Amitabh bachchan: ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯ ರೈ ವಿಚ್ಚೇದನ ಪಡೆಯಲಿದ್ದಾರೆ ಎನ್ನುವ ಸುದ್ದಿ ಇತ್ತೀಚೆಗೆ ಸಾಮಾಜಿಕ ಜಾಲಾತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ, ಈ ಇಬ್ಬರ ನಡುವೆ ಬಿನ್ನಾಭಿಪ್ರಾಯಗಳಿರುವುದು ಸಾವರ್ಜನಿಕ ಸ್ಥಳಗಳಲ್ಲಿ ಇಬ್ಬರು ಜೊತೆಯಾಗಿ ಕಾಣಿಸಿಕೊಳ್ಳದೆ ಇರುವುದು ಈ ವಂದತಿಗಳಿಗೆ ಪುಷ್ಠಿ ಹೆಚ್ಚಿಸುತ್ತಿದೆ.
ಅಭಿಷೇಕ್ ಬಚ್ಚನ್ ಅವರೊಂದಿಗಿನ ವಿಚ್ಚೇದನ ವದಂತಿ ನಡುವೆ ನಿಮೃತ್ ಕೌರ್ ಗೆ ಪತ್ರ ಬರೆದ ಬಿಗ್ ಬಿ!! ಅಷ್ಟಕ್ಕೂ ಲೆಟರ್‌ನಲ್ಲಿರುವ ವಿಚಾರ ಗೊತ್ತಾದ್ರೆ ನೀವು ಶಾಕ್ ಆಗ್ತೀರಾ?!
ನಟಿ ಐಶ್ವರ್ಯ ರೈ ಅವರಂತೂ ಇತ್ತೀಚೆಗೆ ಎಲ್ಲಾ ಸ್ಥಳಗಳು ಹಾಗೂ ಸಮಾರಂಭಗಳಲ್ಲಿಯೂ, ಬಚ್ಚನ್ ಕುಟುಂಬದವರೊಂದಿಗೆ ಕಾಣಿಸಿಕೊಳ್ಳದೆ, ಪ್ರತ್ಯೇಕವಾಗಿ ತಮ್ಮ ಪುತ್ರಿ ಆರಾಧ್ಯ ಬಚ್ಚನ್ ಅವರೊಂದಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಈ ಮುಂಚೆ ಈ ಜೋಡಿ ಮಧ್ಯೆ ಭಿನ್ನಾಭಿಪ್ರಾಯ ಉಂಟಾಗಲು ಕಾರಣ ಜಯಾ ಬಚ್ಚನ್ ಹಾಗೂ ಶ್ವೇತಾ ಬಚ್ಚನ್ ಎಂದು ಹೇಳಲಾಗುತ್ತಿತ್ತು, ಆದರೆ ಇತ್ತೀಚೆಗೆ ಕೇಲಿ ಬರುತ್ತಿರುವ ಸುದ್ದಿಯೇ ಬೇರೆ.
ಬಿಗ್ ಬಾಸ್ ಮನೆಯಲ್ಲಿ ಮಸ್ತ್ ಆಗಿ ಆಡುತ್ತಿರುವ ಹನುಮಂತ್ ಗರ್ಲ್‌ಫ್ರೆಂಡ್ ಯಾರು ಗೊತ್ತಾ? ಕಿಚ್ಚನ ಮುಂದೆಯೇ ಫೋಟೋ ಸಮೇತ ಹೆಸರು ರಿವೀಲ್ ಮಾಡಿದ ಹಳ್ಳಿಹೈದFree Plot Scheme ಮೂಲಕ ರಾಜ್ಯ ಸರ್ಕಾರ ನೀಡುತ್ತಿದೆ ಫ್ರೀ ಸೈಟ್ !ಮನೆ ನಿರ್ಮಾಣಕ್ಕೆ ಹಣಕಾಸಿನ ನೆರವಿನ ಜೊತೆಗೆ ಉಚಿತ ಜಮೀನಿನ ಭಾಗ್ಯ
Abhishek Bachchan Amitabh Bachchan Aishwarya Rai ನಿಮೃತ್ ಕೌರ್ ಅಭಿಷೇಕ್ ಬಚ್ಚನ್ ಅಮಿತಾಬ್ ಬಚ್ಚನ್ ನಿಮೃತ್ ಕೌರ್‌ಗೆ ಪತ್ರ ಬರೆದ ಅಮಿತಾಬ್ ಬಚ್ಚನ್ ಅಭಿಷೇಕ್ ಬಚ್ಚನ್ ನಿಮೃತ್ ಕೌರ್ ಅಫೇರ್ ಐಶ್ವರ್ಯ ರೈ
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ವಿಚ್ಛೇದನ ವದಂತಿ ನಡುವೆ ಅಭಿಷೇಕ್ ಬಚ್ಚನ್ ಜೊತೆ ನಿಮ್ರಿತ್ ಕೌರ್ ವಿಡಿಯೋ ವೈರಲ್! ಐಶ್ವರ್ಯ ರೈ ಹಾರ್ಟ್ ಬ್ರೇಕ್ ಆಗಿದ್ದು ಇದಕ್ಕೇನೆ?Abhishek bachchan nimrit kaur: ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ವಿಚ್ಛೇದನದ ವದಂತಿಗಳ ಬಗ್ಗೆ ಮೌನ ವಹಿಸಿದ್ದಾರೆ. ಈ ನಡುವೆ ಅಭಿಷೇಕ್ ಬಚ್ಚನ್ ಜೊತೆಗಿನ ನಿಮ್ರತ್ ಕೌರ್ ವಿಡಿಯೋ ವೈರಲ್ ಆಗುತ್ತಿದೆ.
और पढो »
ಐಶ್ವರ್ಯ ರೈ ಅತಿಲೋಕ ಸುಂದರಿ ವಿಚ್ಛೇದನ ವದಂತಿ ನಡುವೆ ಅಭಿಷೇಕ್ ಬಚ್ಚನ್ ವಿಡಿಯೋ ವೈರಲ್Abhishek Aishwarya Divorce: ಪ್ರಸ್ತುತ, ಬಾಲಿವುಡ್ ನಟಿ ನಿಮ್ರತ್ ಕೌರ್ ಜೊತೆ ಅಭಿಷೇಕ್ ಬಚ್ಚನ್ ಡೇಟಿಂಗ್ ನಲ್ಲಿದ್ದಾರೆ. ಈಕೆಯಿಂದಲೇ ಅಭಿಷೇಕ್ ಐಶ್ವರ್ಯ ನಡುವೆ ಬಿರುಕು ಮೂಡಿದೆ ಎಂಬಿತ್ಯಾದಿ ವರದಿಗಳು ಹರಿದಾಡುತ್ತಿವೆ. ಏತನ್ಮಧ್ಯೆ, ಐಶ್ವರ್ಯ ರೈ ಅಭಿಷೇಕ್ ಬಚ್ಚನ್ ಥ್ರೋಬ್ಯಾಕ್ ವಿಡಿಯೋ ವೈರಲ್ ಆಗುತ್ತಿದೆ.
और पढो »
ಅಭಿಷೇಕ್ ಬಚ್ಚನ್-ಐಶ್ವರ್ಯ ರೈ ವಿಚ್ಛೇದನ ವದಂತಿ ನಡುವೆ ರತನ್ ಟಾಟಾ ಮಾಜಿ ಪ್ರೇಯಸಿ ಶಾಕಿಂಗ್ ಹೇಳಿಕೆ!Abhishek Aishwarya Divorce: ಸಿಮಿ ಗರೆವಾಲ್ ಅವರು ಅಭಿಷೇಕ್ ಬಚ್ಚನ್ ಜೊತೆ ನಡೆಸಿದ ತಮ್ಮ ‘ರೆಂಡೆಜ್ವಸ್ ವಿತ್ ಸಿಮಿ ಗರೆವಾಲ್’ ಟಾಕ್ ಶೋ ತುಣುಕೊಂದನ್ನು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಮಂಗಳವಾರ ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಆ ವಿಡಿಯೋ ತುಣಕಿನಲ್ಲಿ ಅಭಿಷೇಕ್ ಬಚ್ಚನ್ ಅವರನ್ನು ‘ಒಳ್ಳೆಯ ಪುರುಷರು’ ಎಂಬ ಪಟ್ಟಿಗೆ ಸೇರಿಸಿದ್ದಾರೆ.
और पढो »
ವಿಚ್ಛೇದನ ವದಂತಿ ನಡುವೆ ನಡೆದೆ ಹೋಯ್ತು ಅಭಿಷೇಕ್ ಬಚ್ಚನ್-ನಿಮೃತ್ ಕೌರ್ ನಿಶ್ಚಿತಾರ್ಥ..?! ಎಂಗೇಜ್‌ಮೆಂಟ್ ಫೋಟೋ ವೈರಲ್Abhishek bachchan nimrit kaur: ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯ ರೈ ಅವರು ವಿಚ್ಛೇದನ ಪಡೆಯುತ್ತಿದ್ದಾರೆ ಎನ್ನು ಸುದ್ದಿ ಸದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ, ಇದೀಗ ಇದರ ಮಧ್ಯೆ ಅಭಿಷೇಕ್ ಬಚ್ಚನ್ ನಿರ್ಮಿತ್ ಕೌರ್ ಅವರೊಂದಿಗೆ ಅಫೇರ್ ಹೊಂದಿರುವ ಕಾರಣ ಈ ಜೋಡಿ ದೂರವಾಗಿದ್ದಾರೆ ಎಂದು ಹೇಳಲಾಗುತ್ತಿದ್ದು, ಇದರ ಬೆನ್ನಲ್ಲೆ...
और पढो »
ಮದ್ಯ ಪ್ರಿಯರಿಗೆ ಶಾಕ್ ಕೊಟ್ಟ ಸರ್ಕಾರ..! ಅಯ್ಯೋ.. ಸುದ್ದಿ ಜೀರ್ಣಿಸಿಕೊಳ್ಳೋಕೂ ಎಣ್ಣೆ ಸಿಗದಂತೆ ಆಗೋಯ್ತಲ್ಲ !!Beer rates: ಮಧ್ಯ ಪ್ರಿಯರಿಗೆ ಸರ್ಕಾರ ಬಿಗ್ ಶಾಕ್ ಕೊಟ್ಟಿದೆ, ಹಿಂದಿನ ಎಣ್ಣೆಯ ಬೆಲೆ ನೋಡಿ ಮಧ್ಯ ಪ್ರಿಯರು ಶಾಕ್ ಆಗಿದ್ದಾರೆ.
और पढो »
ಸಲ್ಮಾನ್ ಖಾನ್ ಜೊತೆ ಐಶ್ವರ್ಯ ರೈ ರಹಸ್ಯ ಮದುವೆ!! ಫೋಟೋಸ್ ವೈರಲ್, ಬೆಚ್ಚಿಬಿದ್ದ ಫ್ಯಾನ್ಸ್?!Salman Khan Aishwarya Rai: ನಟಿ ಐಶ್ವರ್ಯ ರೈ ಹಾಗೂ ಅಭಿಷೇಕ್ ಬಚ್ಚನ್ ಇಬ್ಬರು ವಿಚ್ಚೇದನ ಪಡೆಯಲಿದ್ದಾರೆ ಎನ್ನುವ ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
और पढो »