ಅರಶಿನವನ್ನು ಹೀಗೆ ಬಳಸಿದರೆ ದೇಹದ ಫ್ಯಾಟ್ ಬರ್ನ್ ಆಗುವುದು ಪಕ್ಕಾ !ಇಂದೇ ಟ್ರೈ ಮಾಡಿ

How To Reduce Belly Fat With Turmeric समाचार

ಅರಶಿನವನ್ನು ಹೀಗೆ ಬಳಸಿದರೆ ದೇಹದ ಫ್ಯಾಟ್ ಬರ್ನ್ ಆಗುವುದು ಪಕ್ಕಾ !ಇಂದೇ ಟ್ರೈ ಮಾಡಿ
How To Reduce Belly FatWeight LossHealth Tips In Kannada
  • 📰 Zee News
  • ⏱ Reading Time:
  • 65 sec. here
  • 12 min. at publisher
  • 📊 Quality Score:
  • News: 60%
  • Publisher: 63%

Weight lose tips with turmeric :ನಮ್ಮ ಹೆಚ್ಚಿನ ಅಡುಗೆಗಳಲ್ಲಿ ಅರಿಶಿನವನ್ನು ಬಳಸುತ್ತೇವೆ.ಅರಿಶಿನವು ನಮ್ಮ ಆಹಾರಕ್ಕೆ ಬಣ್ಣವನ್ನು ನೀಡುವುದರ ಜೊತೆಗೆ ಆರೋಗ್ಯವನ್ನು ಸುಧಾರಿಸುತ್ತದೆ. ಇದಲ್ಲದೇ ತೂಕ ಇಳಿಸುವಲ್ಲಿ ಅರಿಶಿನದ ಪಾತ್ರ ಮಹತ್ವದ್ದಾಗಿದೆ.

ಶುಂಠಿಯ ಜೊತೆಗೆ ಅರಿಶಿನವನ್ನು ಸೇವಿಸಬಹುದು.ಪ್ರೀತಿಸಿ ಮದ್ವೆಯಾಗಿ ಮಗುವಿದ್ದರೂ ನಟಿ ಜೊತೆ ಅಫೇರ್! ಪತ್ನಿ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದು ನರಕ ಅನುಭವಿಸಿದ ಭಾರತೀಯ ಕ್ರಿಕೆಟಿಗ ಈತನೇ..!ಮಧುಮೇಹಿಗಳು ರಾತ್ರಿ ಮಲಗುವ ವೇಳೆ ಒಂದು ಚಮಚ ಈ ಎಣ್ಣೆ ಸೇವಿಸಿ: ಬೆಳಗಾಗುವಷ್ಟರಲ್ಲಿ ನಾರ್ಮಲ್ ಆಗುತ್ತೆ ಬ್ಲಡ್ ಶುಗರ್!

ಜೀವನಶೈಲಿ ಮತ್ತು ಆಹಾರ ಪದ್ಧತಿಯ ಬದಲಾವಣೆಯಿಂದ ತೂಕ ಹೆಚ್ಚಾಗುವುದು ಸಾಮಾನ್ಯ ಸಮಸ್ಯೆಯಾಗಿ ಬಿಟ್ಟಿದೆ. ಒಮ್ಮೆ ತೂಕ ಹೆಚ್ಚಾದ ನಂತರ ಅದನ್ನು ಕಳೆದುಕೊಳ್ಳುವುದು ಅಂದುಕೊಳ್ಳುವಷ್ಟು ಸುಲಭವಲ್ಲ. ಜನರು ತೂಕ ಇಳಿಸಿಕೊಳ್ಳಲು ವಿವಿಧ ಕಸರತ್ತು ಮಾಡುತ್ತಾರೆ. ಕೆಲವರು ಕಟ್ಟುನಿಟ್ಟಾದ ಆಹಾರ ಕ್ರಮ ಅನುಸರಿಸಿದರೆ ಇನ್ನು ಕೆಲರು ದೇಹ ದಂಡಿಸಿಕೊಳ್ಳುತ್ತಾರೆ. ಇದೆಲ್ಲದರ ಹೊರತಾಗಿ ಕೆಲವು ಸರಳ ವಿಧಾನಗಳನ್ನು ಅನುಸರಿಸುವ ಮೂಲಕವೂ ತೂಕವನ್ನು ಕಳೆದುಕೊಳ್ಳಬಹುದು.ನಮ್ಮ ಹೆಚ್ಚಿನ ಅಡುಗೆಗಳಲ್ಲಿ ಅರಿಶಿನವನ್ನು ಬಳಸುತ್ತೇವೆ.ಅರಿಶಿನವು ನಮ್ಮ ಆಹಾರಕ್ಕೆ ಬಣ್ಣವನ್ನು ನೀಡುವುದರ ಜೊತೆಗೆ ಆರೋಗ್ಯವನ್ನು ಸುಧಾರಿಸುತ್ತದೆ.

ಚಕ್ಕೆ ಮತ್ತು ಅರಿಶಿನ ಮಿಶ್ರಣವು ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಬಹಳ ಸಹಾಯಕವಾಗಿದೆ.ಈ ಎರಡೂ ವಸ್ತುಗಳನ್ನು ಒಟ್ಟಿಗೆ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಬಹುದು.ಇದಕ್ಕಾಗಿ ಒಂದು ಲೋಟ ನೀರನ್ನು ಬಿಸಿ ಮಾಡಿ.ಇದಕ್ಕೆ ಚಕ್ಕೆ ಮತ್ತು ಚಿಟಿಕೆ ಅರಿಶಿನ ಪುಡಿಯನ್ನು ಸೇರಿಸಿ ಚೆನ್ನಾಗಿ ಕುದಿಸಬೇಕು. ನಂತರ ಅದನ್ನು ಫಿಲ್ಟರ್ ಮಾಡಬೇಕು. ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ನೀರನ್ನು ಕುಡಿಯುವುದರಿಂದ ಹೊಟ್ಟೆಯ ಕೊಬ್ಬು ಕಡಿಮೆಯಾಗುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...Indian Premier LeagueKaun Banega Crorepati 16Bollywood Actress: ಅಮಿತಾಬ್‌ ಬಚ್ಚನ್‌ ಸೇರಿ 6 ಜನರೊಂದಿಗೆ ಅಫೇರ್‌.. ಸಿನಿಮಾ ಜಗತ್ತನ್ನು ಆಳಿದ 69 ವರ್ಷದ ಈ ಹಿರಿಯ ತಾರೆ ಈಗಲೂ ಒಂಟಿ!!

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

How To Reduce Belly Fat Weight Loss Health Tips In Kannada Health Tips Weight Loss Tips Home Remedies For Weight Loss Weight Loss With Turmeric Turmeric For Weight Loss Fat Loss Tips

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಜಿಮ್ ಬೇಕಿಲ್ಲ, ಡಯಟ್ ಇಲ್ಲ.. ನೀರಿಗೆ ಈ ಮಸಾಲೆ ಹಾಕಿ ಕುಡಿಯಿರಿ ಹೊಟ್ಟೆಯ ಬೊಜ್ಜು ಕರಗಿ, ವಾರದಲ್ಲೇ ತೂಕ ಇಳಿಯುವುದು!ಜಿಮ್ ಬೇಕಿಲ್ಲ, ಡಯಟ್ ಇಲ್ಲ.. ನೀರಿಗೆ ಈ ಮಸಾಲೆ ಹಾಕಿ ಕುಡಿಯಿರಿ ಹೊಟ್ಟೆಯ ಬೊಜ್ಜು ಕರಗಿ, ವಾರದಲ್ಲೇ ತೂಕ ಇಳಿಯುವುದು!Cinnamon water to lose weight : ಸ್ಥೂಲಕಾಯತೆಯಿಂದ ನೀವು ಸಹ ತೊಂದರೆಗೊಳಗಾಗಿದ್ದರೆ ಒಮ್ಮೆ ಈ ಡ್ರಿಂಕ್‌ ಟ್ರೈ ಮಾಡಿ ನೋಡಿ.
और पढो »

KBC 16 : ಕೋಟ್ಯಾಧಿಪತಿಗಳಾಗಲು KBC ಶೋನಲ್ಲಿ ಭಾಗವಹಿಸಬೇಕೇ..? ಹಾಗಿದ್ರೆ ತಕ್ಷಣ ಹೀಗೆ ಮಾಡಿ..KBC 16 : ಕೋಟ್ಯಾಧಿಪತಿಗಳಾಗಲು KBC ಶೋನಲ್ಲಿ ಭಾಗವಹಿಸಬೇಕೇ..? ಹಾಗಿದ್ರೆ ತಕ್ಷಣ ಹೀಗೆ ಮಾಡಿ..Kaun Banega Crorepati 16 start date : ಕೌನ್ ಬನೇಗಾ ಕರೋಡ್ಪತಿ ಶೋ ಅತೀ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಮಿಲಿಯನೇರ್ ಆಗಲು ಬಯಸುವ ಬುದ್ದಿವಂತಿಗೆ ಇದು ಸುವರ್ಣ ಅವಕಾಶ. ಕೌನ್ ಬನೇಗಾ ಕರೋಡ್ಪತಿ ಶೋನ ತಯಾರಕರು KBC ಯ ಹೊಸ ಸೀಸನ್ ಅನ್ನು ಘೋಷಿಸಿದ್ದಾರೆ. ಈ ಬಾರಿಯೂ ಈ ರಸಪ್ರಶ್ನೆ ಆಧಾರಿತ ರಿಯಾಲಿಟಿ ಶೋವನ್ನು ಅಮಿತಾಬ್ ಬಚ್ಚನ್ ನಡೆಸಿಕೊಡಲಿದ್ದಾರೆ.
और पढो »

ಮುಂಜಾನೆ ಹಳಸಿದ ಬಾಯಿಗೆ ಈ ಹಣ್ಣಿನ ರಸ ಸೇವಿಸಿದರೆ ದಿನವಿಡೀ ನಾರ್ಮಲ್ ಇರುತ್ತೆ ಬ್ಲಡ್ ಶುಗರ್! ಟ್ರೈ ಮಾಡಿ ನೋಡಿಮುಂಜಾನೆ ಹಳಸಿದ ಬಾಯಿಗೆ ಈ ಹಣ್ಣಿನ ರಸ ಸೇವಿಸಿದರೆ ದಿನವಿಡೀ ನಾರ್ಮಲ್ ಇರುತ್ತೆ ಬ್ಲಡ್ ಶುಗರ್! ಟ್ರೈ ಮಾಡಿ ನೋಡಿBlood Sugar Control With Lemon: ಬೇಸಿಗೆಯಲ್ಲಿ ನಿಂಬೆ ನೀರನ್ನು ಕುಡಿಯುವುದರಿಂದ ಹಲವಾರು ಔಷಧೀಯ ಗುಣಗಳನ್ನು ಪಡೆಯಬಹುದು. ಏಕೆಂದರೆ ನಿಂಬೆ ವಿಟಮಿನ್-ಸಿಯಲ್ಲಿ ಸಮೃದ್ಧವಾಗಿದೆ. ಇದಲ್ಲದೆ, ಕ್ಯಾಲ್ಸಿಯಂ, ಪೊಟ್ಯಾಸಿಯಮ್, ಫೈಬರ್ ನಂತಹ ಪೋಷಕಾಂಶಗಳು ನಿಂಬೆಯಲ್ಲಿವೆ.
और पढो »

ಕಾಲಿನಲ್ಲಿ ಈ ಲಕ್ಷಣಗಳು ಕಂಡು ಬಂದರೆ ಅರ್ಥ ಮಾಡಿಕೊಳ್ಳಿ ಕಿಡ್ನಿ ಆರೋಗ್ಯ ಹದಗೆಡುತ್ತಿದೆ ಎಂದುಕಾಲಿನಲ್ಲಿ ಈ ಲಕ್ಷಣಗಳು ಕಂಡು ಬಂದರೆ ಅರ್ಥ ಮಾಡಿಕೊಳ್ಳಿ ಕಿಡ್ನಿ ಆರೋಗ್ಯ ಹದಗೆಡುತ್ತಿದೆ ಎಂದುKidney damage Symptoms :ಮೂತ್ರ ಪಿಂಡದಲ್ಲಿಯೇ ಸಮಸ್ಯೆ ಕಾಣಿಸಿಕೊಂಡರೆ ದೇಹದ ಇತರ ಅಂಗಗಳ ಮೇಲೆಯೂ ಪರಿಣಾಮ ಬೀರುತ್ತದೆ. ಮೂತ್ರಪಿಂಡದಲ್ಲಿ ಸಣ್ಣ ಸಮಸ್ಯೆ ಕಾಣಿಸಿಕೊಂಡರೂ ಅದರ ಲಕ್ಷಣ ಕಾಲುಗಳಲ್ಲಿ ಗೋಚರಿಸುತ್ತದೆ.
और पढो »

ಒಂದೇ ಒಂದು ತುಂಡು ಶುಂಠಿ ಸಾಕು ಕೊಲೆಸ್ಟ್ರಾಲ್ ಕರಗಿಸಲು ! ಸೇವಿಸುವ ವಿಧಾನ ಮಾತ್ರ ಹೀಗಿಯೇ ಇರಲಿ !ಒಂದೇ ಒಂದು ತುಂಡು ಶುಂಠಿ ಸಾಕು ಕೊಲೆಸ್ಟ್ರಾಲ್ ಕರಗಿಸಲು ! ಸೇವಿಸುವ ವಿಧಾನ ಮಾತ್ರ ಹೀಗಿಯೇ ಇರಲಿ !Ginger to control Bad Cholesterol : ನಮ್ಮ ದೇಹದ ಕೊಲೆಸ್ಟ್ರಾಲ್ ಅನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಬಹಳ ಮುಖ್ಯ.ಕೆಲವು ಮನೆಮದ್ದುಗಳ ಸಹಾಯದಿಂದ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಸುಲಭವಾಗಿ ಕಡಿಮೆ ಮಾಡಬಹುದು.
और पढो »

Dwarakish: ಪ್ರಚಂಡ ಕುಳ್ಳ ಆಸ್ತಿ-ಪಾಸ್ತಿ ಕೇಳಿದರೇ ಪಕ್ಕಾ ಶಾಕ್‌ ಆಗ್ತಿರಾ: ದ್ವಾರಕೀಶ್‌ ಸಾಲದ ಸುಳಿಯಲ್ಲಿ ಸಿಲುಕ್ಕಿದ್ದೇಕೆ!Dwarakish: ಪ್ರಚಂಡ ಕುಳ್ಳ ಆಸ್ತಿ-ಪಾಸ್ತಿ ಕೇಳಿದರೇ ಪಕ್ಕಾ ಶಾಕ್‌ ಆಗ್ತಿರಾ: ದ್ವಾರಕೀಶ್‌ ಸಾಲದ ಸುಳಿಯಲ್ಲಿ ಸಿಲುಕ್ಕಿದ್ದೇಕೆ!ದ್ವಾರಕೀಶ್‌ ಪ್ಯಾಲೇಸ್‌ ಆರ್ಚೆಡ್‌ನಲ್ಲಿಯೂ ಕೂಡ ವಿಶಾಲವಾದ ಬಂಗಲೆಯನನು ಕಟ್ಟಿಸಿ, ಆಗಿನ ಕಾಲದಲ್ಲೇ ಅದರಿಂದ 5 ಲಕ್ಷ ರೂಪಾಯಿ ಬಾಡಿಗೆ ಬರುತ್ತಿತ್ತು ಎನ್ನಲಾಗಿದೆ.[node:summary]
और पढो »



Render Time: 2025-02-13 17:38:10