ಅಡುಗೆಮನೆಯ ಈ ದಿಕ್ಕಿನಲ್ಲಿ ಒಲೆ ಇದ್ದರೆ ಆದಾಯಕ್ಕಿಂತ ಖರ್ಚೆ ಹೆಚ್ಚು, ಮುಗಿಯುವುದೇ ಇಲ್ಲ ಹಣಕಾಸಿನ ತೊಂದರೆ...!

Vastu Tips For Wealth समाचार

ಅಡುಗೆಮನೆಯ ಈ ದಿಕ್ಕಿನಲ್ಲಿ ಒಲೆ ಇದ್ದರೆ ಆದಾಯಕ್ಕಿಂತ ಖರ್ಚೆ ಹೆಚ್ಚು, ಮುಗಿಯುವುದೇ ಇಲ್ಲ ಹಣಕಾಸಿನ ತೊಂದರೆ...!
Where To Keep Stove At Home As Per VastuVastu Tips To Attract MoneyKitchen Vastu Niyam For Money
  • 📰 Zee News
  • ⏱ Reading Time:
  • 25 sec. here
  • 28 min. at publisher
  • 📊 Quality Score:
  • News: 104%
  • Publisher: 63%

Kitchen Vastu Niyam For Money: ಹಣಕ್ಕಾಗಿ ವಾಸ್ತುವಿನಲ್ಲಿ ಹಲವು ನಿಯಮಗಳನ್ನು ಉಲ್ಲೇಖಿಸಲಾಗಿದೆ. ಅಡುಗೆ ಮನೆಯಲ್ಲಿ ಸಂಪತ್ತಿನ ದೇವರಾದ ಕುಬೇರ ನೆಲೆಸಿರುತ್ತಾರೆ. ಹಾಗಾಗಿ ತಪ್ಪಾದ ದಿಕ್ಕಿನಲ್ಲಿ ಸ್ಟೌವ್ ಇಡಬಾರದು.

Vastu For Money: ವಾಸ್ತು ಶಾಸ್ತ್ರದ ಪ್ರಕಾರ, ಅಡುಗೆ ಮನೆಯಲ್ಲಿರುವ ವಸ್ತುಗಳು ಆರೋಗ್ಯದ ಮೇಲೆ, ಮನೆಯ ಆರ್ಥಿಕತೆಯ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಮನೆಯ ಎಲ್ಲರ ಆರೋಗ್ಯದ ಮೇಲೆ ಅಡುಗೆ ಮನೆ ಮಹತ್ವದ ಪರಿಣಾಮ ಬೀರುತ್ತದೆ. ವಾಸ್ತು ಪ್ರಕಾರ, ಅಡುಗೆ ಮನೆಯಲ್ಲಿರುವ ಪದಾರ್ಥಗಳು ಆರೋಗ್ಯವಷ್ಟೇ ಅಲ್ಲ ಮನೆಯ ಹಣಕಾಸಿನ ಪರಿಸ್ಥಿತಿಯ ಮೇಲೂ ಮಹತ್ವದ ಪರಿಣಾಮ ಉಂಟು ಮಾಡುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿರುವ ಎಲ್ಲಾ ಕೋಣೆಗಳಿಗಿಂತ ಅಡುಗೆ ಮನೆ ತುಂಬಾ ವಿಶೇಷ. ಅಡುಗೆ ಮನೆಯಲ್ಲಿರುವ ವಸ್ತುಗಳು ಸರಿಯಾದ ದಿಕ್ಕಿನಲ್ಲಿ ಇಡದಿದ್ದರೆ ಇದು ಆರೋಗ್ಯದ ಮೇಲಷ್ಟೇ ಅಲ್ಲ ಮನೆಯ ಹಣಕಾಸಿನ ಸ್ಥಿತಿಯ ಮೇಲೂ ಪರಿಣಾಮ ಉಂಟು ಮಾಡುತ್ತದೆ. ವಾಸ್ತು ಪ್ರಕಾರ, ಅಡುಗೆ ಮಾಡುವ ಒಲೆಯನ್ನು ಸರಿಯಾದ ದಿಕ್ಕಿನಲ್ಲಿ ಇಡಬೇಕು.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Where To Keep Stove At Home As Per Vastu Vastu Tips To Attract Money Kitchen Vastu Niyam For Money Kitchen Vastu Kitchen Vastu Tips Vastu For Kitchen Things Kitchen Vastu Tips Feng Shui ಅಡುಗೆ ಮನೆ ವಾಸ್ತು ಅಡುಗೆ ಮನೆ ವಾಸ್ತು ನಿಯಮ ಸಿರಿತನಕ್ಕೆ ವಾಸ್ತು ನಿಯಮ ಸಿರಿತನಕ್ಕೆ ವಾಸ್ತು ಸಲಹೆ ಹಣಕ್ಕಾಗಿ ಅಡುಗೆ ಮನೆ ವಾಸ್ತು ಹಣಕ್ಕಾಗಿ ವಾಸ್ತು ಸಲಹೆ ಕುಬೇರನ ದಿಕ್ಕು ಅಡುಗೆ ಒಲೆಗಾಗಿ ವಾಸ್ತು Kitchen Vastu Tips For Good Vastu Tips For Money Luck Vastu For Kitchen Stove Kitchen Stove Direction As Per Vastu Kitchen Vastu Direction Small Kitchen Vastu North West Kitchen Vastu Kitchen Stove Direction As Per Vastu Vastu For Kitchen Sink And Stove Kubera Corner As Per Vastu Vastu Tips To Attract Money Vastu Tips For Money Luck

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಈ ಬಿಗ್ ಬಾಸ್ ಸ್ಪರ್ಧಿಯ ಅಕ್ಕ ಮತ್ತು ಭಾವ ಇಬ್ಬರೂ ಮೆಗಾ ಸ್ಟಾರ್ ಗಳೇ!ಆದರೆ ಮನೆಯೊಳಗೆ ಇರುವವರೆಗೂ ಬಳಸುವುದಿಲ್ಲವಂತೆ ಅವರ ಹೆಸರು!ಈ ಬಿಗ್ ಬಾಸ್ ಸ್ಪರ್ಧಿಯ ಅಕ್ಕ ಮತ್ತು ಭಾವ ಇಬ್ಬರೂ ಮೆಗಾ ಸ್ಟಾರ್ ಗಳೇ!ಆದರೆ ಮನೆಯೊಳಗೆ ಇರುವವರೆಗೂ ಬಳಸುವುದಿಲ್ಲವಂತೆ ಅವರ ಹೆಸರು!ಕಾರ್ಯಕ್ರಮದಲ್ಲಿ ಭಾಗವಹಿಸುವ ಸ್ಪರ್ಧಿ ಹೇಗಾದರೂ ಮಾಡಿ ತಾನು ಜನರಗೆ ಹತ್ತಿರವಾಗಬೇಕು. ಈ ಮೂಲಕ ಹೆಚ್ಚು ಹೆಚ್ಚು ವೋಟು ತೆಗೆದುಕೊಳ್ಳಬೇಕು ಎನ್ನುವ ತುಡಿತದಲ್ಲಿ ಇರುತ್ತಾರೆ.
और पढो »

ವಿಸ್ಕಿ ಮತ್ತು ಬಿಯರ್ ಒಟ್ಟಿಗೆ ಸೇರಿಸಿ ಕುಡಿದ್ರೆ ಏನಾಗುತ್ತದೆ ಗೊತ್ತಾ?ವಿಸ್ಕಿ ಮತ್ತು ಬಿಯರ್ ಒಟ್ಟಿಗೆ ಸೇರಿಸಿ ಕುಡಿದ್ರೆ ಏನಾಗುತ್ತದೆ ಗೊತ್ತಾ?beer-Wine: ವೈನ್ ಮತ್ತು ಬಿಯರ್ ಒಟ್ಟಿಗೆ ಕುಡಿಯುವುದು ಆರೋಗ್ಯಕ್ಕೆ ಹೆಚ್ಚು ಅಪಾಯಕಾರಿ ಎಂದು ತಜ್ಞರು ಹೇಳುತ್ತಾರೆ. ವಿಭಿನ್ನ ಸ್ವಭಾವದ ಈ ಎರಡು ಪಾನೀಯಗಳನ್ನು ಒಮ್ಮೆಲೆ ಸೇವಿಸುವುದರಿಂದ ತೊಂದರೆಗಳು ಹೆಚ್ಚಾಗುತ್ತವೆ ಎಂದು ಹೇಳಲಾಗುತ್ತದೆ.
और पढो »

ಅಸಲಿಗಿಂತ ಹೆಚ್ಚಿನ ಬಡ್ಡಿಯನ್ನು ನೀಡುವ ಪೋಸ್ಟ್ ಆಫೀಸ್ ಸ್ಕೀಮ್ ಇದು! ನೀವೂ ತಿಳಿದುಕೊಳ್ಳಿ ಈ ಸ್ಕೀಮ್ ಬಗ್ಗೆ !ಅಸಲಿಗಿಂತ ಹೆಚ್ಚಿನ ಬಡ್ಡಿಯನ್ನು ನೀಡುವ ಪೋಸ್ಟ್ ಆಫೀಸ್ ಸ್ಕೀಮ್ ಇದು! ನೀವೂ ತಿಳಿದುಕೊಳ್ಳಿ ಈ ಸ್ಕೀಮ್ ಬಗ್ಗೆ !Post office scheme : ಪೋಸ್ಟ್ ಆಫೀಸ್ ನ ಈ ಸ್ಕೀಮ್ ನಲ್ಲಿ ಹೂಡಿಕೆ ಮಾಡಿದರೆ ಅಸಲಿಗಿಂತ ಹೆಚ್ಚು ಬಡ್ಡಿಯೇ ಸಿಗುತ್ತದೆ. ಅದು ಹೇಗೆ ನೋಡೋಣ.
और पढो »

ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಬೇಗ ಖಾಲಿ ಆಗುತ್ತಾ? ಹಾಗಾದ್ರೆ ಈ ರೀತಿ ಮಾಡಿ...ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಬೇಗ ಖಾಲಿ ಆಗುತ್ತಾ? ಹಾಗಾದ್ರೆ ಈ ರೀತಿ ಮಾಡಿ...LPG ಗ್ಯಾಸ್ ಸಿಲಿಂಡರ್ ಬೆಲೆ ಹೆಚ್ಚುವುದರಿಂದ ಅನೇಕ ಮನೆಗಳು ತಿಂಗಳಿಗೆ ಒಂದು ಸಿಲಿಂಡರಿಗಿಂತ ಹೆಚ್ಚು ಬಳಸಬೇಕಾಗುತ್ತಿದೆ. ಈ ಸಮಸ್ಯೆಯನ್ನು ತೊಡೆದುಹಾಕಲು, ಗ್ಯಾಸ್ ಸಿಲಿಂಡರ್ ಬದಲಾಯಿಸುವ ಮೂಲಕ ಪರೀಶ್ರಮವಿಲ್ಲದ ರೀತಿಯಲ್ಲಿ ಅಡುಗೆ ಮಾಡಬಹುದು.
और पढो »

ಈ ಒಂದು ರೂಪಾಯಿ ನಾಣ್ಯ ನಿಮ್ಮ ಬಳಿ ಇದ್ದರೆ ಸಾಕು, ಕೋಟಿ ಕೋಟಿ ರೂಪಾಯಿ ಹಣ ನಿಮ್ಮದಾಗುತ್ತೆ!ಈ ಒಂದು ರೂಪಾಯಿ ನಾಣ್ಯ ನಿಮ್ಮ ಬಳಿ ಇದ್ದರೆ ಸಾಕು, ಕೋಟಿ ಕೋಟಿ ರೂಪಾಯಿ ಹಣ ನಿಮ್ಮದಾಗುತ್ತೆ!CROREPATHI: ಕೆಲಸಕ್ಕೆ ಹೋಗಿ ಕಷ್ಟ ಪಡಬೇಕಿಲ್ಲ, ಬೆವರಿ ಸುರಿಸಿ ದುಡಿಯುವಂತಿಲ್ಲ, ನಿಮ್ಮ ಬಳಿ ಕೇವಲ ಈ ಒಂದು ನಾಣ್ಯ ಇದ್ದರೆ ಸಾಕು, ನೀವು ಕೂತಲ್ಲಿಯೇ ಕೋಟ್ಯಾದಿಪತಿಗಳಾಗುತ್ತೀರಿ.
और पढो »

ದಸರಾ ಹಬ್ಬಕ್ಕೆ ಊರಿಗೆ ಹೋಗುವವರಿಗೆ ಗುಡ್ ನ್ಯೂಸ್ದಸರಾ ಹಬ್ಬಕ್ಕೆ ಊರಿಗೆ ಹೋಗುವವರಿಗೆ ಗುಡ್ ನ್ಯೂಸ್Good News on Dasara: ದಸರಾ ಸಂದರ್ಭದಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳವಾಗುವುದರಿಂದ ಈ ಸಮಯದಲ್ಲಿ ಯಾವುದೇ ತೊಂದರೆ ಇಲ್ಲದೆ ದೂರದ ಊರುಗಳಿಗೆ ಪ್ರಯಾಣಿಸಲು ಅನುಕೂಲವಾಗುವಂತೆ ರೈಲ್ವೆ ಇಲಾಖೆ ಕ್ರಮ ಕೈಗೊಂಡಿದೆ.
और पढो »



Render Time: 2025-02-13 17:14:31