ಆಭರಣ ಪ್ರಿಯರಿಗೆ ಗುಡ್‌ನ್ಯೂಸ್..‌ ಹಬ್ಬದ ಬೆನ್ನಲ್ಲೇ ಬಾರೀ ಇಳಿಕೆ ಕಂಡ ಚಿನ್ನದ ಬೆಲೆ! ಇಂದಿನ ದರ ಹೀಗಿದೆ...

Gold समाचार

ಆಭರಣ ಪ್ರಿಯರಿಗೆ ಗುಡ್‌ನ್ಯೂಸ್..‌ ಹಬ್ಬದ ಬೆನ್ನಲ್ಲೇ ಬಾರೀ ಇಳಿಕೆ ಕಂಡ ಚಿನ್ನದ ಬೆಲೆ! ಇಂದಿನ ದರ ಹೀಗಿದೆ...
Gold RateIndia Gold RateBengaluru Gold Rate
  • 📰 Zee News
  • ⏱ Reading Time:
  • 22 sec. here
  • 32 min. at publisher
  • 📊 Quality Score:
  • News: 117%
  • Publisher: 63%

Today Gold rate: ಸತತ ಏರುತ್ತ ಶಾಕ್‌ ನೀಡಿದ್ದ ಚಿನ್ನದ ಬೆಲೆ ನವೆಂಬರ್ ಆರಂಭದಿಂದ ಕುಸಿಯುತ್ತಿದೆ.. ಹಾಗಾದ್ರೆ ಇಂದಿನ ಬಂಗಾರ-ಬೆಳ್ಳಿ ದರ ಹೇಗಿದೆ?

ಚಿನ್ನ ದ ಬೆಲೆಗಳು ಭರ್ಜರಿ ಕುಸಿಯುತ್ತಿವೆ.. ನವೆಂಬರ್ ಮೊದಲ ದಿನದಿಂದ ಚಿನ್ನ ದ ದರ ಇಳಿಕೆಯಾಗುತ್ತಿದ್ದು, ಕಳೆದ ನಾಲ್ಕು ದಿನಗಳಲ್ಲಿ 24 ಕ್ಯಾರೆಟ್ ಚಿನ್ನ ದ ಮೇಲೆ ರೂ. 940 ಕಡಿಮೆ.. 22ಕ್ಯಾರೆಟ್ ಚಿನ್ನ ರೂ. 860 ಇಳಿಕೆಯಾಗಿದೆ. ಬೆಳ್ಳಿ ಬೆಲೆ ಕೂಡ ಚಿನ್ನ ದ ಹಾದಿಯಲ್ಲಿ ಸಾಗುತ್ತಿದೆ. ತಿಂಗಳ ಮೊದಲ ನಾಲ್ಕು ದಿನಗಳಲ್ಲಿ ರೂ. ಬೆಳ್ಳಿ ಬೆಲೆಯಲ್ಲಿ 3100 ಇಳಿಕೆಯಾಗಿದೆ. ಈಗ ಸೋಮವಾರ ದೇಶದ ವಿವಿಧ ನಗರಗಳಲ್ಲಿ ಚಿನ್ನ ದ ಬೆಲೆ ಹೇಗಿದೆ ಎಂದು ತಿಳಿಯೋಣ.. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ ದ ಬೆಲೆ ರೂ. 73,790 ಆಗಿದ್ದರೆ 24 ಕ್ಯಾರೆಟ್ ಚಿನ್ನ ದ ಬೆಲೆ ರೂ. 80,540.

ಬೆಳ್ಳಿ ಬೆಲೆ: ನಿನ್ನೆಗೆ ಹೋಲಿಸಿದರೆ ಸೋಮವಾರ ಬೆಳ್ಳಿ ಬೆಲೆಯಲ್ಲಿ ಕೊಂಚ ಏರಿಳಿತವಾಗಿದೆ. ಕಿಲೋ ಬೆಳ್ಳಿ ರೂ. 100 ಕಡಿಮೆಯಾಗಿದೆ. ದೆಹಲಿ, ಮುಂಬೈ ಮತ್ತು ಕೋಲ್ಕತ್ತಾದಲ್ಲಿ ಒಂದು ಕಿಲೋ ಬೆಳ್ಳಿ ರೂ. 96,900 ಇದ್ದರೆ, ಚೆನ್ನೈ, ಹೈದರಾಬಾದ್, ಕೇರಳ, ವಿಜಯವಾಡ, ವಿಶಾಖಪಟ್ಟಣಂನಲ್ಲಿ ಒಂದು ಕಿಲೋ ಬೆಳ್ಳಿ ರೂ. 1,05,900 ಮುಂದುವರಿದಿದೆ. ಆದರೆ, ಸೋಮವಾರ ಬೆಳಗ್ಗೆ ಆರು ಗಂಟೆಗೆ ಈ ಬೆಲೆಗಳು ದಾಖಲಾಗಿರುವುದನ್ನು ಗಮನಿಸಬಹುದು. ಚಿನ್ನ ಖರೀದಿಸುವ ಮುನ್ನ ಒಮ್ಮೆ ಬೆಲೆಯನ್ನು ಪರಿಶೀಲಿಸುವುದು ಉತ್ತಮ. ಯಾವುದೇ ಔಷಧಿ ಬೇಡ..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Gold Rate India Gold Rate Bengaluru Gold Rate ಬೆಂಗಳೂರು ಬೆಂಗಳೂರು ಸುದ್ದಿ ಕರ್ನಾಟಕ ಕರ್ನಾಟಕ ಸುದ್ದಿ ಚಿನ್ನ ಚಿನ್ನದ ಬೆಲೆ ಭಾರತದ ಚಿನ್ನದ ಬೆಲೆ ಬೆಂಗಳೂರು ಚಿನ್ನದ ಬೆಲೆ ಇಂದಿನ ಚಿನ್ನದ ಬೆಲೆ ಚಿನ್ನದ ಬೆಲೆ ಏರಿಕೆ ಯಾಕೆ ಬೆಳ್ಳಿ ಬೆಳ್ಳಿ ದರ ಭಾರತದ ಬೆಳ್ಳಿ ಬೆಲೆ ಬೆಂಗಳೂರಿನಲ್ಲಿ ಬೆಳ್ಳಿ ದರ ಕನ್ನಡ ಸುದ್ದಿ ಕರ್ನಾಟಕ ರಾಜಕೀಯ ಸುದ್ದಿ ಕನ್ನಡ ರಾಜಕೀಯ ಸುದ್ದಿ ಕರ್ನಾಟಕ ರಾಜಕೀಯ Today Gold Rate Gold Rate Increasing Gold Price Gold Price In India Gold Price In Bengaluru Silver Silver Price Silver Price In India Silver Price In Bengaluru

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಆಭರಣ ಪ್ರಿಯರಿಗೆ ಗುಡ್‌ನ್ಯೂಸ್..‌ ಹಬ್ಬದ ಮರುದಿನವೇ ಭರ್ಜರಿ ಇಳಿಕೆ ಕಂಡ ಚಿನ್ನದ ಬೆಲೆ! ಬೆಳ್ಳಿ ದರ ಹೀಗಿದೆ!!ಆಭರಣ ಪ್ರಿಯರಿಗೆ ಗುಡ್‌ನ್ಯೂಸ್..‌ ಹಬ್ಬದ ಮರುದಿನವೇ ಭರ್ಜರಿ ಇಳಿಕೆ ಕಂಡ ಚಿನ್ನದ ಬೆಲೆ! ಬೆಳ್ಳಿ ದರ ಹೀಗಿದೆ!!Gold Rate Today: ದೇಶಾದ್ಯಂತ ದಸರಾ ಸಂಭ್ರಮ ಮುಗಿದಿದೆ. ಇದರೊಂದಿಗೆ ಇನ್ನೇನು ಕೆಲವೇ ದಿನಗಳಲ್ಲಿ ಬರಲಿರುವ ದೀಪಾವಳಿಯತ್ತ ಗಮನ ಹರಿಸಲಾಗಿದೆ. ಅದರಲ್ಲೂ ದೀಪಾವಳಿ ನಂತರ ಮದುವೆ ಸೀಸನ್ ಆರಂಭವಾಗುತ್ತಿದ್ದಂತೆ ಬಂಗಾರದ ಬೆಲೆ ಗರಿಗೆದರುತ್ತಿದೆ. ಕಳೆದ ಕೆಲವು ದಿನಗಳಿಂದ ಚಿನ್ನದ ಬೆಲೆ ಗರಿಷ್ಠ ಮಟ್ಟದಲ್ಲಿದ್ದು, ಇದು ಆಭರಣ ಪ್ರಿಯರನ್ನು ಬೆಚ್ಚಿ ಬೀಳಿಸಿದೆ.
और पढो »

ಆಭರಣ ಪ್ರಿಯರಿಗೆ ಬಿಗ್ ರಿಲೀಫ್.. ಭಾರೀ ಕುಸಿತ ಕಂಡ ಚಿನ್ನದ ಬೆಲೆ! ಇಂದಿನ ದರ ಹೀಗಿದೆ...ಆಭರಣ ಪ್ರಿಯರಿಗೆ ಬಿಗ್ ರಿಲೀಫ್.. ಭಾರೀ ಕುಸಿತ ಕಂಡ ಚಿನ್ನದ ಬೆಲೆ! ಇಂದಿನ ದರ ಹೀಗಿದೆ...Gold Rate: ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಚಿನ್ನದ ಬೆಲೆ ಕೊಂಚ ಇಳಿಕೆಯಾಗಿದೆ.. ಹಾಗಾದ್ರೆ ದೇಶದ ವಿವಿಧ ನಗರಗಳಲ್ಲಿ ಬಂಗಾರದ ಬೆಲೆ ಹೇಗಿದೆ ಎಂದು ಇಲ್ಲಿ ತಿಳಿಯಿರಿ..
और पढो »

ಆಭರಣ ಪ್ರಿಯರಿಗೆ ಗುಡ್‌ನ್ಯೂಸ್..‌ ದೀಪಾವಳಿ ಮುಂಚಿತವಾಗಿ ಭರ್ಜರಿ ಇಳಿಕೆಯಾದ ಚಿನ್ನದ ಬೆಲೆ! ಇಂದಿನ ದರ ಹೀಗಿದೆ..ಆಭರಣ ಪ್ರಿಯರಿಗೆ ಗುಡ್‌ನ್ಯೂಸ್..‌ ದೀಪಾವಳಿ ಮುಂಚಿತವಾಗಿ ಭರ್ಜರಿ ಇಳಿಕೆಯಾದ ಚಿನ್ನದ ಬೆಲೆ! ಇಂದಿನ ದರ ಹೀಗಿದೆ..Gold price today: ದೀಪಾವಳಿ ಸಮೀಪಿಸುತ್ತಿದ್ದಂತೆ ಚಿನ್ನ ಮತ್ತು ಬೆಳ್ಳಿಗೆ ಬೇಡಿಕೆ ಹೆಚ್ಚುತ್ತಿದೆ. ಇದರಿಂದ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಏರಿಳಿತವಾಗಿದೆ. ನಿನ್ನೆ ಏರಿಕೆಯಾಗಿದ್ದ ಚಿನ್ನ, ಬೆಳ್ಳಿ ಬೆಲೆ ಇಂದು ಇಳಿಕೆಯಾಗಿದ್ದು, ಗ್ರಾಹಕರಿಗೆ ಬಿಗ್ ರಿಲೀಫ್ ನೀಡಿದೆ.
और पढो »

ಆಭರಣ ಪ್ರಿಯರಿಗೆ ಬಿಗ್‌ಶಾಕ್..‌ ಭರ್ಜರಿ ಏರಿಕೆಯಾದ ಚಿನ್ನದ ಬೆಲೆ! ಇಂದಿನ ದರ ಹೀಗಿದೆ..ಆಭರಣ ಪ್ರಿಯರಿಗೆ ಬಿಗ್‌ಶಾಕ್..‌ ಭರ್ಜರಿ ಏರಿಕೆಯಾದ ಚಿನ್ನದ ಬೆಲೆ! ಇಂದಿನ ದರ ಹೀಗಿದೆ..Gold price Today: ದೀಪಾವಳಿಯಂದು ಚಿನ್ನ ಪ್ರಿಯರಿಗೆ ಶಾಕಿಂಗ್ ನ್ಯೂಸ್. ಅಂದರೆ ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದೆ. ಬೆಳ್ಳಿ ಕೂಡ ಚಿನ್ನದ ಬೆಲೆಯ ಹಾದಿಯಲ್ಲಿ ಸಾಗುತ್ತಿದೆ. ಹಾಗಾದ್ರೆ ವಿವಿಧ ನಗರಗಳಲ್ಲಿ ಚಿನ್ನ-ಬೆಳ್ಳಿ ಬೆಲೆ ಹೇಗಿದೆ ಎಂದು ಇಲ್ಲಿ ತಿಳಿಯೋಣ..
और पढो »

ಹಬ್ಬದ ಎಫೆಕ್ಟ್‌.. ಆಭರಣ ಪ್ರಿಯರಿಗೆ ಬಿಗ್‌ಶಾಕ್..‌ ಭರ್ಜರಿ ಏರಿಕೆಯಾದ ಚಿನ್ನದ ಬೆಲೆ! ಎಷ್ಟಿದೆ ನೋಡಿ ಇಂದಿನ ಬಂಗಾರ-ಬೆಳ್ಳಿ ದರ!!ಹಬ್ಬದ ಎಫೆಕ್ಟ್‌.. ಆಭರಣ ಪ್ರಿಯರಿಗೆ ಬಿಗ್‌ಶಾಕ್..‌ ಭರ್ಜರಿ ಏರಿಕೆಯಾದ ಚಿನ್ನದ ಬೆಲೆ! ಎಷ್ಟಿದೆ ನೋಡಿ ಇಂದಿನ ಬಂಗಾರ-ಬೆಳ್ಳಿ ದರ!!Gold Rate Today: ಚಿನ್ನ ಮತ್ತು ಬೆಳ್ಳಿಗೆ ಪ್ರಪಂಚದಾದ್ಯಂತ ಯಾವಾಗಲೂ ಬೇಡಿಕೆಯಿದೆ.. ಅಂತರಾಷ್ಟ್ರೀಯ ಬೆಳವಣಿಗೆಗಳ ಪ್ರಕಾರ ಚಿನ್ನ ಬೆಳ್ಳಿ ಬೆಲೆಗಳು ಕಾಲಕಾಲಕ್ಕೆ ಬದಲಾಗುತ್ತಿರುತ್ತವೆ.. ಹಾಗಾದ್ರೆ ಇಂದು ಹೇಗಿದೆ ಆಭರಣದ ಬೆಲೆ ಎಂದು ಇಲ್ಲಿ ತಿಳಿಯಿರಿ..
और पढो »

ಆಭರಣ ಪ್ರಿಯರಿಗೆ ಸಂತಸದ ಸುದ್ದಿ.. ದೀಪಾವಳಿ ಮುಂಚಿತವಾಗಿ ಭರ್ಜರಿ ಇಳಿಕೆಯಾದ ಚಿನ್ನದ ಬೆಲೆ! ಇಂದಿನ ದರ ಹೇಗಿದೆ ಇಲ್ಲಿ ನೋಡಿಆಭರಣ ಪ್ರಿಯರಿಗೆ ಸಂತಸದ ಸುದ್ದಿ.. ದೀಪಾವಳಿ ಮುಂಚಿತವಾಗಿ ಭರ್ಜರಿ ಇಳಿಕೆಯಾದ ಚಿನ್ನದ ಬೆಲೆ! ಇಂದಿನ ದರ ಹೇಗಿದೆ ಇಲ್ಲಿ ನೋಡಿToday s Gold Price: ಚಿನ್ನ ಮತ್ತು ಬೆಳ್ಳಿಗೆ ಪ್ರಪಂಚದಾದ್ಯಂತ ಯಾವಾಗಲೂ ಬೇಡಿಕೆಯಿದೆ. ಈ ಬೆಲೆಗಳು ಕೆಲವೊಮ್ಮೆ ಕಡಿಮೆಯಾದರೆ, ಇನ್ನೂ ಕೆಲವೊಮ್ಮೆ ಅತ್ತಕಡೆ ನೋಡಲೇಬಾರದೆಂಬಂತೆ ಹೆಚ್ಚಾಗುತ್ತವೆ. ಹಾಗಾದ್ರೆ ಇಂದಿನ ಚಿನ್ನ-ಬೆಳ್ಳಿ ದರ ಹೇಗಿದೆ ಎಂದು ಇಲ್ಲಿ ತಿಳಿಯಿರಿ.
और पढो »



Render Time: 2025-02-15 19:07:31