ಆ ಬ್ಯಾಚ್‌ ವಿಜಯ್ ದೇವರಕೊಂಡರನ್ನು ತುಳಿಯುತ್ತಿದೆ..! ನಟ ಆನಂದ್‌ ಶಾಕಿಂಗ್‌ ಹೇಳಿಕೆ

Anand Devarakonda समाचार

ಆ ಬ್ಯಾಚ್‌ ವಿಜಯ್ ದೇವರಕೊಂಡರನ್ನು ತುಳಿಯುತ್ತಿದೆ..! ನಟ ಆನಂದ್‌ ಶಾಕಿಂಗ್‌ ಹೇಳಿಕೆ
Famil StarGam Gam GaneshaVijay Devarakonda
  • 📰 Zee News
  • ⏱ Reading Time:
  • 60 sec. here
  • 12 min. at publisher
  • 📊 Quality Score:
  • News: 62%
  • Publisher: 63%

Anand Devarakonda on Vijay : ಫ್ಯಾಮಿಲಿ ಸ್ಟಾರ್ ಕೆಟ್ಟ ಸಿನಿಮಾ ಅಲ್ಲ. ವಿಜಯ್ ದೇವರಕೊಂಡ ಬಗ್ಗೆ ಕೆಲವರು ನೆಗೆಟಿವ್ ಟಾಕ್ ಹಬ್ಬಿಸುತ್ತಿದ್ದಾರೆ ಎಂಬ ವಾದ ಮುನ್ನೆಲೆಗೆ ಬಂದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಫ್ಯಾಮಿಲಿ ಸ್ಟಾರ್ ಮೇಲೆ ನೆಗೆಟಿವ್ ಪ್ರಚಾರ ಮಾಡಿದ ಕೆಲ ವಾಹಿನಿಗಳ ಮೇಲೂ ಕ್ರಮ ಕೈಗೊಳ್ಳಲಾಗಿದೆ.

ಇದೇ ವೇಳೆ ಆನಂದ್‌ ದೇವರಕೊಂಡ ಶಾಕಿಂಗ್‌ ವಿಚಾರ ಬಿಚ್ಚಿಟ್ಟಿದ್ದಾರೆ.ಪರಶುರಾಮ್ ನಿರ್ದೇಶನದ ಈ ಚಿತ್ರದಲ್ಲಿ ಮೃಣಾಲ್ ಠಾಕೂರ್ ನಾಯಕಿಯಾಗಿ ನಟಿಸಿದ್ದಾರೆ.ಹೊಟ್ಟೆಯ ಭಾಗದಲ್ಲಿಯೇ ಸೇರಿಕೊಂಡಿರುವ ಬೊಜ್ಜು ಕರಗಿಸಲು ತುಳಸಿ ಎಲೆಯೊಂದೇ ಸಾಕು! ಹೀಗೆ ಮತ್ತು ಈ ಸಮಯದಲ್ಲಿಯೇ ಬಳಸಿಅಂದು ಒಂದೇ ಒಂದು ಅವಕಾಶಕ್ಕಾಗಿ ಅಂಗಲಾಚುತ್ತಿದ್ದ... ಇಂದು ಈತನೇ RCBಗೆ ಅದೃಷ್ಟ! ಈತ ತಂಡಕ್ಕೆ ಕಾಲಿಟ್ಟ ಮೇಲೆ ಸೋತೇ ಇಲ್ಲ Bengaluruವಿಜಯ್ ದೇವರಕೊಂಡ ಇತ್ತೀಚಿನ ಸಿನಿಮಾ ಫ್ಯಾಮಿಲಿ ಸ್ಟಾರ್. ಪರಶುರಾಮ್ ನಿರ್ದೇಶನದ ಈ ಚಿತ್ರದಲ್ಲಿ ಮೃಣಾಲ್ ಠಾಕೂರ್ ನಾಯಕಿಯಾಗಿ ನಟಿಸಿದ್ದಾರೆ. ದಿಲ್ ರಾಜು ನಿರ್ಮಾಣ ಮಾಡಿದ್ದಾರೆ.

ಫ್ಯಾಮಿಲಿ ಸ್ಟಾರ್ ಕೆಟ್ಟ ಸಿನಿಮಾ ಅಲ್ಲ. ವಿಜಯ್ ದೇವರಕೊಂಡ ಬಗ್ಗೆ ಕೆಲವರು ನೆಗೆಟಿವ್ ಟಾಕ್ ಹಬ್ಬಿಸುತ್ತಿದ್ದಾರೆ ಎಂಬ ವಾದ ಮುನ್ನೆಲೆಗೆ ಬಂದಿದೆ. ದಿಲ್ ರಾಜು ಕೂಡ ಇದೇ ಅಭಿಪ್ರಾಯವನ್ನು ಮಾಧ್ಯಮಗಳ ಮುಖಾಂತರ ವ್ಯಕ್ತಪಡಿಸಿದ್ದರು. ಸಿನಿಮಾ ಬಿಡುಗಡೆಯಾದ ಎರಡು ದಿನಗಳ ನಂತರ ವಿಮರ್ಶೆ ಬಂದಿವೆ. ಇದು ಸರಿಯಾದ ನಡೆ ಅಲ್ಲ ಅಂತ ಬೇಸರ ವ್ಯಕ್ತಪಡಿಸಿದ್ದರು.ಸಾಮಾಜಿಕ ಜಾಲತಾಣಗಳಲ್ಲಿ ಫ್ಯಾಮಿಲಿ ಸ್ಟಾರ್ ಮೇಲೆ ನೆಗೆಟಿವ್ ಪ್ರಚಾರ ಮಾಡಿದ ಕೆಲ ವಾಹಿನಿಗಳ ಮೇಲೂ ಕ್ರಮ ಕೈಗೊಳ್ಳಲಾಗಿದೆ.

ಆನಂದ್ ದೇವರಕೊಂಡ ಇತ್ತೀಚಿನ ಚಿತ್ರ ಗಂ ಗಂ ಗಣೇಶ. ಈ ಸಿನಿಮಾದ ಟ್ರೇಲರ್ ಬಿಡುಗಡೆ ಬಳಿಕ ಮಾಧ್ಯಮಗೋಷ್ಠಿ ಆಯೋಜಿಸಲಾಗಿತ್ತು. ಈ ವೇಳೆ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಪ್ರತಿಕ್ರಿಯಿಸಿ ಆನಂದ್‌ ಪ್ರತಿಕ್ರಿಯೆ ನೀಡಿದರು.... ಸಿನಿಮಾ ಹೇಗಿದೆ ಎಂದು ಹೇಳುವ ಸ್ವಾತಂತ್ರ್ಯ ಎಲ್ಲರಿಗೂ ಇದೆ. ಆದರೆ, ಫ್ಯಾಮಿಲಿ ಸ್ಟಾರ್ ವಿಚಾರದಲ್ಲಿ ಬೇರೆನೇ ಆಗಿದೆ, ಕೆಟ್ಟ ಸುದ್ದಿ ಹಬ್ಬಿಸಲಾಗಿದೆ ಅಂತ ಅಸಮಾಧಾನ ವ್ಯಕ್ತಪಡಿಸಿದರು.ಫ್ಯಾಮಿಲಿ ಸ್ಟಾರ್ ಬಿಡುಗಡೆಗೆ 48 ಗಂಟೆಗಳ ಮೊದಲು ಸಾಮಾಜಿಕ ಮಾಧ್ಯಮದಲ್ಲಿ ನಕಾರಾತ್ಮಕ ಪ್ರಚಾರವನ್ನು ಪ್ರಾರಂಭವಾದವು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಶಕ್ತಿ ಯೋಜನೆಯಿಂದ METROಗೆ ಕುತ್ತು ಎಂಬ ಮೋದಿ ಹೇಳಿಕೆ ಅವೈಜ್ಞಾನಿಕ: ಸಚಿವ ರಾಮಲಿಂಗ ರೆಡ್ಡಿRCB ಸೋಲಿನ ಬೆನ್ನಲ್ಲೇ ನಿವೃತ್ತಿ ಘೋಷಿಸಿದ ಸ್ಟಾರ್‌ ಕ್ರಿಕೆಟರ್‌...

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Famil Star Gam Gam Ganesha Vijay Devarakonda Anand Devarakonda On Vijay Devarakonda Vijay Devarakonda Upcoming Movie Vijay Devarakonda New Movie Vijay Devarakonda New Movie Anand Devarakonda Upcoming Movie ವಿಜಯ್‌ ದೇವರಕೊಂಡ ಆನಂದ್‌ ದೇವರಕೊಂಡ

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ವಿಷ್ಣುವರ್ಧನ್ ಕೈಗೆ ಧರಿಸುತ್ತಿದ್ದ ಕಡಗ ನೀಡಿದ್ದು ಇವರೇ ! ಈಗ ಯಾರ ಬಳಿ ಇದೆ ಗೊತ್ತಾ ಅದು ?ವಿಷ್ಣುವರ್ಧನ್ ಕೈಗೆ ಧರಿಸುತ್ತಿದ್ದ ಕಡಗ ನೀಡಿದ್ದು ಇವರೇ ! ಈಗ ಯಾರ ಬಳಿ ಇದೆ ಗೊತ್ತಾ ಅದು ?ಹಿರಿಯ ನಟ ವಿಷ್ಣುವರ್ಧನ್ ಅಂದ ಕೂಡಲೇ ಈಗಲೂ ಕಣ್ಣಿಗೆ ಕಟ್ಟುವುದು ಅವರ ಕೈಯ್ಯಲ್ಲಿ ಇದ್ದ ಕಡಗ. ಪ್ರತೀ ಒಂದು ಸಿನಿಮಾದಲ್ಲಿಯೂ ವಿಷ್ಣುವರ್ಧನ ಆ ಕಡಗ ಹಾಕಿಕೊಂಡೇ ಇರುತ್ತಿದ್ದರು.
और पढो »

ಸ್ಟಾರ್‌ ನಟಿ ಅಗ್ಬೇಕು ಅಂದ್ರೆ, ಈ ಮೂವರ ರೂಮ್‌ಗೆ ಹೋಗ್ಬೇಕು : ರಮ್ಯಾಕೃಷ್ಣ ಶಾಕಿಂಗ್‌ ಹೇಳಿಕೆಸ್ಟಾರ್‌ ನಟಿ ಅಗ್ಬೇಕು ಅಂದ್ರೆ, ಈ ಮೂವರ ರೂಮ್‌ಗೆ ಹೋಗ್ಬೇಕು : ರಮ್ಯಾಕೃಷ್ಣ ಶಾಕಿಂಗ್‌ ಹೇಳಿಕೆRamya Krishnan on casting couch : ಸಂದರ್ಶನವೊಂದರಲ್ಲಿ ರಮ್ಯಾ ಕೃಷ್ಣ ಕಾಸ್ಟಿಂಗ್‌ ಕೌಚ್‌ ಬಗ್ಗೆ ಧ್ವನಿ ಎತ್ತಿದ್ದಾರೆ, ಇಂಡಸ್ಟ್ರಿಯಲ್ಲಿ ಸ್ಟಾರ್ ಆಗಬೇಕೆಂದರೆ ನಿರ್ದೇಶಕರು ಅಥವಾ ಹೀರೋಗಳ ಇಷ್ಟಾರ್ಥಗಳನ್ನು ಪೂರೈಸಬೇಕು, ಅವರ ಬೆಡ್ ರೂಮ್‌ಗೆ ಹೋಗಬೇಕು ಎಂದು ಹೇಳಿ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ... ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ..
और पढो »

ʼಆʼ ಕಮಿಟ್‌ಮೆಂಟ್‌ನಿಂದ ಸ್ಟಾರ್‌ ಹಿರೋಯಿನ್‌, ರಶ್ಮಿಕಾ ಮಂದಣ್ಣ ವಿಜಯ್ ದೇವರಕೊಂಡ ಜೊತೆಗಿನ ಲವ್ ರಿವೀಲ್ ಮಾಡದಿರಲು ಕಾರಣ ಇದೇ?!ʼಆʼ ಕಮಿಟ್‌ಮೆಂಟ್‌ನಿಂದ ಸ್ಟಾರ್‌ ಹಿರೋಯಿನ್‌, ರಶ್ಮಿಕಾ ಮಂದಣ್ಣ ವಿಜಯ್ ದೇವರಕೊಂಡ ಜೊತೆಗಿನ ಲವ್ ರಿವೀಲ್ ಮಾಡದಿರಲು ಕಾರಣ ಇದೇ?!Rashmika Mandanna: ಪ್ಯಾನ್‌ ಇಂಡಿಯಾ ಸ್ಟಾರ್‌ ನಟಿ ರಶ್ಮಿಕಾ ಮಂದಣ್ಣ ಸದ್ಯ ಪುಷ್ಪ 2 ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.. ಇದೀಗ ಈ ನ್ಯಾಷನಲ್‌ ವೈಯಕ್ತಿಕ ಜೀವನದ ಕುರಿತಾದ ಮಾಹಿತಿಯೊಂದು ಹೊರಬಿದ್ದಿದೆ..
और पढो »

ಬೇಡ ಅಂದ್ರು ಆ ನಟ ನಾಲಿಗೆಯಿಂದ ನನ್ನ ಮುಖ ನೆಕ್ಕಿದ..! ಶಾಕಿಂಗ್ ವಿಚಾರ ಬಿಚ್ಚಿಟ್ಟ ನಟಿ ಸದಾಬೇಡ ಅಂದ್ರು ಆ ನಟ ನಾಲಿಗೆಯಿಂದ ನನ್ನ ಮುಖ ನೆಕ್ಕಿದ..! ಶಾಕಿಂಗ್ ವಿಚಾರ ಬಿಚ್ಚಿಟ್ಟ ನಟಿ ಸದಾActress Sadha on Jayam movie : ನಟಿ ನಟಿಯರು ಸಿನಿಮಾದಲ್ಲಿ ತಾವು ಅನುಭವಿಸಿದ ನೋವು, ನಲಿವು ಕಷ್ಟ ನಷ್ಟಗಳ ಕುರಿತು ಮುಕ್ತವಾಗಿ ಮಾತನಾಡುತ್ತಾರೆ. ತಮ್ಮ ಅಭಿಮಾನಿಗಳ ಜೊತೆ ಈ ಕುರಿತು ಬಹಿರಂಗವಾಗಿ ಹಂಚಿಕೊಳ್ಳುತ್ತಾರೆ.
और पढो »

35000 ರೂಪಾಯಿ ವೇತನ ಪಡೆಯುವವರು ಕೆಲಸ ಬಿಡುವ ಹೊತ್ತಿಗೆ ಪಡೆಯುವ ಗ್ರಾಚ್ಯುಟಿ ಮೊತ್ತ ಎಷ್ಟು ? ಇಲ್ಲಿದೆ ಸಂಪೂರ್ಣ ಲೆಕ್ಕಾಚಾರ35000 ರೂಪಾಯಿ ವೇತನ ಪಡೆಯುವವರು ಕೆಲಸ ಬಿಡುವ ಹೊತ್ತಿಗೆ ಪಡೆಯುವ ಗ್ರಾಚ್ಯುಟಿ ಮೊತ್ತ ಎಷ್ಟು ? ಇಲ್ಲಿದೆ ಸಂಪೂರ್ಣ ಲೆಕ್ಕಾಚಾರGratuty Calculation :ನೌಕರನು ಆ ಕಂಪನಿ ತೊರೆದಾಗ ಅಥವಾ ನಿವೃತ್ತಿಯಾದಾಗ ಸಾಮಾನ್ಯವಾಗಿ ಗ್ರಾಚ್ಯುಟಿಯನ್ನು ಪಾವತಿಸಲಾಗುತ್ತದೆ.ನೌಕರ ಯಾವುದೇ ಕಾರಣದಿಂದ ಅಥವಾ ಅಪಘಾತದಿಂದಾಗಿ ಮರಣಹೊಂದಿದರೆ, ಆ ಸಂದರ್ಭದಲ್ಲಿ ನಾಮಿನಿಗೆ ಗ್ರಾಚ್ಯುಟಿ ಮೊತ್ತವನ್ನು ಪಾವತಿಸಲಾಗುತ್ತದೆ.
और पढो »

ಆ ಕಾರಣಕ್ಕೆ ವರುಣ್ ಲಾವಣ್ಯ ಡಿವೋರ್ಸ್‌..! ವೇಣು ಸ್ವಾಮಿ ಸ್ಪೋಟಕ ಭವಿಷ್ಯಆ ಕಾರಣಕ್ಕೆ ವರುಣ್ ಲಾವಣ್ಯ ಡಿವೋರ್ಸ್‌..! ವೇಣು ಸ್ವಾಮಿ ಸ್ಪೋಟಕ ಭವಿಷ್ಯVenu Swamy : ನಟ ನಟಿಯರ ಜೀವನದ ಕುರಿತು ಆಗಾಗ ಭವಿಷ್ಯ ನುಡಿದು ಸುದ್ದಿಯಾಗುವ ವೇಣು ಸ್ವಾಮಿ ಇದೀಗ ಇತ್ತೀಚಿಗಷ್ಟೆ ಸಪ್ತಪದಿ ತುಳಿದ ನಟ ವರುಣ್‌ ತೇಜ್‌ ಮತ್ತು ಲಾವಣ್ಯ ತ್ರಿಪಾಠಿ ಡಿವೋರ್ಸ್‌ ಕುರಿತು ಭವಿಷ್ಯ ನುಡಿದಿದ್ದಾರೆ.
और पढो »



Render Time: 2025-02-19 22:17:48