Kavya Maran: ಐಪಿಎಲ್ 2024 ರ ಫೈನಲ್‌ನಲ್ಲಿ ಶಾರುಖ್ ಖಾನ್ ಒಡೆತನದ KKR ತಂಡ ಭರ್ಜರಿ ಪ್ರದರ್ಶನ ತೋರುವ ಮೂಲಕ ಕಾವ್ಯಾ ಮಾರನ್ ಒಡೆತನದ SRH ತಂಡವನ್ನು ಹೀನಾಯವಾಗಿ ಸೋಲಿಸಿತು..
ಆಸ್ತಿ ವಿಚಾರಲ್ಲಿ ಬಾಲಿವುಡ್ ಕಿಂಗ್‌ನ್ನೆ ಮೀರಿಸ್ತಾಳೆ ಹೈದರಾಬಾದ್ ಕ್ವೀನ್! ಕಾವ್ಯಾ ಮಾರನ್ ಎಷ್ಟು ಕೋಟಿಯ ಒಡತಿ ಗೊತ್ತಾ?
ಐಪಿಎಲ್ 2024 ರ ಫೈನಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ಮುಖಾಮುಖಿಯಾಗಿದ್ದವು..ಸೊಂಟದ ಸುತ್ತ ತುಂಬಿರುವ ಕಠಿಣ ಬೊಜ್ಜು ಕರಗಿಸಲು ನಿಂಬೆ ಎಲೆ ಸಾಕು! ಈ ರೀತಿ ಬಳಸಿದ್ರೆ ಹೀರೋಯಿನ್ ಥರ ಸ್ಲಿಮ್ ಆಗೋದು ಗ್ಯಾರಂಟಿಕನ್ನಡದ ಈ ಸೂಪರ್’ಹಿಟ್ ಸಿನಿಮಾದಲ್ಲಿ ನಟಿಸಿದ್ರು ಹಾರ್ದಿಕ್ ಪಾಂಡ್ಯ ಪತ್ನಿ ನತಾಶಾ: ಯೋಗರಾಜ್ ಭಟ್ರ ಸಿನಿಮಾ ಅದು!SRH Owner Kavya maran: ಐಪಿಎಲ್ 2024 ರ ಫೈನಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ಮುಖಾಮುಖಿಯಾಗಿದ್ದವು...
ಕಾವ್ಯಾ ಅವರ ತಂದೆ ಕಲಾನಿಧಿ ಮಾರನ್ ಸನ್ ಗ್ರೂಪ್ ಸಂಸ್ಥಾಪಕರು. ರಾಜಕೀಯವಾಗಿ ಪ್ರಭಾವಿಯಾಗಿರುವ ಕಾವ್ಯಾ ಕುಟುಂಬದಲ್ಲಿ ಖ್ಯಾತ ರಾಜಕಾರಣಿಗಳೂ ಇದ್ದಾರೆ. ಕಾವ್ಯಾ ಅವರ ಅಜ್ಜ ಮುರಸೋಳಿ ಮಾರನ್ ಮತ್ತು ಚಿಕ್ಕಪ್ಪ ದಯಾನಿಧಿ ಮಾರನ್ ಇಬ್ಬರೂ ಮಾಜಿ ಕೇಂದ್ರ ಸಚಿವರು.ಕಾವ್ಯ ಕಲಾನಿಧಿ ಮಾರನ್ ಅವರ ಒಬ್ಬಳೇ ಮಗಳು. ವರದಿಯ ಪ್ರಕಾರ, ಭಾರತೀಯ ಬಿಲಿಯನೇರ್‌ಗಳ ಪಟ್ಟಿಯಲ್ಲಿ ಕಲಾನಿಧಿ ಮಾರನ್ 82 ನೇ ಸ್ಥಾನದಲ್ಲಿದ್ದಾರೆ. ಅವರು ಸುಮಾರು 24,000 ಕೋಟಿ ರೂಪಾಯಿ ಆಸ್ತಿ ಹೊಂದಿದ್ದಾರೆ.
ಕಾವ್ಯ ಮಾರನ್ KKR Kalanithi Kavya Founder Of SRH Kavya Maran Kavya Maran Net Worth SRH Shah Rukh Khan Sunrise Hyderabad Who Is Kavya Maran
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
Kavya Maran Video: ಕಾವ್ಯಾ ಮಾರನ್ ಫೇಸ್ ಎಕ್ಸ್‌ಪ್ರೆಷನ್ ಫುಲ್ ವೈರಲ್.. ಇಂಥ ಮುಖ ಮಾಡಿದ್ದೇಕೆ SRH ಒಡತಿSunrisers Hyderabad : ಸನ್‌ರೈಸರ್ಸ್ ಹೈದರಾಬಾದ್ ತಂಡದ ಮಾಲಕಿ ಕಾವ್ಯಾ ಮಾರನ್ ಅವರ ಪ್ರತಿಕ್ರಿಯೆಯು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ
और पढो »
ಪ್ಯಾನ್ ಇಂಡಿಯಾ ಸ್ಟಾರ್ ಹೀರೋಯಿನ್ ಆಗಿ ಮಿಂಚುತ್ತಿರುವ ನಟಿ ರಶ್ಮಿಕಾ ಮಂದಣ್ಣ ಎಷ್ಟು ಕೋಟಿ ಆಸ್ತಿ ಒಡತಿ ಗೊತ್ತಾ?Rashmika Mandanna Net Worth: ನ್ಯಾಷನಲ್ ಕ್ರಶ್ ಎಂದೇ ಹೆಸರುವಾಸಿಯಾದ ನಟಿ ರಶ್ಮಿಕಾ ಮಂದಣ್ಣ 2016 ರಲ್ಲಿ ಕನ್ನಡ ಚಲನಚಿತ್ರ ಕಿರಿಕ್ ಪಾರ್ಟಿ ಮೂಲಕ ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸಿದರು.
और पढो »
ಪ್ಲೇಆಫ್ ತಲುಪಿದ ಹೈದರಾಬಾದ್ ತಂಡ.. ಖುಷಿಯಲ್ಲಿ ಸನ್‌ರೈಸರ್ಸ್ ಮಾಜಿ ನಾಯಕನ್ನು ಅಪ್ಪಿಕೊಂಡ ಕಾವ್ಯಾ ಮಾರನ್!!Kavya Maran Viral video: ಸನ್‌ರೈಸರ್ಸ್ ಹೈದರಾಬಾದ್ ಪಂದ್ಯವನ್ನು ರದ್ದುಗೊಳಿಸಿದ ನಂತರ ಸಾಮಾಜಿಕ ಮಾದ್ಯಮದಲ್ಲಿ ಕಾವ್ಯಾ ಮಾರನ್ ಅವರ ವೀಡಿಯೊವೊಂದನ್ನು ಶೇರ್ ಮಾಡಲಾಗಿದೆ.
और पढो »
Kannappa : ಕಣ್ಣಪ್ಪ ಸಿನಿಮಾಗಾಗಿ ಪ್ರಭಾಸ್ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ?Kannappa : ಮಂಚು ವಿಷ್ಣು ಅವರ ಮಹತ್ವಾಕಾಂಕ್ಷೆಯ ಸಿನಿಮಾ ಕಣ್ಣಪ್ಪದಲ್ಲಿ ಪ್ರಭಾಸ್ ನಟಿಸುತ್ತಿದ್ದು, ಇವರ ಈ ಸಿನಿಮಾಗಾಗಿ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ
और पढो »
Sai Pallavi: ನ್ಯಾಚುರಲ್ ಬ್ಯೂಟಿ ಸಾಯಿ ಪಲ್ಲವಿ ಎಷ್ಟು ಕೋಟಿ ಆಸ್ತಿಯ ಒಡತಿ ಗೊತ್ತಾ?Happy Birthday Sai Pallavi: ನಟಿ ಸಾಯಿ ಪಲ್ಲವಿ ಇಂದು ತಮ್ಮ 32 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ.. ಇದೇ ವೇಳೆ ಅವರ ನಿವ್ವಳ ಮೌಲ್ಯ ಹಾಗೂ ಸಂಭಾವನೆ ಕುರಿತಾದ ಇಂಟ್ರೆಸ್ಟಿಂಗ್ ಮಾಹಿತಿಯೊಂದು ಹೊರಬಿದ್ದಿದೆ..
और पढो »
Happy Birthday Trisha: 40 ವರ್ಷಕ್ಕೆ ಕಾಲಿಟ್ಟ ಕಾಲಿವುಡ್ ಕ್ವೀನ್ ತ್ರಿಶಾ.. ಈ ಬ್ಯೂಟಿ ಆಸ್ತಿ ಎಷ್ಟು ಗೊತ್ತಾ?Actress Trisha: ನಟಿ ತಿಶಾ ಕಳೆದ 25 ವರ್ಷಗಳಿಂದ ತಮಿಳು ಚಿತ್ರರಂಗದಲ್ಲಿ ಅತ್ಯುತ್ತಮ ನಟಿಯಾಗಿ ಗುರುತಿಸಿಕೊಂಡಿದ್ದಾರೆ.. ಇಂದು ಈ ಬ್ಯೂಟಿ ತಮ್ಮ 40 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಅವರ ಅಭಿಮಾನಿಗಳು ಶುಭಾಷಯಗಳ ಮಹಾಪೂರವನ್ನೇ ಹರಿಸುತ್ತಿದ್ದಾರೆ.
और पढो »