ಅಮ್ಮನಿಗೆ ಡಿವೋರ್ಸ್‌ ನೀಡಿದಕ್ಕೆ ತಂದೆಯ ಫೊಟೋ ಶೇರ್‌ ಮಾಡಿ ಶಾಕಿಂಗ್‌ ವಿಚಾರ ಬಿಚ್ಚಿಟ್ಟ ಅಮೀನ್‌..!

AR Ameen समाचार

ಅಮ್ಮನಿಗೆ ಡಿವೋರ್ಸ್‌ ನೀಡಿದಕ್ಕೆ ತಂದೆಯ ಫೊಟೋ ಶೇರ್‌ ಮಾಡಿ ಶಾಕಿಂಗ್‌ ವಿಚಾರ ಬಿಚ್ಚಿಟ್ಟ ಅಮೀನ್‌..!
AR RahmanSaira BanuAR Rahman Son
  • 📰 Zee News
  • ⏱ Reading Time:
  • 60 sec. here
  • 14 min. at publisher
  • 📊 Quality Score:
  • News: 69%
  • Publisher: 63%

AR Ameen post : ಎಆರ್ ರೆಹಮಾನ್ ಅವರ ಪುತ್ರ ಎಆರ್ ಅಮೀನ್ ತಮ್ಮ ತಂದೆಯ ಬಗ್ಗೆ ಪೋಸ್ಟ್ ಮಾಡಿದ್ದು, ಅದು ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.. ಅಸಲಿಗೆ ಅಪ್ಪನ ಬಗ್ಗೆ ಮಗ ಹೇಳಿದ ವಿಚಾರವೇನು..? ಬನ್ನಿ ನೋಡೋಣ..

ತಂದೆಯ ಬಗ್ಗೆ ಪೋಸ್ಟ್ ಮಾಡಿದ ಅಮೀನ್‌ಈ 3 ಕಾಯಿಯಿಂದ ಶಾಂಪೂ ತಯಾರಿಸಿ ಬಳಸಿದ್ರೆ ಬಿಳಿ ಕೂದಲಿನ ಸಮಸ್ಯೆಯೇ ಇರಲ್ಲ! ದಷ್ಟ-ಪುಷ್ಟವಾದ ಉದ್ದ ಗಾಢ ಕಪ್ಪು ಕೂದಲು ನಿಮ್ಮದಾಗುತ್ತೆ!ತೆಂಗಿನೆಣ್ಣೆಗೆ ಈ ಹಣ್ಣಿನ ತಿರುಳನ್ನು ಬೆರೆಸಿ ಹಚ್ಚಿದರೆ 10 ಸೆಕೆಂಡಲ್ಲಿ ಬಿಳಿಕೂದಲು ಕಡುಕಪ್ಪಾಗುತ್ತೆ: 60ರ ವಯಸ್ಸಲ್ಲೂ ಹಾಗೇ ಇರುತ್ತೆ... ಮತ್ಯಾವತ್ತೂ ಬೆಳ್ಳಗಾಗಲ್ಲ!ವಿರಾಟ್ ಕೊಹ್ಲಿ ಬದುಕಲ್ಲಿ ಬಿರುಗಾಳಿ... ಅನುಷ್ಕಾ ಶರ್ಮಾ ಜೊತೆಗಿನ...

ಖ್ಯಾತ ಸಂಗೀತ ನಿರ್ದೇಶಕ ಎಆರ್ ರೆಹಮಾನ್ ವಿಚ್ಚೇದನ ಸುದ್ದಿ ಭಾರತ ಅಷ್ಟೇ ಅಲ್ಲ ವಿಶ್ವದಾದ್ಯಂತ ಸಂಚಲನ ಮೂಡಿಸಿದೆ.. 29 ವರ್ಷದ ದಾಪಂತ್ಯ ಜೀವನಕ್ಕೆ ರೆಹಮಾನ್‌ ಅಂತ್ಯವಾಡಿದ್ದು ಅವರ ಅಭಿಮಾನಿಗಳಿಗೆ ಶಾಕ್‌ ನೀಡಿದೆ. ಇದರ ಬೆನ್ನಲ್ಲೆ ಎಆರ್‌ ಅಮೀನ್‌ ಅಪ್ಪನ ಕುರಿತು ಶಾಕಿಂಗ್‌ ವಿಚಾರ ಬಿಚ್ಚಿಟ್ಟಿದ್ದಾರೆ.. ಸಂಗೀತ ನಿರ್ದೇಶಕ, ಗಾಯಕ ಎಆರ್ ರೆಹಮಾನ್ 1995 ರಲ್ಲಿ ಸೈರಾ ಬಾನು ಅವರನ್ನು ವಿವಾಹವಾದರು. ಗುಜರಾತಿನ ಸಾಯಿರಾ ಮತ್ತು ತಮಿಳುನಾಡಿನ ಎಆರ್ ರೆಹಮಾನ್ ಅವರದ್ದು ಅರೇಂಜ್ಡ್ ಮ್ಯಾರೇಜ್ ಎಂದು ಹಿರಿಯರು ಹೇಳಿದ್ದರು. ತಮ್ಮ ವೈವಾಹಿಕ ಜೀವನದ 29 ವರ್ಷಗಳ ನಂತರ, ಇಬ್ಬರೂ ಬೇರೆಯಾಗಲು ನಿರ್ಧರಿಸಿದ್ದಾರೆ ಎಂದು ಘೋಷಿಸಿದರು.ಈ ವಿಚಾರವನ್ನು ಸಾಯಿರಾ ಬಾನು ಅವರು ತಮ್ಮ ವಕೀಲರ ಮೂಲಕ ಸುದ್ದಿಯನ್ನು ಪತ್ರಿಕೆಗಳಿಗೆ ಮಾಹಿಡಿ ನೀಡಿದರು. ಆದರೆ ಎಆರ್ ರೆಹಮಾನ್ ತಮ್ಮ ಸಾಮಾಜಿಕ ಮಾಧ್ಯಮ ಪುಟದ ಮೂಲಕ ವಿಚ್ಛೇದನವನ್ನು ಖಚಿತಪಡಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...Priya ಬೆಂಕಿ ಅವಘಡದಲ್ಲಿ ಮೃತಪಟ್ಟ ಪ್ರಿಯಾ ಮನೆಗೆ ದಿನೇಶ್ ಗುಂಡೂರಾವ್ ಭೇಟಿ : ಶೋ ರೂಮ್ ಮಾಲೀಕರೊಂದಿಗೆ ಚರ್ಚಿಸಿ ಪರಿಹಾರ ದೊರಕಿಸಿ ಕೊಡುವ ಭರವಸೆದೇಗುಲ ದರ್ಶನ ಸರಣಿ: ನಂಬಿದವರ ಆಸೆಗಳನ್ನು ಈಡೇರಿಸುವ ಧಾರವಾಡದ ನುಗ್ಗಿಕೇರಿ ಹನುಮಂತ..!ಜೈಲಿನಿಂದ ಹೊರ ಬರೋದಕ್ಕೆ ದರ್ಶನ್‌ ನಾಟಕವಾಡಿದ್ರಾ..? ವೈದ್ಯರ ರಿಪೋರ್ಟ್ ಸುಳ್ಳಾ..? ಇಲ್ಲಿದೆ ಶಾಕಿಂಗ್‌ ವರದಿ..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

AR Rahman Saira Banu AR Rahman Son AR Rahman Divorce AR Ameen Posts About His Father Ar Ameen Posting In Favor Of His Father Ar Rahman Divorce Ar Rahman Son Ar Rahman Photos Ar Rahman With His Son Ar Rahman Divorce Ar Rahman Saira Banu Divorce

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ʼಐಶ್ವರ್ಯ ಈಗ..ʼ ಅಭಿಷೇಕ್‌ ಬಚ್ಚನ್‌ ಜೊತೆಗಿನ ಡಿವೋರ್ಸ್‌ ವದಂತಿ ಮಧ್ಯೆ ಮಾಜಿ ಪ್ರೇಯಸಿ ಬಗ್ಗೆ ಶಾಕಿಂಗ್‌ ಹೇಳಿಕೆ ಕೊಟ್ಟ ಸಲ್ಮಾನ್‌ ಖಾನ್!!‌ʼಐಶ್ವರ್ಯ ಈಗ..ʼ ಅಭಿಷೇಕ್‌ ಬಚ್ಚನ್‌ ಜೊತೆಗಿನ ಡಿವೋರ್ಸ್‌ ವದಂತಿ ಮಧ್ಯೆ ಮಾಜಿ ಪ್ರೇಯಸಿ ಬಗ್ಗೆ ಶಾಕಿಂಗ್‌ ಹೇಳಿಕೆ ಕೊಟ್ಟ ಸಲ್ಮಾನ್‌ ಖಾನ್!!‌Aishwarya Rai-Salman Khan: ಐಶ್ವರ್ಯಾ ರೈ ಅಭಿಷೇಕ್ ಬಚ್ಚನ್ ಅವರನ್ನು ಮದುವೆಯಾಗಿದ್ದರೂ, ಸಲ್ಮಾನ್ ಮತ್ತು ಐಶ್ವರ್ಯಾ ಅವರ ಸಂಬಂಧವು ಇನ್ನೂ ಚರ್ಚೆಯಾಗುತ್ತಲೇ ಇದೆ.. ಸದ್ಯ ಐಶ್ವರ್ಯಾ ಮತ್ತು ಅಭಿಷೇಕ್ ವಿಚ್ಛೇದನದ ಬಗ್ಗೆ ಮಾತುಕತೆ ನಡೆಯುತ್ತಿದೆ.. ಈ ನಡುವೆ ಸಲ್ಮಾನ್ ಪ್ರತಿಕ್ರಿಯೆಯೊಂದು ವೈರಲ್ ಆಗಿದೆ.
और पढो »

ಮದುವೆ ಫೋಟೋ ಶೇರ್‌ ಮಾಡಿ ಖುಷಿ ಹಂಚಿಕೊಂಡ ಸಾಯಿ ಪಲ್ಲವಿ !ಮದುವೆ ಫೋಟೋ ಶೇರ್‌ ಮಾಡಿ ಖುಷಿ ಹಂಚಿಕೊಂಡ ಸಾಯಿ ಪಲ್ಲವಿ !Sai Pallavi shared marriage photos: ಸಾಯಿ ಪಲ್ಲವಿ ಮದುವೆಯ ಫೋಟೋಗಳನ್ನು ಶೇರ್‌ ಮಾಡುವ ಮೂಲಕ ಅಭಿಮಾನಿಗಳೊಂದಿಗೆ ಸಂತಸ ಹಂಚಿಕೊಂಡಿದ್ದಾರೆ.
और पढो »

ಬಳಸಿದ ಕಾಂಡೋಮ್‌ ಕೊಟ್ಟು ಕ್ಲೀನ್‌ ಮಾಡು ಅಂತ ಆ ನಟ ಹೇಳಿದ..! ಶಾಕಿಂಗ್‌ ವಿಚಾರ ಬಿಚ್ಚಿಟ್ಟ ನಟಿ..ಬಳಸಿದ ಕಾಂಡೋಮ್‌ ಕೊಟ್ಟು ಕ್ಲೀನ್‌ ಮಾಡು ಅಂತ ಆ ನಟ ಹೇಳಿದ..! ಶಾಕಿಂಗ್‌ ವಿಚಾರ ಬಿಚ್ಚಿಟ್ಟ ನಟಿ..Actress Life: ವಿವಾದಗಳಿಂದಲೇ ಹೆಸರುವಾಸಿಯಾಗಿರುವ ನಟಿಯರಲ್ಲಿ ಶ್ರೀರೆಡ್ಡಿ ಕೂಡ ಒಬ್ಬರು. ಸಿನಿಮಾದಲ್ಲಿ ನಟಿಸಿ ಫೇಮಸ್ ಆಗುವುದಕ್ಕಿಂತ ವಿವಾದ ಸೃಷ್ಟಿಸುವುದರಲ್ಲಿಯೇ ಈಕೆ ಫೇಮಸ್ ಆಗಿದ್ದಾಳೆ ಎಂದು ಹೇಳಬಹುದು.. ಸಧ್ಯ ಶ್ರೀ ನೀಡಿರುವ ಹೇಳಿಕೆಯೊಂದು ಸಂಚಲನ ಸೃಷ್ಟಿಸುತ್ತಿದೆ..
और पढो »

ನಬಾರ್ಡ್‌ನಿಂದ ರಾಜ್ಯಕ್ಕೆ ಶೇ.58 ರಷ್ಟು ಹಣ ಕಡಿತ; ಕೇಂದ್ರದಿಂದ ರಾಜ್ಯಕ್ಕೆ ಮತ್ತೊಂದು ಮಹಾದ್ರೋಹ: ಸಿಎಂ ಸಿದ್ದರಾಮಯ್ಯ ಆಕ್ರೋಶನಬಾರ್ಡ್‌ನಿಂದ ರಾಜ್ಯಕ್ಕೆ ಶೇ.58 ರಷ್ಟು ಹಣ ಕಡಿತ; ಕೇಂದ್ರದಿಂದ ರಾಜ್ಯಕ್ಕೆ ಮತ್ತೊಂದು ಮಹಾದ್ರೋಹ: ಸಿಎಂ ಸಿದ್ದರಾಮಯ್ಯ ಆಕ್ರೋಶಇಂದು ಕನಕ ಜಯಂತಿ ಪ್ರಯುಕ್ತ ಶಾಸಕರ ಭವನದ ಆವರಣದಲ್ಲಿರುವ ಕನಕದಾಸರ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾಧ್ಯಮದೊಂದಿಗೆ ಮಾತನಾಡಿದರು.
और पढो »

ಹಸಮಣೆ ಏರಲಿರುವ ಅನುಶ್ರೀ ಎಷ್ಟು ಕೋಟಿ ಆಸ್ತಿಗೆ ಒಡತಿ ಗೊತ್ತೇ.. ಇವರು ಪ್ರೀತಿಸುವ ಹುಡುಗ ಯಾರು?ಹಸಮಣೆ ಏರಲಿರುವ ಅನುಶ್ರೀ ಎಷ್ಟು ಕೋಟಿ ಆಸ್ತಿಗೆ ಒಡತಿ ಗೊತ್ತೇ.. ಇವರು ಪ್ರೀತಿಸುವ ಹುಡುಗ ಯಾರು?Anushree Marriage Date And Property details: ಸ್ಯಾಂಡಲ್‌ವುಡ್‌ ಖ್ಯಾತ ನಿರೂಪಕಿ ಮತ್ತು ನಟಿ ಅನುಶ್ರೀ ಮದುವೆ ವಿಚಾರ ಸಿಕ್ಕಾಪಟ್ಟೆ ಸುದ್ದಿಯಲ್ಲಿದೆ.
और पढो »

ಖ್ಯಾತ ನಟಿಗೆ ಸಿನಿರಂಗದಿಂದ ಬ್ಯಾನ್‌ ಮಾಡಿದ ನಿರ್ಮಾಪಕರ ಸಂಘಖ್ಯಾತ ನಟಿಗೆ ಸಿನಿರಂಗದಿಂದ ಬ್ಯಾನ್‌ ಮಾಡಿದ ನಿರ್ಮಾಪಕರ ಸಂಘSandra Thomas: ನಟಿ, ನಿರ್ಮಾಪಕಿ ಸಂದ್ರಾ ಥಾಮಸ್ ಅವರನ್ನು ಸಿನಿರಂಗದಿಂದ ಬ್ಯಾನ್‌ ಮಾಡಿ ನಿರ್ಮಾಪಕರ ಸಂಘ ಆದೇಶ ಹೊರಡಿಸಿದೆ.
और पढो »



Render Time: 2025-02-13 09:43:38