Deepika Padukone Ranveer Singh Baby: ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರು ಇತ್ತೀಚೆಗೆ ಮಗಳಿಗೆ ಜನ್ಮ ನೀಡಿದ ಕಾರಣ ತಮ್ಮ ವೈಯಕ್ತಿಕ ಜೀವನಕ್ಕಾಗಿ ಇತ್ತೀಚಿನ ದಿನಗಳಲ್ಲಿ ಸುದ್ದಿಯಲ್ಲಿದ್ದಾರೆ.
ಇದೀಗ ದೀಪಿಕಾ ಪಡುಕೋಣೆ ತನ್ನ ಇನ್ಸ್ಟಾ ಸ್ಟೋರಿಯಲ್ಲಿ ತನ್ನ ಮಗು ಮಲಗಿರುವ ವೀಡಿಯೊವನ್ನು ಹಂಚಿಕೊಂಡಿದ್ದಾರೆಇಂದು ಅನುಷ್ಕಾ ಶೆಟ್ಟಿ ಹುಟ್ಟುಹಬ್ಬ: ಈಗಲೂ ಸುರಸುಂದರಿಯಾಗಿಯೇ ಇರುವ ಈಕೆಯ ವಯಸ್ಸೆಷ್ಟು? ಮುಂದಿನ ಚಿತ್ರ ಯಾವುದು ಗೊತ್ತಾ?ಚಳಿಗಾಲದಲ್ಲಿ ಈ ವಸ್ತುವನ್ನು ಸೇವಿಸಿದರೆ ಗಂಟುಗಳಲ್ಲಿ ಸೇರಿ ಕುಳಿತಿರುವ ಯೂರಿಕ್ ಆಸಿಡ್ ಕರಗುವುದು ! ಕಿಡ್ನಿ ಸ್ಟೋನ್ ಕೂಡಾ ಒಡೆಯುವುದುರಾಹು ಗೋಚಾರ: 2025ರಲ್ಲಿ ಈ ರಾಶಿಯವರಿಗೆ ಹಠಾತ್ ಹಾನಿ, ಆದಾಯ ಇಳಿಕೆ, ಲವ್ ಬ್ರೇಕಪ್, ಬರೀ ಚಿಂತೆಯನ್ನೇ ನೀಡುವ 'ಕ್ರೂರ ಗ್ರಹ'ಇದು ಮನೆಯೋ… ಅರಮನೆಯೋ! ಸಾವಿರ ಕೋಟಿ ಸಾಮ್ರಾಜ್ಯದ ಒಡೆಯ ವಿರಾಟ್ ಕೊಹ್ಲಿ ಭವ್ಯ ಬಂಗಲೆ ಎಷ್ಟೊಂದು...
ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಅವರು ಇತ್ತೀಚೆಗೆ ಮಗಳಿಗೆ ಜನ್ಮ ನೀಡಿದ ಕಾರಣ ತಮ್ಮ ವೈಯಕ್ತಿಕ ಜೀವನಕ್ಕಾಗಿ ಇತ್ತೀಚಿನ ದಿನಗಳಲ್ಲಿ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ತಮ್ಮ ಮಗಳ ಪಾದಗಳ ಪೋಟೋ ಹಂಚಿಕೊಳ್ಳುವ ಮೂಲಕ ಎಲ್ಲರಿಗೂ ಟ್ರೀಟ್ ನೀಡಿದ್ದರು.. ಇದೀಗ ದೀಪಿಕಾ ಪಡುಕೋಣೆ ತನ್ನ ಇನ್ಸ್ಟಾ ಸ್ಟೋರಿಯಲ್ಲಿ ತನ್ನ ಮಗು ಮಲಗಿರುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಪುಟ್ಟ ದೇವತೆ ನಿದ್ದೆಯಿಂದ ಎದ್ದು ಮುದ್ದಾದ ಕೀಟಲೆ ಮಾಡುತ್ತಿದ್ದುದನ್ನು ವಿಡಿಯೋದಲ್ಲಿ ಕಾಣಬಹುದು. ಈ ವಿಡಿಯೋ ಜೊತೆಗೆ ಒಂದೊಳ್ಳೆ ಕ್ಯಾಪ್ಷನ್ ಕೂಡಾ ನೀಡಲಾಗಿದೆ..ದೀಪಿಕಾ ಪಡುಕೋಣೆಯ ಈ ಸ್ಟೋರಿ ಸಾಮಾಜಿಕ ಮಾಧ್ಯಮದಲ್ಲಿ ಸಖತ್ ವೈರಲ್ ಆಗಿದ್ದು, ಮೊದಲಿಗೆ ಇದು ದೀಪಿಕಾ ಪಡುಕೋಣೆ ಅವರ ಮಗಳು ದುವಾ ಅವರ ವೀಡಿಯೊ ಎಂದು ಹಲವರು ಭಾವಿಸಿದ್ದರು, ಆದರೆ ಅದು ಸಾಮಾಜಿಕ ಮಾಧ್ಯಮದ ಬಳಕೆದಾರರ ವೀಡಿಯೊವಾಗಿದ್ದು, ದೀಪಿಕಾ ಅದನ್ನು ಹಂಚಿಕೊಂಡಿದ್ದಾರೆ..
ಇನ್ನು ದೀಪಿಕಾ ಪಡುಕೋಣೆ ಅವರ ಮಗಳು ಸೆಪ್ಟೆಂಬರ್ 8 ರಂದು ಜನಿಸಿದರು. ಅಂದಿನಿಂದ ದೀಪಿಕಾ ಕೆಲಸದಿಂದ ವಿರಾಮ ತೆಗೆದುಕೊಂಡಿದ್ದಾರೆ. ದೀಪಿಕಾ ಮಾತ್ರವಲ್ಲದೆ ಮಗಳ ತಂದೆ ರಣವೀರ್ ಸಿಂಗ್ ಕೂಡ ತಮ್ಮ ಮಗಳನ್ನು ನೋಡಿಕೊಳ್ಳುತ್ತಿದ್ದಾರೆ, ಅವರು ಸ್ವಲ್ಪ ಸಮಯದವರೆಗೆ ಕೆಲಸದಿಂದ ವಿರಾಮ ತೆಗೆದುಕೊಂಡಿದ್ದಾರೆ.ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
ದೀಪಿಕಾ ಪಡುಕೋಣೆ ದೀಪಿಕಾ ಪಡುಕೋಣೆ ಮಗು ರಣವೀರ್ ಸಿಂಗ್ ದೀಪಿಕಾ ಪಡುಕೋಣೆ ಮಗುವಿನ ಹೆಸರು ದೀಪಿಕಾ ಪಡುಕೋಣೆ ಮಗು ಫೋಟೋ ದೀಪಿಕಾ ಪಡುಕೋಣೆ ಮಗುವಿನ ಫೋಟೋ ದೀಪಿಕಾ ಪಡುಕೋಣೆ ರಣವೀರ್ ಸಿಂಗ್ ದೀಪಿಕಾ ಪಡುಕೋಣೆ ಮಗುವಿನ ಹೆಸರು ಏನು ದೀಪಿಕಾ ಪಡುಕೋಣೆ ಸುದ್ದಿ Deepika Padukone Deepika Padukone Baby Ranveer Singh Deepika Padukone Baby Name Deepika Padukone Baby Photo Deepika Padukone Ranveer Singh Deepika Padukone News
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಎಷ್ಟೊಂದು ಮುದ್ದಾಗಿದ್ದಾಳೆ ದೀಪಿಕಾ ಪಡುಕೋಣೆ ಪುತ್ರಿ! ಕೊನೆಗೂ ಮಗಳ ಹೆಸರಿನ ಸಮೇತ ಫೋಟೋ ರಿವೀಲ್ ಮಾಡಿದ ದೀಪ್‌ವೀರ್! ಪುಟಾಣಿ ‘ದೀಪ್ಸ್’ ಹೆಸರೇನು ಗೊತ್ತಾ?Deepika Padukone Baby Name: ಬಿ-ಟೌನ್ ಪವರ್ ಜೋಡಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಈ ವರ್ಷದ ಸೆಪ್ಟೆಂಬರ್‌ನಲ್ಲಿ ಮುದ್ದಾದ ಹೆಣ್ಣು ಮಗುವಿಗೆ ಪೋಷಕರಾದರು. ಗಣೇಶ ಚತುರ್ಥಿಯ ಸಂದರ್ಭದಲ್ಲಿ ದಂಪತಿ ತಮ್ಮ ಮನೆಗೆ ಲಕ್ಷ್ಮಿಯನ್ನು ಸ್ವಾಗತಿಸಿದ್ದರು. ಇದೀಗ ಒಂದೂವರೆ ತಿಂಗಳ ನಂತರ, ತಮ್ಮ ಮಗಳ ಮೊದಲ ಫೋಟೋವನ್ನು ಹಂಚಿಕೊಂಡಿದ್ದಾರೆ.
और पढो »
Deepika Padukone: ಶುದ್ಧ ಕನ್ನಡದಲ್ಲಿ ದೀಪಿಕಾ ಪಡುಕೋಣೆ ಮಾತನಾಡಿದ ವಿಡಿಯೋ ವೈರಲ್... ಬೆರಗಾದ ಫ್ಯಾನ್ಸ್!Deepika Padukone talks in Kannada: ದೀಪಿಕಾ ಪಡುಕೋಣೆ ಶುದ್ಧ ಕನ್ನಡದಲ್ಲಿ ಮಾತನಾಡಿದ ವಿಡಿಯೋ ವೈರಲ್ ಆಗಿದೆ.
और पढो »
ಎಣ್ಣೆ ಪ್ರಿಯರಿಗೆ ನಮ್ಮದೊಂದು ಚಾಲೆಂಜ್..! 80% ವಿಸ್ಕಿಗೆ ಎಷ್ಟು ನೀರು ಸೇರಿಸಬೇಕು ಗೊತ್ತಾ?whiskey: 99.90 ಪ್ರತಿಶತ ಜನರಿಗೆ ವಿಸ್ಕಿಯ ರುಚಿಯನ್ನು ಉತ್ತಮಗೊಳಿಸಲು ಎಷ್ಟು ನೀರು ಸೇರಿಸಬೇಕೆಂದು ತಿಳಿದಿಲ್ಲ. ತಜ್ಞರ ಪ್ರಕಾರ ವಿಸ್ಕಿಯ ಮೂಲ ರುಚಿಯನ್ನು ಕಾಪಾಡಲು ಎಷ್ಟು ನೀರು ಹಾಕಬೇಕು ಗೊತ್ತಾ..?
और पढो »
ಒಂದು ವೇಳೆ ಅಭಿಷೇಕ್ ಬಚ್ಚನ್ ವಿಚ್ಛೇದನ ಪಡೆದರೆ... ಐಶ್ವರ್ಯಾ ರೈಗೆ ಎಷ್ಟು ಜೀವನಾಂಶ ನೀಡಬೇಕಾಗುತ್ತದೆ ?Abhishek Bachchan Aishwarya Rai : ಅಭಿಷೇಕ್ ಬಚ್ಚನ್ ಒಟ್ಟು ಆಸ್ತಿ ಎಷ್ಟಿದೆ ಗೊತ್ತಾ? ಡಿವೋರ್ಸ್ ಪಡೆದರೆ ಐಶ್ವರ್ಯಾಗೆ ಎಷ್ಟು ಜೀವನಾಂಶ ನೀಡಬೇಕಾಗಬಹುದು ಎಂಬ ಲೆಕ್ಕಾಚಾರ ಇಲ್ಲಿದೆ ನೋಡಿ...
और पढो »
Bank Locker Charges: ಲಾಕರ್ ಬಾಡಿಗೆ ಹೆಚ್ಚಿಸಿದ ಎಸ್‌ಬಿಐ, ಪಿಎನ್‌ಬಿ, ಈಗ ಎಷ್ಟು ಹಣ ಪಾವತಿಸಬೇಕು ಗೊತ್ತಾ?Bank Locker Charges: ನವೆಂಬರ್‌ನಿಂದ ಬ್ಯಾಂಕ್ ಲಾಕರ್ ಶುಲ್ಕವನ್ನು ಕೆಲವು ಬ್ಯಾಂಕ್‌ಗಳು ಹೆಚ್ಚಿಸಿವೆ. ಬ್ಯಾಂಕ್ ಲಾಕರ್ ನೋಂದಣಿ ಮತ್ತು ಶುಲ್ಕ ಬ್ಯಾಂಕ್‌ನಿಂದ ಬ್ಯಾಂಕ್‌ಗೆ ಬದಲಾಗಬಹುದು. ಆದಾಗ್ಯೂ, ಲಾಕರ್ ನ ಗಾತ್ರ, ಶಾಖೆ (ಮೆಟ್ರೊ ನಗರ, ಅರೆ-ನಗರ, ಗ್ರಾಮೀಣ) ಸ್ಥಳವನ್ನು ಇದು ಅವಲಂಬಿಸಿರುತ್ತದೆ.
और पढो »
ದೇಹದಲ್ಲಿ ನೀರಿನ ಕೊರತೆಯಿಂದ ಬರುತ್ತೆ ಈ ಗಂಭೀರ ಕಾಯಿಲೆ!; ದಿನಕ್ಕೆ ಎಷ್ಟು ನೀರು ಕುಡಿಯಬೇಕು ಗೊತ್ತಾ?ನೀರಿನ ಕೊರತೆಯು ಮೂತ್ರಪಿಂಡದ ಕಲ್ಲುಗಳಿಗೆ ಏಕೆ ಕಾರಣವಾಗುತ್ತದೆ ಮತ್ತು ಕಿಡ್ನಿ ಸ್ಟೋನ್ ರೋಗಿಗಳು ದಿನಕ್ಕೆ ಎಷ್ಟು ನೀರು ಕುಡಿಯಬೇಕು ಅನ್ನೋದರ ಬಗ್ಗೆ ತಿಳಿಯಿರಿ.
और पढो »