ಇಂತಹ ಮಹಿಳೆಯರನ್ನು ಎಂದಿಗೂ ಮದುವೆಯಾಗಬಾರದು; ಮದುವೆಯಾದ್ರೆ ನಿಮ್ಮ ಜೀವನವೇ ನರಕವಾಗುತ್ತಂತೆ!!

Chanakya Niti समाचार

ಇಂತಹ ಮಹಿಳೆಯರನ್ನು ಎಂದಿಗೂ ಮದುವೆಯಾಗಬಾರದು; ಮದುವೆಯಾದ್ರೆ ನಿಮ್ಮ ಜೀವನವೇ ನರಕವಾಗುತ್ತಂತೆ!!
Chanakya Niti On Husband Wife RelationshipChanakya Niti For RelationshipChanakya Niti For Woman In Kannada
  • 📰 Zee News
  • ⏱ Reading Time:
  • 25 sec. here
  • 10 min. at publisher
  • 📊 Quality Score:
  • News: 41%
  • Publisher: 63%

ಚಾಣಕ್ಯರ ಪ್ರಕಾರ, ಕೆಲವು ರೀತಿಯ ಮಹಿಳೆಯರನ್ನು ಯಾವುದೇ ಕಾರಣಕ್ಕೂ ಮದುವೆಯಾಗಬಾರದು. ಏಕೆಂದರೆ ಇಂತಹ ಮಹಿಳೆಯರು ಪುರುಷರ ಜೀವನವನ್ನೇ ಹಾಳುಮಾಡುತ್ತಾರೆ. ಚಾಣಕ್ಯನ ಪ್ರಕಾರ ಎಂತಹ ಮಹಿಳೆಯರನ್ನು ಮದುವೆಯಾಗಬಾರದು ಎಂದುದನ್ನು ತಿಳಿಯಿರಿ...

ಯಾವುದೇ ಒಂದು ಕುಟುಂಬವನ್ನು ನೋಡಿಕೊಳ್ಳಲು ಸಾಧ್ಯವಾಗದ ಮಹಿಳೆಯರನ್ನು ಮದುವೆಯಾಗಬಾರದು ಅಂತಾ ಚಾಣಕ್ಯರು ಹೇಳುತ್ತಾರೆ. ಮಹಿಳೆ ತನ್ನ ಮನೆ ಮತ್ತು ಕುಟುಂಬವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಪತಿಗೆ ಎಲ್ಲಾ ವಿಷಯಗಳಲ್ಲಿ ಸಲಹೆ ಮತ್ತು ಸೂಚನೆಗಳನ್ನು ನೀಡುವ ಮಟ್ಟದಲ್ಲಿರಬೇಕು. ಚಾಣಕ್ಯನ ನೀತಿಯು ಯಾವುದೇ ಒಬ್ಬ ವ್ಯಕ್ತಿ ಯಶಸ್ವಿಯಾಗಲು ಪ್ರೇರೇಪಿಸುತ್ತದೆ. ಆಚಾರ್ಯ ಚಾಣಕ್ಯರ ತತ್ವಗಳನ್ನು ಒಳಗೊಂಡಿರುವ ಚಾಣಕ್ಯ ನೀತಿ ಎಂಬ ಪುಸ್ತಕವನ್ನು ಪ್ರತಿಯೊಬ್ಬರೂ ಓದಬೇಕು. ಸಂತೋಷಕರ ಜೀವನದ ಅನೇಕ ರಹಸ್ಯಗಳನ್ನು ಈ ಪುಸ್ತಕದಲ್ಲಿ ತಿಳಿಸಲಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಬಹುತೇಕ ಪುರುಷರು ಸುಂದರ ಯುವತಿಯರನ್ನು ಪ್ರೀತಿಸಿ ಮದುವೆಯಾಗಲು ಬಯಸುತ್ತಾರೆ. ಆದರೆ ಚಾಣಕ್ಯನ ಪ್ರಕಾರ, ಕೇವಲ ಸೌಂದರ್ಯ ಸಾಕಾಗುವುದಿಲ್ಲ. ಉತ್ತಮ ಬುದ್ಧಿವಂತಿಕೆ & ಕೌಶಲ್ಯವನ್ನೂ ಹೊಂದಿರಬೇಕು. ಸೌಂದರ್ಯ ಎಂಬುದು ತಾತ್ಕಾಲಿಕ. ಜೀವನದಲ್ಲಿ ಬುದ್ಧಿವಂತಿಕೆ & ಕೌಶಲ್ಯಗಳು ತುಂಬಾ ಅಗತ್ಯವೆಂದು ಸಲಹೆ ನೀಡಿದ್ದಾರೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Chanakya Niti On Husband Wife Relationship Chanakya Niti For Relationship Chanakya Niti For Woman In Kannada Chanakya Niti For Wife Chanakya On Foreign Wife The Rules Of Marital Life Chanakya's Sutras Chanakya Neeti For Women

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ದೀಪಾವಳಿ ದಿನ ನಿಮ್ಮ ಮನೆಯಲ್ಲಿ ಈ ಒಂದು ಗಿಡ ನೆಡಿ ಹಣದ ಕೊರತೆ ಎಂದಿಗೂ ಕಾಡುವುದಿಲ್ಲ..!ದೀಪಾವಳಿ ದಿನ ನಿಮ್ಮ ಮನೆಯಲ್ಲಿ ಈ ಒಂದು ಗಿಡ ನೆಡಿ ಹಣದ ಕೊರತೆ ಎಂದಿಗೂ ಕಾಡುವುದಿಲ್ಲ..!Vastu plant for money and luck : ದೀಪಾವಳಿಗೆ ಮನೆಯನ್ನು ಸ್ವಚ್ಛಗೊಳಿಸಿದ ನಂತರ ಈ ಗಿಡವನ್ನು ಮನೆಯಲ್ಲಿ ನೆಡಬಹುದು. ಈ ಸಸ್ಯವನ್ನು ಅಲಂಕಾರಕ್ಕಾಗಿಯೂ ಬಳಸಲಾಗುತ್ತದೆ. ಈ ಸಸ್ಯದ ಬಗ್ಗೆ ಸಂಪೂರ್ಣ ವಿವರಗಳು ಇಲ್ಲಿವೆ ನೋಡಿ..
और पढो »

Turmeric Milk: ಪ್ರತಿದಿನ ರಾತ್ರಿ ಒಂದು ಗ್ಲಾಸ್‌ ಅರಿಶಿನ ಹಾಲು ಕುಡಿದ್ರೆ ನಿಮಗೆ ಚೆನ್ನಾಗಿ ನಿದ್ರೆ ಬರುತ್ತೆ!Turmeric Milk: ಪ್ರತಿದಿನ ರಾತ್ರಿ ಒಂದು ಗ್ಲಾಸ್‌ ಅರಿಶಿನ ಹಾಲು ಕುಡಿದ್ರೆ ನಿಮಗೆ ಚೆನ್ನಾಗಿ ನಿದ್ರೆ ಬರುತ್ತೆ!ನೀವು ರಾತ್ರಿ ಮಲಗುವ ಮೊದಲು ಅರಿಶಿನದ ಹಾಲನ್ನು ಸೇವಿಸಿದರೆ, ನಿಮ್ಮ ನಿದ್ರೆಯ ಗುಣಮಟ್ಟವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸಬಹುದು. ಇದಲ್ಲದೆ ಅರಿಶಿನ ಹಾಲು ನಿಮ್ಮ ಮನಸ್ಥಿತಿಯನ್ನು ಸುಧಾರಿಸಲು ಸಹ ಸಹಾಯ ಮಾಡುತ್ತದೆ.
और पढो »

ದಷ್ಟಪುಷ್ಟ ಕೂದಲಿಗೆ ವರದಾನ.. ತೆಂಗಿನ ಎಣ್ಣೆಯಲ್ಲಿ ಈ ಎರಡು ಪದಾರ್ಥವನ್ನ ಬೆರೆಸಿ ಹಚ್ಚಿದ್ರೆ ಬೋಳುತಲೆಯಲ್ಲೂ ಕೂದಲು ಬರುತ್ತೆ!ದಷ್ಟಪುಷ್ಟ ಕೂದಲಿಗೆ ವರದಾನ.. ತೆಂಗಿನ ಎಣ್ಣೆಯಲ್ಲಿ ಈ ಎರಡು ಪದಾರ್ಥವನ್ನ ಬೆರೆಸಿ ಹಚ್ಚಿದ್ರೆ ಬೋಳುತಲೆಯಲ್ಲೂ ಕೂದಲು ಬರುತ್ತೆ!Hair Fall Control Tips: ನಿಮ್ಮ ಕೂದಲು ಹೆಚ್ಚು ಉದುರುತ್ತಿದ್ದರೆ ಮನೆಯಲ್ಲಿ ತಯಾರಿಸಿದ ಈ ಎಣ್ಣೆಯನ್ನು ಹಚ್ಚಲು ಪ್ರಾರಂಭಿಸಿ. ಇದರಿಂದ, ಕೆಲವೇ ದಿನಗಳಲ್ಲಿ ನಿಮ್ಮ ತಲೆಯ ಮೇಲೆ ಹೊಸ ಕೂದಲು ಬೆಳೆಯಲು ಪ್ರಾರಂಭಿಸುತ್ತದೆ.
और पढो »

Gastric Problems: ಈ ಬೇಳೆಕಾಳುಗಳು ಹೊಟ್ಟೆಯಲ್ಲಿ ಗ್ಯಾಸ್‌ ಮತ್ತು ಉಬ್ಬುವಿಕೆಯ ಸಮಸ್ಯೆಯನ್ನು ಹೆಚ್ಚಿಸುತ್ತವೆ!Gastric Problems: ಈ ಬೇಳೆಕಾಳುಗಳು ಹೊಟ್ಟೆಯಲ್ಲಿ ಗ್ಯಾಸ್‌ ಮತ್ತು ಉಬ್ಬುವಿಕೆಯ ಸಮಸ್ಯೆಯನ್ನು ಹೆಚ್ಚಿಸುತ್ತವೆ!ನೀವು ಗ್ಯಾಸ್ ಮತ್ತು ಉಬ್ಬುವಿಕೆಯ ಸಮಸ್ಯೆಯಿಂದ ಮುಕ್ತಿ ಪಡೆಯಲು ನಿಮ್ಮ ದೇಹವನ್ನು ಹೈಡ್ರೀಕರಿಸಿದಂತೆ ನೋಡಿಕೊಳ್ಳಿ. ಹೆಚ್ಚು ನೀರು ಕುಡಿಯುವುದರಿಂದ ನಿಮ್ಮ GI ಟ್ರಾಕ್ಟ್‌ ಸರಿಯಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ.
और पढो »

Vastu Tips: ಯಾವುದೇ ಕಾರಣಕ್ಕೂ ಬೆಳಗ್ಗೆ ಇವುಗಳನ್ನು ನೋಡಬೇಡಿ; ನೋಡಿದ್ರೆ‌ ನಿಮಗೆ ಬಡತನ ಫಿಕ್ಸ್!Vastu Tips: ಯಾವುದೇ ಕಾರಣಕ್ಕೂ ಬೆಳಗ್ಗೆ ಇವುಗಳನ್ನು ನೋಡಬೇಡಿ; ನೋಡಿದ್ರೆ‌ ನಿಮಗೆ ಬಡತನ ಫಿಕ್ಸ್!ನಿಮ್ಮ ಮನೆಯಲ್ಲಿ ಗಡಿಯಾರ ನಿಂತಿದೆ ಎಂದರೆ ಅದನ್ನು ಮೊದಲು ಹೊರಗೆಸೆಯಬೇಕು. ಮನೆಯಲ್ಲಿ ನಿಂತ ಗಡಿಯಾರವಿದ್ದರೆ ಅದು ನಿಮ್ಮ ಕೆಲಸಗಳನ್ನು ತಟಸ್ಥಗೊಳಿಸುತ್ತದೆ ಎಂದು ವಾಸ್ತುಶಾಸ್ತ್ರವು ಹೇಳುತ್ತದೆ.
और पढो »

Health Tips: ಮಾಲಿನ್ಯದಿಂದ ಉಂಟಾಗುವ ಕೆಮ್ಮು ನಿಲ್ಲದಿದ್ರೆ ಅಜ್ಜಿಯ ʼಈʼ ಮನೆಮದ್ದನ್ನು ಟ್ರೈ ಮಾಡಿHealth Tips: ಮಾಲಿನ್ಯದಿಂದ ಉಂಟಾಗುವ ಕೆಮ್ಮು ನಿಲ್ಲದಿದ್ರೆ ಅಜ್ಜಿಯ ʼಈʼ ಮನೆಮದ್ದನ್ನು ಟ್ರೈ ಮಾಡಿನೀವು ಜೇನುತುಪ್ಪ ಮತ್ತು ಶುಂಠಿಯನ್ನು ನಿಮ್ಮ ಆಹಾರದ ಭಾಗವಾಗಿ ಸರಿಯಾದ ಪ್ರಮಾಣದಲ್ಲಿ ಮತ್ತು ಸರಿಯಾದ ರೀತಿಯಲ್ಲಿ ಸೇವಿಸಿದರೆ, ನಿಮ್ಮ ರೋಗನಿರೋಧಕ ಶಕ್ತಿಯನ್ನು ನೀವು ಹೆಚ್ಚಿನ ಪ್ರಮಾಣದಲ್ಲಿ ಬಲಪಡಿಸಬಹುದು.
और पढो »



Render Time: 2025-02-15 16:23:21