬೊಜ್ಜು !Drink to reduce belly fat: ಈ ಬೀಜ ನೆನೆಸಿದ ನೀರನ್ನು ಕುಡಿಯುವುದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಬೊಜ್ಜು ಸಮಸ್ಯೆಗೆ ಇದು ಪರಿಹಾರ ನೀಡುತ್ತದೆ.
और पढो »

ಖಾಲಿ ಹೊಟ್ಟೆಗೆ ತೆಂಗಿನೆಣ್ಣೆ ಕುಡಿದರೆ ಆರೋಗ್ಯಕ್ಕಿದೆ ಇಷ್ಟೆಲ್ಲ ಪ್ರಯೋಜನ.. ಈ ಕಾಯಿಲೆಯಂತೂ ಬಳಿಯೂ ಸುಳಿಯದು!ಖಾಲಿ ಹೊಟ್ಟೆಗೆ ತೆಂಗಿನೆಣ್ಣೆ ಕುಡಿದರೆ ಆರೋಗ್ಯಕ್ಕಿದೆ ಇಷ್ಟೆಲ್ಲ ಪ್ರಯೋಜನ.. ಈ ಕಾಯಿಲೆಯಂತೂ ಬಳಿಯೂ ಸುಳಿಯದು!coconut oil health benefits: ತೆಂಗಿನ ಎಣ್ಣೆ ಕೂದಲಿಗೆ ಮಾತ್ರವಲ್ಲ ಆರೋಗ್ಯಕ್ಕೆ ಸಹ ತುಂಬಾ ಪ್ರಯೋಜನಕಾರಿಯಾಗಿದೆ. ದಕ್ಷಿಣ ಭಾರತದಲ್ಲಿ ತೆಂಗಿನ ಎಣ್ಣೆಯನ್ನು ಅಡುಗೆಯಲ್ಲಿ ಬಳಸಲಾಗುತ್ತದೆ.
और पढो »



Render Time: 2025-02-15 14:59:29