ಅಶ್ವಿನ್ ಭಾರತೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಟೆಸ್ಟ್ ವಿಕೆಟ್ ಪಡೆದ ದಾಖಲೆಯನ್ನು ಮುರಿಯಬೇಕೆಂದ ಕುಂಬ್ಳೆ ಬಯಕೆಯಾಗಿತ್ತು. ಇದರಿಂದಾಗಿ ಕುಂಬ್ಳೆ ಅಶ್ವಿನ್ ನಿರ್ಧಾರದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಆರ್ ಅಶ್ವಿನ್ ನಿರ್ಧಾರಕ್ಕೆ ಸ್ಪಿನ್ ಮಾಂತ್ರಿಕನ ಬೇಸರ ! ನಿವೃತ್ತಿಗೂ ಮುನ್ನ ಇದೊಂದು ಕೆಲಸ ಮಾಡಬೇಕಿತ್ತು ಎಂದ ಕುಂಬ್ಳೆ !
Anil Kumble Words on Ashwin Retirement:ಅಶ್ವಿನ್ ಭಾರತೀಯ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಟೆಸ್ಟ್ ವಿಕೆಟ್ ಪಡೆದ ದಾಖಲೆಯನ್ನು ಮುರಿಯಬೇಕೆಂದು ಕುಂಬ್ಳೆ ಬಯಕೆಯಾಗಿತ್ತು. ಇದರಿಂದಾಗಿ ಕುಂಬ್ಳೆ ಅಶ್ವಿನ್ ನಿರ್ಧಾರದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.ಈ ನಿರ್ಧಾರದಿಂದ ಶ್ರೇಷ್ಠ ಕ್ರಿಕೆಟಿಗರಿಗೂ ಆಘಾತಈ ಒಂದು ಬಲವಾದ ಕಾರಣದಿಂದ...
ಅಶ್ವಿನ್ ಅವರ ಸ್ಪಿನ್‌ನ ಮ್ಯಾಜಿಕ್ ಕೆಂಪು ಚೆಂಡು ಕ್ರಿಕೆಟ್‌ನಲ್ಲಿ ಮಾತ್ರವಲ್ಲ, ಅವರು ಬಿಳಿ ಬಾಲ್ ಮಾದರಿಯಲ್ಲೂ ಅದ್ಭುತವಾಗಿ ಕಂಡು ಬಂದಿದೆ. 116 ಏಕದಿನ ಪಂದ್ಯಗಳಲ್ಲಿ 156 ವಿಕೆಟ್ ಹಾಗೂ 65 ಟಿ20 ಪಂದ್ಯಗಳಲ್ಲಿ 72 ವಿಕೆಟ್ ಪಡೆದಿದ್ದಾರೆ. 2011 ರ ವಿಶ್ವಕಪ್ ಮತ್ತು 2013 ರ ಚಾಂಪಿಯನ್ಸ್ ಟ್ರೋಫಿ ವಿಜೇತ ಭಾರತದ ತಂಡಗಳ ಪ್ರಮುಖ ಸದಸ್ಯರಾಗಿದ್ದು, ಅಶ್ವಿನ್ ಅವರ ಬಹುಮುಖ ಪ್ರತಿಭೆ ಮತ್ತು ಕ್ರಿಕೆಟ್ ಜ್ಞಾನ ಅವರನ್ನು ಎಲ್ಲರ ಮಧ್ಯೆ ಎದ್ದು ಕಾಣುವಂತೆ ಮಾಡಿತ್ತು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಚಳಿಗಾಲದಲ್ಲಿ ಸಿಗುವ ಈ ಸೊಪ್ಪನ್ನು ಬರಿ ಬಾಯಲ್ಲಿ ಜಗಿಯುವುದರಿಂದ ದೂರವಾಗುತ್ತೆ ಬಿಳಿ ಕೂದಲಿನ ಸಮಸ್ಯೆ!Bigg Boss ಟಾಸ್ಕ್ ವೇಳೆ ಚೀರಾಟ, ಗುದ್ದಾಟ..
ಆರ್ ಅಶ್ವಿನ್ ನಿರ್ಧಾರಕ್ಕೆ ಸ್ಪಿನ್ ಮಾಂತ್ರಿಕನ ಬೇಸರ ! ನಿವೃತ್ತಿಗೂ ಮುನ್ನ ಇದೊಂದು ಕೆಲಸ ಮಾಡಬೇಕಿತ್ತು ಎಂದ ಕುಂಬ್ಳೆ !ಜನವರಿ 1 ರಿಂದ ಎಲ್ಲಾ ರಾಷ್ಟ್ರೀಕೃತ ಬ್ಯಾಂಕ್‌ಗಳ ಸಮಯದಲ್ಲಿ ಬದಲಾವಣೆ ! ಗ್ರಾಹಕರಿಗೆ ಆಗುವ ಲಾಭಗಳೇನು ?
ASHWIN RETIREMENT KUMBLE INDIAN CRICKET
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಆರ್. ಅಶ್ವಿನ್ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿಭಾರತದ ಸ್ಪಿನ್ ಮಾಂತ್ರಿಕ ಆರ್. ಅಶ್ವಿನ್ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ.
और पढो »
ಆರ್. ಅಶ್ವಿನ್ ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯದಿಂದ ನಿವೃತ್ತರವಿಚಂದ್ರನ್ ಅಶ್ವಿನ್ ಅಂತರಾಷ್ಟ್ರೀಯ ಕ್ರಿಕೆಟ್ ಜೀವನಕ್ಕೆ ವಿದಾಯ ಹೇಳಿದ್ದಾರೆ.
और पढो »
ಆರ್. ಅಶ್ವಿನ್ ನಿವೃತ್ತಿ: ಟೀಂ ಇಂಡಿಯಾ ಸ್ಥಾನ ಯಾರು ತುಂಬುತ್ತಾರೆ?ಭಾರತದ ಸ್ಟಾರ್ ಸ್ಪಿನ್ನರ್ ಆರ್. ಅಶ್ವಿನ್ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಅಶ್ವಿನ್ ನಿವೃತ್ತಿ ಘೋಷಣೆಯೊಂದಿಗೆ ತಂಡದಲ್ಲಿ ಅವರ ಸ್ಥಾನವನ್ನು ಯಾರು ತುಂಬುತ್ತಾರೆ ಎಂಬ ಊಹಾಪೋಹಗಳು ಹೆಚ್ಚಾಗಿವೆ.
और पढो »
ಮುರಿಯೋದು ಬಿಡಿ... ಯಾರಿಂದಲೂ ಟಚ್ ಮಾಡೋಕು ಸಾಧ್ಯವಿಲ್ಲದ ಭಾರತದ ಸ್ಪಿನ್ ಮಾಸ್ಟರ್ ಆರ್ ಅಶ್ವಿನ್ ಹೆಸರಲ್ಲಿರುವ ದಾಖಲೆಗಳಿವು5 records of Ravichandran Ashwin that no one can break: ಟೀಂ ಇಂಡಿಯಾದ ಅನುಭವಿ ಸ್ಪಿನ್ನರ್ ಆರ್ ಅಶ್ವಿನ್ ಗಬ್ಬಾ ಟೆಸ್ಟ್ ಬಳಿಕ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಸ್ಪಿನ್ ಮಾಸ್ಟರ್ ನಿರ್ಧಾರ ಅಭಿಮಾನಿಗಳು ಮತ್ತು ಕ್ರಿಕೆಟ್ ಜಗತ್ತನ್ನು ಅಚ್ಚರಿಗೊಳಿಸಿದೆ. ಗಬ್ಬಾ ಟೆಸ್ಟ್ ಅವರ ಕೊನೆಯ ಟೆಸ್ಟ್ ಪಂದ್ಯ.
और पढो »
ಅಶ್ವಿನ್ ನಿವೃತ್ತಿ: ಇಂಜಿನಿಯರ್ ಆದ್ರೆ ಕ್ರಿಕೆಟರ್ ಆದ್ರೆ?ರವಿಚಂದ್ರನ್ ಅಶ್ವಿನ್ ಕ್ರಿಕೆಟ್ ಗೆ ನಿವೃತ್ತಿ. ಇಂಜಿನಿಯರಿಂಗ್ ಬಿಟ್ಟು ಕ್ರಿಕೆಟ್ ಕೈಗೆತ್ತಿಕೊಂಡ ಅಶ್ವಿನ್ ಕ್ರಿಕೆಟ್ ಅವರ ಬಾಲ್ಯದ ನಿರ್ಧಾರ
और पढो »
ಅಶ್ವಿನ್ - ಪೃಥಿ ಪ್ರೇಮ ಕತೆಯು!ರವಿಚಂದ್ರನ್ ಅಶ್ವಿನ್ ಅವರ ವೈಯಕ್ತಿಕ ಜೀವನದ ಬಗ್ಗೆ ಇದು
और पढो »