ಆತನ ಬ್ಯಾಟಿಂಗ್ ನೋಡಿದ್ರೆ ಭಯವಾಗುತ್ತೆ, ಆತನಿಗೆ ಬೌಲಿಂಗ್ ಮಾಡಲು ಬಯಸಲ್ಲ! ಪ್ಯಾಟ್ ಕಮಿನ್ಸ್’ಗೆ ಭಯ ಹುಟ್ಟಿಸಿದ ಆ ಭಾರತೀಯ ಯಾರು?

ಅಭಿಷೇಕ್ ಶರ್ಮಾ समाचार

ಆತನ ಬ್ಯಾಟಿಂಗ್ ನೋಡಿದ್ರೆ ಭಯವಾಗುತ್ತೆ, ಆತನಿಗೆ ಬೌಲಿಂಗ್ ಮಾಡಲು ಬಯಸಲ್ಲ! ಪ್ಯಾಟ್ ಕಮಿನ್ಸ್’ಗೆ ಭಯ ಹುಟ್ಟಿಸಿದ ಆ ಭಾರತೀಯ ಯಾರು?
ಪ್ಯಾಟ್ ಕಮಿನ್ಸ್ಅಭಿಷೇಕ್ ಶರ್ಮಾ ಬಗ್ಗೆ ಪ್ಯಾಟ್ ಕಮಿನ್ಸ್ ಹೇಳಿಕೆಐಪಿಎಲ್ 2024
  • 📰 Zee News
  • ⏱ Reading Time:
  • 53 sec. here
  • 15 min. at publisher
  • 📊 Quality Score:
  • News: 69%
  • Publisher: 63%

Pat Cummins about Abhishek Sharma: ಸನ್’ರೈಸರ್ಸ್ ಹೈದರಾಬಾದ್ ನಾಯಕ ಮತ್ತು ಅನುಭವಿ ವೇಗದ ಬೌಲರ್ ಪ್ಯಾಟ್ ಕಮ್ಮಿನ್ಸ್ ಕೂಡ ಇವರ ಬಗ್ಗೆ ಮಾತನಾಡಿದ್ದು, “ಈ ಸ್ಫೋಟಕ ಬ್ಯಾಟ್ಸ್ಮನ್’ಗೆ ಬೌಲಿಂಗ್ ಮಾಡಲು ಇಷ್ಟಪಡುವುದಿಲ್ಲ. ಸಾಕಷ್ಟು ಭಯವಾಗುತ್ತೆ” ಎಂದಿದ್ದಾರೆ.

ಆತನ ಬ್ಯಾಟಿಂಗ್ ನೋಡಿದ್ರೆ ಭಯವಾಗುತ್ತೆ, ಆತನಿಗೆ ಬೌಲಿಂಗ್ ಮಾಡಲು ಬಯಸಲ್ಲ! ಪ್ಯಾಟ್ ಕಮಿನ್ಸ್ ’ಗೆ ಭಯ ಹುಟ್ಟಿಸಿದ ಆ ಭಾರತೀಯ ಯಾರು?

Pat Cummins about Abhishek Sharma: ಸನ್‌’ರೈಸರ್ಸ್ ಹೈದರಾಬಾದ್ ನಾಯಕ ಮತ್ತು ಅನುಭವಿ ವೇಗದ ಬೌಲರ್ ಪ್ಯಾಟ್ ಕಮ್ಮಿನ್ಸ್ ಕೂಡ ಇವರ ಬಗ್ಗೆ ಮಾತನಾಡಿದ್ದು, “ಈ ಸ್ಫೋಟಕ ಬ್ಯಾಟ್ಸ್‌ಮನ್‌’ಗೆ ಬೌಲಿಂಗ್ ಮಾಡಲು ಇಷ್ಟಪಡುವುದಿಲ್ಲ. ಸಾಕಷ್ಟು ಭಯವಾಗುತ್ತೆ” ಎಂದಿದ್ದಾರೆ.

2027 ರ ವರೆಗೆ ಈ ರಾಶಿಗಳ ಕೈ ಹಿಡಿದು ಕಾಪಾಡುವ ಶನಿದೇವ.. ಹಣದ ಹೊಳೆ, ಪ್ರತಿ ಕೆಲಸದಲ್ಲೂ ಜಯ, ಉದ್ಯೋಗದಲ್ಲಿ ಬಡ್ತಿ.. ಸಂಪತ್ತು ವೃದ್ಧಿ !ಇಂಡಿಯನ್ ಪ್ರೀಮಿಯರ್ ಲೀಗ್ ಪ್ರಸಕ್ತ ಋತುವಿನಲ್ಲಿ 209.41 ಸ್ಟ್ರೈಕ್ ರೇಟ್‌’ನಲ್ಲಿ ಬ್ಯಾಟ್ ಮಾಡುವ ಅಭಿಷೇಕ್ ಶರ್ಮಾರನ್ನು ಅನೇಕ ದಿಗ್ಗಜರು ಈಗಾಗಲೇ ಶ್ಲಾಘಿಸಿದ್ದಾರೆ. ಇದೀಗ ಸನ್‌’ರೈಸರ್ಸ್ ಹೈದರಾಬಾದ್ ನಾಯಕ ಮತ್ತು ಅನುಭವಿ ವೇಗದ ಬೌಲರ್ ಪ್ಯಾಟ್ ಕಮ್ಮಿನ್ಸ್ ಕೂಡ ಇವರ ಬಗ್ಗೆ ಮಾತನಾಡಿದ್ದು, “ಈ ಸ್ಫೋಟಕ ಬ್ಯಾಟ್ಸ್‌ಮನ್‌’ಗೆ ಬೌಲಿಂಗ್ ಮಾಡಲು ಇಷ್ಟಪಡುವುದಿಲ್ಲ. ಸಾಕಷ್ಟು ಭಯವಾಗುತ್ತೆ” ಎಂದಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...“ನಾನು ಎಂಥಾ ಆಟಗಾರನೆಂದು ಯಾರಿಗೂ ಸ್ಪಷ್ಟನೆ ಕೊಡುವ ಅವಶ್ಯಕತೆಯಿಲ್ಲ”- ಟ್ರೋಲರ್ಸ್ ವಿರುದ್ಧ ವಿರಾಟ್ ವಾಗ್ದಾಳಿಒಳ್ಳೆಯ ಕಲ್ಲಂಗಡಿ ಕೊಳ್ಳುವುದು ಒಂದು ಕಲೆಯೇ ಗುರು..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ಪ್ಯಾಟ್ ಕಮಿನ್ಸ್ ಅಭಿಷೇಕ್ ಶರ್ಮಾ ಬಗ್ಗೆ ಪ್ಯಾಟ್ ಕಮಿನ್ಸ್ ಹೇಳಿಕೆ ಐಪಿಎಲ್ 2024 ಅಭಿಷೇಕ್ ಶರ್ಮಾ ಸುದ್ದಿ ಅಭಿಷೇಕ್ ಶರ್ಮಾ ಬ್ಯಾಟಿಂಗ್ ಕನ್ನಡದಲ್ಲಿ ಕ್ರಿಕೆಟ್ ಸುದ್ದಿ Abhishek Sharma Pat Cummins Pat Cummins Statement On Abhishek Sharma IPL 2024 Abhishek Sharma News Abhishek Sharma Batting Cricket News In Kannada

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

14 ಸಿಕ್ಸರ್, 6 ಬೌಂಡರಿ, 27 ಎಸೆತಕ್ಕೆ ಶತಕದಾಟ: 21ರ ಹರೆಯದ ಆಟಗಾರನ ಬ್ಯಾಟಿಂಗ್’ಗೆ ಕ್ರಿಕೆಟ್ ಲೋಕವೇ ಫಿದಾ14 ಸಿಕ್ಸರ್, 6 ಬೌಂಡರಿ, 27 ಎಸೆತಕ್ಕೆ ಶತಕದಾಟ: 21ರ ಹರೆಯದ ಆಟಗಾರನ ಬ್ಯಾಟಿಂಗ್’ಗೆ ಕ್ರಿಕೆಟ್ ಲೋಕವೇ ಫಿದಾSafi Faisal: ಯುರೋಪಿಯನ್ ಕ್ರಿಕೆಟ್ T10 ಲೀಗ್’ನಲ್ಲಿ, ಏಪ್ರಿಲ್ 25 ರಂದು ಪ್ಯಾರಿಸ್ ಝಲ್ಮಿ ಮತ್ತು ರಾಯಲ್ 94 ತಂಡಗಳ ನಡುವೆ ಪಂದ್ಯ ನಡೆಯಿತು.
और पढो »

ಟ್ರಾವಿಸ್ ಹೆಡ್, ಅಭಿಷೇಕ್ ವರ್ಮಾ ಸ್ಪೋಟಕ ಬ್ಯಾಟಿಂಗ್ ಗೆ ತತ್ತರಿಸಿದ ಲಕ್ನೋ ತಂಡ..!ಟ್ರಾವಿಸ್ ಹೆಡ್, ಅಭಿಷೇಕ್ ವರ್ಮಾ ಸ್ಪೋಟಕ ಬ್ಯಾಟಿಂಗ್ ಗೆ ತತ್ತರಿಸಿದ ಲಕ್ನೋ ತಂಡ..!Travis Head: ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಲಕ್ನೋ ಸೂಪರ್ ಜೈಂಟ್ಸ್ ತಂಡವು 20 ಓವರ್ ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 165 ರನ್ ಗಳಿಸಿತು.ಲಕ್ನೋ ತಂಡದ ಪರವಾಗಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ ಆಯುಶ್ ಬದೊನಿ ಕೇವಲ 30 ಎಸೆತಗಳಲ್ಲಿ 55 ರನ್ ಗಳಿಸುವ ಮೂಲಕ ತಂಡಕ್ಕೆ ಆಸರೆಯಾದರು.
और पढो »

Actress Death: ಭೀಕರ ರಸ್ತೆ ಅಪಘಾತದಲ್ಲಿ ಕನ್ನಡದ ಜನಪ್ರಿಯ ನಟಿ ಸಾವುActress Death: ಭೀಕರ ರಸ್ತೆ ಅಪಘಾತದಲ್ಲಿ ಕನ್ನಡದ ಜನಪ್ರಿಯ ನಟಿ ಸಾವುActress Pavitra Jayaram Passed Away: ಇಂದು ಮುಂಜಾನೆ ಕರ್ನಾಟಕದಲ್ಲಿರುವ ತನ್ನ ಸ್ವಂತ ಗ್ರಾಮದಿಂದ ಹೈದರಾಬಾದ್’ಗೆ ಹಿಂತಿರುಗುತ್ತಿದ್ದಾಗ, ಅವರ ಕಾರು ನಿಯಂತ್ರಣ ತಪ್ಪಿ ಡಿವೈಡರ್’ಗೆ ಡಿಕ್ಕಿ ಹೊಡೆದು, ಅಲ್ಲಿಂದ ಹೈದರಾಬಾದ್’ನಿಂದ ವನಪರ್ತಿಗೆ ಬರುತ್ತಿದ್ದ RTC ಬಸ್’ಗೆ ಡಿಕ್ಕಿ ಹೊಡೆದಿದೆ.
और पढो »

35000 ರೂಪಾಯಿ ವೇತನ ಪಡೆಯುವವರು ಕೆಲಸ ಬಿಡುವ ಹೊತ್ತಿಗೆ ಪಡೆಯುವ ಗ್ರಾಚ್ಯುಟಿ ಮೊತ್ತ ಎಷ್ಟು ? ಇಲ್ಲಿದೆ ಸಂಪೂರ್ಣ ಲೆಕ್ಕಾಚಾರ35000 ರೂಪಾಯಿ ವೇತನ ಪಡೆಯುವವರು ಕೆಲಸ ಬಿಡುವ ಹೊತ್ತಿಗೆ ಪಡೆಯುವ ಗ್ರಾಚ್ಯುಟಿ ಮೊತ್ತ ಎಷ್ಟು ? ಇಲ್ಲಿದೆ ಸಂಪೂರ್ಣ ಲೆಕ್ಕಾಚಾರGratuty Calculation :ನೌಕರನು ಆ ಕಂಪನಿ ತೊರೆದಾಗ ಅಥವಾ ನಿವೃತ್ತಿಯಾದಾಗ ಸಾಮಾನ್ಯವಾಗಿ ಗ್ರಾಚ್ಯುಟಿಯನ್ನು ಪಾವತಿಸಲಾಗುತ್ತದೆ.ನೌಕರ ಯಾವುದೇ ಕಾರಣದಿಂದ ಅಥವಾ ಅಪಘಾತದಿಂದಾಗಿ ಮರಣಹೊಂದಿದರೆ, ಆ ಸಂದರ್ಭದಲ್ಲಿ ನಾಮಿನಿಗೆ ಗ್ರಾಚ್ಯುಟಿ ಮೊತ್ತವನ್ನು ಪಾವತಿಸಲಾಗುತ್ತದೆ.
और पढो »

ನಿಸ್ವಾರ್ಥ ತಾಯಂದಿರ ಕಲ್ಪನೆಯನ್ನು ವೈಭವೀಕರಿಸುವ 5 ಭಾರತೀಯ ಸಿನಿಮಾಗಳು !!ನಿಸ್ವಾರ್ಥ ತಾಯಂದಿರ ಕಲ್ಪನೆಯನ್ನು ವೈಭವೀಕರಿಸುವ 5 ಭಾರತೀಯ ಸಿನಿಮಾಗಳು !!Indian movie ಭಾರತೀಯ ಸಿನಿಮಾಗಳಲ್ಲಿ ತಾಯಂದಿರು ಯಾವಾಗಲೂ ಎಲ್ಲಾ ತ್ಯಾಗದ, ನಿಸ್ವಾರ್ಥ ದೇವತೆಗಳಾಗಿ ಪ್ರತಿನಿಧಿಸಲ್ಪಡುತ್ತಾರೆ ಮತ್ತು ತಮ್ಮ ಮಕ್ಕಳಿಗಾಗಿ ಏನನ್ನು ಮಾಡಬಲ್ಲ ತಾಯಂದಿರು ಭಾರತೀಯ ಸಿನಿಮಾಗಳಲ್ಲಿ ಕಾಣಿಸುವುದು ಹೆಚ್ಚು ಮತ್ತು ತಾಯಂದಿರ ನಿಸ್ವಾರ್ಥತೆಯನ್ನು ಹೆಚ್ಚು ವೈಭವೀಕರಿಸುತ್ತವೆ.
और पढो »

ರಿಷಬ್ ಪಂತ್ ನಿಷೇಧ ಬೆನ್ನಲ್ಲೇ ಡೆಲ್ಲಿ ಕ್ಯಾಪಿಟಲ್ಸ್’ಗೆ ನೂತನ ನಾಯಕ ನೇಮಕ: ಅಕ್ಷರ್ ಪಟೇಲ್’ಗೆ ಹೊಸ ಜವಾಬ್ದಾರಿರಿಷಬ್ ಪಂತ್ ನಿಷೇಧ ಬೆನ್ನಲ್ಲೇ ಡೆಲ್ಲಿ ಕ್ಯಾಪಿಟಲ್ಸ್’ಗೆ ನೂತನ ನಾಯಕ ನೇಮಕ: ಅಕ್ಷರ್ ಪಟೇಲ್’ಗೆ ಹೊಸ ಜವಾಬ್ದಾರಿDelhi Capitals Captain Axar Patel: ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದ ವೇಳೆ ನಿಧಾನಗತಿಯ ಓವರ್ ರೇಟ್’ನಿಂದಾಗಿ ಪಂತ್ ವಿರುದ್ಧ ಈ ಕ್ರಮ ಕೈಗೊಳ್ಳಲಾಗಿದೆ. ಅಂದಹಾಗೆ ಡೆಲ್ಲಿ ಪ್ಲೇಆಫ್ ತಲುಪುವ ಭರವಸೆ ಜೀವಂತವಾಗಿರಬೇಕಾದರೆ RCB ವಿರುದ್ಧ ಗೆಲ್ಲಲೇಬೇಕು.
और पढो »



Render Time: 2025-02-19 03:01:35