ಅಭ್ಯರ್ಥಿಗಳ ಬೇಡಿಕೆಗೆ ಅಸ್ತು ಎಂದ ಸರ್ಕಾರ : ಪಿಎಸ್ಐ ಪರೀಕ್ಷೆ ಮುಂದೂಡಿಕೆ, ಮುಂದಿನ ದಿನಾಂಕವೂ ಪ್ರಕಟ

PSI Exam New Date समाचार

ಅಭ್ಯರ್ಥಿಗಳ ಬೇಡಿಕೆಗೆ ಅಸ್ತು ಎಂದ ಸರ್ಕಾರ : ಪಿಎಸ್ಐ ಪರೀಕ್ಷೆ ಮುಂದೂಡಿಕೆ, ಮುಂದಿನ ದಿನಾಂಕವೂ ಪ್ರಕಟ
Psi Exam New Date AnnouncementG Parameshwar On Psi Exam DatePsi Exam Date Postpone
  • 📰 Zee News
  • ⏱ Reading Time:
  • 70 sec. here
  • 14 min. at publisher
  • 📊 Quality Score:
  • News: 69%
  • Publisher: 63%

ಪಿಎಸ್‌ಐ 402 ಹುದ್ದೆಗಳ ನೇಮಕಾತಿ ಪರೀಕ್ಷೆಯನ್ನು ಸರ್ಕಾರ ಮುಂದೂಡಿ ಸರ್ಕಾರ ಆದೇಶ ಹೊರಡಿಸಿದೆ. ಪರೀಕ್ಷೆಯ ಹೊಸ ದಿನಾಂಕವನ್ನು ಕೂಡಾ ಪ್ರಕಟಿಸಿದೆ.

ಪಿಎಸ್‌ಐ 402 ಹುದ್ದೆಗಳ ನೇಮಕಾತಿ ಪರೀಕ್ಷೆಯನ್ನು ಸರ್ಕಾರ ಮುಂದೂಡಿದೆ.ಎಷ್ಟೊಂದು ಮುದ್ದಾಗಿದ್ದಾನೆ ಗೊತ್ತಾ ವಿರಾಟ್‌ ಪುತ್ರ! ಕೊನೆಗೂ ಮಗನ ಫೋಟೋ ರಿವೀಲ್‌ ಮಾಡಿದ ಅನುಷ್ಕಾ... ಫೋಟೋ ನೋಡಿನಿರಂತರ 17 ವರ್ಷ ಈ ರಾಶಿಯವರಿಗೆ ರಾಜವೈಭೋಗ !ಕಷ್ಟ, ಸೋಲು ಹತ್ತಿರವೂ ಸುಳಿಯದು!ಹೆಜ್ಜೆ ಇಟ್ಟಲೆಲ್ಲಾ ಯಶಸ್ಸು,ಕೈ ಇಟ್ಟಲೆಲ್ಲಾ ಹಣಶಾರುಖ್‌ ಖಾನ್​ ಹಿಂದೆ ಬಿದ್ದ ಸ್ಟಾರ್ ನಟಿಗೆ ಖಡಕ್‌ ವಾರ್ನಿಂಗ್ ಕೊಟ್ಟಿದ್ರು ಗೌರಿ ಖಾನ್‌! ದೇಶವನ್ನೇ ಬಿಟ್ಟು ಹೋದ ಆ ಬೆಡಗಿ ಯಾರು ಗೊತ್ತೇ.!

ಪಿಎಸ್‌ಐ 402 ಹುದ್ದೆಗಳ ನೇಮಕಾತಿ ಪರೀಕ್ಷೆಯನ್ನು ಸರ್ಕಾರ ಮುಂದೂಡಿದೆ. ಅದೇ ದಿನ ಯುಪಿಎಸ್‌ಸಿ ಪರೀಕ್ಷೆ ನಡೆಯಲಿರುವ ಹಿನ್ನೆಲೆಯಲ್ಲಿ ಪಿಎಸ್ಐ ಪರೀಕ್ಷೆಯನ್ನು ಮುಂದೂಡುವಂತೆ ಅಭ್ಯರ್ಥಿಗಳು ಸರ್ಕಾರಕ್ಕೆ ಸಲ್ಲಿಸಿರುವ ಮನ್ವುಯನ್ನು ಸರ್ಕಾರ ಪರಿಗಣಿಸಿದೆ. ಸೆ.22 ಕ್ಕೆ ನಡೆಯಬೇಕಿದ್ದ ಪರೀಕ್ಷೆಯನ್ನು ಇದೀಗ ಸೆ.28 ಮುಂದೂಡಿದೆ.ಬರೆದು, ಮುಖ್ಯ ಪರೀಕ್ಷೆಗೆ ಅರ್ಹತೆ ಹೊಂದಿದ್ದಾರೆ.ಮುಖ್ಯ ಪರೀಕ್ಷೆ ಮತ್ತು ಪಿಎಸ್‌ಐ ಪರೀಕ್ಷೆ ಒಂದೇ ದಿನ ನಿಗದಿಯಾಗಿತ್ತು. ಇದರಿಂದ ಎರಡೂ ಪರೀಕ್ಷೆ ಒಟ್ಟಿಗೆ ಬರೆಯಲು ಸಾಧ್ಯವಾಗುವುದಿಲ್ಲ.

ಪಿಎಸ್ಐ ಪರೀಕ್ಷೆ ಮುಂದೂಡುವಂತೆ ಆಕಾಂಕ್ಷಿಗಳು ಮನವಿ ಸಲ್ಲಿಸಿದ್ದರು. ಬಿಜೆಪಿಯ ನಿಯೋಗ ಕೂಡಾ ಈ ಬಗ್ಗೆ ಮನವಿ ನೀಡಿತ್ತು. ಕೆಇಎ ಅಧಿಕಾರಿಗಳೊಂದಿಗೆ ಚರ್ಚಿಸಿದಾಗ ಡಿಸೆಂಬರ್‌ವರೆಗೆ ಪರೀಕ್ಷೆ ನಡೆಸಲು ದಿನ ಖಾಲಿ ಇಲ್ಲ ಎಂದು ತಿಳಿಸಿದ್ದರು. ನಂತರ ಪ್ರಾಥಮಿಕ ಶಿಕ್ಷಣ ಸಚಿವ ಮಂಧು ಬಂಗಾರಪ್ಪ ಅವರೊಂದಿಗೆ ಮಾತನಾಡಿ, ಶನಿವಾರದಂದು ಒಂದು ದಿನ ಪರೀಕ್ಷೆ ನಡೆಸಲು ಅವಕಾಶ ಮಾಡಿಕೊಡುವಂತೆ ಮನವಿ‌ ಮಾಡಿದ್ದೆ. ಎಲ್ಲಾ ಆಕಾಂಕ್ಷಿಗಳ ಮನವಿಗೆ ಮನ್ನಣೆ ಕೊಟ್ಟು, ಅನುಕೂಲವಾಗುವ ನಿಟ್ಟಿನಲ್ಲಿ ಸೆ.28ರಂದು ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಪರಮೇಶ್ವರ್ ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಇನ್ಮುಂದೆ ಯಾವತ್ತೂ ಕೂಡ ಭಾರತದ ಈ ಕ್ರೀಡಾಂಗಣಕ್ಕೆ ನಾವು ಬರಲ್ಲ: ಬಿಸಿಸಿಐ ವಿರುದ್ಧ ಅಫ್ಘನ್​ ಕ್ರಿಕೆಟ್​ ಮಂಡಳಿ ಶಾಕಿಂಗ್‌ ನಿರ್ಧಾರಒಣದ್ರಾಕ್ಷಿಯನ್ನು ಇದರಲ್ಲಿ ನೆನೆಯಿಟ್ಟು ಬೆಳಗ್ಗೆ ಎದ್ದ ಕೂಡಲೇ ತಿನ್ನಿ: ಬಿಳಿಕೂದಲು 10 ದಿನದಲ್ಲಿ ಕಪ್ಪಾಗಿ ಮೊಣಕಾಲುದ್ದ ಬೆಳೆಯುತ್ತೆನಟ, ರೀಲ್ಸ್ ಸ್ಟಾರ್ ವರುಣ್ ನಿಂದ ಮಾಜಿ ಲವರ್‌ಗೆ ಬ್ಲಾಕ್ ಮೇಲ್..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Psi Exam New Date Announcement G Parameshwar On Psi Exam Date Psi Exam Date Postpone Upsc Exam G Parameshwar G Parameshwar Announced Psi Exam New Date ಪಿಎಸ್‌ಐ ಪರೀಕ್ಷೆ ಪಿಎಸ್‌ಐ ಪರೀಕ್ಷೆ ದಿನಾಂಕ ಪಿಎಸ್‌ಐ ಪರೀಕ್ಷೆ ಹೊಸ ದಿನಾಂಕ ಜಿ ಪರಮೇಶ್ವರ್ ಜಿ ಪರಮೇಶ್ವರ್ ಹೇಳಿಕೆ

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಪಿಎಸ್‌ಐ ನೇಮಕಾತಿ ಪರೀಕ್ಷೆ ಮುಂದೂಡಿಕೆ ಬಗ್ಗೆ ಪರಿಶೀಲನೆ:ಗೃಹ ಸಚಿವ ಪರಮೇಶ್ವರ್ಪಿಎಸ್‌ಐ ನೇಮಕಾತಿ ಪರೀಕ್ಷೆ ಮುಂದೂಡಿಕೆ ಬಗ್ಗೆ ಪರಿಶೀಲನೆ:ಗೃಹ ಸಚಿವ ಪರಮೇಶ್ವರ್ಪಿಎಸ್ಐ ನೇಮಕಾತಿ ಪರೀಕ್ಷೆ ಮತ್ತು ಯುಪಿಎಸ್‌ಸಿ ಪರೀಕ್ಷೆ ಒಂದೇ ದಿನ ನಿಗದಿಯಾಗಿದೆ.ಮುಂದೂಡುವ ಬಗ್ಗೆ ಸಾಧ್ಯತೆ ಇದ್ದರೆ ಪರಿಶೀಲನೆ ಮಾಡುವುದಾಗಿ ಗೃಹ ಸಚಿವ ಜಿ ಪರಮೇಶ್ವರ್ ತಿಳಿಸಿದ್ದಾರೆ.
और पढो »

PSI Exam 2024 Updates: ಮತ್ತೆ ಮುಂದೂಡಿಕೆ ಆಗುತ್ತಾ ಪಿಎಸ್‌ಐ ಪರೀಕ್ಷೆ..?PSI Exam 2024 Updates: ಮತ್ತೆ ಮುಂದೂಡಿಕೆ ಆಗುತ್ತಾ ಪಿಎಸ್‌ಐ ಪರೀಕ್ಷೆ..?ಈಗಾಗಲೇ PSI ಹುದ್ದೆಗಳ ನೇಮಕ ವಿಳಂಬವಾಗಿದೆ. ಈ ಹಿಂದೆ ಗೃಹ ಸಚಿವನಾಗಿದ್ದಾಗ ಯಾವುದೇ ಅಡೆತಡೆಯಿಲ್ಲದೇ ಸಾವಿರಾರು ಹುದ್ದೆಗಳ ನೇಮಕ ಸುಲಭವಾಗಿ ನಡೆದಿದೆ ಎಂದು ಡಾ.ಜಿ.ಪರಮೇಶ್ವರ್‌ ಹೇಳಿದ್ದಾರೆ.
और पढो »

ಅಕ್ಟೋಬರ್ ಒಂದರಿಂದ ಬದಲಾಗುವುದು ಸುಕನ್ಯ ಸಮೃದ್ದಿ ನಿಯಮ!ಬಡ್ಡಿಯ ಮೇಲೆಯೇ ನೇರ ಪರಿಣಾಮ !ಅಕ್ಟೋಬರ್ ಒಂದರಿಂದ ಬದಲಾಗುವುದು ಸುಕನ್ಯ ಸಮೃದ್ದಿ ನಿಯಮ!ಬಡ್ಡಿಯ ಮೇಲೆಯೇ ನೇರ ಪರಿಣಾಮ !ಸುಕನ್ಯಾ ಸಮೃದ್ಧಿ ಯೋಜನೆಗೆ ಸಂಬಂಧಿಸಿದಂತೆ ಸರ್ಕಾರ ಹೊಸ ನಿಯಮಗಳನ್ನು ಹೊರಡಿಸಿದೆ. ಮುಂದಿನ ತಿಂಗಳು ಅಂದರೆ ಅಕ್ಟೋಬರ್ ಒಂದರಿಂದ ಈ ನಿಯಮ ಜಾರಿಗೆ ಬರಲಿದೆ.
और पढो »

ಪಿಎಸ್ಐ ಪರೀಕ್ಷೆ ಮುಂದೂಡುವ ವಿಚಾರ : ಇಂದೇ ಹೊರ ಬೀಳುವುದೇ ಸರ್ಕಾರದ ತೀರ್ಮಾನ !ಕೆಇಎ ಜೊತೆ ಸಮಾಲೋಚನೆ ಬಳಿಕ ನಿರ್ಧಾರಪಿಎಸ್ಐ ಪರೀಕ್ಷೆ ಮುಂದೂಡುವ ವಿಚಾರ : ಇಂದೇ ಹೊರ ಬೀಳುವುದೇ ಸರ್ಕಾರದ ತೀರ್ಮಾನ !ಕೆಇಎ ಜೊತೆ ಸಮಾಲೋಚನೆ ಬಳಿಕ ನಿರ್ಧಾರಯುಪಿಎಸ್‌ಸಿ ಮತ್ತು ಪೊಲೀಸ್ ಸಬ್ ಇನ್ಸ್‌ಪೆಕ್ಟರ್‌ಗಳ ನೇಮಕಾತಿ ಪರೀಕ್ಷೆ ಒಂದೇ ದಿನ ನಿಗದಿಯಾಗಿರುವ ಕಾರಣ ಪಿಎಸ್‌ಐ ನೇಮಕಾತಿ ಪರೀಕ್ಷೆಗಳನ್ನು ಮುಂದೂಡುವಂತೆ ಸರ್ಕಾರದ ಮೇಲೆ ಒತ್ತಡ ಹೆಚ್ಚಾಗಿದೆ.
और पढो »

KAS ಪೂರ್ವಭಾವಿ ಪರೀಕ್ಷೆ: KPSC ಹಟಕ್ಕೆ ಬಿದ್ದಿರುವುದು ಸರಿಯಲ್ಲ ಎಂದ ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿKAS ಪೂರ್ವಭಾವಿ ಪರೀಕ್ಷೆ: KPSC ಹಟಕ್ಕೆ ಬಿದ್ದಿರುವುದು ಸರಿಯಲ್ಲ ಎಂದ ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿವಿಕಲಚೇತನ ಆಕಾಂಕ್ಷಿಗಳ ಹಿತದೃಷ್ಟಿಯಿಂದ ಪರೀಕ್ಷೆಯನ್ನು ಮುಂದಕ್ಕೆ ಹಾಕಿ ಮತ್ತೊಂದು ದಿನಾಂಕ ನಿಗದಿ ಮಾಡಬೇಕು ಎಂದು ಅಭ್ಯರ್ಥಿಗಳು ಮನವಿ ಮಾಡುತ್ತಿದ್ದರೂ KPSC ಹಟಕ್ಕೆ ಬಿದ್ದಿರುವುದು ಸರಿಯಲ್ಲ ಎಂದು ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.
और पढो »

Who is Next CM?: ಸಿದ್ದರಾಮಯ್ಯ ಬಳಿಕ ಮುಂದಿನ ಸಿಎಂ ಯಾರಾಗ್ತಾರೆ ಗೊತ್ತಾ..?Who is Next CM?: ಸಿದ್ದರಾಮಯ್ಯ ಬಳಿಕ ಮುಂದಿನ ಸಿಎಂ ಯಾರಾಗ್ತಾರೆ ಗೊತ್ತಾ..?ಮುಡಾ ಹಗರಣದ ಹೊಣೆಹೊತ್ತು ಒಂದು ವೇಳೆ ಸಿದ್ದರಾಮಯ್ಯ ರಾಜೀನಾಮೆ ನೀಡಿದರೆ ಮುಂದಿನ ಸಿಎಂ ಯಾರಾಗ್ತಾರೆ ಅನ್ನೋ ಪ್ರಶ್ನೆ ಮೂಡಿದೆ. ಸತೀಶ್‌ ಜಾರಕಿಹೊಳಿ ಅವರೇ ಮುಂದಿನ ಸಿಎಂ ಆಗ್ತಾರಾ ಅನ್ನೋ ಪ್ರಶ್ನೆಯೂ ಮೂಡಿದೆ.
और पढो »



Render Time: 2025-02-16 14:03:53