ಇಂಡಿಯನ್ 2 ಸಿನಿಮಾದ ಮೊದಲ ಹಾಡು ರಿಲೀಸ್..ಕುದರೆ ಏರಿ ಬಂದ ಕಮಲ್ ಹಾಸನ್

Indian 2 समाचार

ಇಂಡಿಯನ್ 2 ಸಿನಿಮಾದ ಮೊದಲ ಹಾಡು ರಿಲೀಸ್..ಕುದರೆ ಏರಿ ಬಂದ ಕಮಲ್ ಹಾಸನ್
MovieFirst Song ReleaseKudare Aeri Banda
  • 📰 Zee News
  • ⏱ Reading Time:
  • 40 sec. here
  • 21 min. at publisher
  • 📊 Quality Score:
  • News: 85%
  • Publisher: 63%

Indian 2 : ಕಮಲ್ ಹಾಸನ್ ಹಾಗೂ ಆರ್ ಶಂಕರ್ ಜೋಡಿಯ ಇಂಡಿಯನ್ 2 ಸಿನಿಮಾ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಜುಲೈ 12ಕ್ಕೆ ಚಿತ್ರ ವರ್ಲ್ಡ್ ವೈಡ್ ರಿಲೀಸ್ ಆಗ್ತಿದೆ. ಹೀಗಾಗಿ ಚಿತ್ರತಂಡ ಪ್ರಚಾರಕ್ಕೆ ಚಾಲನೆ ನೀಡಿದೆ. ಇಂಡಿಯನ್ 2 ಸಿನಿಮಾದ ಮೊದಲ ಹಾಡು ಬಿಡುಗಡೆ ಮಾಡಲಾಗಿದೆ.

ಚಲನಚಿತ್ರವನ್ನು ಸುಭಾಸ್ಕರನ್ ಅವರ ಲೈಕಾ ಪ್ರೊಡಕ್ಷನ್ಸ್ ಮತ್ತು ಉದಯನಿಧಿ ಸ್ಟಾಲಿನ್ ಅವರ ರೆಡ್ ಜೈಂಟ್ ಮೂವೀಸ್ ನಿರ್ಮಿಸಿದೆ.ಶಾರುಖ್ ಖಾನ್ ಅನಾರೋಗ್ಯಕ್ಕೆ ಕಾರಣವಾಗಿದ್ದೇ ಇದು... ನಟಿ ಜೂಹಿ ಚಾವ್ಲಾ ಕೊಟ್ರು ಹೆಲ್ತ್ ಅಪ್‌ಡೇಟ್‌ !

ಇಂಡಿಯನ್ 2 ಸಿನಿಮಾದ ಸೌರಾ ಎಂಬ ಹಾಡು ಅನಾವರಣಗೊಂಡಿದೆ. ಕುದುರೆ ಏರಿ ಬರುವ ಸೇನಾಪತಿ ಸಾಹಸ ಕಥೆಯನ್ನು ವರ್ಣಿಸುವ ಈ ಹಾಡಿಗೆ ಸುದ್ದಲ ಅಶೋಕ್ ತೇಜ ಸಾಹಿತ್ಯ ಬರೆದಿದ್ದಾರೆ. ರಿತೇಶ್ ಜಿ ರಾವ್ ಮತ್ತು ಶೃತಿಕಾ ಸಮುದ್ರಾ ಸೌರಾ ಹಾಡಿಗೆ ಧ್ವನಿಯಾಗಿದ್ದಾರೆ. ಬ್ರಿಟಿಷರಿಗೆ ಸಿಂಹಸ್ವಪ್ನವಾಗಿದ್ದ ಸೇನಾಪತಿಯಾಗಿ ಕಮಲ್ ಹಾಸನ್ ನಟಿಸಿದ್ದು,‌ಅನಿರುದ್ಧ್ ಹಾಡಿಗೆ ಟ್ಯೂನ್ ಹಾಕಿದ್ದಾರೆ.

ಇಂಡಿಯನ್ 1 ಭ್ರಷ್ಟಾಚಾರದ ವಿರುದ್ಧ ಹೋರಾಡುವ ಕಥೆಯನ್ನು ಒಳಗೊಂಡಿತ್ತು. ಈ ಸಿನಿಮಾದಲ್ಲಿ ಕಮಲ್‌ ಹಾಸನ್‌ ದ್ವಿಪಾತ್ರ ನಿಭಾಯಿಸಿದ್ದರು. ಇಂಡಿಯನ್ 2: 1996 ರ ಹಿಟ್ ಚಲನಚಿತ್ರ ಇಂಡಿಯನ್‌ನ ಮುಂದುವರಿದ ಭಾಗವಾಗಿದ್ದು, ಇದರಲ್ಲೂ ಕಮಲ್ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾಗ್ತಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Movie First Song Release Kudare Aeri Banda Kamal Haasan Film Update Song Launch Tollywood Kollywood Upcoming Film Kamal Haasan Movie Indian 2 Soundtrack Film News Movie Soundtrack New Song Indian Cinema Kamal Haasan Song Music Release Indian 2 Update Entertainment News

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಪುಷ್ಪ 2 ದಿ ರೂಲ್ : ಪುಷ್ಪ ಪುಷ್ಪ ಮೊದಲ ಹಾಡು ಬಿಡುಗಡೆಪುಷ್ಪ 2 ದಿ ರೂಲ್ : ಪುಷ್ಪ ಪುಷ್ಪ ಮೊದಲ ಹಾಡು ಬಿಡುಗಡೆPushpa 2 the rule : ಬಹುನಿರೀಕ್ಷಿತ ಅಲ್ಲು ಅಭಿನಯದ ಪುಷ್ಪ 2 ದಿ ರೂಲ್ ಸಿನಿಮಾದ ಮೊದಲ ಲಿರಿಕಲ್ ಹಾಡು ಬಿಡುಗಡೆಯಾಗಿದ್ದು, 6 ಭಾಷೆಗಳಲ್ಲಿ ಇಂದು ರಿಲೀಸ್ ಆಗಿದೆ.
और पढो »

ಕಮಲ್ ಹಾಸನ್ ನಟನೆಯ ಬಹುನಿರೀಕ್ಷಿತ ಇಂಡಿಯನ್ 2ನಲ್ಲಿ ರಾಕುಲ್ ಪ್ರೀತ್ ಈ ಪಾತ್ರದಲ್ಲಿ ಕಾಣಿಕೊಳ್ಳಲಿದ್ದಾರೆ...ಕಮಲ್ ಹಾಸನ್ ನಟನೆಯ ಬಹುನಿರೀಕ್ಷಿತ ಇಂಡಿಯನ್ 2ನಲ್ಲಿ ರಾಕುಲ್ ಪ್ರೀತ್ ಈ ಪಾತ್ರದಲ್ಲಿ ಕಾಣಿಕೊಳ್ಳಲಿದ್ದಾರೆ...Indian 2 : ಕಮಲ್ ಹಾಸನ್ ಬಹುನಿರೀಕ್ಷಿತ ಇಂಡಿಯನ್ 2 ಸಿನಿಮಾದಲ್ಲಿ ರಾಕುಲ್ ಪ್ರೀತ್ ಕಾಣಿಸಿಕೊಳ್ಳಲಿದ್ದು, ಇದೀಗ ಅವರ ಪಾತ್ರವನ್ನು ಬಹಿರಂಗಪಡಿಸಿದ್ದಾರೆ.
और पढो »

Pushpa 2 The Rule : ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ನಡುವಿನ ಕೆಮಿಸ್ಟ್ರಿತೋರಿಸುತ್ತದಂತೆ ಎರಡನೇ ಹಾಡು!!! ಯಾವಾಗ ರಿಲೀಸ್ ಆಗುತ್ತೆ ಗೊತ್ತಾ?Pushpa 2 The Rule : ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ನಡುವಿನ ಕೆಮಿಸ್ಟ್ರಿತೋರಿಸುತ್ತದಂತೆ ಎರಡನೇ ಹಾಡು!!! ಯಾವಾಗ ರಿಲೀಸ್ ಆಗುತ್ತೆ ಗೊತ್ತಾ?Pushpa 2 Song : ಪುಷ್ಪ 2 ದಿ ರೂಲ್ ಸಿನಿಮಾದ 2ನೇ ಹಾಡು ಇನ್ನೇನು ರಿಲೀಸ್ ಅಗಲಿದ್ದು, ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ಅವರ ನಡುವಿನ ಕೆಮಿಸ್ಟ್ರಿ ತೋರಿಸುತ್ತದಂತೆ ಯಾವಾಗ ರಿಲೀಸ್ ಆಗುತ್ತದೆ ಎಂದು ಇಲ್ಲಿದೆ ನೋಡಿ.
और पढो »

ಡಾಲಿ ನಟನೆಯ ಕೋಟಿ ಚಿತ್ರದ ಮೊದಲ ಹಾಡು ಮಾತು ಸೋತು ಇಂದು ಬಿಡುಗಡೆಡಾಲಿ ನಟನೆಯ ಕೋಟಿ ಚಿತ್ರದ ಮೊದಲ ಹಾಡು ಮಾತು ಸೋತು ಇಂದು ಬಿಡುಗಡೆKoti Movie : ಡಾಲಿ ಧನಂಜಯ ನಟನೆಯ ಕೋಟಿ ಚಿತ್ರದ ಮಾತು ಸೋತು ಎಂಬ ಶೀರ್ಷಿಕೆಯ ಮೊದಲ ಹಾಡು ಇಂದು ಬಿಡುಗಡೆಯಾಗಲಿದೆ.
और पढो »

ಶಂಕರ್ ಮಾಸ್ಟರ್ ಪೀಸ್ ಭಾರತೀಯುಡು ಸಿನಿಮಾಗೆ 28 ವರ್ಷಗಳ ಸಂಭ್ರಮಶಂಕರ್ ಮಾಸ್ಟರ್ ಪೀಸ್ ಭಾರತೀಯುಡು ಸಿನಿಮಾಗೆ 28 ವರ್ಷಗಳ ಸಂಭ್ರಮBharatiyadu : ಎಸ್ ಶಂಕರ ನಿರ್ದೇಶನದ ಕಮಲ್ ಹಾಸನ್ ಅಭಿನಯದ ಭಾರತೀಯುಡು ತೆರೆ ಕಂಡು ಇಂದಿಗೆ 28 ವರ್ಷಗಳ ಸಂಭ್ರಮದಲ್ಲಿದೆ.
और पढो »

ಸಮರ್ಜಿತ್ ಲಂಕೇಶ್ ಪುತ್ರನ ಮೊದಲ ಸಿನಿಮಾ ʻಗೌರಿʼ ಸಾಂಗ್‌ ರಿಲೀಸ್‌ಸಮರ್ಜಿತ್ ಲಂಕೇಶ್ ಪುತ್ರನ ಮೊದಲ ಸಿನಿಮಾ ʻಗೌರಿʼ ಸಾಂಗ್‌ ರಿಲೀಸ್‌Gauri song release: ಬಸವನಗುಡಿಯ ಬಿ.ಎಂ.ಎಸ್ ಎಂಜಿನಿಯರಿಂಗ್ ಕಾಲೇಜು ಆವರಣದಲ್ಲಿ, ಸಾವಿರಾರು ವಿದ್ಯಾರ್ಥಿಗಳ ಸಮ್ಮಖದಲ್ಲಿ ಗೌರಿ ಚಿತ್ರದ ಮೊದಲ ಹಾಡು ಲೋಕಾರ್ಪಣೆಯಾಯಿತು.
और पढो »



Render Time: 2025-02-15 15:42:20