ಅದ್ಧೂರಿಯಾಗಿ ನಡೆದ ನಾಗ ಚೈತನ್ಯ ಶೋಭಿತಾ ನಿಶ್ಚಿತಾರ್ಥ... ಫೊಟೋ ಶೇರ್‌ ಮಾಡಿ ಗುಡ್‌ ನ್ಯೂಸ್‌ ಕೊಟ್ಟ ನಾಗಾರ್ಜುನ!

ನಾಗ ಚೈತನ್ಯ ಎಂಗೇಜ್ಮೆಂಟ್‌ समाचार

ಅದ್ಧೂರಿಯಾಗಿ ನಡೆದ ನಾಗ ಚೈತನ್ಯ ಶೋಭಿತಾ ನಿಶ್ಚಿತಾರ್ಥ... ಫೊಟೋ ಶೇರ್‌ ಮಾಡಿ ಗುಡ್‌ ನ್ಯೂಸ್‌ ಕೊಟ್ಟ ನಾಗಾರ್ಜುನ!
ನಾಗ ಚೈತನ್ಯ ಶೋಭಿತಾ ನಿಶ್ಚಿತಾರ್ಥನಾಗ ಚೈತನ್ಯ ಶೋಭಿತಾ ಮದುವೆನಾಗ ಚೈತನ್ಯ ಶೋಭಿತಾ
  • 📰 Zee News
  • ⏱ Reading Time:
  • 27 sec. here
  • 13 min. at publisher
  • 📊 Quality Score:
  • News: 52%
  • Publisher: 63%

Naga Chaitanya Engagement: ಅಂದಿನಿಂದ ಇಬ್ಬರೂ ಸಂಬಂಧದಲ್ಲಿದ್ದಾರೆ ಎಂಬ ವರದಿಗಳು ಬಂದಿದ್ದವು. ನಾಗಾರ್ಜುನ ನಿಶ್ಚಿತಾರ್ಥದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ನಾಗ ಚೈತನ್ಯ ಎಂಗೇಜ್ಮೆಂಟ್‌ ಫೋಟೋAmrithadhare Kannada serial: ಅಮೃತಧಾರೆ ನಟಿ ವನಿತಾ ವಾಸು ನಿಜವಾದ ಪತಿ ಯಾರು ಗೊತ್ತಾ? ಮಗ ಅಂತೂ ಸಖತ್‌ ಹ್ಯಾಂಡ್‌ಸಮ್!!‌ಈ ಫೋಟೊದಲ್ಲಿರುವ ಪುಟ್ಟ ಮಗು ಯಾರು ಗೊತ್ತಾಯ್ತಾ..? ಸಿನಿಮಾರಂಗವನ್ನು ಆಳುತ್ತಿರುವ ಸ್ಟಾರ್‌ ಡೈರೆಕ್ಟರ್‌ ಈತ..!Saturn Transit

ಯಂಗ್ ಹೀರೋ ಅಕ್ಕಿನೇನಿ ನಾಗ ಚೈತನ್ಯ ಅವರ ನಿಶ್ಚಿತಾರ್ಥ ಅದ್ಧೂರಿಯಾಗಿ ನಡೆದಿದೆ. ಬೆಳಗ್ಗೆ 9.42ಕ್ಕೆ ನಿಶ್ಚಿತಾರ್ಥ ನೆರವೇರಿತು. ನಟಿ ಶೋಭಿತಾ ಜೊತೆ ನಾಗ ಚೈತನ್ಯ ನಿಶ್ಚಿತಾರ್ಥ ನಡೆದಿದೆ. ನಾಗಾರ್ಜುನ ಮನೆಯಲ್ಲಿ ನಿಶ್ಚಿತಾರ್ಥಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಕೆಲವು ತಿಂಗಳ ಹಿಂದೆ ವಿದೇಶಿ ವಿಹಾರದಲ್ಲಿ ಶೋಭಿತಾ ಮತ್ತು ನಾಗ ಚೈತನ್ಯ ಒಟ್ಟಿಗೆ ಕಾಣಿಸಿಕೊಂಡಿದ್ದರು. ಅಂದಿನಿಂದ ಇಬ್ಬರೂ ಸಂಬಂಧದಲ್ಲಿದ್ದಾರೆ ಎಂಬ ವರದಿಗಳು ಬಂದಿದ್ದವು. ನಾಗಾರ್ಜುನ ನಿಶ್ಚಿತಾರ್ಥದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಮೊದಲ ಮಗುವಿನ ನಿರೀಕ್ಷೆಯಲ್ಲಿ ಅಭಿಷೇಕ್‌ ಅಂಬರೀಷ್‌ ಮನೆಯಲ್ಲಿ ಹಬ್ಬದ ವಾತಾವರಣ..? ಶೀಘ್ರವೇ ಆಗಲಿದೆಯಾ ಜೂನಿಯರ್‌ ಅಂಬಿಯ ಆಗಮನ..?

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ನಾಗ ಚೈತನ್ಯ ಶೋಭಿತಾ ನಿಶ್ಚಿತಾರ್ಥ ನಾಗ ಚೈತನ್ಯ ಶೋಭಿತಾ ಮದುವೆ ನಾಗ ಚೈತನ್ಯ ಶೋಭಿತಾ ನಾಗ ಚೈತನ್ಯ ಶೋಭಿತಾ ಫೋಟೋ ನಾಗಾರ್ಜುನ Naga Chaitanya Engagement Naga Chaitanya Shobhita Engagement Naga Chaitanya Shobhita Wedding Naga Chaitanya Shobhita Naga Chaitanya Shobhita Photo Nagarjuna

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ರಾಜ್ಯದ ವಾಹನ ಸವಾರರಿಗೆ ಗುಡ್ ನ್ಯೂಸ್ ಕೊಟ್ಟ ಸಾರಿಗೆ ಇಲಾಖೆರಾಜ್ಯದ ವಾಹನ ಸವಾರರಿಗೆ ಗುಡ್ ನ್ಯೂಸ್ ಕೊಟ್ಟ ಸಾರಿಗೆ ಇಲಾಖೆHSRP Deadline Extension: ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಪ್ರಿಂಟ್ ಮಾಡುವವರಿಗೂ ಕೂಡ ಎಚ್ಚರಿಕೆ ನೀಡಿರುವ ಆರ್‌ಟಿ‌ಓ, ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್‌ಗಾಗಿ ಸರ್ಕಾರ ನಿಗಡಿಗೊಳಿಸಿರುವ ಹಣವನ್ನಷ್ಟೇ ಸ್ವೀಕರಿಸಬೇಕು. ಹೆಚ್ಚಿನ ಹಣ ವಸೂಲಿ ಮಾಡಿದ್ರೆ ಅಂತವರ ವಿರುದ್ದ ಕೂಡಲೇ ಕ್ರಮ ಕೈಗೊಳ್ಳಲಾಗುವುದು.
और पढो »

ಸ್ವಂತ ತಾಯಿಯಿಂದಲೇ ದೂರವಿರುವ ನಾಗ ಚೈತನ್ಯ.. ಕಾರಣ ಇದೇನಾ?ಸ್ವಂತ ತಾಯಿಯಿಂದಲೇ ದೂರವಿರುವ ನಾಗ ಚೈತನ್ಯ.. ಕಾರಣ ಇದೇನಾ?Naga Chaitanya: ನಟ ನಾಗ ಚೈತನ್ಯ ತಮ್ಮ ತಾಯಿಯಿಂದ ದೂರವಾಗಿದ್ದಾರೆ ಎಂದು ವರದಿಯಾಗಿದ್ದು, ಈ ಬಗ್ಗೆ ವಿವರಣೆ ನೀಡಿದ್ದಾರೆ.
और पढो »

Gruha Lakshmi: ಮಹಿಳೆಯರಿಗೆ ಗುಡ್‌ ನ್ಯೂಸ್‌ ಕೊಟ್ಟ ಸರ್ಕಾರ: ಈ ದಿನ ಖಾತೆ ಸೇರಲಿದೆ ಗೃಹಲಕ್ಷ್ಮಿ ಹಣGruha Lakshmi: ಮಹಿಳೆಯರಿಗೆ ಗುಡ್‌ ನ್ಯೂಸ್‌ ಕೊಟ್ಟ ಸರ್ಕಾರ: ಈ ದಿನ ಖಾತೆ ಸೇರಲಿದೆ ಗೃಹಲಕ್ಷ್ಮಿ ಹಣGruha Lakshmi Scheme: ತಾಂತ್ರಿಕ ಸಮಸ್ಯೆಯಿಂದಾಗಿ ಗೃಹಲಕ್ಷ್ಮಿ ಯೋಜನೆಯ ಹಣ ಬಿಡುಗಡೆ ಆಗಿರಲಿಲ್ಲ. ಇದೀಗ ಗೃಹಲಕ್ಷ್ಮಿ ಹಣಕ್ಕಾಗಿ ಕಾಯುತ್ತಿದ್ದ ಮಹಿಳೆಯರಿಗೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್ ಸಿಕ್ಕಿದೆ.
और पढो »

ನಾಗ ಚೈತನ್ಯ ಎರಡನೇ ಮದುವೆ ಫಿಕ್ಸ್‌! ಈ ಖ್ಯಾತ ನಟಿಯ ಜೊತೆ ನಿಶ್ಚಿತಾರ್ಥ?ನಾಗ ಚೈತನ್ಯ ಎರಡನೇ ಮದುವೆ ಫಿಕ್ಸ್‌! ಈ ಖ್ಯಾತ ನಟಿಯ ಜೊತೆ ನಿಶ್ಚಿತಾರ್ಥ?Naga Chaitanya Sobhita engagement photos: ನಾಗ ಚೈತನ್ಯ ಎರಡನೇ ಮದುವೆಗೆ ರೆಡಿಯಾಗಿದ್ದು, ಇಂದು ಖ್ಯಾತ ನಟಿಯ ಜೊತೆ ಅವರ ಎಂಗೇಜ್‌ಮೆಂಟ್‌ ನಡೆಯಲಿದೆ ಎನ್ನಲಾಗಿದೆ.
और पढो »

ಮೋದಿ ಸರ್ಕಾರದಿಂದ ಜನರಿಗೆ ಗುಡ್ ನ್ಯೂಸ್.. ನೇರವಾಗಿ ರೂ.10 ಲಕ್ಷ..!ಮೋದಿ ಸರ್ಕಾರದಿಂದ ಜನರಿಗೆ ಗುಡ್ ನ್ಯೂಸ್.. ನೇರವಾಗಿ ರೂ.10 ಲಕ್ಷ..!2024 Central Budget : ಕೇಂದ್ರ ಸರ್ಕಾರದ 2024ರ ಬಜೆಟ್ ಇದೇ ತಿಂಗಳ 23ರಂದು ಮಂಡನೆಯಾಗಿದ್ದು, ಮೋದಿ ಸರ್ಕಾರ ಜನರಿಗೆ ಗುಡ್ ನ್ಯೂಸ್ ಅನ್ನು ನೀಡಿದೆ.
और पढो »

ಕೊನೆಗೂ ಖುಲಾಯಿಸಿತು ಅದೃಷ್ಟ... ಭಾರತ-ಶ್ರೀಲಂಕಾ ಸರಣಿ ಆರಂಭಕ್ಕೂ ಮುನ್ನ ರುತುರಾಜ್‌ ಗಾಯಕ್ವಾಡ್‌ʼಗೆ ನಾಯಕತ್ವ! ಸಮಿತಿಯಿಂದ ಘೋಷಣೆಕೊನೆಗೂ ಖುಲಾಯಿಸಿತು ಅದೃಷ್ಟ... ಭಾರತ-ಶ್ರೀಲಂಕಾ ಸರಣಿ ಆರಂಭಕ್ಕೂ ಮುನ್ನ ರುತುರಾಜ್‌ ಗಾಯಕ್ವಾಡ್‌ʼಗೆ ನಾಯಕತ್ವ! ಸಮಿತಿಯಿಂದ ಘೋಷಣೆಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಅವರಿಗೆ ಗುಡ್ ನ್ಯೂಸ್ ನೀಡಿದ್ದು, ತಂಡದ ನಾಯಕನನ್ನಾಗಿ ಆಯ್ಕೆ ಮಾಡಿದೆ. ಅವರ ನಾಯಕತ್ವದಲ್ಲಿ ತಂಡವು ಉತ್ತಮವಾಗಿ ಕಾರ್ಯನಿರ್ವಹಿಸಿದರೆ, ಖಂಡಿತವಾಗಿಯೂ ಅಂತರರಾಷ್ಟ್ರೀಯ ವೃತ್ತಿಜೀವನದ ಮೇಲೆ ಆಳವಾದ ಪರಿಣಾಮ ಬೀರುತ್ತದೆ
और पढो »



Render Time: 2025-02-19 03:46:50