ಅಪ್ಸರೆಯಂತಿದ್ದಾಳೆ ನಟಿ ರಂಭಾ ಪುತ್ರಿ..! ಫೋಟೋಸ್‌ ಇಲ್ಲಿದೆ ನೋಡಿ..

ರಂಭಾ ಪುತ್ರಿ समाचार

ಅಪ್ಸರೆಯಂತಿದ್ದಾಳೆ ನಟಿ ರಂಭಾ ಪುತ್ರಿ..! ಫೋಟೋಸ್‌ ಇಲ್ಲಿದೆ ನೋಡಿ..
ನಟಿ ರಂಭಾ ಪುತ್ರಿರಂಭಾ ಪುತ್ರಿ ಫೋಟೋಸ್‌ರಂಭಾ ಪುತ್ರಿ ವೈರಲ್‌ ಫೋಟೋಗಳು
  • 📰 Zee News
  • ⏱ Reading Time:
  • 23 sec. here
  • 18 min. at publisher
  • 📊 Quality Score:
  • News: 68%
  • Publisher: 63%

Rambha daughter: ನಟಿ ರಂಭಾ 1992 ರಲ್ಲಿ ಮಲಯಾಳಂ ಚಿತ್ರ ಸ್ವರ್ಗಂ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಇದರ ನಂತರ ಅವರು ಆಕ್ತಿ ಅಡಕ್ಕು ತೆಲುಗು ಚಿತ್ರದೊಂದಿಗೆ ತೆಗುಗು ಸಿನಿಮಾಗೆ ಎಂಟ್ರಿ ಕೊಟ್ಟಿದ್ದು ಅಷ್ಟೆ ಅಲ್ಲದೆ ನಂತರ ಸಾಲು ಸಾಲು ಸಿನಿಮಾಗಳಲ್ಲಿ ಅವಕಾಶ ಗಿಟ್ಟಿಸಿಕೊಂಡರು.

ಚಿತ್ರರಂಗಕ್ಕೆ ಕಾಲಿಟ್ಟ ಕೆಲವೇ ದಿನಗಳಲ್ಲಿ ನಟಿ ರಂಭಾ ಟಾಪ್‌ ಹೀರೋಗಳ ಜೊತೆ ಕೆಲಸ ಮಾಡಿದ್ದರು, ಹಿಟ್ಲರ್ ಚಿತ್ರದಲ್ಲಿ ಚಿರಂಜೀವಿಯೊಂದಿಗೆ ರಂಭಾ ಮಾಡಿದ ನೃತ್ಯ ಆ ಸಮಯದಲ್ಲಿ ಸಾಕಷ್ಟು ಸಂಚಲನ ಸೃಷ್ಟಿಸಿತ್ತು. 90ರ ದಶಕದಲ್ಲಿ ಎಲ್ಲಾ ಸ್ಟಾರ್ ಹೀರೋಗಳ ಜೊತೆ ನಟಿಸಿದ ರಂಭಾ ಟಾಪ್ ಸ್ಟಾರ್ ಹೀರೋಯಿನ್ ಸ್ಥಾನ ಗಿಟ್ಟಿಸಿಕೊಂಡಿದ್ದರು. ಈಗ ಅವರು ಚಲನಚಿತ್ರಗಳಿಂದ ದೂರವಾಗಿ ಕುಟುಂಬದೊಂದಿಗೆ ಸಂತೋಷದ ಜೀವನ ನಡೆಸುತ್ತಿದ್ದಾರೆ. 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ರಂಭಾ ಈಗ ಸಿನಿಮಾದಿಂದ ದೂರ ಉಳಿದು ಕುಟುಂಬದೊಂದಿಗೆ ಕಾಲ ಕಳೆಯುತ್ತಿದ್ದಾರೆ.

ತಮ್ಮ ಕುಟುಂಬದ ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಲೇ ಇರುತ್ತಾರೆ. ಇತ್ತೀಚೆಗೆ, ರಂಭಾ ತನ್ನ ಹಿರಿಯ ಮಗಳು ಲಾನ್ಯಾ ಇಂದರ್ ಕುಮಾರ್ ಅವರ ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದರು, ಅವುಗಳನ್ನು ನೋಡಿ ನೆಟಿಜನ್‌ಗಳು ಬೆರಗಾಗಿದ್ದಾರೆ. ರಂಭಾ ಮಗಳು ತಾಯಿಯಂತೆ ಸುಂದರಿ. ಇದನ್ನು ನೋಡಿದ ನೆಟಿಜನ್‌ಗಳು ಬಹುಶಃ ಆಕೆ ಶೀಘ್ರದಲ್ಲೇ ಚಿತ್ರರಂಗಕ್ಕೆ ಎಂಟ್ರಿ ಕೊಡಬಹುದು ಎನ್ನುತ್ತಿದ್ದಾರೆ. blood sugarಬಂಗಾರ ಪ್ರಿಯರಿಗೆ ಸುವರ್ಣ ಸುದ್ದಿ.. ದಾಖಲೆ ಮಟ್ಟಕ್ಕೆ ಇಳಿಕೆ ಕಂಡ ಚಿನ್ನದ ಬೆಲೆ! ಇಂದಿನ ದರ ಹೀಗಿದೆ..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ನಟಿ ರಂಭಾ ಪುತ್ರಿ ರಂಭಾ ಪುತ್ರಿ ಫೋಟೋಸ್‌ ರಂಭಾ ಪುತ್ರಿ ವೈರಲ್‌ ಫೋಟೋಗಳು ರಂಭಾ ಪುತ್ರಿ ಲಾನ್ಯಾ ಇಂದರ್ ಕುಮಾರ್ ಲಾನ್ಯಾ ಇಂದರ್ ಕುಮಾರ್ ಫೋಟೋಸ್‌ ಲಾನ್ಯಾ ಇಂದರ್ ಕುಮಾರ್ ವೈರಲ್‌ ಫೋಟೋಸ್‌ Rambha Daughter Lanya Indra Kumar Rambha Beauty Tollywood Rambha Actress Rambha Instagram Rambha Daughter Instagram Rambha Family Rambha Daughter Social Media Rambha Daughter Lanya Rambha Daughter Lanya Film Career

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Manju Pavagada Marriage: ಮಂಜು ಪಾವಗಡ ಮದುವೆ ಫೋಟೋಸ್‌ ಇಲ್ಲಿವೆ ನೋಡಿManju Pavagada Marriage: ಮಂಜು ಪಾವಗಡ ಮದುವೆ ಫೋಟೋಸ್‌ ಇಲ್ಲಿವೆ ನೋಡಿManju Pavagada Marriage: ಕಿರುತೆರೆ ನಟ ಮಂಜು ಪಾವಗಡ ಅದ್ಧೂರಿಯಾಗಿ ಮದುವೆ ಆಗಿದ್ದು, ಫೋಟೋಸ್‌ ಇಲ್ಲಿವೆ ನೋಡಿ
और पढो »

Gold Rate Hike:ಸತತ ಕುಸಿತದ ಬಳಿಕ ಚಿನ್ನದ ಬೆಲೆ ಭಾರೀ ಏರಿಕೆ.. 7,600 ರೂಪಾಯಿ ಹೆಚ್ಚಳ, 10 ಗ್ರಾಂ ಬಂಗಾರದ ಬೆಲೆ ಎಷ್ಟಾಗಿದೆ ನೋಡಿ!Gold Rate Hike:ಸತತ ಕುಸಿತದ ಬಳಿಕ ಚಿನ್ನದ ಬೆಲೆ ಭಾರೀ ಏರಿಕೆ.. 7,600 ರೂಪಾಯಿ ಹೆಚ್ಚಳ, 10 ಗ್ರಾಂ ಬಂಗಾರದ ಬೆಲೆ ಎಷ್ಟಾಗಿದೆ ನೋಡಿ!Hike In Gold rate: ಒಂದೇ ದಿನ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 7,600 ರೂಪಾಯಿ ಏರಿಕೆ ಕಂಡು ಬಂದಿದೆ. ಏರಿಕೆ ಬಳಿಕ 10 ಗ್ರಾಂ ಬಂಗಾರದ ಬೆಲೆ ಎಷ್ಟಾಗಿದೆ ಇಲ್ಲಿದೆ ನೋಡಿ...
और पढो »

Gold Rate Today: ಚಿನ್ನದ ಬೆಲೆಯಲ್ಲಿ 12,000 ರೂಪಾಯಿ ಕುಸಿತ.. ಇಂದು 10 ಗ್ರಾಂ ಬಂಗಾರದ ಬೆಲೆ ಎಷ್ಟಾಗಿದೆ ನೋಡಿ!Gold Rate Today: ಚಿನ್ನದ ಬೆಲೆಯಲ್ಲಿ 12,000 ರೂಪಾಯಿ ಕುಸಿತ.. ಇಂದು 10 ಗ್ರಾಂ ಬಂಗಾರದ ಬೆಲೆ ಎಷ್ಟಾಗಿದೆ ನೋಡಿ!Big Drop In Gold rate: ಒಂದೇ ದಿನ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 12,000 ರೂಪಾಯಿ ಇಳಿಕೆ ಕಂಡಿದೆ. ಇಂದಿನ ಚಿನ್ನದ ಬೆಲೆ ಎಷ್ಟಿದೆ ಇಲ್ಲಿದೆ ನೋಡಿ..
और पढो »

ಶಿವರಾಜ್‌ಕುಮಾರ್ ಭೈರತಿ ರಣಗಲ್‌ ಸಿನಿಮಾಗೆ ಪಡೆದ ಸಂಭಾವನೆ ಎಷ್ಟು ಕೋಟಿ ಗೊತ್ತಾ?ಶಿವರಾಜ್‌ಕುಮಾರ್ ಭೈರತಿ ರಣಗಲ್‌ ಸಿನಿಮಾಗೆ ಪಡೆದ ಸಂಭಾವನೆ ಎಷ್ಟು ಕೋಟಿ ಗೊತ್ತಾ?Shiva Rajkumar Remuneration: ಹ್ಯಾಟ್ರಿಕ್ ಹೀರೋ ಶಿವರಾಜ್‌ ಕುಮಾರ್ ಭೈರತಿ ರಣಗಲ್‌ ಸಿನಿಮಾಗೆ ಪಡೆದ ಸಂಭಾವನೆ ಎಷ್ಟು ಗೊತ್ತೇ.. ಇಲ್ಲಿದೆ ನೋಡಿ ಮಾಹಿತಿ
और पढो »

ಒಂದು ವೇಳೆ ಅಭಿಷೇಕ್ ಬಚ್ಚನ್ ವಿಚ್ಛೇದನ ಪಡೆದರೆ... ಐಶ್ವರ್ಯಾ ರೈಗೆ ಎಷ್ಟು ಜೀವನಾಂಶ ನೀಡಬೇಕಾಗುತ್ತದೆ ?ಒಂದು ವೇಳೆ ಅಭಿಷೇಕ್ ಬಚ್ಚನ್ ವಿಚ್ಛೇದನ ಪಡೆದರೆ... ಐಶ್ವರ್ಯಾ ರೈಗೆ ಎಷ್ಟು ಜೀವನಾಂಶ ನೀಡಬೇಕಾಗುತ್ತದೆ ?Abhishek Bachchan Aishwarya Rai : ಅಭಿಷೇಕ್ ಬಚ್ಚನ್ ಒಟ್ಟು ಆಸ್ತಿ ಎಷ್ಟಿದೆ ಗೊತ್ತಾ? ಡಿವೋರ್ಸ್ ಪಡೆದರೆ ಐಶ್ವರ್ಯಾಗೆ ಎಷ್ಟು ಜೀವನಾಂಶ ನೀಡಬೇಕಾಗಬಹುದು ಎಂಬ ಲೆಕ್ಕಾಚಾರ ಇಲ್ಲಿದೆ ನೋಡಿ...
और पढो »

ನಟಿ ಕುಷ್ಭೂ ಮಗಳನ್ನು ಎಂದಾದರೂ ನೋಡಿದ್ದೀರಾ..? ತಾಯಿಯ ಸೌಂದರ್ಯವನ್ನೇ ಬೀಟ್‌ ಮಾಡುವಂತಿದ್ದಾಳೆ ಈ ಬ್ಯೂಟಿ..!ನಟಿ ಕುಷ್ಭೂ ಮಗಳನ್ನು ಎಂದಾದರೂ ನೋಡಿದ್ದೀರಾ..? ತಾಯಿಯ ಸೌಂದರ್ಯವನ್ನೇ ಬೀಟ್‌ ಮಾಡುವಂತಿದ್ದಾಳೆ ಈ ಬ್ಯೂಟಿ..!Actress Kushoo daughter: ರಿವಿಚಂದ್ರನ್‌ ಜೋಡಿಯಾಗಿ ನಟಿಸಿ ಮೋಡಿ ಮಾಡಿದ್ದ ಎವರ್‌ಗ್ರೀನ್‌ ನಟಿ ಕುಷ್ಭೂ ಅವರ ಪುತ್ರಿ ಸಿನಿಮಾ ಇಂಡಸ್ಟ್ರಿಗೆ ಕಾಲಿಡಲು ಸಜ್ಜಾದಂತೆ ಕಾಣುತ್ತಿದೆ.
और पढो »



Render Time: 2025-02-15 19:27:55