Darshan-Vijayalakshmi Love Story: ಸ್ಯಾಂಡಲ್‌ವುಡ್ ಖ್ಯಾತ ನಟ ದರ್ಶನ್ ಚಿತ್ರದುರ್ಗ ಮೂಲದ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದಾರೆ.. ಆದರೆ ಇದೀಗ ದರ್ಶನ್ ಹಾಗೂ ಅವರ ಧರ್ಮ ಪತ್ನಿ ವಿಜಯಲಕ್ಷ್ಮೀ ಅರ ಲವ್ ಸ್ಟೋರಿ ಭಾರೀ ಚರ್ಚೆಯಾಗುತ್ತಿದೆ..
ಇಂಜಿನಿಯರಿಂಗ್ ಓದಿರುವ ವಿಜಯಲಕ್ಷ್ಮೀ ಅವರಿಗೆ ನಟ ದರ್ಶನ್ ಪರಿಚಯವಾಗಿದ್ದು ಎಲ್ಲಿ? ಇವರ ಪ್ರೀತಿ ಶುರುವಾಗಿದ್ದು ಹೇಗೆ ಗೊತ್ತೇ?
Darshan-Vijayalakshmi Love Story: ಸ್ಯಾಂಡಲ್‌ವುಡ್ ಖ್ಯಾತ ನಟ ದರ್ಶನ್ ಚಿತ್ರದುರ್ಗ ಮೂಲದ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದಾರೆ.. ಆದರೆ ಇದೀಗ ದರ್ಶನ್ ಹಾಗೂ ಅವರ ಧರ್ಮ ಪತ್ನಿ ವಿಜಯಲಕ್ಷ್ಮೀ ಅರ ಲವ್ ಸ್ಟೋರಿ ಭಾರೀ ಚರ್ಚೆಯಾಗುತ್ತಿದೆ.. ನಟ ದರ್ಶನ್ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಪೊಲೀಸರ ವಶದಲ್ಲಿದ್ದಾರೆ.. ಈ ಬಗ್ಗೆ ಪತ್ನಿ ವಿಜಯಲಕ್ಷ್ಮೀ ಬೇಸರಗೊಂಡು ಮೌನ ತಾಳಿದ್ದರು.. ಅಲ್ಲದೇ ಪತಿಯನ್ನು ಇನ್‌ಸ್ಟಾಗ್ರಾಂನಿಂದ ಅನ್‌ಫಾಲೋ ಮಾಡಿದ್ದರು.. ಇತ್ತೀಚೆಗೆ ತಮ್ಮ ಇನ್‌ಸ್ಟಗ್ರಾಂ ಖಾತೆಯನ್ನೇ ಡಿಲೀಟ್ ಮಾಡಿದ್ದಾರೆ.. ಇದೆಲ್ಲವೂ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ..
ದರ್ಶನ್ ವಿಜಯ್‌ಲಕ್ಷ್ಮೀ ಲವ್ ಸ್ಟೋರಿ ಇಂಜಿನಿಯರಿಂಗ್ ಓದಿರುವ ವಿಜಯಲಕ್ಷ್ಮೀ ದರ್ಶನ್ ಲವ್ ಅಫೇರ್ ದರ್ಶನ್ ಜೀವನ ದರ್ಶನ್ ಕೊಲೆ ಪ್ರಕರಣ ದರ್ಶನ್ ತೂಗುದೀಪ ದರ್ಶನ್ ತೂಗುದೀಪ ಕುಟುಂಬ ಪವಿತ್ರ ಗೌಡ ಪವಿತ್ರ ಗೌಡ ದರ್ಶನ್ ಸ್ಯಾಂಡಲ್‌ವುಡ್ Darshan-Vijayalakshmi First Meet Darshan-Vijayalakshmi Darshan-Vijayalakshmi Latest News Darshan-Vijayalakshmi News In Kannada Darshan News Darshan Thoogudeepa Darshan Thoogudeepa Wife Darshan Thoogudeepa Family Actor Darshan Chitradurga Renukaswamy
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಜೈಲಲ್ಲಿ ಕಂಬಿ ಎಣಿಸುತ್ತಿದ್ದರೂ ಕರಗದ ಕೊಬ್ಬು: ಮಾಧ್ಯಮಗಳಿಗೆ ಕೈ ಮಧ್ಯದ ಬೆರಳು ತೋರಿಸಿದ ಡೆವಿಲ್Darshan shows middle finger video : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಲ್ಲಿ ಕಂಬಿ ಎಣಿಸುತ್ತಿರುವ ನಟ ದರ್ಶನ್ ದುರಹಂಕಾರ ಇನ್ನೂ ಕಮ್ಮಿಯಾಗಿಲ್ಲ.
और पढो »
ದರ್ಶನ್ ಮೊಬೈಲ್ ನಲ್ಲಿ ಪವಿತ್ರಾ ಹೆಸರು ಸೇವ್ ಆಗಿರುವುದು ಹೀಗೆ ! ಅದೇ ಪವಿತ್ರಾ ಗೌಡ ದರ್ಶನ್ ಗೆ ಇಟ್ಟಿರುವ ಹೆಸರು ಮಾತ್ರ ...!ಈ ವೇಳೆ ಪವಿತ್ರಾ ಗೌಡ ಹೆಸರು ದರ್ಶನ್ ಮೊಬೈಲ್ ನಲ್ಲಿ ಯಾವ ಹೆಸರಿನಲ್ಲಿ ಸೇವ್ ಆಗಿದೆ.ಮೆಸೇಜ್ ಮಾಡುವ ವೇಳೆ ದರ್ಶನ್ ಪವಿತ್ರಾ ಗೌಡನನ್ನು ಕರೆಯುತ್ತಿದ್ದುದು ಹೇಗೆ ಎನ್ನುವ ಮಾಹಿತಿ ಕೂಡಾ ಸಿಕ್ಕಿದೆ.
और पढो »
Viral Video: ನಟ ದರ್ಶನ್- ಧನ್ವೀರ್ ಗೌಡ ಲಿಪ್ʼಲಾಕ್ ವಿಡಿಯೋ ವೈರಲ್! ರೊಚ್ಚಿಗೆದ್ದ ಫ್ಯಾನ್ಸ್AI generated video of Darshan and Dhanveer: ನಟ ದರ್ಶನ್ ಅಭಿಮಾನಿಗಳು ʼಡಿಬಾಸ್ʼ ಎಂದು ಅಭಿಮಾನವನ್ನು ಮೆರೆಯುತ್ತಿದ್ದರೆ, ಇತ್ತಕಡೆ ದರ್ಶನ್ ಹಾಗೂ ಧನ್ವೀರ್ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.
और पढो »
Sudeep Birthday: ಸುದೀಪ್ ನಟನೆಯ ಮೊದಲ ಸಿನಿಮಾ ಸ್ಪರ್ಶ ಅಲ್ಲ.!ಕಿಚ್ಚ ಸುದೀಪ್ ಇಂದು 50 ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ನಟ ಸುದೀಪ್ ಅವರಿಗೆ ಎಲ್ಲರೂ ಶುಭ ಕೋರುತ್ತಿದ್ದಾರೆ.
और पढो »
ನಟ ದರ್ಶನ್ ಜೈಲು ಸೇರಿ ನೂರು ದಿನ; ʼದಾಸʼನ ಅಭಿಮಾನಿಗಳಿಗಿಲ್ಲ 100 ಡೇಸ್ ಸಂಭ್ರಮ!ಒಟ್ನಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಷ್ಟು ದಿನ ರಾಜನಂತೆ ಇದ್ದ ದರ್ಶನ್ ಬಳ್ಳಾರಿ ಜೈಲು ಪಾಲಾಗಿದ್ದರೆ, ಇತ್ತ ʼಕೋತಿ ತಾನು ಕೆಡೋದಲ್ದೆ ವನ ಎಲ್ಲ ಕೆಡಿಸಿತಂತೆʼ ಅನ್ನೋ ರೀತಿ ನಾಗನಿಗೂ ಕಾನೂನಿನ ಕುಣಿಕೆಯು ದಿನೇ ದಿನೇ ಬಿಗಿಯಾಗುತ್ತಿದೆ.
और पढो »
ʼನನಗೆ ಪವಿತ್ರಾ ಜೊತೆ ಅಂತಹ ಸಂಬಂಧ..ʼ ಅಸಲಿ ಮ್ಯಾಟರ್ ಬಿಚ್ಚಿಟ್ಟ ನಟ ದರ್ಶನ್..!Darshan About Relationship With Pavitra Gowda: ನಟ ದರ್ಶನ್ ಮತ್ತು ಪವಿತ್ರಾ ಗೌಡ ನಡುವಿನ ಸಂಬಂಧದ ಬಗ್ಗೆ ಸ್ವತಃ ಡಿಸಿಪಿಯೇ ವಿಚಾರಿಸಿದ್ದಾರೆ ಎಂದು ವರದಿಯಾಗಿದೆ. ಪವಿತ್ರಾ ಗೌಡ ಜೊತೆಗಿನ ಸಂಬಂಧದ ಬಗ್ಗೆ ಕೇಳಿದ ಪ್ರಶ್ನೆಗೆ ನಟ ದರ್ಶನ್ ಹೇಳಿದ್ದೇನು ಗೊತ್ತಾ?
और पढो »