ಅಮೆಜಾನ್ ಸೇಲ್ ನಲ್ಲಿ ಈ ಫೋನ್ ಅನ್ನೇ ಜನ ಮುಗಿ ಬಿದ್ದು ಖರೀದಿಸಿದ್ದು ! ಈ ಬಾರಿ ಆಗಿದೆ ದಾಖಲೆ ಖರೀದಿ

Amazon Best Selling Phone समाचार

ಅಮೆಜಾನ್ ಸೇಲ್ ನಲ್ಲಿ ಈ ಫೋನ್ ಅನ್ನೇ ಜನ ಮುಗಿ ಬಿದ್ದು ಖರೀದಿಸಿದ್ದು ! ಈ ಬಾರಿ ಆಗಿದೆ ದಾಖಲೆ ಖರೀದಿ
Amazon Prime Day SaleAmazon Prime Day Sale UpadteSmartphone Amazon Prime Day Sale
  • 📰 Zee News
  • ⏱ Reading Time:
  • 24 sec. here
  • 13 min. at publisher
  • 📊 Quality Score:
  • News: 51%
  • Publisher: 63%

Amazon Best Selling Phone:ಈ ಬಾರಿ ಪ್ರೈಮ್ ಡೇ ಯಲ್ಲಿ ಗ್ರಾಹಕರು ಅತಿ ಹೆಚ್ಚು ಖರೀದಿಗಳನ್ನು ಮಾಡಿದ್ದಾರೆ.

Last Updated : Jul 26, 2024, 02:41 PM ISTಎರಡು ದಿನ ದಾಖಲೆಯ ಮಟ್ಟದಲ್ಲಿ ಸರಕುಗಳ ಮಾರಾಟಮೂರು ಮದುವೆಯಾದರೂ ಒಂಟಿ ಬಾಳು ನಟಿ ಜ್ಯೂಲಿ ಲಕ್ಷ್ಮೀಯದ್ದು ! ಇವರ ಬದುಕಿನ ಆ ಮೂವರು ಮತ್ತು ಇಬ್ಬರು ಮಕ್ಕಳು ಇವರೇ ನೋಡಿ !ಯಾವ ಅರಮನೆಗಿಂತಲೂ ಕಡಿಮೆಯಿಲ್ಲ ಮೆಗಾಸ್ಟಾರ್ ಚಿರಂಜೀವಿ ಮನೆ ! ಅತ್ಯದ್ಭುತವಾಗಿದೆ ಮನೆಯೊಳಗಿನ ವಿನ್ಯಾಸ !ಇಲ್ಲಿವೆ ಒಳಾಂಗಣ ಫೋಟೋಗಳು

ಅಮೆಜಾನ್ ಇಂಡಿಯಾ ಪ್ರೈಮ್ ಡೇ 2024 ಇದುವರೆಗಿನ ಅತಿದೊಡ್ಡ ಪ್ರೈಮ್ ಡೇ ಶಾಪಿಂಗ್ ಕಾರ್ಯಕ್ರಮವಾಗಿದೆ.ಈ ಎರಡು ದಿನಗಳ ಈವೆಂಟ್‌ನಲ್ಲಿ ದಾಖಲೆಯ ಮಟ್ಟದಲ್ಲಿ ಸರಕುಗಳನ್ನು ಮಾರಾಟ ಮಾಡಲಾಗಿದೆ.ಅಮೆಜಾನ್ ಪ್ರಕಾರ,ಎಂಟನೇ ಪ್ರೈಮ್ ಡೇಯಲ್ಲಿ ಇದುವರೆಗೆ ಪ್ರೈಮ್ ಸದಸ್ಯರಿಂದ ಅತಿ ಹೆಚ್ಚು ಖರೀದಿಗಳನ್ನು ಮಾಡಿದ್ದಾರೆ. 2023 ರ ಪ್ರೈಮ್ ಡೇಗೆ ಹೋಲಿಸಿದರೆ ಭಾರತದಲ್ಲಿ 24% ಹೆಚ್ಚು ಪ್ರೈಮ್ ಸದಸ್ಯರು ಖರೀದಿಗಳನ್ನು ಮಾಡಿದ್ದಾರೆ.ಪ್ರೈಮ್ ಸದಸ್ಯರು ಅತ್ಯಧಿಕ ಸಂಖ್ಯೆಯಲ್ಲಿ ಭಾಗಿಯಾಗಿ ಖರೀದಿ ಮಾಡಿರುವುದು ಇದೇ ಮೊದಲು.ಈ ಸೇಲ್ ನಲ್ಲಿ ಐಫೋನ್ 13ಗೆ ಅತಿ ಹೆಚ್ಚು ಬೇಡಿಕೆ ಕಂಡು ಬಂದಿದೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Amazon Prime Day Sale Amazon Prime Day Sale Upadte Smartphone Amazon Prime Day Sale Smartphone Amazon Prime Day Sale India Samsung Smartphone Amazon Prime Day Sale Best Smartphone Amazon Prime Day Sale Amazon Prime Day Sale 2024 Amazon Prime Day Sale 2024 India Amazon Prime Day Sale 2024 India Date Amazon Prime Day India Amazon Prime Day Sale Date

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Flipkart ಮಹಾ ಬಚತ್ Offer ನಲ್ಲಿ iPhone 15 Plus ಮೇಲೆ 14 ಸಾವಿರಗಳ ರಿಯಾಯಿತಿ ! ಇಂದೇ ಬುಕ್ ಮಾಡಿFlipkart ಮಹಾ ಬಚತ್ Offer ನಲ್ಲಿ iPhone 15 Plus ಮೇಲೆ 14 ಸಾವಿರಗಳ ರಿಯಾಯಿತಿ ! ಇಂದೇ ಬುಕ್ ಮಾಡಿFlipkart Offer Sale : Flipkart iPhone 15 Plusನಲ್ಲಿ 16% ರಿಯಾಯಿತಿಯನ್ನು ನೀಡುತ್ತಿದೆ. ಅಂದರೆ ಈ ಫೋನ್ ಖರೀದಿ ಮೇಲೆ 14,000 ಕ್ಕಿಂತ ಹೆಚ್ಚು ಉಳಿಸಬಹುದು.
और पढो »

Education Budget 2024: ನಿರುದ್ಯೋಗಿಗಳಿಗಾಗಿ ಸರ್ಕಾರದ ಹೊಸ ಸ್ಕೀಮ್ ಘೋಷಣೆ ! ಮುಂದಿನ 5 ವರ್ಷಗಳಲ್ಲಿ 4.1 ಕೋಟಿ ಯುವಕರಿಗೆ ಅವಕಾಶEducation Budget 2024: ನಿರುದ್ಯೋಗಿಗಳಿಗಾಗಿ ಸರ್ಕಾರದ ಹೊಸ ಸ್ಕೀಮ್ ಘೋಷಣೆ ! ಮುಂದಿನ 5 ವರ್ಷಗಳಲ್ಲಿ 4.1 ಕೋಟಿ ಯುವಕರಿಗೆ ಅವಕಾಶNirmala Sitharaman on Education Budget 2024 : ಬಜೆಟ್ ಮಂಡನೆ ಆರಂಭವಾಗಿದೆ. ಈ ಬಾರಿ ಬಜೆಟ್ ನಲ್ಲಿ ಯುವಕರಿಗೆ 2 ಲಕ್ಷ ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ.
और पढो »

6 ಬಾರಿ ಗರ್ಭಪಾತ.. ಎಷ್ಟೇ ಯತ್ನಿಸಿದರೂ ʻಆʼ ವಿಷಯದಲ್ಲಿ ನಿರಾಸೆ: ವಿಚಿತ್ರ ಸತ್ಯ ರಿವೀಲ್‌ ಮಾಡಿದ ಸ್ಟಾರ್‌ ನಟಿ!6 ಬಾರಿ ಗರ್ಭಪಾತ.. ಎಷ್ಟೇ ಯತ್ನಿಸಿದರೂ ʻಆʼ ವಿಷಯದಲ್ಲಿ ನಿರಾಸೆ: ವಿಚಿತ್ರ ಸತ್ಯ ರಿವೀಲ್‌ ಮಾಡಿದ ಸ್ಟಾರ್‌ ನಟಿ!ಏಕಕಾಲಕ್ಕೆ 6 ಬಾರಿ ಗರ್ಭಪಾತ ಮಾಡಿಸಿಕೊಂಡೆ ಎಂದು ಈ ಸ್ಟಾರ್‌ ನಟಿ ಇತ್ತೀಚೆಗೆ ಬಹಿರಂಗ ಪಡಿಸಿದ್ದಾರೆ.
और पढो »

Viral Video: ಜಲಪಾತಕ್ಕೆ ಜಾರಿಬಿದ್ದು ಒಂದೇ ಕುಟುಂಬದ ಐವರು ನೀರು ಪಾಲು!Viral Video: ಜಲಪಾತಕ್ಕೆ ಜಾರಿಬಿದ್ದು ಒಂದೇ ಕುಟುಂಬದ ಐವರು ನೀರು ಪಾಲು!ಇನ್ನು ಒಂದೇ ಕುಟುಂಬದ ಐವರು ನೀರುಪಾಲಾಗಿರುವ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗಿದೆ. ಈ ವಿಡಿಯೋದಲ್ಲಿ ರಭಸವಾಗಿ ಹರಿಯುತ್ತಿರುವ ನೀರಿನ ನಡುವಿನಲ್ಲಿ ಈ ಕುಟುಂಬವು ಸಿಲುಕಿಕೊಂಡಿತ್ತು.
और पढो »

ಈ ಬಜೆಟ್ ನಲ್ಲಿ PPF-ಸುಕನ್ಯ ಸಮೃದ್ದಿ ಯೋಜನೆ ಹೂಡಿಕೆದಾರರಿಗೆ ಆಗುವುದು ಭಾರೀ ಲಾಭ ! ಸರ್ಕಾರ ನೀಡಲಿದೆ ಬಹುದೊಡ್ಡ ಸುದ್ದಿಈ ಬಜೆಟ್ ನಲ್ಲಿ PPF-ಸುಕನ್ಯ ಸಮೃದ್ದಿ ಯೋಜನೆ ಹೂಡಿಕೆದಾರರಿಗೆ ಆಗುವುದು ಭಾರೀ ಲಾಭ ! ಸರ್ಕಾರ ನೀಡಲಿದೆ ಬಹುದೊಡ್ಡ ಸುದ್ದಿSmall Saving Scheme Interest Rate:ಈ ಹಿಂದೆ ಏಪ್ರಿಲ್ ನಿಂದ ಜೂನ್ ತ್ರೈಮಾಸಿಕ ಅವಧಿಯಲ್ಲಿ ಬಡ್ಡಿ ದರವನ್ನು ಅದೇ ಮಟ್ಟದಲ್ಲಿ ಕಾಯ್ದುಕೊಳ್ಳಲಾಗಿತ್ತು.ಆದರೆ, ಈ ಬಾರಿ ಸಣ್ಣ ಹೂಡಿಕೆದಾರರಿಗೆ ಸರ್ಕಾರ ಪರಿಹಾರ ನೀಡಬಹುದು ಎನ್ನಲಾಗಿದೆ.
और पढो »

27ನೇ ವಯಸ್ಸಿನ ಈ ನಟಿ ಭರ್ತಿ 1000 ಕೋಟಿಯ ಒಡತಿ..!27ನೇ ವಯಸ್ಸಿನ ಈ ನಟಿ ಭರ್ತಿ 1000 ಕೋಟಿಯ ಒಡತಿ..!South Actress : ಈ ಖ್ಯಾತ ನಟಿಯ ಬಾಲ್ಯದ ಫೋಟೋ ಸದ್ಯ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿದೆ. ಸಾವಿರಾರು ಕೋಟಿ ಆಸ್ತಿಗೆ ವಾರಸುದಾರರಾದ ಈ ಯುವ ನಟಿ ಯಾರು ಗೊತ್ತೇ?
और पढो »



Render Time: 2025-02-13 21:17:44