ಒಂದು ಕಾಲದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ಐಟಂ ಗರ್ಲ್ ಆಗಿದ್ದ ನಟಿ ಇವರು. ವೈಯಕ್ತಿಕ ಜೀವನದಲ್ಲೂ ಸಾಕಷ್ಟು ನೋವು ಅನುಭವಿಸಿದ್ದಾರೆ.
ಅತಿ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ಐಟಂ ಗರ್ಲ್ !ನಾಲ್ಕು ಮಕ್ಕಳ ತಂದೆಯೊಂದಿಗೆ ಎರಡನೇ ವಿವಾಹ !ಬಾಲಿವುಡ್ ಅನ್ನೇ ಆಳುತ್ತಿರುವ ನಟನ ತಾಯಿ
1000 ಚಲನಚಿತ್ರಗಳಲ್ಲಿ ಕೆಲಸ ಮಾಡಿದ ದಾಖಲೆಯನ್ನು ಹೆಲೆನ್ ಹೊಂದಿದ್ದಾರೆ. ಅನೇಕ ಚಿತ್ರಗಳಲ್ಲಿ ಐಟಂ ನಂಬರ್‌ಗಳನ್ನು ಮಾಡಿದ್ದರೆ, ಕೆಲವು ಚಿತ್ರಗಳಲ್ಲಿ ಪೋಷಕ ಪಾತ್ರ, ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... ಬಡತನ, ವಿಚ್ಛೇದನ ಮತ್ತು ಮಕ್ಕಳಿಲ್ಲದ ದುಃಖ ಇವರನ್ನು ಕಾಡುತ್ತಿತ್ತು. ಆದರೆ ಈಗ ತುಂಬಿದ ಸಂಸಾರ ಇವರದ್ದು. ನಾವಿಲ್ಲಿ ಹೇಳುತ್ತಿರುವುದು ಬಾಲಿವುಡ್ ನಟಿ ಹೆಲೆನ್ ಬಗ್ಗೆ. ಹೆಲೆನ್ ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್ ಮಲ ತಾಯಿ. ಸಲ್ಮಾನ್ ಖಾನ್ ತಂದೆ ಸಲೀಂ ಖಾನ್ ಅವರ ಎರಡನೇ ಪತ್ನಿ.
Helenfilms Helen Husband Name Helen Adopted Daughter Helen Children Helen Salman Khans Mother Helen Husnabd Name Helen Net Worth ಹೆಲೆನ್ ಸಲ್ಮಾನ್ ಖಾನ್
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ದಕ್ಷಿಣ ಭಾರತದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ನಯನತಾರಾ: ಈಕೆ ಎಷ್ಟು ಕೋಟಿ ಆಸ್ತಿಯ ಒಡತಿ, ಪತಿಯ ಆಸ್ತಿಯೆಷ್ಟು!Actress Nayanatara Birthday: ಬಾಲಿವುಡ್ ಚಿತ್ರಗಳಲ್ಲೂ ಬೇಡಿಕೆ ಇರುವ ನಯನಾ ತಾರಾ ಇಂದು ತಮ್ಮ 40 ನೇ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ. ನಯನತಾರಾ ವಿಗ್ನೇಶ್ ಶಿವನ್ ಅವರೊಂದಿಗೆ ಸುಖ ಸಂಸಾರವನ್ನು ನಡೆಸುತ್ತಿದ್ದಾರೆ.
और पढो »
ಮುಂದಿನ ವರ್ಷ ಭಾರತದಲ್ಲಿ ಅತಿ ಹೆಚ್ಚು ಡಿಮ್ಯಾಂಡ್ ಇರುವ ನೌಕರಿಗಳಿವು !ಈಗಲೇ ಅರ್ಜಿ ಸಲ್ಲಿಸಿMost Demanding Jobs in India in 2025:2025 ರಲ್ಲಿ ಹೆಚ್ಚಿನ ಬೇಡಿಕೆಯಿರುವ 10 ಉದ್ಯೋಗಗಳ ಬಗ್ಗೆ ನಾವಿಲ್ಲಿ ಮಾಹಿತಿ ನೀಡುತ್ತಿದ್ದೇವೆ. ಈ ಕ್ಷೇತ್ರಗಳಲ್ಲಿ ಅರ್ಜಿ ಸಲ್ಲಿಸುವ ಮೂಲಕ, ಉತ್ತಮ ವೇತನ ಪಡೆಯುವುದು ಸಾಧ್ಯವಾಗುತ್ತದೆ.
और पढो »
ಸ್ಟಾರ್ ನಟನ ಪ್ರೀತಿಗಾಗಿ ಧರ್ಮವನ್ನೇ ಬದಲಾಯಿಸಿದ 40 ವರ್ಷದ ನಟಿ; ಇಬ್ಬರು ಮಕ್ಕಳ ತಾಯಿ.. ಖ್ಯಾತ ನಿರ್ದೇಶಕನ ಪತ್ನಿ ಈಕೆ!Guess This Lady Superstar:ಈ ನಟಿ ತನ್ನ 27 ನೇ ವಯಸ್ಸಿನಲ್ಲಿ ಧರ್ಮವನ್ನು ಬದಲಾಯಿಸಲು ನಿರ್ಧರಿಸಿದ್ದರು, ಅದರ ಹಿಂದೆ ವಿಶೇಷ ಕಾರಣವಿದೆ.
और पढो »
2024ರಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಟಾಪ್ 10 ವಿಶ್ವ ನಾಯಕರು..! ಪ್ರಧಾನಿ ಮೋದಿ ಸ್ಥಾನ ಎಷ್ಟು ಗೊತ್ತೆ..?ವಿಶ್ವದ ಅತ್ಯುನ್ನತ ಸ್ಥಾನಗಳನ್ನು ಹೊಂದಿರುವ ಜನರು ಉತ್ತಮ ಸಂಬಳವನ್ನು ಪಡೆಯುತ್ತಾರೆ. ಏಕೆಂದರೆ ಅವರು ಅಗಾಧ ಜವಾಬ್ದಾರಿಗಳನ್ನು ನಿರ್ವಹಿಸಬೇಕಾಗುತ್ತದೆ. ಜನರು ಸಹ ತಮ್ಮ ನಾಯಕರ ವೇತನ ಎಷ್ಟಿದೆ ಅಂತ ತಿಳಿದುಕೊಳ್ಳಲು ಕುತೂಹಲರಾಗಿದ್ದಾರೆ. ಹಾಗಿದ್ರೆ ಅತಿ ಹೆಚ್ಚು ಸಂಭಾವನೆ ಪಡೆಯುವ 10 ವಿಶ್ವ ನಾಯಕರು ಯಾರು..? ಬನ್ನಿ ನೋಡೋಣ.
और पढो »
ಪುಷ್ಪಾ 2 ಸಿನಿಮಾದ ಐಟಂ ಸಾಂಗ್‌ಗೆ ಸ್ಟೆಪ್ಸ್ ಹಾಕಲು ನಟಿ ಶ್ರೀಲೀಲಾ ಪಡೆದ ಸಂಭಾವನೆ ಎಷ್ಟು ಗೊತ್ತಾ..?!Sreeleela Remuneration: ನಿರ್ದೇಶಕ ಸುಕುಮಾರ್ ಅವರ ಸಿನಿಮಾಗಳ ವಿಭಿನ್ನತೆಯ ಕುರಿತು ಹೊಸದಾಗಿ ಹೇಳಬೇಕಾಗೇನಿಲ್ಲ. ಇವರ ಸಿನಿಮಾದ ಸ್ಟೋರಿ ಅಂದ್ರೆ ಕತೆ ಹಾಗೂ ಹಾಡುಗಳು ಎರಡು ಕೂಡ ಯೂನಿಕ್ ಆಗಿಯೇ ಇರುತ್ತೆ, ಇದೀಗ ರಿಲೀಸ್‌ಗೆ ಸಜ್ಜಾಗಿರುವ ಪುಷ್ಪಾ 2 ಸಿನಿಮಾದ ಹಾಡುಗಳು ಕೂಡ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.
और पढो »
Samantha: ಮಗುವಿನ ಬಯಕೆ... ತಾಯಿಯಾಗೋ ಹಂಬಲದಲ್ಲಿ ನಟಿ ಸಮಂತಾ; ಎರಡನೇ ಮದುವೆ ಆಗೋಕೆ ರೆಡಿ ಆಗೇ ಬಿಟ್ರಾ?ಸಮಂತಾ ರುತ್ ಪ್ರಭು ಮಾಜಿ ಪತಿ ನಾಗಚೈತನ್ಯ ಎರಡನೇ ಮದುವೆ ಆಗುತ್ತಿದ್ದಾರೆ. ಈ ಬೆನ್ನಲ್ಲೇ ಸಮಂತಾ ಕೂಡ ಎರಡನೇ ಮದುವೆ ಆಗುವ ಸುಳಿವು ನೀಡಿದಂತಿದೆ.
और पढो »