Ring astrology: ಆಗಿನ ಕಾಲದಲ್ಲಿ ಜನರು ಸಂಪ್ರದಾಯದ ಕಾರಣದಿಂದಾಗಿ ಬೆರಲಿಗೆ ಉಂಗುರ ಧರಿಸುತ್ತಿದ್ದರು, ಆದರೆ ಇದೀಗ ಕಾಲ ಬದಲಾಗಿದೆ. ಫ್ಯಾಶನ್‌ಗಾಗಿ ಜನರು ಉಂಗುರಗಳನ್ನು ಧರಿಸುತ್ತಾರೆ.
ಕಾಲ ಬದಲಾಗುತ್ತಿದ್ದಂತೆ ಜನರು ಸಂಪ್ರದಾಯವನ್ನು ಮರೆತು, ಫ್ಯಾಶನ್ ಪಾಲಿಸುತ್ತಾ ಬೇಕಾಬಿಟ್ಟಿಯಾಗಿ ಬೆರಳುಗಳಿಗೆ ಉಂಗುರಗಳನ್ನು ಧರಿಸುತ್ತಾರೆ. ಈಗಿನ ಕಾಲದಲ್ಲಿ ಜನ ತಮಗೆ ಮನಬಂದಂತೆ, ತಮ್ಮ ಇಚ್ಛೆಯಂತೆ ಉಂಗುರಗಲನ್ನು ಬೆಕ್ಕಾಬಿಟ್ಟಿ ಧರಿಸುತ್ತಾರೆ. ಮಧ್ಯದ ಬೆರಳು ಶನಿ ಜೊತೆಗೂ ಸಂಪರ್ಕ ಹೊಂದಿದೆ. ಇದು ನಿಮ್ಮ ಶಿಸ್ತು ಹಾಗೂ ನಿಮ್ಮ ಜೀವನ ಕ್ರಮವನ್ನು ಪ್ರತಿನಿಧಿಸುತ್ತದೆ. ನಮ್ಮ ಜೀವನದಲ್ಲಿ ಶನಿ ದೇವರು ಬಹಳ ಮುಖ್ಯ ಪಾತ್ರವನ್ನು ವಹಿಸುತ್ತದೆ, ಇದರ ಸಂಪೂರ್ಣ ಜವಬ್ದಾರಿ ನಮ್ಮ ಮಧ್ಯ ಬೆರಳಿನ ಮೇಲೆ ಇರುತ್ತದೆ.
ಗುರು-ಬುಧ ಯೋಗದಿಂದ ಈ ರಾಶಿಯವರಿಗೆ ವರ್ಷಪೂರ್ತಿ ಅದೃಷ್ಟ, ಕಷ್ಟಗಳು ಕಳೆದು ರಾಜವೈಭೋಗವನ್ನೇ ಆನಂದಿಸುವಿರಿಮೊದಲ ಪತ್ನಿಯೂ ಇಲ್ಲ.. ಎರಡನೇ ಹೆಂಡತಿಯ ಜೊತೆಯೂ ಜಗಳ; ನರಕಯಾತನೆಯಾಗಿತ್ತು ನಿರ್ದೇಶಕ ಗುರುಪ್ರಸಾದ್ ಜೀವನ! ಆತ್ಮಹತ್ಯೆಗೆ ಕಾರಣವಾಗಿದ್ದು ಈ ಕಾರಣವೇ?ಚೂರಾಯ್ತು ಅಭಿಮಾನಿಗಳ ಹೃದಯ..! ಈಗಾಗ್ಲೇ ಮದ್ವೆಯಾಗಿರುವ ಈ ಖ್ಯಾತ ಕ್ರಿಕೆಟಿಗನ ಜೊತೆ ಕಾವ್ಯಾ ಮಾರನ್ ವಿವಾಹ! ವಿದೇಶಿ ಸಂಪ್ರದಾಯದಂತೆ ನಡೆದ ಮದುವೆ ಫೋಟೋ ವೈರಲ್‌ಯಾವುದೇ ಔಷಧಿ ಬೇಡ.. ಈ ಹೂವಿನ ಟೀ ಕುಡಿದ್ರೆ ಸಾಕು ಶುಗರ್ ಎಷ್ಟೇ ಇದ್ರು ನಾರ್ಮಲ್ ಆಗುತ್ತೆ! ಸ್ವೀಟ್ ತಿಂದರೂ ಹೆಚ್ಚಾಗಲ್ಲ..
Ring Astrology Ring Lucky Zodiac Sign Lucky To These Zodiac Sign ಬಂಗಾರದ ಅದೃಷ್ಟ ಯಾವ ರಾಶಿಗೆ ಬಂಗಾರ ಅದೃಷ್ಟ ಬಂಗಾರದ ಉಂಗುರ ಯಾರಿಗೆ ಶುಭ Astrology News In Kannada Kannada Astrology News Is It Good To Wear A Ring On The Middle Finger Why Don't People Wear Rings On Their Middle Finger Which Finger Not To Wear Ring Why Shouldn't We Wear A Gold Ring In The Middle Fi Kannada News ಕನ್ನಡ ನ್ಯೂಸ್ ಮಧ್ಯದ ಬೆರಳಿಗೆ ಬಂಗಾರದ ಉಂಗುರವನ್ನ ಏಕೆ ಧರಿಸಬಾರದು ಮಧ್ಯದ ಬೆರಳಿಗೆ ಬಂಗಾರದ ಉಂಗುರ ಹಾಕಿದ್ರೆ ಏನಾಗುತ್ತೆ
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
Vastu Tips: ಅಪ್ಪಿತಪ್ಪಿಯೂ ಮನೆಯ ಮೆಟ್ಟಿಲುಗಳ ಕೆಳಗೆ ಈ 5 ವಸ್ತುಗಳನ್ನು ಇಡಲು ಹೋಗಬೇಡಿ, ಇಲ್ಲದಿದ್ದರೆ ಅಪಾಯ ತಪ್ಪಿದ್ದಲ್ಲಅನೇಕ ಜನರು, ತಮ್ಮ ಮನೆಯಲ್ಲಿ ಮೆಟ್ಟಿಲುಗಳ ಕೆಳಗೆ ಖಾಲಿ ಜಾಗವನ್ನು ಕಂಡಾಗ, ಅಲ್ಲಿ ತಮ್ಮ ಕುಟುಂಬ ಸದಸ್ಯರ ಚಿತ್ರಗಳನ್ನು ಹಾಕುತ್ತಾರೆ. ಹಾಗೆ ಮಾಡುವುದು ವಾಸ್ತು ಶಾಸ್ತ್ರದ ಪ್ರಕಾರ ತಪ್ಪು. ಕುಟುಂಬದ ಸದಸ್ಯರ ಛಾಯಾಚಿತ್ರಗಳನ್ನು ಈ ರೀತಿ ಮೆಟ್ಟಿಲುಗಳ ಕೆಳಗೆ ಇಟ್ಟುಕೊಳ್ಳುವುದರಿಂದ ಮನೆಯಲ್ಲಿ ವೈಷಮ್ಯ ಉಂಟಾಗುತ್ತದೆ, ಕುಟುಂಬವು ವಿಭಜನೆಯಾಗುತ್ತದೆ.
और पढो »
Horoscope Today: ಇಂದು ಈ ರಾಶಿಯವರ ಮಾತಿನ ಮೇಲೆ ಹಿಡಿತವಿರಬೇಕು, ಇಲ್ಲವಾದಲ್ಲಿ ಅಪಾಯ ತಪ್ಪಿದ್ದಲ್ಲ!Rashi Bhavishya today: ಭರಣಿ ನಕ್ಷತ್ರವು ಬೆಳಿಗ್ಗೆ 10:47 ರವರೆಗೆ ಇರುತ್ತದೆ. ಇದಾದ ನಂತರ ಕೃತ್ತಿಕಾ ನಕ್ಷತ್ರ ಕಾಣಿಸಿಕೊಳ್ಳಲಿದೆ. ಬೆಳಿಗ್ಗೆ 9.15 ರಿಂದ 10.40 ರವರೆಗೆ ರಾಹುಕಾಲ ಇರುತ್ತದೆ.
और पढो »
ಚಿನ್ನದ ಉಂಗುರ ಧರಿಸಿದರೆ ಈ ರಾಶಿಯವರಿಗೆ ಹೆಗಲೇರುವುದು ಅದೃಷ್ಟ, ಹೆಜ್ಜೆ ಇಟ್ಟಲ್ಲೆಲ್ಲಾ ಬರೀ ಯಶಸ್ಸೇ..!Gold Ring Benefits: ಚಿನ್ನ ಎಂದರೆ ಕೆಲವರಿಗೆ ಪಂಚಪ್ರಾಣ. ಆದರೆ, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕೆಲವು ರಾಶಿಯವರಿಗೆ ಮಾತ್ರವೇ ಚಿನ್ನದ ಉಂಗುರ ಧಾರಣೆಯಿಂದ ಅದೃಷ್ಟ ಹೆಗಲೇರುತ್ತದೆ.
और पढो »
ಧನತ್ರಯೋದಶಿ ದಿನ ಈ ವಸ್ತುಗಳನ್ನು ಅಪ್ಪಿತಪ್ಪಿಯೂ ಖರೀದಿಸಬೇಡಿ; ಬಡತನ ಹುಡಿಕಿಕೊಂಡು ಬರುತ್ತೆ ಹುಷಾರ್!ಧನತ್ರಯೋದಶಿ ಖರೀದಿಸಿದ ವಸ್ತುಗಳು ಮೌಲ್ಯವು ಹದಿಮೂರು ಪಟ್ಟು ಹೆಚ್ಚಾಗುತ್ತದೆ. ಅಂದು ಖರೀದಿಸಿದ ವಸ್ತುಗಳಿಂದ ನಿಮ್ಮ ಜೀವನದಲ್ಲಿ ಸುಖ-ಸಂಪತ್ತು ಮತ್ತು ಸಮೃದ್ಧಿಯನ್ನು ತರುತ್ತದೆ ಎಂದು ನಂಬಲಾಗಿದೆ.
और पढो »
ಪವಿತ್ರ ತುಳಸಿ ಗಿಡದ ಬಳಿ ಅಪ್ಪಿತಪ್ಪಿಯೂ ಈ ವಸ್ತುಗಳನ್ನು ಇಡಬೇಡಿ; ಶ್ರೀಮಂತರೂ ಸಹ ಬಡವರಾಗ್ತಾರೆ ಎಚ್ಚರ!ತುಳಸಿಯು ತನ್ನ ಹಿಂದಿನ ಜನ್ಮದಲ್ಲಿ ಜಲಂಧರನ ಹೆಂಡತಿಯಾಗಿದ್ದಳು ಅಂತಾ ನಂಬಲಾಗಿದೆ. ಪರಮೇಶ್ವರನು ಜಲಂಧರನ ಹೆಂಡತಿಯನ್ನು ಕೊಲ್ಲುತ್ತಾನೆ. ಹೀಗಾಗಿ ತುಳಸಿ ಬಳಿ ಯಾವುದೇ ಕಾರಣಕ್ಕೂ ಶಿವಲಿಂಗವನ್ನು ಇಡಬಾರದು.
और पढो »
ಸಂಜೆ ಹೊತ್ತು ಅಪ್ಪಿತಪ್ಪಿಯೂ ಈ ಕೆಲಸ ಮಾಡಬೇಡಿ; ಬಡತನ ಮತ್ತು ದಾರಿದ್ರ್ಯ ಬರುತ್ತೆ ಹುಷಾರ್!ಸಂಜೆ ಹೊತ್ತು ಹಾಲು ಅಥವಾ ಹಾಲಿನ ಉತ್ಪನ್ನವನ್ನು ಯಾರೇ ಕೇಳಿದರೂ ಕೊಡಲು ಹೋಗಬೇಡಿ. ಇವೆರಡೂ ಸಮೃದ್ಧಿಯ ಸಂಕೇತ. ಸಂಜೆ ಹೊತ್ತಿಗೆ ಇವನ್ನು ಕೊಟ್ಟರೆ ನಿಮ್ಮ ಸಮೃದ್ಧಿಯನ್ನು ಬೇರೆಯವರಿಗೆ ದಾನ ಮಾಡಿದಂತೆ.
और पढो »