Remedy to get long shiny hair : ಆಲೋವಿರಾ ಬಳಕೆಯಿಂದ ಕೂದಲಿಗೆ ಸಂಬಂಧಪಟ್ಟ ಅನೇಕ ಸಮಸ್ಯೆಗಳು ಕಡಿಮೆಯಾಗುತ್ತವೆ.ಇದಕ್ಕಾಗಿ ಆಲೋವಿರಾ ಜೆಲ್ ಅನ್ನು ಮಾರುಕಟ್ಟೆಯಿಂದ ಖರೀದಿಸಬಹುದು ಅಥವಾ ಆಲೋವಿರಾದ ತಾಜಾ ಎಲೆಯಿಂದ ಜೆಲ್ ತೆಗೆದು ಹಚ್ಚಬಹುದು.
ಈ ಔಷಧೀಯ ಸಸ್ಯವನ್ನು ತ್ವಚೆ ಮತ್ತು ಕೂದಲಿನ ಆರೈಕೆಗಾಗಿ ಬಳಸಲಾಗುತ್ತದೆ.Rohit Sharma Wife: ರೋಹಿತ್ ಶರ್ಮಾ ಪತ್ನಿ ರಿತಿಕಾ ನಿಜಕ್ಕೂ ಯಾರು ಗೊತ್ತಾ? ಸ್ಟಾರ್ ಆಟಗಾರನ ಸಹೋದರಿ ಈಕೆ!!ಟೀಂ ಇಂಡಿಯಾದ ದಿಗ್ಗಜ ಜಹೀರ್ ಖಾನ್ ಪತ್ನಿ ಯಾರು ಗೊತ್ತಾ? ಈಕೆ ಖ್ಯಾತ ನಟಿಯೂ…ಭಾರತದ ಸ್ಟಾರ್ ಹಾಕಿ ಪ್ಲೇಯರ್ ಕೂಡ ಹೌದು! ಅಲೋವೆರಾ ವನ್ನು ಅನೇಕ ರೀತಿಯ ಮನೆಮದ್ದುಗಳಲ್ಲಿ ಬಳಸಲಾಗುತ್ತದೆ.ಈ ಔಷಧೀಯ ಸಸ್ಯವನ್ನು ತ್ವಚೆ ಮತ್ತು ಕೂದಲಿನ ಆರೈಕೆಗಾಗಿ ಬಳಸಲಾಗುತ್ತದೆ. ಅಲೋವೆರಾ ದಲ್ಲಿ ಕಂಡು ಬರುವ ಜೀವಸತ್ವಗಳು, ಕಿಣ್ವಗಳು,ಅಮೈನೋ ಆಮ್ಲಗಳು ಮತ್ತು ಉರಿಯೂತದ ಗುಣಲಕ್ಷಣಗಳು ಕೂದಲಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ.
ಅಲೋವೆರಾವನ್ನು ತೆಂಗಿನ ಎಣ್ಣೆಯೊಂದಿಗೆ ಬೆರೆಸಿ ಕೂದಲಿಗೆ ಹಚ್ಚಬಹುದು. ಇದಕ್ಕಾಗಿ ಕೊಬ್ಬರಿ ಎಣ್ಣೆಯಲ್ಲಿ ಅಲೋವೆರಾ ಜೆಲ್ ಹಾಕಿ ಮಿಕ್ಸ್ ಮಾಡಿ ಹೇರ್ ಮಾಸ್ಕ್ ನಂತೆ ಕೂದಲಿಗೆ ಹಚ್ಚಿ.ಈ ಮಿಶ್ರಣವನ್ನು ಸ್ವಲ್ಪ ಬಿಸಿ ಮಾಡಿ ಕೂದಲಿಗೆ ಹಚ್ಚಿ ಕೂದಲಿನ ಮೇಲೆ 20 ನಿಮಿಷಗಳ ಕಾಲ ಹಾಗೆಯೇ ಬಿಡಬೇಕು.ಅಲೋವೆರಾ ಜೆಲ್ ಜೊತೆಗೆ ಮೊಟ್ಟೆಯನ್ನು ಬೆರೆಸಿ ಕೂದಲಿಗೆ ಹಚ್ಚುವುದರಿಂದ ಕೂದಲಿಗೆ ಸಂಪೂರ್ಣ ಪೋಷಣೆ ದೊರೆಯುತ್ತದೆ. ಇದುಒದಗಿಸುತ್ತದೆ.ಇದಕ್ಕಾಗಿ ಒಂದು ಬಟ್ಟಲಿನಲ್ಲಿ ಅಲೋವೆರಾವನ್ನು ತೆಗೆದುಕೊಂಡು, ಒಂದು ಸಂಪೂರ್ಣ ಮೊಟ್ಟೆಯನ್ನು ಸೇರಿಸಿ ಒಂದೂವರೆ ಚಮಚ ಆಲಿವ್ ಎಣ್ಣೆಯನ್ನು ಹಾಕಿ ಮಿಶ್ರಣ ಮಾಡಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Aloe Vera For Long Hair Aloe Vera Tips For Shiny Hair Aloe Vera Hair Care Remedy Haircare Remedy Aloe Vera ಅಲೋವೆರಾ ಕೂದಲಿನ ಆರೈಕೆಗೆ ಅಲೋವೆರಾ ಕಪ್ಪು ಕೂದಲಿಗೆ ಅಲೋವೆರಾ ದಟ್ಟ ಕೂದಲಿಗೆ ಅಲೋವೆರಾ Health Tips In Kannada Kannada Health Tips
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ದಟ್ಟ, ಕಡು ಕಪ್ಪು, ಉದ್ದನೆಯ ಕೂದಲು ನಿಮ್ಮದಾಗಬೇಕಿದ್ದರೆ ಈ ನೀರನ್ನು ಬಳಸಿ ನೋಡಿ !Tips To grow hair : ಪ್ರತಿ ಅಡುಗೆಮನೆಯಲ್ಲಿ ಸಾಮಾನ್ಯವಾಗಿ ಬಳಕೆಯಾಗುವ ಈ ಬೀಜಗಳು ಅಡುಗೆಯ ಘಮ ಮತ್ತು ರುಚಿ ಹೆಚ್ಚಿಸುತ್ತದೆ. ಇದರೊಂದಿಗೆ ಕೂದಲಿನ ಆರೋಗ್ಯಕ್ಕೂ ಮೆಂತ್ಯೆ ಬಹಳ ಪ್ರಯೋಜನಕಾರಿ.
और पढो »
White Hair Remedies: ನಿಮ್ಮ ಆಹಾರದಲ್ಲಿನ ಈ ನಾಲ್ಕು ಪದಾರ್ಥಗಳು ಬಿಳಿ ಕೂದಲು ಸಮಸ್ಯೆಗೆ ಸೂಪರ್ ಫುಡ್ ಇದ್ದಂತೆ!White Hair Home Remedies: ಅಕಾಲಿಕವಾಗಿ ಕೂದಲು ಬಿಳಿಯಾಗುವಿಕೆಯಿಂದ ನೀವೂ ತೊಂದರೆಗೊಳಗಾಗಿದ್ದೀರಾ, ಈ ಸಮಸ್ಯೆಯನ್ನು ಪರಿಹರಿಸಲು ನಾವು ನಿಮಗೆ ಕೆಲ ಉತ್ತಮ ಪರಿಹಾರಗಳ ಬಗ್ಗೆ ಮಾಹಿತಿಯನ್ನು ನೀಡುತ್ತಿದ್ದು, ಅವುಗಳಿಂದ ನೀವು ಕಪ್ಪು, ದಟ್ಟ ಮತ್ತು ನೀಳವಾದ ಕೇಶರಾಶಿಯನ್ನು ಹೊಂದಬಹುದು
और पढो »
White Hair Remedy: ಸಾಸಿವೆ ಎಣ್ಣೆಯಲ್ಲಿ ಈ 3 ಪುಡಿ ಬೆರೆಸಿ ಕೂದಲಿಗೆ ಹಚ್ಚಿದರೆ ಬುಡದಿಂದ ಕಪ್ಪಾಗುತ್ತೆ ಬಿಳಿ ಕೂದಲುWhite Hair Turn Into Black: ಕೂದಲು ಹೆಚ್ಚಾಗಿ ಉದುರುತ್ತಿದೆಯೇ? ಚಿಕ್ಕ ವಯಸ್ಸಿನಲ್ಲೇ ಕೂದಲು ಬೆಳ್ಳಗಾಗಿದೆಯೇ? ಈ ಬಗ್ಗೆ ಚಿಂತಿಸುವ ಅಗತ್ಯವೇ ಇಲ್ಲ, ಬಹಳ ಸುಲಭವಾಗಿ ಲಭ್ಯವಿರುವ ಕೆಲವೇ ಕೆಲವು ಪದಾರ್ಥಗಳನ್ನು ಬಳಸಿ ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡು ಕೊಳ್ಳಬಹುದು.
और पढो »
ಮೊಸರಿಗೆ ಕೇವಲ ಎರಡು ಹನಿ ಈ ತರಕಾರಿ ರಸ ಬೆರೆಸಿ ಹಚ್ಚಿದರೆ ಬಿಳಿ ಕೂದಲು ಬುಡದಿಂದಲೇ ಕಪ್ಪಾಗುವುದು!Simple way to get rid of white hair : ಬಿಳಿ ಕೂದಲು ನಮ್ಮನ್ನು ಮುಜುಗರಕ್ಕೆ ಈಡು ಮಾಡಿ ಬಿಡುತ್ತದೆ. ಆದರೆ ಕೆಲವು ಮನೆಮದ್ದುಗಳನ್ನು ಅನುಸರಿಸುವ ಮೂಲಕ ಬಿಳಿ ಕೂದಲಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬಹುದು.
और पढो »
ತೆಂಗಿನ ಎಣ್ಣೆಯಲ್ಲಿ ಈ 5 ಪದಾರ್ಥ ಬೆರೆಸಿ ತಲೆಗೆ ಹಚ್ಚಿ, ನೈಸರ್ಗಿಕವಾಗಿ ಕಪ್ಪು ಕೂದಲು ನಿಮ್ಮದಾಗುತ್ತವೆ!White Hair Remedy: ಕಳಪೆ ಆಹಾರ ಮತ್ತು ಪರಿಸರದಲ್ಲಿ ಹೆಚ್ಚುತ್ತಿರುವ ಮಾಲಿನ್ಯದಿಂದ ಇತ್ತೀಚಿನ ದಿನಗಳಲ್ಲಿ ನಮ್ಮ ಕೂದಲಿನ ನೈಸರ್ಗಿಕ ಬಣ್ಣ ಹಾಳಾಗುತ್ತಿದೆ. ಜೊತೆಗೆ ಕೂದಲು ಕೂಡ ವೇಗವಾಗಿ ಉದುರುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ, ನಿಮ್ಮ ಕೂದಲನ್ನು ಕಪ್ಪಾಗಿಸಲು ನೀವು ಈ ನೈಸರ್ಗಿಕ ಮನೆಮದ್ದುಗಳನ್ನು ಅನುಸರಿಸಬಹುದು.
और पढो »
ಬೆಂಡೆಕಾಯಿಯನ್ನು ಇದರ ಜೊತೆಗೆ ಬೆರೆಸಿ ಸೇವಿಸಿ ಸಾಕು.. ರಕ್ತದಲ್ಲಿನ ಸಕ್ಕರೆ ಮಟ್ಟ ಸಂಪೂರ್ಣ ನಿಯಂತ್ರಣಕ್ಕೆ ಬರುತ್ತೆ!Okra to control blood sugar : ಬೆಂಡೆಕಾಯಿಯನ್ನು ಇದರ ಜೊತೆ ಸೇವಿಸಿದರೆ ಮಧುಮೇಹವನ್ನು ಸುಲಭವಾಗಿ ನಿಯಂತ್ರಿಸಬಹುದು.
और पढो »