Cash Limit at Home:ತುರ್ತು ಸಂದರ್ಭಗಳಿಗಾಗಿ ಮನೆಗಳಲ್ಲಿ ಎಲ್ಲಾ ಸಮಯದಲ್ಲೂ ನಿರ್ದಿಷ್ಟ ಪ್ರಮಾಣದ ಹಣವನ್ನು ಇರಿಸಿಕೊಳ್ಳುತ್ತೇವೆ. ಮನೆಯಲ್ಲಿ ನಗದು ಇಟ್ಟುಕೊಳ್ಳಲು ಕೆಲವು ನಿಯಮಗಳಿವೆ.
ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಆನ್‌ಲೈನ್ ಮೂಲಕವೇ ಪಾವತಿಸುತ್ತಾರೆ.Shukra Budh Yuti: ಬುಧ ಶುಕ್ರರ ಯುತಿಯಿಂದ ಲಕ್ಷ್ಮಿ ನಾರಾಯಣ ಯೋಗ, 3 ರಾಶಿಯವರಿಗೆ ಭಾಗ್ಯೋದಯಪತ್ನಿ ರಿತಿಕಾ ಅಲ್ಲ… ರೋಹಿತ್ ಶರ್ಮಾ ಯಶಸ್ಸಿಗೆ ಕಾರಣ ಈ ಯುವತಿ! ಅಂದು ರಾಜನಂತೆ ನೋಡಿಕೊಂಡಳಂತೆ ಈ ಸುಂದರಿ!ಕೆಲವು ವರ್ಷಗಳ ಹಿಂದಿನವರೆಗೆ ನಾವು ಎಲ್ಲಾ ವ್ಯವಹಾರಗಳನ್ನು ನಗದಿನ ಮೂಲಕವೇ ನಡೆಸುತ್ತಿದ್ದೆವು.ಆದರೆ ಇಂದು ಡಿಜಿಟಲ್ ಯುಗ. ನಗದು ರಹಿತ ಡಿಜಿಟಲ್ ವಹಿವಾಟನ್ನು ಪ್ರತಿಯೊಬ್ಬರೂ ಒಪ್ಪಿಕೊಂಡಿದ್ದಾರೆ. ಕರೋನಾ ಸಾಂಕ್ರಾಮಿಕ ಸಮಯದಲ್ಲಿ, ನಗದು ವಹಿವಾಟಿಗಿಂತ ಡಿಜಿಟಲ್ ವ್ಯವಹಾರವೇ ಉತ್ತಮ ಎನ್ನುವಂತಾಗಿದ್ದು.ಪಾವತಿಸುತ್ತಾರೆ.
ಆದಾಯ ತೆರಿಗೆ ರಿಟರ್ನ್‌ನಲ್ಲಿ ತೋರಿಸದ ಹಣವನ್ನು ನಿಮ್ಮ ಮನೆಯಲ್ಲಿ ಇಟ್ಟುಕೊಂಡಿದ್ದರೆ ಆದಾಯ ತೆರಿಗೆ ಇಲಾಖೆ ನಿಮ್ಮ ವಿರುದ್ಧ ಕ್ರಮ ಕೈಗೊಳ್ಳಬಹುದು. ಹೀಗೆ ಕಡಿತಗೊಳಿಸಿದ ಮೊತ್ತದ ಮೇಲೆ 137% ವರೆಗಿನ ತೆರಿಗೆಯನ್ನು ನಿಮಗೆ ವಿಧಿಸಲಾಗುತ್ತದೆ. ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...Success Story
ಒಂದು ಕಾಲದಲ್ಲಿ ಕೇವಲ 50 ರೂ. ಸಂಪಾದನೆ !ಚಪ್ಪಲಿ ಕೊಳ್ಳುವುದಕ್ಕೂ ಇರಲಿಲ್ಲ ದುಡ್ಡು! ಇಂದು 3,300 ಕೋಟಿ ಸಾಮ್ರಾಜ್ಯದ ಒಡೆಯ
What Are The Income Tax Rules For Cash Transactio Income Tax Rules For Cash Transactions Cash Limit At Home Keeping Cash At Home Income Tax Department Limit For Keeping Cash AT Home What Is The Limit For Keeping Cash AT Home Rules For Keeping Cash At Home
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ನಿಮ್ಮ ಮನೆಯಂಗಳದಲ್ಲಿ ಪಾರಿಜತಾದ ಮರವೊಂದಿದ್ದರೆ ಸಾಕು, ಈ ರೋಗಗಳಿಂದ ಶಾಶ್ವತ ಮುಕ್ತಿ ಪಡೆಯಬಹುದು !Benefits of Parijat Leaves:ಈ ಹೂವು ನೋಡುವುದಕ್ಕೆ ಎಷ್ಟು ಸುಂದರ್ವಾಗಿದೆಯೋ ಈ ಸಸ್ಯದ ಎಲೆಗಳು ನಮ್ಮ ಆರೋಗ್ಯಕ್ಕೆ ಅಷ್ಟೇ ಪ್ರಯೋಜನಕಾರಿಯಾಗಿದೆ.
और पढो »
ಪುಟ್ಟ ಮನೆಯಲ್ಲಿ ವಾಸ, ಬಡತನದಲ್ಲೇ ಕಳೆದ ಬಾಲ್ಯ! ಹೂವಿನ ಹಾಸಿಗೆಯಾಗಿರಲಿಲ್ಲ ವಿಶ್ವದ ಅತಿ ದೊಡ್ಡ ಶ್ರೀಮಂತ ಮುಖೇಶ್ ಅಂಬಾನಿ ಹಾದಿMukhesh Ambani Strugggle : ಇಂದು ಮುಖೇಶ್ ಅಂಬಾನಿ ಆಂಟಿಲಿಯಂತಹ ಅರಮನೆಯಲ್ಲಿ ವಾಸವಿದ್ದಾರೆ.ಆದರೆ ಅವರ ಬಾಲ್ಯ ಸವೆದದ್ದು ಮುಂಬಯಿನ ಚಾಲ್ ನ ಒಂದೇ ಕೋಣೆಯ ಪುಟ್ಟ ಮನೆಯಲ್ಲಿ.
और पढो »
ನೂರು ವರ್ಷಗಳ ಬಳಿಕ ಪವರ್ಫುಲ್ ಚತುರ್ಗ್ರಹಿ ಯೋಗ ನಿರ್ಮಾಣ, ಈ ಜನರಿಗೆ ಕುಬೇರ ನಿಧಿ ಪ್ರಾಪ್ತಿ ಯೋಗ!Chaturgrahi Yog: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಮೀನ ರಾಶಿಯಲ್ಲಿ ಶುಕ್ರ, ರಾಹು, ಬುಧ ಹಾಗೂ ಮಂಗಳ ಗ್ರಹಗಳ ಶುಭ ಕಾಕತಾಳೀಯ ಸಂಭವಿಸಲಿದೆ.
और पढो »
ಹನ್ನೆರಡು ವರ್ಷಗಳ ಬಳಿಕ ಗಜಲಕ್ಷ್ಮಿ ರಾಜಯೋಗ ರಚನೆ, ಈ ಜನರಿಗೆ ಸಿಗಲಿದೆ ಅದೃಷ್ಟ ಲಕ್ಷ್ಮಿಯ ವರದಾನ!Gajlakshmi Rajyog: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶೀಘ್ರದಲ್ಲೇ ಗುರು ಹಾಗೂ ಶುಕ್ರರ ಸಂಯೋಜನೆಯಿಂದ ಗಜಲಕ್ಷ್ಮಿ ರಾಜಯೋಗ ರಚನೆಯಾಗುತ್ತಿದೆ. ಇದರಿಂದ ಕೆಲ ರಾಶಿಗಳ ಜನರ ಭಾಗ್ಯ ಚಿನ್ನದಂತೆ ಹೊಳೆಯಲಿದೆ.
और पढो »
ಹೆಚ್ಚಿದ ತುಟ್ಟಿಭತ್ಯೆಯೊಂದಿಗೆ ಅರಿಯರ್ಸ್ ಕೂಡಾ ಖಾತೆಗೆ!ಈ ದಿನ ಸರ್ಕಾರಿ ನೌಕರರ ಖಾತೆ ಸೇರುವುದು ಭರ್ಜರಿ ಮೊತ್ತ!ಮಾರ್ಚ್ ತಿಂಗಳಿನಲ್ಲಿ ನೌಕರರ ವೇತನದಲ್ಲಿ ಯಾವುದೇ ರೀತಿಯ ಬದಲಾವಣೆಯಾಗಿಲ್ಲ. ಅಂದರೆ ಮಾರ್ಚ್ ತಿಂಗಳ ವೇತನದಲ್ಲಿ ಹೆಚ್ಚಳವಾದ ತುಟ್ಟಿಭತ್ಯೆ ಮೊತ್ತವನ್ನು ವರ್ಗಾಯಿಸಲಿಲ್ಲ.
और पढो »
Shani Dev: ಶನಿದೇವನಿಗೆ ಎಣ್ಣೆಯನ್ನು ಏಕೆ ಅರ್ಪಿಸಲಾಗುತ್ತದೆ? ಧಾರ್ಮಿಕ ಮಹತ್ವ ತಿಳಿಯಿರಿಧಾರ್ಮಿಕ ನಂಬಿಕೆಗಳ ಪ್ರಕಾರ, ಶನಿವಾರವನ್ನು ಶನಿ ದೇವರಿಗೆ ಸಮರ್ಪಿಸಲಾಗಿದೆ. ಶನಿದೇವನಿಗೆ ಎಣ್ಣೆಯನ್ನು ಅರ್ಪಿಸುವುದರಿಂದ ವ್ಯಕ್ತಿಯ ಇಷ್ಟಾರ್ಥಗಳು ಈಡೇರುತ್ತವೆ ಮತ್ತು ಜೀವನದ ತೊಂದರೆಗಳು ಕಡಿಮೆಯಾಗುತ್ತವೆ ಎಂದು ನಂಬಲಾಗಿದೆ.
और पढो »