ಅನಂತ್ ಅಂಬಾನಿ ಮದುವೆಯಲ್ಲಿ ಚಿನ್ನದ ಬಣ್ಣದ ಸೀರೆಯಲ್ಲಿ ಮಿಂಚಿದ ಜಾನ್ಹವಿ ಕಪೂರ್.. ಫೋಟೋಸ್ ವೈರಲ್!!

Janhvi Kapoor समाचार

ಅನಂತ್ ಅಂಬಾನಿ ಮದುವೆಯಲ್ಲಿ ಚಿನ್ನದ ಬಣ್ಣದ ಸೀರೆಯಲ್ಲಿ ಮಿಂಚಿದ ಜಾನ್ಹವಿ ಕಪೂರ್.. ಫೋಟೋಸ್ ವೈರಲ್!!
Golden SareeAnant Ambani's WeddingPhotos Viral
  • 📰 Zee News
  • ⏱ Reading Time:
  • 23 sec. here
  • 32 min. at publisher
  • 📊 Quality Score:
  • News: 118%
  • Publisher: 63%

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ... Android Link - https://bit.ly/3AClgDd Apple Link - https://apple.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ....ಹಿರಿಯ ನಟಿ ಶ್ರೀದೇವಿ ಅವರ ಮಗಳು ಖ್ಯಾತಿ ಪಡೆಯುವ ಮೂಲಕ ಚಿತ್ರರಂಗಕ್ಕೆ ಎಂಟ್ರಿಕೊಟ್ಟರು.

ನಟಿ ಜಾನ್ವಿ ಅನಂತ್ ಅಂಬಾನಿಯ ಮದುವೆಯಲ್ಲಿ ಧರಿಸಿದ್ದ ಡ್ರೆಸ್ ಸೋಷಿಯಲ್ ಮೀಡಿಯಾದಲ್ಲಿ ಹಾಟ್ ಟಾಪಿಕ್ ಆಗಿ ವೈರಲ್ ಆಗಿದೆ.ಇವರ ಈ ಡ್ರೆಸ್ ಜಾನ್ವಿ ಕಪೂರ್ ಅವರ ಕಸ್ಟಮ್ ಫಲ್ಗುಣಿ ಶೇನ್ ಪೀಕಾಕ್ ಗೋಲ್ಡ್ ಲೆಹೆಂಗಾ ಸೆಟ್ ಬ್ರ್ಯಾಲೆಟ್-ಶೈಲಿಯ ಕುಪ್ಪಸ, ಮತ್ಸ್ಯಕನ್ಯೆ-ಸಿಲೂಯೆಟ್ ಲೆಹೆಂಗಾ ಸ್ಕರ್ಟ್ ಮತ್ತು ಹೊಂದಾಣಿಕೆಯ ದುಪಟ್ಟಾವನ್ನು ಒಳಗೊಂಡಿದೆ. ಮಿನುಗುಗಳಿಂದ ಅಲಂಕರಿಸಿದ ದುಪಟ್ಟಾ, ಚೋಕರ್ ನೆಕ್ಲೇಸ್, ಮ್ಯಾಚಿಂಗ್ ಕಿವಿಯೋಲೆಗಳು, ಮಾಂಗ್ ಟಿಕಾ, ಬಳೆಗಳು ಮತ್ತು ಉಂಗುರಗಳೊಂದಿಗೆ ಜಾನ್ವಿ ಬ್ರೇಲೆಟ್ ಮತ್ತು ಲೆಹೆಂಗಾ ಸೆಟ್ ಅನ್ನು ವಿನ್ಯಾಸಗೊಳಿಸಿದರು.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Golden Saree Anant Ambani's Wedding Photos Viral Celebrity Fashion Glamorous Look Bollywood Actress Wedding Attire Viral Photos Social Media Fashion Statement Bridal Wear High-Profile Event Celebrity Wedding Janhvi Kapoor Style Elegant Saree Designer Outfit Media Coverage Wedding Celebration Ambani Family Glamorous Appearance Fashion Inspiration Indian Attire Saree Fashion Viral Moments Red Carpet Stunning Look Janhvi Kapoor Photos Wedding Guest Fashion Buzz Designer Saree.

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ರಾಧಿಕಾ ಮರ್ಚೆಂಟ್ ನಿರ್ಗಮನ ಸಮಾರಂಭಕ್ಕಾಗಿ ಧರಿಸಿದ್ದ ಕೆಂಪು ಚಿನ್ನದ ಕಸೂತಿ ಲೆಹೆಂಗಾ ವಿನ್ಯಾಸಗೊಳಿಸದವರು ಇವರೇ ನೋಡಿ.....!ರಾಧಿಕಾ ಮರ್ಚೆಂಟ್ ನಿರ್ಗಮನ ಸಮಾರಂಭಕ್ಕಾಗಿ ಧರಿಸಿದ್ದ ಕೆಂಪು ಚಿನ್ನದ ಕಸೂತಿ ಲೆಹೆಂಗಾ ವಿನ್ಯಾಸಗೊಳಿಸದವರು ಇವರೇ ನೋಡಿ.....!Anant Ambani - Radhika Merchant : ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಅವರೊಂದಿಗೆ ಶುಕ್ರವಾರ ವಿವಾಹವಾದ ರಾಧಿಕಾ ಮರ್ಚೆಂಟ್, ತಮ್ಮ ವಿದಾಯಿ ಸಮಾರಂಭದಲ್ಲಿ ಕೆಂಪು ಬಣ್ಣದ ಸಿಂಧೂರಿ ಚಿನ್ನದ ಕಸೂತಿ ಲೆಹೆಂಗಾದಲ್ಲಿ ಕಾಣಿಸಿಕೊಂಡರು.
और पढो »

ಮದುವೆಗೆ ಬಂದ ಅತಿಥಿಗಳಿಗೆ 2 ಕೋಟಿ ರೂ. ಬೆಲೆಯ ವಾಚ್‌ ಉಡುಗೊರೆ ಕೊಟ್ಟ ಅಂಬಾನಿ ಕುಟುಂಬ..!ಮದುವೆಗೆ ಬಂದ ಅತಿಥಿಗಳಿಗೆ 2 ಕೋಟಿ ರೂ. ಬೆಲೆಯ ವಾಚ್‌ ಉಡುಗೊರೆ ಕೊಟ್ಟ ಅಂಬಾನಿ ಕುಟುಂಬ..!Anant Ambani: ಜುಲೈ 12 ರಂದು ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆಯಲ್ಲಿ ಬಾಲಿವುಡ್ ಸೆಲೆಬ್ರಿಟಿಗಳು ಭಾಗವಹಿಸಿದ್ದರು.
और पढो »

ರಾಧಿಕಾ ಮರ್ಚೆಂಟ್ ವಿವಾಹದಲ್ಲಿ ನೀತಾ ಅಂಬಾನಿಯವರ ಮೆಹಂದಿ ಏನನ್ನು ಒಳಗೊಂಡಿತ್ತು ಗೊತ್ತಾ?ರಾಧಿಕಾ ಮರ್ಚೆಂಟ್ ವಿವಾಹದಲ್ಲಿ ನೀತಾ ಅಂಬಾನಿಯವರ ಮೆಹಂದಿ ಏನನ್ನು ಒಳಗೊಂಡಿತ್ತು ಗೊತ್ತಾ?Nita Ambani : ಅನಂತ್ ಅಂಬಾನಿ - ರಾಧಿಕಾ ಮರ್ಚೆಂಟ್ ವಿವಾಹದಲ್ಲಿ ನೀತಾ ಅಂಬಾನಿಯವರು ಹಾಕಿದ ಮೆಹೆಂದಿ ವಿನ್ಯಾಸವನ್ನು ಸಕತ್ ವೈರಲ್ ಆಗಿದೆ, ಅದು ಹೇಗಿದೆ ಗೊತ್ತಾ?
और पढो »

ಐಶ್ವರ್ಯಾ ರೈ-ಅಭಿಷೇಕ್ ಬಚ್ಚನ್ ವಿಚ್ಛೇದನದ ವದಂತಿ ನಿಜವೇ? ಅನಂತ್ ಅಂಬಾನಿ ಮದುವೆಯಲ್ಲಿ ಹೊರಬಿತ್ತು ಬಿಗ್‌ ಸಿಕ್ರೇಟ್!ಐಶ್ವರ್ಯಾ ರೈ-ಅಭಿಷೇಕ್ ಬಚ್ಚನ್ ವಿಚ್ಛೇದನದ ವದಂತಿ ನಿಜವೇ? ಅನಂತ್ ಅಂಬಾನಿ ಮದುವೆಯಲ್ಲಿ ಹೊರಬಿತ್ತು ಬಿಗ್‌ ಸಿಕ್ರೇಟ್!Aishwarya Rai-Abhishek Bachchan: ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆಯಲ್ಲಿ ಇಡೀ ಬಚ್ಚನ್ ಕುಟುಂಬವೇ ಕಾಣಿಸಿಕೊಂಡಿತ್ತು. ಆದರೆ ಐಶ್ವರ್ಯಾ ಮತ್ತು ಅಭಿಷೇಕ್ ಬಚ್ಚನ್ ಇಬ್ಬರೂ ಪ್ರತ್ಯೇಕವಾಗಿ ಆಗಮಿಸಿದ್ದಾರೆ..
और पढो »

ಪುತ್ರನ ವಿವಾಹಕ್ಕೂ ಮುನ್ನ ಹೊಸ ಘೋಷಣೆ ಮಾಡಿ ಅಚ್ಚರಿ ಮೂಡಿಸಿದ ಮುಖೇಶ್ ಅಂಬಾನಿ !ಪುತ್ರನ ವಿವಾಹಕ್ಕೂ ಮುನ್ನ ಹೊಸ ಘೋಷಣೆ ಮಾಡಿ ಅಚ್ಚರಿ ಮೂಡಿಸಿದ ಮುಖೇಶ್ ಅಂಬಾನಿ !ಜುಲೈ 12 ರಂದು ನಡೆಯಲಿರುವ ಅನಂತ್ ಮತ್ತು ರಾಧಿಕಾ ಮದುವೆಗೆ ಸಿದ್ಧತೆಗಳು ಭರದಿಂದ ಸಾಗಿವೆ.ಅನಂತ್ ಅಂಬಾನಿ ಮದುವೆಗೂ ಮುನ್ನವೇ ಅಂಬಾನಿ ಕುಟುಂಬದಿಂದ ದೊಡ್ಡ ಸುದ್ದಿ ಹೊರ ಬಿದ್ದಿದೆ.
और पढो »

ಅಬ್ಬಬ್ಬಾ..!ಹೊಳೆದದ್ದೆಲ್ಲಾ ಚಿನ್ನ: ಬಂಗಾರದ ಪೈಜಾಮ ತೊಟ್ಟು ಮಿಂಚಿದ ಅನಂತ್‌ ಅಂಬಾನಿ..ಅಬ್ಬಬ್ಬಾ..!ಹೊಳೆದದ್ದೆಲ್ಲಾ ಚಿನ್ನ: ಬಂಗಾರದ ಪೈಜಾಮ ತೊಟ್ಟು ಮಿಂಚಿದ ಅನಂತ್‌ ಅಂಬಾನಿ..Ananth Amabani: ಅನಂತ್ ಅಂಬಾನಿ, ರಾಧಿಕಾ ಮರ್ಚೆಂಟ್ ಜೋಡಿ ಸಂದೀಪ್ ಖೋಸ್ಲಾ ಅವರಿಂದ ವಿನ್ಯಾಸ ಮಾಡಲ್ಪಟ್ಟ ವಸ್ತ್ರಗಳನ್ನು ತೊಟ್ಟು ಮಿಂಚಿದರು. ಇದರ ವಿಶೇಷತೆ ಏನು ಅಂದರೆ, ಅನಂತ್‌ ಅವರ ಪೈಜಾಮ ನಿಜವಾದ ಚಿನ್ನದಿಂದ ಮಾಡಲಾಗಿದ್ದು, ರಾಧಿಕಾ ಮರ್ಚೆಂಟ್‌ ಅವರ ಲೆಹಂಗಾ ಸ್ವರೋವ್ಸ್ಕಿ ಹರಳುಗಳಿಂದ ವಿನ್ಯಸಗೊಳಿಸಲಾಗಿತ್ತು.
और पढो »



Render Time: 2025-02-15 16:35:43