Famous Serial Actress: ಜಯಲಲಿತಾ ನೂರಾರು ಚಿತ್ರಗಳಲ್ಲಿ ನಟಿಸಿದ್ದಾರೆ. ಅವರು ಹಲವಾರು ವರ್ಷಗಳಿಂದ ಧಾರಾವಾಹಿಗಳಲ್ಲಿ ನಟಿಸುತ್ತಿದ್ದಾರೆ.. ಪ್ರೇಮ ಎಂಟ್ ಮಧುರಮ್ ಧಾರಾವಾಹಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ಅವರು ಇದ್ದಕ್ಕಿದ್ದಂತೆ ಸಿರೀಯಲ್‌ನಿಂದ ಹೊರನಡೆದರು.. ಇದೀಗ ನಟಿ ಇದರ ಹಿಂದಿನ ಕಾರಣವನ್ನು ಬಹಿರಂಗಪಡಿಸಿದ್ದಾರೆ.
Janhvi Kapoorcricketer love story
ಈ ಖ್ಯಾತ ಕ್ರಿಕೆಟಿಗನಿಗಾಗಿ ಸಿನಿ ಕರಿಯರ್ ಪಣಕ್ಕಿಟ್ಟಿದ್ರು ನಟಿ ಮಾಧುರಿ ದೀಕ್ಷಿತ್.. ಆದರೂ ಸಿಗಲಿಲ್ಲ ಪ್ರೀತಿ, ವಿಲನ್ ಆಗಿದ್ದು ಇವರೇ.!50ನೇ ವಯಸ್ಸಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟಿ ಪಂಡರಿಬಾಯಿ ಪತಿ ಯಾರು ಗೊತ್ತಾ? ಇವರು ಸಖತ್ ಫೇಮಸ್!!ಈ ಬಣ್ಣದ ಉಪ್ಪು ಮಧುಮೇಹಿಗಳಿಗೆ ವರದಾನ: ಈ ವಿಧಾನದಲ್ಲಿ ಬಳಸಿದರೆ ಮತ್ತೆಂದೂ ಹೆಚ್ಚಾಗದಂತೆ ನಿಯಂತ್ರಣವಾಗುತ್ತೆ ಬ್ಲಡ್ ಶುಗರ್
Serial Actress Jayalalita: ಹಿರಿಯ ನಟಿ ಜಯಲಲಿತಾ ಸುಮಾರು 4 ದಶಕಗಳಿಂದ ಚಿತ್ರರಂಗದಲ್ಲಿದ್ದಾರೆ.. ಸದ್ಯ ಅವರು ಹಿರಿತೆರೆಯಲ್ಲಿ ಸದ್ದು ಮಾಡುತ್ತಾ.. ಹಲವು ಧಾರಾವಾಹಿಗಳಲ್ಲಿ ನಟಿಸುತ್ತಿದ್ದಾರೆ. ಜಯಲಲಿತಾ ಅವರ ಪ್ರೇಮ ಎಂಟ್ ಮಧುರಂ ಧಾರಾವಾಹಿಯಲ್ಲಿ ಶಾರದಾ ದೇವಿ ಪಾತ್ರ ಅವರಿಗೆ ಒಳ್ಳೆಯ ಹೆಸರು ತಂದುಕೊಟ್ಟಿತ್ತು. ಆದರೆ ನಟಿ ಅನಿರೀಕ್ಷಿತವಾಗಿ ಈ ಧಾರಾವಾಹಿಯಿಂದ ಹೊರನಡೆದಿದ್ದಾರೆ..
ಇತ್ತೀಚೆಗಷ್ಟೇ ಧಾರಾವಾಹಿಯಿಂದ ಏಕಾಏಕಿ ಹಿಂದೆ ಸರಿಯಲು ಕಾರಣವನ್ನು ಜಯಲಲಿತಾ ಬಹಿರಂಗಪಡಿಸಿದ್ದಾರೆ. ಅದರಲ್ಲೂ ಯಾರೋ ಒಬ್ಬರಿಂದಾಗಿ ಎಷ್ಟು ಮಧುರವಾದ ಪ್ರೀತಿ ಕಳೆದು ಹೋಯಿತು ಎಂದು ಶಾಕಿಂಗ್ ಕಾಮೆಂಟ್ಸ್ ಮಾಡಿದ್ದಾಳೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಆಕೆ ಹೇಳಿದ್ದು.. ಪ್ರೇಮ ಎಂಟ್ ಮಧುರಂ ಸೀರಿಯಲ್ ಹೀರೋ ಶ್ರೀರಾಮ್ ಇದರ ನಿರ್ಮಾಪಕರು.ಇತ್ತೀಚಿನ ಸಂದರ್ಶನವೊಂದರಲ್ಲಿ ನಟಿ ಜಯಲಲಿತಾ"ಪ್ರೇಮ ಎಂಟ್ ಮಧುರಂ ಸೀರಿಯಲ್ ಹೀರೋ ಶ್ರೀರಾಮ್ ಇದರ ನಿರ್ಮಾಪಕರು.. ಅವರು ಧಾರಾವಾಹಿ ಆರಂಭಿಸುವಾಗ ನನ್ನ ಬಳಿ ಬಂದು ನಟಿಸುವಂತೆ ಹೇಳಿದ್ದರು.. ನಾನು ಅವರ ಅಭಿಮಾನದಿಂದ ಒಪ್ಪಿಕೊಂಡಿದ್ದೆ..
ಇಷ್ಟೇ ಅಲ್ಲ ಸಿರೀಯಲ್‌ನ ಹೊರತಾಗಿ ಹೊರಗಡೆ ನನ್ನ ಸಹ ನಟಿ ಕೈಗೆ ಬಳೆಯಿಲ್ಲದೇ ಓಡಾಡುತ್ತಿದ್ದನ್ನು ನೋಡಿ ಸಹಜವಾಗಿ ಹೇಳಿದೆ.. ಆದರೆ ಆ ವಿಷಯ ಅವರ ಅರ್ಥ ಮಾಡಿಕೊಳ್ಳದೇ ನನಗೆ ಹೇಳಲು ನೀವು ಯಾರು ಎಂದು ಕೇಳಿದ್ದರು.. ಇದು ನನಗೆ ತುಂಬಾ ಬೇಸರವನ್ನುಂಟು ಮಾಡಿತು.. ಇದರಿಂದ ನಾನು ಸಿರೀಯಲ್ ಬಿಟ್ಟೆ" ಎಂದು ನಟಿ ಜಯಲಲಿತಾ ಹೇಳಿಕೊಂಡಿದ್ದಾರೆ.ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
ಸಿರೀಯಲ್ ನಟಿ ಜಯಲಲಿತಾ Prema Entha Madhuram Tollywood
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
Bollywood Actress: ಹನಿಮೂನ್ ವೇಳೆ ನಡೆದ ಆ ಘಟನೆಯ ಬಳಿಕ ನನಗೆ ವಿವಾಹದ ಮನವರಿಕೆಯಾಯಿತು ಎಂದ ಖ್ಯಾತ ನಟಿAishwarya Rai-Abhishek Bachchan Anniversary: ಮಾಜಿ ವಿಶ್ವ ಸುಂದರಿ ಮತ್ತು ಬಾಲಿವುಡ್ ನಟಿ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಬಿ-ಟೌನ್‌ನ ಪವರ್ ಕಪಲ್‌ಗಳಲ್ಲಿ ಒಬ್ಬರಾಗಿದ್ದಾರೆ, ಆದರೂ ಕೂಡ ಕೆಲ ಸಮಯದಿಂದ ಅವರ ಸಂಬಂಧದ ಬಗ್ಗೆ ಅನೇಕ ಪ್ರಶ್ನೆಗಳು ಉದ್ಭವಿಸುತ್ತಿವೆ.
और पढो »
ಖಾಸಗಿ ಅಂಗಗಳನ್ನು ಮುಟ್ಟಿ ಕಿರುಕುಳ ನೀಡ್ತಾರೆ ಖ್ಯಾತ ಬಿಗ್‌ಬಾಸ್ ಸ್ಪರ್ಧಿಯ ಸೆನ್ಸೇಷನಲ್ ಕಾಮೆಂಟ್!!Bigg Boss contestant: ಇಂಡಸ್ಟ್ರಿಯ ಪ್ರತಿಯೊಂದು ಕ್ಷೇತ್ರದಲ್ಲಿಯೂ ಕಾಸ್ಟಿಂಗ್ ಕೌಚ್ ಸಾಮಾನ್ಯ ಎನ್ನುವಂತಾಗಿದೆ.. ಅದರಂತೆ ಚಿತ್ರರಂಗದಲ್ಲಿ ನಡೆಯುತ್ತಿರುವ ಲೈಂಗಿಕ ಕಿರುಕುಳದ ಬಗ್ಗೆ ಹೊಸದಾಗಿ ಹೇಳಲು ಏನೂ ಇಲ್ಲ.. ಏಕೆಂದರೆ ಹಲವಾರು ಸೆಲೆಬ್ರಿಟಿಗಳು ಈ ಕುರಿತು ಬಹಿರಂಗವಾಗಿ ಮಾತನಾಡಿದ್ದಾರೆ..
और पढो »
ಮದುವೆಯಾಗದೇ ʼಅದನ್ನುʼ ಮಾಡುತ್ತಿದ್ದೇವೆ.. ಖ್ಯಾತ ಬಿಗ್‌ಬಾಸ್ ಸ್ಪರ್ಧಿ ಸೆನ್ಸೇಷನಲ್ ಕಾಮೆಂಟ್!!Famous Bigg Boss contestant: ಬಿಗ್ ಬಾಸ್ ಖ್ಯಾತಿಯ ಕೀರ್ತಿ ಭಟ್ ಅವರ ಕಾಮೆಂಟ್ ದೊಡ್ಡ ಸಂಚಲನಕ್ಕೆ ಕಾರಣವಾಗಿದೆ. ಮದುವೆಗೂ ಮುನ್ನ ತನ್ನ ಭಾವಿ ಪತಿಯೊಂದಿಗೆ ಒಂದೇ ಮನೆಯಲ್ಲಿ ಇದ್ದೆ ಎಂದು ಬಹಿರಂಗವಾಗಿ ಹೇಳಿದ್ದಾಳೆ.
और पढो »
Shrirasthu shubhamasthu serial: ಶ್ರೀರಸ್ತು ಶುಭಮಸ್ತು ಅವಿ ನಿಜಕ್ಕೂ ಯಾರು ಗೊತ್ತಾ? ಇವರ ಹಿನ್ನಲೆ ಕೇಳಿದ್ರೆ ಶಾಕ್ ಆಗ್ತೀರಾ!!Shrirasthu shubhamasthu serial Avinash: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರವಾಹಿಗಳ ಪೈಕಿ ಶ್ರೀರಸ್ತು ಶುಭಮಸ್ತು ಸಹ ಒಂದು.. ಈ ಸಿರೀಯಲ್‌ನಲ್ಲಿ ಸ್ಯಾಂಡಲ್‌ವುಡ್‌ನ ಖ್ಯಾತ ನಟಿ ಸುಧಾರಾಣಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ..
और पढो »
Amruthadhaare Kannada serial: ಅಮೃತಧಾರೆ ನಟ ರಾಜೇಶ್ ನಟರಂಗ ಹೆಂಡತಿ, ಮಗಳು ಯಾರು? ಪುತ್ರಿ ಕೂಡ ಫೇಮಸ್ ನಟಿ!Amruthadhaare Kannada serial Rajesh nataranga: ಜೀ ಕನ್ನಡವಾಹಿನಿಯಲ್ಲಿ ಅದ್ಭುತವಾಗಿ ಮೂಡಿಬರುತ್ತಿರುವ ಸಿರೀಯಲ್ ಅಮೃತಧಾರೆ.. ಈ ಧಾರವಾಹಿಯ ಮುಖ್ಯ ಪಾತ್ರದಲ್ಲಿ ಕನ್ನಡ ಚಿತ್ರರಂಗದ ಖ್ಯಾತ ನಟ ರಾಜೇಶ್ ನಟರಂಗ ನಟಿಸಿದ್ದಾರೆ..
और पढो »
ನಟಿ ಸೌಂದರ್ಯರನ್ನು ಕಾಡುತ್ತಿತ್ತು ವಿಚಿತ್ರ ಕಾಯಿಲೆ.. ಕ್ಲಾಸ್ಟ್ರೋಫೋಬಿಯಾ ಸಮಸ್ಯೆಯೇ ಸಾವಿಗೆ ಕಾರಣವಾಗಿದ್ದಾ?Soundarya Suffering Claustrophobia: ನಟಿ ಸೌಂದರ್ಯ ಅಂದಕ್ಕೆ ಮರುಳಾಗದವರಿಲ್ಲ. ನಟನೆಯ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದ ಸೌಂದರ್ಯ ಅವರನ್ನು ಆ ಸಮಸ್ಯೆಯೊಂದು ಕಾಡುತ್ತಿತ್ತು.
और पढो »