ಅವರ ತಪ್ಪಿಗೆ... ಇವರಿಗೆ ಶಿಕ್ಷೆ...!? ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ರಾಜೀನಾಮೆಗೆ ಭಾರೀ ಆಗ್ರಹ: ಕಾರಣವಿದು

ಪ್ರಲ್ಹಾದ್ ಜೋಶಿ समाचार

ಅವರ ತಪ್ಪಿಗೆ... ಇವರಿಗೆ ಶಿಕ್ಷೆ...!? ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ರಾಜೀನಾಮೆಗೆ ಭಾರೀ ಆಗ್ರಹ: ಕಾರಣವಿದು
ಪ್ರಲ್ಹಾದ್ ಜೋಶಿ ರಾಜೀನಾಮೆಪ್ರಲ್ಹಾದ್ ಜೋಶಿ ಬಗ್ಗೆ ದಿನೇಶ್ ಗುಂಡೂರಾವ್ದಿನೇಶ್ ಗುಂಡೂರಾವ್ ಸುದ್ದಿ
  • 📰 Zee News
  • ⏱ Reading Time:
  • 23 sec. here
  • 13 min. at publisher
  • 📊 Quality Score:
  • News: 51%
  • Publisher: 63%

ಬೆಂಗಳೂರು: ಪ್ರಲ್ಹಾದ್ ಜೋಶಿಯವರ ಸಹೋದರ ಗೋಪಾಲ್ ಜೋಶಿಯ ಮೇಲೆ ಟಿಕೆಟ್ ವಂಚನೆ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಸಚಿವ ಪ್ರಲ್ಹಾದ್ ಜೋಶಿಯವರ ರಾಜೀನಾಮೆಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಆಗ್ರಹಿಸಿದ್ದಾರೆ.

Dinesh Gundu Rao About Pralhad Joshi : ಮಾಜಿ ಶಾಸಕ ದೇವಾನಂದ ಚೌಹಾಣ್ ಗೌರವಯುತವಾದ ವ್ಯಕ್ತಿ. ಚೌಹಾಣ್ ಅವರಿಗೆ ಲೋಕಸಭೆಯಲ್ಲಿ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಜೋಶಿಯವರ ಸಹೋದರ ಗೋಪಾಲ್ ಜೋಶಿ 2 ಕೋಟಿ ಹಣ ಪಡೆದು ವಂಚಿಸಿದ್ದಾರೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪ್ರಲ್ಹಾದ್ ಜೋಶಿ ಯವರ ಸಹೋದರ ಗೋಪಾಲ್ ಜೋಶಿಈ ರಾಶಿಯಲ್ಲಿ ಶುಭ ಮಹಾಲಕ್ಷ್ಮಿ ಯೋಗ!ಮನೆ ತುಂಬುವರು ಧನ ಧಾನ್ಯ ಲಕ್ಷ್ಮೀಯರು! ಅಷ್ಟ ದಿಕ್ಕುಗಳಿಂದಲೂ ಹರಿದು ಬರುವುದು ಧನ ಸಂಪತ್ತು ! ಸೋಲಿನ ಭಯ ಇಲ್ಲದೆ ಮುನ್ನಡೆಯುವ ಕಾಲದೀಪಾವಳಿಗೂ ಮುನ್ನ ಈ 6 ರಾಶಿಗಳಿಗೆ ಒಲಿಯುವುದು ಅದೃಷ್ಟ.. ಕಾರು ಬಂಗಲೆ ಖರೀದಿ ಯೋಗ, ಅಪಾರ ಧನಾಗಮನ..

ಮಾಜಿ ಶಾಸಕ ದೇವಾನಂದ ಚೌಹಾಣ್ ಗೌರವಯುತವಾದ ವ್ಯಕ್ತಿ. ಚೌಹಾಣ್ ಅವರಿಗೆ ಲೋಕಸಭೆಯಲ್ಲಿ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಜೋಶಿಯವರ ಸಹೋದರ ಗೋಪಾಲ್ ಜೋಶಿ 2 ಕೋಟಿ ಹಣ ಪಡೆದು ವಂಚಿಸಿದ್ದಾರೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ದೇನಾನಂದ ಚೌಹಾಣ್ ಅವರು ದಾಖಲೆ ಕೊಟ್ಟಿದ್ದಾರೆ. ಅಮಿತ್ ಶಾ ಅವರ ಹೆಸರನ್ನ ಬಳಸಿಕೊಳ್ಳಾಗಿದೆ. ಪ್ರಲ್ಹಾದ್ ಜೋಶಿಯವರ ಪ್ರಭಾವ ಬಳಿಸಿಕೊಂಡು ವಂಚಿಸಲಾಗಿದೆ.

ರಾತ್ರಿ ಊಟಕ್ಕೆ 5 ನಿಮಿಷ ಮುನ್ನ ಈ ಹಣ್ಣಿನ ಒಂದು ಪೀಸ್ ತಿಂದರೆ 45 ದಿನಗಳವರೆಗೆ ಹೆಚ್ಚಾಗಲ್ಲ ಬ್ಲಡ್ ಶುಗರ್! ಸೊಂಟದ ಬೊಜ್ಜು ಕರಗಿಸಲೂ ಇದು ಸಹಾಯಕ

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ಪ್ರಲ್ಹಾದ್ ಜೋಶಿ ರಾಜೀನಾಮೆ ಪ್ರಲ್ಹಾದ್ ಜೋಶಿ ಬಗ್ಗೆ ದಿನೇಶ್ ಗುಂಡೂರಾವ್ ದಿನೇಶ್ ಗುಂಡೂರಾವ್ ಸುದ್ದಿ ಕನ್ನಡದಲ್ಲಿ ದಿನೇಶ್ ಗುಂಡೂರಾವ್ ಸುದ್ದಿ ಕರ್ನಾಟಕ ಸುದ್ದಿ Pralhad Joshi Pralhad Joshi Resignation Dinesh Gundu Rao About Pralhad Joshi Dinesh Gundu Rao News Dinesh Gundu Rao News In Kannada Karnataka News

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಸರ್ಕಾರಿ ನೌಕರರ ವೇತನದಲ್ಲಿ 18,000 ರೂ.ಹೆಚ್ಚಳ !ಸರ್ಕಾರದ ಅಧಿಕೃತ ಆದೇಶದ ಅನ್ವಯ ಸ್ಯಾಲರಿ ಹೈಕ್ ಲೆಕ್ಕಾಚಾರ ಇಲ್ಲಿದೆಸರ್ಕಾರಿ ನೌಕರರ ವೇತನದಲ್ಲಿ 18,000 ರೂ.ಹೆಚ್ಚಳ !ಸರ್ಕಾರದ ಅಧಿಕೃತ ಆದೇಶದ ಅನ್ವಯ ಸ್ಯಾಲರಿ ಹೈಕ್ ಲೆಕ್ಕಾಚಾರ ಇಲ್ಲಿದೆಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ತುಟ್ಟಿಭತ್ಯೆ ಮತ್ತು ತುಟ್ಟಿಭತ್ಯೆ ಪರಿಹಾರವನ್ನು ಶೇ 3ರಷ್ಟು ಹೆಚ್ಚಿಸುವ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟ ನಿನ್ನೆ ಅನುಮೋದನೆ ನೀಡಿದೆ.
और पढो »

ಅವಧಿಗೂ ಮುನ್ನವೇ ವೇತನ ಹೆಚ್ಚಳ ಘೋಷಣೆ !ಸರ್ಕಾರಿ ನೌಕರರು, ಪಿಂಚಣಿದಾರರಿಗೆ ಭರ್ಜರಿ ಸಿಹಿ ಸುದ್ದಿ ನೀಡಿದ ಸರ್ಕಾರಅವಧಿಗೂ ಮುನ್ನವೇ ವೇತನ ಹೆಚ್ಚಳ ಘೋಷಣೆ !ಸರ್ಕಾರಿ ನೌಕರರು, ಪಿಂಚಣಿದಾರರಿಗೆ ಭರ್ಜರಿ ಸಿಹಿ ಸುದ್ದಿ ನೀಡಿದ ಸರ್ಕಾರಸೆ.25ರಂದು ಸಚಿವ ಸಂಪುಟ ಸಭೆ ನಡೆಯಲಿದೆ.ಅದೇ ದಿನ ಕೇಂದ್ರ ಸರ್ಕಾರ ಡಿಎ ಹೆಚ್ಚಳ ಘೋಷಣೆ ಮಾಡಲಿದೆ ಎನ್ನುತ್ತವೆ ಮೂಲಗಳು.
और पढो »

ಮೋದಿ ಅವರತ್ತ ಬೆರಳು ತೋರಿ ನಗೆಪಾಟಲಿಗೆ ಗುರಿಯಾಗ್ಬೇಡಿ, ಸುಮ್ಮನೆ ರಾಜೀನಾಮೆ ನೀಡಿ..!ಮೋದಿ ಅವರತ್ತ ಬೆರಳು ತೋರಿ ನಗೆಪಾಟಲಿಗೆ ಗುರಿಯಾಗ್ಬೇಡಿ, ಸುಮ್ಮನೆ ರಾಜೀನಾಮೆ ನೀಡಿ..!ಪ್ರಧಾನಿ ಮೋದಿ ಅವರಿಗೆ ಭ್ರಷ್ಟಾಚಾರದ ವಿರುದ್ಧ ಮಾತನಾಡುವ ಹಕ್ಕಿಲ್ಲ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಟ್ವೀಟ್ ಗೆ ಪ್ರಲ್ಹಾದ ಜೋಶಿ ಸಹ ಖಡಕ್ ಆಗಿಯೇ ಟ್ವೀಟ್ ವಾರ್ ನಡೆಸಿದ್ದಾರೆ.
और पढो »

ನನಗೆ ನೋಟಿಸ್ ಬಂದಿಲ್ಲ, ಸ್ವಇಚ್ಛೆಯಿಂದ ಬಂದಿದ್ದೇನೆ: ಕೇಂದ್ರ ಸಚಿವ ಹೆಚ್‌ ಡಿ ಕುಮಾರಸ್ವಾಮಿನನಗೆ ನೋಟಿಸ್ ಬಂದಿಲ್ಲ, ಸ್ವಇಚ್ಛೆಯಿಂದ ಬಂದಿದ್ದೇನೆ: ಕೇಂದ್ರ ಸಚಿವ ಹೆಚ್‌ ಡಿ ಕುಮಾರಸ್ವಾಮಿಬೆಂಗಳೂರು: ನಾನು ಸ್ವಇಚ್ಛೆಯಿಂದ ಲೋಕಾಯುಕ್ತ ಅಧಿಕಾರಿಗಳ ಮುಂದೆ ಹಾಜರಾಗಿದ್ದೇನೆ. ನನಗೆ ಯಾವ ನೋಟಿಸ್ ಕೂಡ ಬಂದಿಲ್ಲ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಸ್ಪಷ್ಟ ಮಾತುಗಳಲ್ಲಿ ಹೇಳಿದರು.
और पढो »

ವಿಜಯ್ ತಾತಾಗೆ ಬೆದರಿಕೆಯೊಡ್ಡಿದ ಆರೋಪ: ಹೆಚ್.ಡಿ.ಕುಮಾರಸ್ವಾಮಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಮುಂದೂಡಿಕೆವಿಜಯ್ ತಾತಾಗೆ ಬೆದರಿಕೆಯೊಡ್ಡಿದ ಆರೋಪ: ಹೆಚ್.ಡಿ.ಕುಮಾರಸ್ವಾಮಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಮುಂದೂಡಿಕೆHD Kumaraswamy : ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಿಸಿರುವ ಪ್ರಕರಣ ರದ್ದುಗೊಳಿಸುವಂತೆ ಕೋರಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಸಲ್ಲಿಸಿರುವ ಅರ್ಜಿಯನ್ನು ಹೈಕೋರ್ಟ್ ಸೋಮವಾರಕ್ಕೆ ಮುಂದೂಡಿದೆ.
और पढो »

ಬಚ್ಚನ್ ಕುಟುಂಬಕ್ಕೆ ದುರಾದುಷ್ಟವಾದ್ರಾ ಐಶ್ವರ್ಯಾ ರೈ? ಡಿವೋರ್ಸ್‌ ವದಂತಿಯ ಮಧ್ಯೆ ಸೊಸೆಯ ಬಗ್ಗೆ ಅಮಿತಾಬ್‌ ಶಾಕಿಂಗ್‌ ಹೇಳಿಕೆ!!ಬಚ್ಚನ್ ಕುಟುಂಬಕ್ಕೆ ದುರಾದುಷ್ಟವಾದ್ರಾ ಐಶ್ವರ್ಯಾ ರೈ? ಡಿವೋರ್ಸ್‌ ವದಂತಿಯ ಮಧ್ಯೆ ಸೊಸೆಯ ಬಗ್ಗೆ ಅಮಿತಾಬ್‌ ಶಾಕಿಂಗ್‌ ಹೇಳಿಕೆ!!Amitabh Bacchan Shocking Statement: ಐಶ್ವರ್ಯ ರೈ ಅಭಿಷೇಕ್ ಬಚ್ಚನ್ ವಿಚ್ಛೇದನ ವದಂತಿಗಳ ಮಧ್ಯೆ ಸೊಸೆ ದುರಾದೃಷ್ಟದ ಬಗ್ಗೆ ಬಿಗ್ ಬಿ ಅಮಿತಾಬ್ ಬಚ್ಚನ್ ಅವರ ಸಂದರ್ಶನದ ವಿಡಿಯೋವೊಂದು ಇತ್ತೀಚೆಗೆ ಭಾರೀ ಸದ್ದು ಮಾಡುತ್ತಿದೆ.
और पढो »



Render Time: 2025-02-15 15:41:15