ಆತ ಮೂರು ಮದುವೆ ಮುಚ್ಚಿಟ್ಟು ನನಗೆ ಗರ್ಭಿಣಿ ಮಾಡಿದ : 17 ನೇ ವಯಸ್ಸಿಗೆ 50 ವರ್ಷದ ಹೀರೋ ಜೊತೆ ಓಡಿಹೋಗಿ ಮದುವೆಯಾದ ನಟಿ !

ಟೈಗರ್‌ ಪ್ರಭಾಕರ್‌ समाचार

ಆತ ಮೂರು ಮದುವೆ ಮುಚ್ಚಿಟ್ಟು ನನಗೆ ಗರ್ಭಿಣಿ ಮಾಡಿದ : 17 ನೇ ವಯಸ್ಸಿಗೆ 50 ವರ್ಷದ ಹೀರೋ ಜೊತೆ ಓಡಿಹೋಗಿ ಮದುವೆಯಾದ ನಟಿ !
SandalwoodActress AnjuTiger Prabhakar Wife
  • 📰 Zee News
  • ⏱ Reading Time:
  • 53 sec. here
  • 11 min. at publisher
  • 📊 Quality Score:
  • News: 56%
  • Publisher: 63%

Tiger Prabhakar Wife: ಮಾಜಿ ಗೆಳೆಯ ಟೈಗರ್ ಪ್ರಭಾಕರ್ ಜೊತೆಗಿನ ಕಹಿ ಅನುಭವಗಳನ್ನು ನಟಿ ಅಂಜು ಹಂಚಿಕೊಂಡಿದ್ದಾರೆ.

"ಆತ ಮೂರು ಮದುವೆ ಮುಚ್ಚಿಟ್ಟು ನನಗೆ ಗರ್ಭಿಣಿ ಮಾಡಿದ" : 17 ನೇ ವಯಸ್ಸಿಗೆ 50 ವರ್ಷದ ಹೀರೋ ಜೊತೆ ಓಡಿಹೋಗಿ ಮದುವೆಯಾದ ನಟಿ !Last Updated : Nov 15, 2024, 01:34 PM ISTಚಳಿಯಿಂದ ನಡುಗುತ್ತ ಬೀದಿ ಬದಿ ಮಲಗಿದ್ದ ವೃದ್ಧರಿಗೆ ನಟಿಯ ಆಸರೆ..! ಸೌಂದರ್ಯವಿದ್ದರೆ ಸಾಲದು ನಿಮ್ಮಂತೆ ಒಳ್ಳೆಯ ಗುಣ ಇರ್ಬೇಕು ಎಂದ ಫ್ಯಾನ್ಸ್‌ಚಿನ್ನದ ಮೇಲೆ ಈ ನಂಬರ್ ಇಲ್ಲ ಎಂದಾದರೆ ಇನ್ನು ಮುಂದೆ ಎಕ್ಸ್ಚೇಂಜ್ ಅಥವಾ ಮಾರುವುದು ಸಾಧ್ಯವೇ ಇಲ್ಲ !ಜಾರಿಯಾಗಿದೆ ಹೊಸ ನಿಯಮ ನಟಿ ಅಂಜು ಬಾಲ ಕಲಾವಿದೆಯಾಗಿ ನಟನಾ ವೃತ್ತಿಯನ್ನು ಆರಂಭಿಸಿದರು.

ನನ್ನ ಮದುವೆ ಆಕಸ್ಮಿಕವಾಗಿ ನಡೆದ ಘಟನೆ. ಕನ್ನಡ ಸಿನಿಮಾ ಮಾಡಲು ಬೆಂಗಳೂರಿಗೆ ಹೋಗಿದ್ದೆ. ಆಗ ಕನ್ನಡದ ಸ್ಟಾರ್ ಹೀರೋ ಟೈಗರ್ ಪ್ರಭಾಕರ್ ನನ್ನನ್ನು ಇಷ್ಟಪಟ್ಟು ಪ್ರೀತಿಸಲು ಆರಂಭಿಸಿದರು. ತಮ್ಮನ್ನು ಮದುವೆ ಆಗ್ತೀಯಾ ಎಂದು ಕೇಳಿದ್ದರು. ಅವರಿಗೆ ಈಗಾಗಲೇ ಮದುವೆ ಆಗಿದೆ. ಪತ್ನಿ ಮತ್ತು ಮಕ್ಕಳಿದ್ದ ಎಂಬ ಎಲ್ಲ ವಿಚಾರಗಳನ್ನು ನನ್ನಿಂದ ಮರೆಮಾಚಿದರು ಎಂದು ಹೇಳಿದ್ದಾರೆ. ಟೈಗರ್ ಪ್ರಭಾಕರ್ ಮೇಲಿನ ಪ್ರೀತಿ ನನಗೆ ಸಿಕ್ಕಿಲ್ಲ. ಆ ಸಮಯದಲ್ಲಿ ನಾನು ನನ್ನ ನಟನಾ ವೃತ್ತಿಯನ್ನು ಕೊನೆಗೊಳಿಸಲು ಯೋಚಿಸಿದೆ. ಆಗ ಕನ್ನಡ ಚಿತ್ರದಲ್ಲಿ ನಟಿಸುತ್ತಿದ್ದೆ. ಅದರಲ್ಲಿ ಟೈಗರ್ ಪ್ರಭಾಕರ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆಗ ಟೈಗರ್ ಪ್ರಭಾಕರ್ ನನಗೆ ಕನ್ನಡ ಚಿತ್ರಗಳಲ್ಲಿ ನಟಿಸಲು ಆಸಕ್ತಿ ಇದೆಯೇ ಎಂದು ಕೇಳಿದರು. ಒಳ್ಳೆಯ ಪಾತ್ರಗಳು ಸಿಕ್ಕರೆ ಖಂಡಿತಾ ನಟಿಸುತ್ತೇನೆ ಎಂದಿದ್ದೆ.

ಆಗ ನನ್ನ ವಯಸ್ಸು ಕೇವಲ 17 ವರ್ಷ. ಮದುವೆಗೆ ನನ್ನ ಮನಸ್ಸು ಸಿದ್ಧವಿಲ್ಲ ಎಂದು ಹೇಳಿದೆ. ಆದರೆ ಅವರು ಬಿಡಲಿಲ್ಲ. ಪ್ರಭಾಕರ್ ಅವರ ವಯಸ್ಸು ಸುಮಾರು 50 ವರ್ಷ ಆಗಿತ್ತು. ಅವರನ್ನು ನೋಡಿದ ಅಮ್ಮ ಈ ಮದುವೆಗೆ ಒಪ್ಪಿಗೆ ನೀಡಲಿಲ್ಲ. ಆದರೆ ಅವರ ಮಾತು ಕೇಳದೆ ಮನೆಯಲ್ಲಿ ಹೇಳದೆ ಪ್ರಭಾಕರ ಬಳಿ ಹೋದೆ. ನಾನು ಅವರನ್ನು ತುಂಬಾ ನಂಬಿದ್ದೆ. ಅವರ ಮನೆಗೆ ಹೋದಾಗ ಪ್ರಭಾಕರ್ ಅವರಿಗೆ ಈಗಾಗಲೇ ಮೂರು ಮದುವೆಯಾಗಿದ್ದು, ಮಕ್ಕಳಿರುವುದು ಗೊತ್ತಾಗಿತ್ತು. ಆಗ ನನಗೆ ನಾನು ತಪ್ಪು ನಿರ್ಧಾರ ತೆಗೆದುಕೊಂಡೆ ಎನಿಸಿತು ಎಂದು ಹೇಳಿದ್ದಾರೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Sandalwood Actress Anju Tiger Prabhakar Wife Tiger Prabhakar Marriages Tiger Prabhakar Married With Anju Tiger Prabhakar Third Wife Anju ಟೈಗರ್‌ ಪ್ರಭಾಕರ್‌ ಮೂರನೇ ಹೆಂಡತಿ ಟೈಗರ್‌ ಪ್ರಭಾಕರ್‌ ಪತ್ನಿ ನಟಿ ಅಂಜು

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

50 ವರ್ಷದ ನಟನನ್ನು ಮದುವೆಯಾದ ಖ್ಯಾತ ಸಿರೀಯಲ್ ನಟಿ!‌ ಪೋಟೋಸ್‌ ನೋಡಿ ಫುಲ್‌ ಶಾಕ್‌!!50 ವರ್ಷದ ನಟನನ್ನು ಮದುವೆಯಾದ ಖ್ಯಾತ ಸಿರೀಯಲ್ ನಟಿ!‌ ಪೋಟೋಸ್‌ ನೋಡಿ ಫುಲ್‌ ಶಾಕ್‌!!Famous Serial Actors Marriage: ಮಲಯಾಳಂ ಕಿರುತೆರೆ ನಟ ಕ್ರಿಸ್ ವೇಣುಗೋಪಾಲ್ (49) ಇತ್ತೀಚೆಗೆ ಕಿರುತೆರೆ ನಟಿ ದಿವ್ಯಾ ಶ್ರೀಧರ್ ಅವರನ್ನು ವಿವಾಹವಾದರು. ಅಕ್ಟೋಬರ್ 30 ರಂದು ನಡೆದ ಅವರ ಮದುವೆಗೆ ಸಂಬಂಧಿಸಿದ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
और पढो »

ಫುಟ್ಬಾಲ್ ಆಟಗಾರನ ಜೊತೆ ಎರಡನೆ ಮದುವೆಯಾದ ʻಜೊತೆ ಜೊತೆಯಲಿʼ ಧಾರವಾಹಿಯ ಖ್ಯಾತ ನಟಿ!! ಇಲ್ಲಿವೆ ಮುದ್ದಾದ ಫೋಟೋಸ್‌ಫುಟ್ಬಾಲ್ ಆಟಗಾರನ ಜೊತೆ ಎರಡನೆ ಮದುವೆಯಾದ ʻಜೊತೆ ಜೊತೆಯಲಿʼ ಧಾರವಾಹಿಯ ಖ್ಯಾತ ನಟಿ!! ಇಲ್ಲಿವೆ ಮುದ್ದಾದ ಫೋಟೋಸ್‌Manasa Manohar Wedding: ಕನ್ನಡದ ಖ್ಯಾತ ಧಾರವಾಹಿಗಳಲ್ಲಿ ಒಂದಾಗಿದ್ದ ʻಜೊತೆ ಜೊತೆಯಲಿʼ ಸೀರಿಯಲ್‌ ನಟಿ ಮಾನಸಾ ಮನೋಹರ್‌ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಫುಟ್ಬಾಲ್ ಆಟಗಾರನ ಜೊತೆ ಖ್ಯಾತ ನಟಿ ಎರಡನೆ ಮದುವೆಯಾಗಿದ್ದಾರೆ.
और पढो »

ಮದುವೆಯಾಗಿ ಮಕ್ಕಳಿದ್ದರೂ ಆ ಸ್ಟಾರ್ ಹೀರೋ ನನಗೆ ಬೇಕು ಎಂದು ರಾದ್ಧಾಂತ ಮಾಡಿದ್ದ ಕನ್ನಡದ ಖ್ಯಾತ ನಟಿ ಈಕೆ!ಮದುವೆಯಾಗಿ ಮಕ್ಕಳಿದ್ದರೂ ಆ ಸ್ಟಾರ್ ಹೀರೋ ನನಗೆ ಬೇಕು ಎಂದು ರಾದ್ಧಾಂತ ಮಾಡಿದ್ದ ಕನ್ನಡದ ಖ್ಯಾತ ನಟಿ ಈಕೆ!Famous Kannada Actress: ಈ ನಾಯಕಿ ಸಂಪ್ರದಾಯಕ್ಕೆ ಹೆಚ್ಚಿನ ಗೌರವ ನೀಡಿ ಸಿನಿಮಾ ಮಾಡುವ ಮೂಲಕ ಅಪಾರ ಅಭಿಮಾನಿ ಬಳಗವನ್ನು ಸಂಪಾದಿಸಿದ್ದಾರೆ.. ಆದರೆ ಹದಿಹರೆಯದಲ್ಲಿ ಪ್ರೇಮಪಾಶಕ್ಕೆ ಸಿಲುಕಿ ವಿವಾದಕ್ಕೀಡಾಗಿದ್ದರು ಕನ್ನಡದ ಖ್ಯಾತ ನಟಿ.. ಹಾಗಾದ್ರೆ ಯಾರು?
और पढो »

52ನೇ ವಯಸ್ಸಿನಲ್ಲಿ ಖ್ಯಾತ ನಟಿ ಮದುವೆ.. ತನಗಿಂತ ಕಿರಿಯ ಈ ಸ್ಟಾರ್‌ ನಟನ ಕೈ ಹಿಡಿಯಲಿದ್ದಾರೆ ನಾಗಾರ್ಜುನ ಮಾಜಿ ಗೆಳತಿ !52ನೇ ವಯಸ್ಸಿನಲ್ಲಿ ಖ್ಯಾತ ನಟಿ ಮದುವೆ.. ತನಗಿಂತ ಕಿರಿಯ ಈ ಸ್ಟಾರ್‌ ನಟನ ಕೈ ಹಿಡಿಯಲಿದ್ದಾರೆ ನಾಗಾರ್ಜುನ ಮಾಜಿ ಗೆಳತಿ !Tabu Marriage: 52ನೇ ವಯಸ್ಸಿನಲ್ಲಿ ಖ್ಯಾತ ನಟಿ ತಬು ತನಗಿಂತ ಕಿರಿಯ ಈ ಸ್ಟಾರ್‌ ನಟನ ಜೊತೆ ಮದುವೆಯಾಗಲಿದ್ದಾರೆ ಎನ್ನಲಾಗುತ್ತಿದೆ.
और पढो »

ಹಸಮಣೆ ಏರಲಿರುವ ಅನುಶ್ರೀ ಎಷ್ಟು ಕೋಟಿ ಆಸ್ತಿಗೆ ಒಡತಿ ಗೊತ್ತೇ.. ಇವರು ಪ್ರೀತಿಸುವ ಹುಡುಗ ಯಾರು?ಹಸಮಣೆ ಏರಲಿರುವ ಅನುಶ್ರೀ ಎಷ್ಟು ಕೋಟಿ ಆಸ್ತಿಗೆ ಒಡತಿ ಗೊತ್ತೇ.. ಇವರು ಪ್ರೀತಿಸುವ ಹುಡುಗ ಯಾರು?Anushree Marriage Date And Property details: ಸ್ಯಾಂಡಲ್‌ವುಡ್‌ ಖ್ಯಾತ ನಿರೂಪಕಿ ಮತ್ತು ನಟಿ ಅನುಶ್ರೀ ಮದುವೆ ವಿಚಾರ ಸಿಕ್ಕಾಪಟ್ಟೆ ಸುದ್ದಿಯಲ್ಲಿದೆ.
और पढो »

64ನೇ ವಯಸ್ಸಿನಲ್ಲಿ 3ನೇ ಬಾರಿ ಖ್ಯಾತ ನಟಿ ಮದುವೆ.. ಶ್ರೀಮಂತ ಉದ್ಯಮಿ ಜೊತೆ ಸಪ್ತಪದಿ ತುಳಿದ ಸ್ಟಾರ್‌ ಹೀರೋಯಿನ್!‌64ನೇ ವಯಸ್ಸಿನಲ್ಲಿ 3ನೇ ಬಾರಿ ಖ್ಯಾತ ನಟಿ ಮದುವೆ.. ಶ್ರೀಮಂತ ಉದ್ಯಮಿ ಜೊತೆ ಸಪ್ತಪದಿ ತುಳಿದ ಸ್ಟಾರ್‌ ಹೀರೋಯಿನ್!‌ಈ ಜನಪ್ರಿಯ ನಟಿ 64ನೇ ವಯಸ್ಸಿನಲ್ಲಿ ಶ್ರೀಮಂತ ಉದ್ಯಮಿ ಜೊತೆ 3ನೇ ಮದುವೆಯಾದರು ಎನ್ನಲಾಗುತ್ತಿದೆ.
और पढो »



Render Time: 2025-02-16 10:58:27