ಆಗ ಆಫರ್ ಬಂದಾಗ ಬೇಡ ಅಂದ್ರು... ಈಗ ಅದೇ ನಿರ್ದೇಶಕ ಒಂದೇ ಒಂದು ಅವಕಾಶ ನೀಡಲಿ ಎಂದು ಕಾಯುತ್ತಿದ್ದಾನೆ ಈ ಸ್ಟಾರ್‌ ಹೀರೋ

ಮನೋಜ್ ಬಾಜಪೇಯಿ समाचार

ಆಗ ಆಫರ್ ಬಂದಾಗ ಬೇಡ ಅಂದ್ರು... ಈಗ ಅದೇ ನಿರ್ದೇಶಕ ಒಂದೇ ಒಂದು ಅವಕಾಶ ನೀಡಲಿ ಎಂದು ಕಾಯುತ್ತಿದ್ದಾನೆ ಈ ಸ್ಟಾರ್‌ ಹೀರೋ
ಮನೋಜ್ ಬಾಜಪೇಯಿ ಸಂದರ್ಶನಮನೋಜ್ ಬಾಜಪೇಯಿ ಸಂಜಯ್‌ ಲೀಲಾ ಬನ್ಸಾಲಿಮನೋಜ್ ಬಾಜಪೇಯಿ ಹೇಳಿಕೆ
  • 📰 Zee News
  • ⏱ Reading Time:
  • 23 sec. here
  • 15 min. at publisher
  • 📊 Quality Score:
  • News: 58%
  • Publisher: 63%

ಮನೋಜ್ ತಮ್ಮ ವೃತ್ತಿ ಜೀವನದಲ್ಲಿ ಹಲವು ಏರಿಳಿತಗಳನ್ನು ಕಂಡಿರುವವರು. ಅವರ ಕೆಲವು ಚಿತ್ರಗಳು ಸೋತರೆ, ಇನ್ನೂ ಕೆಲವು ದೊಡ್ಡ ಹಿಟ್ ಸಾಧಿಸಿವೆ. ಇನ್ನು ಮನೋಜ್ ಕೆಲವು ಪ್ರಸಿದ್ಧ ನಿರ್ದೇಶಕರ ಜೊತೆ ಕೆಲಸ ಮಾಡಲು ಬಯಸಿದ್ದರು.

Manoj Bajpayee : ಅವರಲ್ಲಿ ಒಬ್ಬರು ದಿಗ್ಗಜ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ. ಆದರೆ, ಆ ಆಸೆ ಇದುವರೆಗೂ ಈಡೇರಿಲ್ಲ.ತೆಲುಗು ಮತ್ತು ಹಿಂದಿಯಲ್ಲಿ ಹಲವು ವಿಭಿನ್ನ ಪಾತ್ರಗಳನ್ನು ನಿರ್ವಹಿಸಿದ್ದ ನಟShreerastu Shubhamastu Serial: ಶ್ರೀರಸ್ತು ಶುಭಮಸ್ತು ಸಿರೀಯಲ್ ಮಾಧವ್ ಅವರ ಹೆಂಡತಿ, ಮಗ ಇವರೇ!! ಪತ್ನಿಯೂ ಫೇಮಸ್‌ ಸೆಲೆಬ್ರಿಟಿ!ಕ್ರಿಕೆಟಿಗ ಇಶಾನ್‌ ಕಿಶನ್‌ ಗರ್ಲ್‌ ಫ್ರೆಂಡ್‌ ಸದ್ಯ ದೇಶದಲ್ಲಿ ಮಿಂಚುತ್ತಿರುವ ಖ್ಯಾತ ನಟಿ! ಈ ಬ್ಯೂಟಿ 3 ಮಿಲಿಯನ್‌ ಡಾಲರ್‌ ಆಸ್ತಿ ಒಡತಿShreya Ghoshal : ಗ್ಲಾಮರ್ ಕ್ವೀನ್ ಆದ ಮೆಲೋಡಿ ಕ್ವೀನ್..! ಕ್ಯೂಟ್‌ ಶ್ರೇಯಾ ಘೋಷಾಲ್ ಫೋಟೋಸ್‌ ನೋಡಿ.. ಮನೋಜ್ ಬಾಜಪೇಯಿ ...

ಅವರಲ್ಲಿ ಒಬ್ಬರು ದಿಗ್ಗಜ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ. ಆದರೆ, ಆ ಆಸೆ ಇದುವರೆಗೂ ಈಡೇರಿಲ್ಲ. "ಹಾಗೆಯೇ ಸಂಜಯ್ ಲೀಲಾ ಬನ್ಸಾಲಿ ಜೊತೆ ಕೆಲಸ ಮಾಡಲು ಕೂಡ ಆಸೆಯಿತ್ತು. ಆದರೆ, ಅವರ ಸಿನಿಮಾಗಳಿಗೆ ನನ್ನಂತಹ ಕಲಾವಿದರ ಅವಶ್ಯಕತೆ ಇಲ್ಲ. ಅವರು ನಿಜವಾಗಿಯೂ ವಿಭಿನ್ನ' ಎಂದು ಮನೋಜ್ ಹೇಳಿದರು.ಈ ಹಿಂದೆ ಬನ್ಸಾಲಿ ಮನೋಜ್‌ʼಗೆ 'ದೇವದಾಸ್' ಚಿತ್ರದಲ್ಲಿ ನಟಿಸಲು ಆಫರ್ ನೀಡಿದ್ದರಂತೆ. ಆ ಸಿನಿಮಾದಲ್ಲಿ ಚುನ್ನಿಲಾಲ್ ಆಗಿ ನಟಿಸಬೇಕಿತ್ತು. ‘ದೇವದಾಸ್’ ಸಿನಿಮಾದಲ್ಲಿ ನಾಯಕನ ಗೆಳೆಯನ ಪಾತ್ರದಲ್ಲಿ ಚುನ್ನಿ ಲಾಲ್ ಕಾಣಿಸಿಕೊಂಡಿದ್ದರು.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ಮನೋಜ್ ಬಾಜಪೇಯಿ ಸಂದರ್ಶನ ಮನೋಜ್ ಬಾಜಪೇಯಿ ಸಂಜಯ್‌ ಲೀಲಾ ಬನ್ಸಾಲಿ ಮನೋಜ್ ಬಾಜಪೇಯಿ ಹೇಳಿಕೆ ಮನೋಜ್ ಬಾಜಪೇಯಿ ಸಿನಿಮಾ ಸಿನಿಮಾ ಸುದ್ದಿ ಕನ್ನಡದಲ್ಲಿ ಸಿನಿಮಾ ಸುದ್ದಿ Manoj Bajpayee Manoj Bajpayee Interview Manoj Bajpayee Sanjay Leela Bhansali Manoj Bajpayee Statement Manoj Bajpayee Movie Movie News Movie News In Kannada

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

6 ಬಾರಿ ಗರ್ಭಪಾತ.. ಎಷ್ಟೇ ಯತ್ನಿಸಿದರೂ ʻಆʼ ವಿಷಯದಲ್ಲಿ ನಿರಾಸೆ: ವಿಚಿತ್ರ ಸತ್ಯ ರಿವೀಲ್‌ ಮಾಡಿದ ಸ್ಟಾರ್‌ ನಟಿ!6 ಬಾರಿ ಗರ್ಭಪಾತ.. ಎಷ್ಟೇ ಯತ್ನಿಸಿದರೂ ʻಆʼ ವಿಷಯದಲ್ಲಿ ನಿರಾಸೆ: ವಿಚಿತ್ರ ಸತ್ಯ ರಿವೀಲ್‌ ಮಾಡಿದ ಸ್ಟಾರ್‌ ನಟಿ!ಏಕಕಾಲಕ್ಕೆ 6 ಬಾರಿ ಗರ್ಭಪಾತ ಮಾಡಿಸಿಕೊಂಡೆ ಎಂದು ಈ ಸ್ಟಾರ್‌ ನಟಿ ಇತ್ತೀಚೆಗೆ ಬಹಿರಂಗ ಪಡಿಸಿದ್ದಾರೆ.
और पढो »

ಸುಧಾಮೂರ್ತಿ ಅವರ ಪ್ರಕಾರ ಗಂಡ ಹೆಂಡತಿ ಹೇಗಿರಬೇಕು..? ಅವರು ಹೇಳಿದ್ದೇನು..?ಸುಧಾಮೂರ್ತಿ ಅವರ ಪ್ರಕಾರ ಗಂಡ ಹೆಂಡತಿ ಹೇಗಿರಬೇಕು..? ಅವರು ಹೇಳಿದ್ದೇನು..?successful marriage : ಗಂಡ ಹೆಂಡತಿ ಸುಖವಾಗಿರಬೇಕು ಎಂದರೆ ಈ ಕೆಲವು ಸಲಹೆಗಳನ್ನು ಅನುಸರಿಸಿ, ಮತ್ತು ಈ ಕುರಿತಂತೆ ಸುಧಾಮೂರ್ತಿ ಒಂದು ಸರ್ದರ್ಶನದಲ್ಲಿ ಈ ರೀತಿ ಹೇಳಿದ್ದಾರೆ ನೀವು ಇವುಗಳನ್ನು ಪಾಲಿಸಿ, ನಿಮ್ಮ ದಾಂಪತ್ಯ ಜೀವನವು ಸುಖವಾಗಿರುತ್ತದೆ.
और पढो »

ಒಂದು ಕಾಲದಲ್ಲಿ ಈ ನಟಿಯನ್ನು ರಿಜೆಕ್ಟ್‌ ಮಾಡಿದ್ದ ಸ್ಟಾರ್‌ ಹೀರೊಗಳು, ನಂತರ ಡೇಟ್ಸ್‌ಗಾಗಿ ಕ್ಯೂ ನಿಂತಿದ್ದು ಹೇಗೆ ಗೊತ್ತಾ..?ಒಂದು ಕಾಲದಲ್ಲಿ ಈ ನಟಿಯನ್ನು ರಿಜೆಕ್ಟ್‌ ಮಾಡಿದ್ದ ಸ್ಟಾರ್‌ ಹೀರೊಗಳು, ನಂತರ ಡೇಟ್ಸ್‌ಗಾಗಿ ಕ್ಯೂ ನಿಂತಿದ್ದು ಹೇಗೆ ಗೊತ್ತಾ..?Mumtaz: ಚಿಕ್ಕ ವಯಸ್ಸಿನಲ್ಲೇ ಬಾಲ ಕಲಾವಿದೆಯಾಗಿ ಸಿನಿಮಾ ಜಗತ್ತಿಗೆ ಕಾಲಿಟ್ಟ ಪ್ರತಿಭಾವಂತ ನಟಿ ಮುಮ್ತಾಜ್. ಧರ್ಮೇಂದ್ರ, ಶತ್ರುಘ್ನ ಸಿನ್ಹಾ, ರಾಜೇಶ್ ಖನ್ನಾ ಮತ್ತು ದೇವಾನಂದ್ ಅವರೊಂದಿಗೆ ತೆರೆ ಹಂಚಿಕೊಂಡ ಈ ನಟಿಯ ಜೊತೆ ಒಂದು ಕಾಲದಲ್ಲಿ ಕೆಲಸ ಮಾಡಲು ಯಾವುದೇ ನಾಯಕ ಸಿದ್ಧರಿರಲಿಲ್ಲ.
और पढो »

ಮದುವೆಯಾದ ಒಂದು ವರ್ಷಕ್ಕೆ ಪತಿಗೆ ವಿಚ್ಛೇದನದ ನೀಡಲು ಸಿದ್ಧರಾದ್ರಾ ಈ ಸ್ಟಾರ್ ಹೀರೋಯಿನ್?ಮದುವೆಯಾದ ಒಂದು ವರ್ಷಕ್ಕೆ ಪತಿಗೆ ವಿಚ್ಛೇದನದ ನೀಡಲು ಸಿದ್ಧರಾದ್ರಾ ಈ ಸ್ಟಾರ್ ಹೀರೋಯಿನ್?divorce rumors viral on heroine parineeti chopra: ಇತ್ತೀಚಿನ ದಿನಗಳಲ್ಲಿ ವಿಚ್ಛೇದನ ಪಡೆಯುವವರ ಸಂಖ್ಯೆ ಅಧಿಕವಾಗಿದೆ ಎಂದು ಸಮೀಕ್ಷೆಯೊಂದು ತಿಳಿಸಿದೆ. ಈ ಪಟ್ಟಿಯಲ್ಲಿ ಹೆಚ್ಚಾಗಿ ಸೆಲೆಬ್ರಿಟಿಗಳೇ ಇದ್ದಾರೆ... ಯಾವ ದಿನ ಯಾವ ಸೆಲೆಬ್ರಿಟಿಗಳು ತಮ್ಮ ವಿಚ್ಛೇದನವನ್ನು ಘೋಷಿಸುತ್ತಾಯೋ ಎನ್ನುವ ಸ್ಥಿತಿಗೆ ಬಂದು ತಲುಪಿದೆ..
और पढो »

ಕೊಟ್ಟ ಅವಕಾಶ ಕೈಚೆಲ್ಲಿದ ಸ್ಟಾರ್‌ ಬ್ಯಾಟರ್...‌ ಮುಗಿದೇಹೋಯ್ತಾ ಟೀಂ ಇಂಡಿಯಾದ ಈ ಕ್ರಿಕೆಟಿಗನ ವೃತ್ತಿಜೀವನ!?ಕೊಟ್ಟ ಅವಕಾಶ ಕೈಚೆಲ್ಲಿದ ಸ್ಟಾರ್‌ ಬ್ಯಾಟರ್...‌ ಮುಗಿದೇಹೋಯ್ತಾ ಟೀಂ ಇಂಡಿಯಾದ ಈ ಕ್ರಿಕೆಟಿಗನ ವೃತ್ತಿಜೀವನ!?Sanju Samson: ಆರಂಭಿಕ ಬ್ಯಾಟ್ಸ್‌ಮನ್ ಮತ್ತು ಉಪನಾಯಕ ಶುಭಮನ್ ಗಿಲ್ ಗಾಯಗೊಂಡಿದ್ದಾರೆ. ಇದರಿಂದಾಗಿ ಎರಡನೇ ಪಂದ್ಯದಿಂದ ಹೊರಗುಳಿದಿದ್ದರು. ಅವರ ಸ್ಥಾನದಲ್ಲಿ ಸಂಜು ಸ್ಯಾಮ್ಸನ್‌ʼಗೆ ಅವಕಾಶ ಸಿಕ್ಕಿತ್ತು
और पढो »

ನಾಗಚೈತನ್ಯ ಎರಡನೇ ಮದುವೆ ಸೇರಿ ಅಕ್ಕಿನೇನಿ ಕಟುಂಬದಲ್ಲಿ 3 ಮದುವೆ..! ಅದೂ ಒಂದೇ ಬಾರಿಗೆನಾಗಚೈತನ್ಯ ಎರಡನೇ ಮದುವೆ ಸೇರಿ ಅಕ್ಕಿನೇನಿ ಕಟುಂಬದಲ್ಲಿ 3 ಮದುವೆ..! ಅದೂ ಒಂದೇ ಬಾರಿಗೆakkineni Family: ಅಕ್ಕಿನೇನಿ ನಾಗೇಶ್ವರ ರಾವ್ ಅವರ ಉತ್ತರಾಧಿಕಾರಿಯಾಗಿ ಚಿತ್ರರಂಗ ಪ್ರವೇಶಿಸಿದ ಅಕ್ಕಿನೇನಿ ನಾಗಾರ್ಜುನ ಹಲವಾರು ದಶಕಗಳಿಂದ ಸ್ಟಾರ್ ಹೀರೋ.
और पढो »



Render Time: 2025-02-19 03:27:30