Abhishek Bachchan-Aishwarya Rai: ಅಭಿಷೇಕ್ ಬಚ್ಚನ್‌ಗೆ ಐಶ್ವರ್ಯ ರೈ ಡಿವೋರ್ಸ್ ನೀಡುತ್ತಿದ್ದಾರೆ ಎನ್ನುವ ಹಲವಾರು ವದಂತಿ ಸೋಷಿಯಲ್ ಮಿಡಿಯಾದಲ್ಲಿ ಸಾಕಷ್ಟು ಹರಿದಾಡುತ್ತಿದ್ದವು.. ಆದರೆ ಅದರಲ್ಲಿ ಸತ್ಯಾಂಶವಿಲ್ಲ.. ಇದೀಗ ಈ ಇಬ್ಬರ ಸಂಬಂಧ ಮತ್ತೊಂದು ವಿಚಾರವೊಂದು ವೈರಲ್ ಆಗುತ್ತಿದೆ..
ಅಭಿಷೇಕ್ ಬಚ್ಚನ್ ಗೆ 2 ಮಕ್ಕಳು ಬೇಕಿತ್ತು.. ಮತ್ತೊಂದು ಮಗುವಿನ ವಿಚಾರದಲ್ಲಿ ಐಶ್ವರ್ಯಾ ರೈ ತೆಗೆದುಕೊಂಡ ನಿರ್ಧಾರವೇನು ಗೊತ್ತಾ?
ಐಶ್ವರ್ಯಾ ರೈ ಬಚ್ಚನ್ ಕುಟುಂಬದ ಸೊಸೆಯಾಗಿದ್ದರೂ ಸದ್ಯ ಈ ಕುಟುಂಬದಿಂದ ದೂರವಾಗಿದ್ದಾರೆ ಎಂಬುದು ವದಂತಿ..Samantha First Love : ನಾಗಚೈತನ್ಯ, ಸಿದ್ಧಾರ್ಥ್ ಅಲ್ಲ..
2007 ರಲ್ಲಿ ಅಭಿಷೇಕ್ ಬಚ್ಚನ್ ಐಶ್ವರ್ಯಾ ರೈ ಅವರನ್ನು ವಿವಾಹವಾದರು... ಇಬ್ಬರಿಗೂ ಮುದ್ದಾದ ಆರಾಧ್ಯ ಎಂಬ ಮಗಳಿದ್ದಾಳೆ.. ಆರಾಧ್ಯ ಬಚ್ಚನ್ ತನ್ನ ತಾಯಿ ಐಶ್ವರ್ಯಾ ರೈಯಂತೆ ತುಂಬಾ ತೀಕ್ಷ್ಣ ಮತ್ತು ಬುದ್ಧಿವಂತೆ ಎಂದು ನಟಿಜನ್ಸ್ ಹೇಳುತ್ತಿದ್ದಾರೆ..ಮಾಹಿತಿಯ ಪ್ರಕಾರ, ಆರಾಧ್ಯ ಜನಿಸಿದಾಗ ಐಶ್ವರ್ಯಾ ರೈಗೆ 38 ವರ್ಷ ವಯಸ್ಸಾಗಿತ್ತು.. ಮಹಿಳೆಯರು ಆ ವಯಸ್ಸಿನಲ್ಲಿ ತಾಯಿಯಾದರೇ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಮಾಧ್ಯಮ ವರದಿಗಳ ಪ್ರಕಾರ, ಅಭಿಷೇಕ್ ಬಚ್ಚನ್ಗೆ ಇಬ್ಬರು ಮಕ್ಕಳು ಬೇಕಿತ್ತಂತೆ..
ಹೌದು ನಟ ಅಭಿಷೇಕ ಐಶ್ವರ್ಯಾ ರೈ ಅವರೊಂದಿಗೆ ಇಬ್ಬರು ಮಕ್ಕಳನ್ನು ಹೊಂದಲು ಬಯಸಿದ್ದರು ಎಂದು ಅವರೇ ಸ್ವತಃ ಸಂದರ್ಶನವೊಂದರಲ್ಲಿ ಹೇಳಿದ್ದರು. ನನಗೂ ಇಬ್ಬರು ಒಡಹುಟ್ಟಿದವರಿದ್ದಾರೆ, ಆದ್ದರಿಂದ ನನಗೂ ಇಬ್ಬರು ಮಕ್ಕಳು, ಒಬ್ಬ ಮಗ ಮತ್ತು ಮಗಳು ಮಾತ್ರ ಇರಬೇಕು ಎಂದು ಅಭಿಷೇಕ್ ಬಚ್ಚನ್ ಹೇಳಿದ್ದರು.ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಅಭಿಷೇಕ್ ಬಚ್ಚನ್ ಗೆ 2 ಮಕ್ಕಳು ಬೇಕಿತ್ತು..
ಐಶ್ವರ್ಯಾ ರೈ ಬಚ್ಚನ್ ಅಭಿಷೇಕ್ ಬಚ್ಚನ್ ಐಶ್ವರ್ಯ ರೈ Aishwarya Rai Divorce Abhishek Bachchan Abhishek Bachchan Age ಅಭಿಷೇಕ್ ಬಚ್ಚನ್ ಐಶ್ವರ್ಯ ರೈ ಮಂಗಳಸೂತ್ರ ಐಶ್ವರ್ಯಾ ರೈ ಬಚ್ಚನ್ ಮಂಗಳಸೂತ್ರ ಫೋಟೋ ಐಶ್ವರ್ಯ ರೈ ಮಂಗಳಸೂತ್ರದ ಬೆಲೆ Abhishek Bachchan Children Aishwarya Rai Abhishek Bachchan Daughter Aishwarya Rai Bachchan Aishwarya Rai And Abhishek Bachchan Marriage Aishwarya Rai Abhishek Bachchan Aishwarya Rai Abhishek Bachchan Divorce Aishwarya Rai Abhishek Bachchan Wedding Abhishek Bachchan Upset Aishwarya Rai Bachchan Aishwarya Rai Mangalsutra Abhishek Bachchan Aishwarya Rai Aishwarya Rai Mangalsutra Design Aishwarya Rai Mangalsutra Price ಐಶ್ವರ್ಯಾ ರೈ ಮಂಗಳಸೂತ್ರ ಡಿಸೈನ್ ಅಭಿಷೇಕ್ ಬಚ್ಚನ್ ವಿಚ್ಛೇದನ ವದಂತಿ ಐಶ್ವರ್ಯಾ ರೈ ಅಭಿಷೇಕ್ ಬಚ್ಚನ್ ವಿಚ್ಛೇದನ ಐಶ್ವರ್ಯಾ ರೈ ಪತಿ ಅಭಿಷೇಕ್ ಬಚ್ಚನ್ ಅಮಿತಾಬ್ ಬಚ್ಚನ್ Aishwarya Rai Husband Abhishek Bachchan Amitabh Bachchan Aishwarya Rai Abhishek Bachchan Divorce
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಅಭಿಷೇಕ್ ಬಚ್ಚನ್ ಜೊತೆಗಿಲ್ಲ ಐಶ್ವರ್ಯಾ ರೈ.. ಮಗಳೊಂದಿಗೆ ಗಂಡನ ಮನೆ ಬಿಟ್ಟು ಬಂದಿದ್ದೇ ನಿಜ! ಆನಿವರ್ಸರಿ ದಿನವೇ ಬಯಲಾಯ್ತು ಎಲ್ಲ ಸತ್ಯ!!Aishwarya Rai and Abhishek Bachchan: ಐಶ್ವರ್ಯಾ ರೈ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ವಿಚ್ಛೇದನದ ಬಗ್ಗೆ ಅನೇಕ ವದಂತಿಗಳಿವೆ. ಇಂದು ಐಶ್ವರ್ಯಾ ರೈ ಬಚ್ಚನ್ ವಿವಾಹ ವಾರ್ಷಿಕೋತ್ಸವ.
और पढो »
ಅಭಿಷೇಕ್ ಬಚ್ಚನ್ ಕಟ್ಟಿದ್ದ ತಾಳಿ ಬಿಚ್ಚಿಟ್ಟ ಐಶ್ವರ್ಯ ರೈ? ಸಂಬಂಧ ಮುರಿದು ಬಿದ್ದಿದ್ದೇ ನಿಜ! ಡಿವೋರ್ಸ್ʼಗೆ ಅಡ್ಡಿ ಆಗಿದ್ದು ಪುತ್ರಿ?Aishwarya Rai Mangalsutra: ಐಶ್ವರ್ಯ ರೈ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ಸಂಬಂಧದಲ್ಲಿ ಬಿರುಕು ಮೂಡಿರುವ ವಿಚಾರ ಆಗಾಗ ಹೆಚ್ಚು ಚರ್ಚೆಯಾಗುತ್ತದೆ.
और पढो »
Bollywood Actress: ಹನಿಮೂನ್ ವೇಳೆ ನಡೆದ ಆ ಘಟನೆಯ ಬಳಿಕ ನನಗೆ ವಿವಾಹದ ಮನವರಿಕೆಯಾಯಿತು ಎಂದ ಖ್ಯಾತ ನಟಿAishwarya Rai-Abhishek Bachchan Anniversary: ಮಾಜಿ ವಿಶ್ವ ಸುಂದರಿ ಮತ್ತು ಬಾಲಿವುಡ್ ನಟಿ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಬಿ-ಟೌನ್‌ನ ಪವರ್ ಕಪಲ್‌ಗಳಲ್ಲಿ ಒಬ್ಬರಾಗಿದ್ದಾರೆ, ಆದರೂ ಕೂಡ ಕೆಲ ಸಮಯದಿಂದ ಅವರ ಸಂಬಂಧದ ಬಗ್ಗೆ ಅನೇಕ ಪ್ರಶ್ನೆಗಳು ಉದ್ಭವಿಸುತ್ತಿವೆ.
और पढो »
Aishwarya Rai: ಐಶ್ವರ್ಯಾ ರೈ ಬಾಯ್ ಫ್ರೆಂಡ್ ಲಿಸ್ಟ್ ನಲ್ಲಿ ಅಭಿಷೇಕ್ ಇರಲಿಲ್ಲ, ಬಚ್ಚನ್ ಕುಟುಂಬದ ಸೊಸೆಯಾಗಲು ಐಶ್‌ಗೆ ಮನಸ್ಸಿರಲಿಲ್ಲವಾ?Aishwarya Rai-Abhishek Bachchan Wedding Anniversary: ಮಾಜಿ ವಿಶ್ವ ಸುಂದರಿ ಮತ್ತು ಬಾಲಿವುಡ್ ನಟಿ ಐಶ್ವರ್ಯ ರೈ ಅವರು ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅವರ ಪುತ್ರ ನಟ ಅಭಿಷೇಕ್ ಬಚ್ಚನ್ ಅವರನ್ನು 20 ಏಪ್ರಿಲ್ 2007 ರಂದು ವಿವಾಹವಾದರು. ಇಬ್ಬರೂ ಮದುವೆಯಾಗಿ 16 ವರ್ಷ ಆಗಗಿದೆ..
और पढो »
Abhishek Bachchan ಅಲ್ಲ, Aishwarya Rai ಗೆ ಮದುವೆಗೂ ಮುನ್ನ ಇಂಥಾ ಹುಡುಗರೆಂದರೆ ಹೆಚ್ಚು ಇಷ್ಟವಾಗುತ್ತಿದ್ದರಂತೆ!Aishwarya Rai Bachchan: ಪ್ರಸ್ತುತ ಮಾಜಿ ವಿಶ್ವ ಸುಂದರಿ ಮತ್ತು ಬಾಲಿವುಡ್ ನಟಿ ಐಶ್ವರ್ಯಾ ರೈ ಅವರ ವೃತ್ತಿಪರ ಜೀವನ ಮತ್ತು ಅವರ ವೈಯಕ್ತಿಕ ಜೀವನ ಸಾಕಷ್ಟು ಚರ್ಚೆಯಲ್ಲಿ ಉಳಿದಿದೆ ಇತ್ತೀಚಿನ ದಿನಗಳಲ್ಲಿ, ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ನಡುವಿನ ಸಂಬಂಧದ ಬಗ್ಗೆ ಎಲ್ಲಾ ರೀತಿಯ ಮಾತುಗಳು ಕೇಳಿಬರುತ್ತಿವೆ.
और पढो »
Bollywood Actress: ವಿಚ್ಛೇದನೆಯ ವದಂತಿಗಳ ಬೆನ್ನಲ್ಲೇ ಮಂಗಳಸೂತ್ರ ಬದಲಾಯಿಸಿದ ಐಶ್ವರ್ಯಾ ರೈ! ಕಾರಣ?Aishwarya Rai And Abhishek Bachchan: ಕಳೆದ ಕೆಲವು ದಿನಗಳಿಂದ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಸಾಕಷ್ಟು ಹೆಡ್ಲೈನ್ ನಲ್ಲಿದ್ದಾರೆ. ದಂಪತಿಗಳ ವಿಚ್ಛೇದನೆಯ ಸುದ್ದಿ ಕಳೆದ ಸಾಕಷ್ಟು ದಿನಗಳಿಂದ ಸದ್ದು ಮಾಡುತ್ತಿದೆ. ಉಭಯರ ವಿಚ್ಛೇದನದ ಸುದ್ದಿ ಅಭಿಮಾನಿಗಳಿಗೂ ಕೂಡ ಆಶ್ಚರ್ಯ ತಂದಿದೆ.
और पढो »