ಇಂದಿನಿಂದ ಈ ರಾಶಿಯವರ ಜೀವನದಲ್ಲಿ ಹೊಸ ಅಧ್ಯಾಯ ಆರಂಭವಾಗಲಿದೆ. ಈ ಅದೃಷ್ಟದ ಯೋಗದಿಂದ ಜೀವನದಲ್ಲಿ ಅಷ್ಟೈಶ್ವರ್ಯ ಒಲಿದು ಬರುವುದು.
ಇಂದಿನಿಂದ ತೆರೆಯುವುದು ಈ ರಾಶಿಯವರ ಭಾಗ್ಯದ ಬಾಗಿಲು ! ಯಾವ ಕೆಲಸಕ್ಕೆ ಕೈ ಹಾಕಿದರೂ ಜಯ ನಿಮ್ಮದೇ ! ಒಲಿದು ಬರುವಳು ಅದೃಷ್ಟ ಲಕ್ಷ್ಮೀ
ಬುಧ ಮತ್ತು ಶುಕ್ರನ ಸಂಯೋಗದಿಂದಾಗಿ ಇಂದಿನಿಂದ ಲಕ್ಷ್ಮೀ ನಾರಾಯಣ ಯೋಗ ರೂಪುಗೊಳ್ಳುತ್ತಿದೆ.ಈ ಕಾರಣದಿಂದಾಗಿ,ಕೆಲವು ಯಶಸ್ಸಿನ ಹಾದಿ ತೆರೆದುಕೊಳ್ಳುತ್ತದೆ. ಇಂದಿನಿಂದ ಕೈ ಹಿಡಿಯುವುದು ಈ ರಾಶಿಯವರ ಅದೃಷ್ಟ . ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಇಂದಿನಿಂದ ನೀವು ಯಾವ ಕೆಲಸಕ್ಕೆ ಕೈ ಹಾಕಿದರೂ ಯಶಸ್ಸು ಖಂಡಿತಾ. ಅಂದುಕೊಂಡ ಕೆಲಸ ಮಾಡಿ ಮುಗಿಸುವುದಕ್ಕೆ ಉತ್ತಮ ಸಮಯ. ವೃತ್ತಿಯಲ್ಲಿಯೂ ಪ್ರಗತಿ ಕಂಡುಬರುವುದು. ಪ್ರೇಮ ಜೀವನದಲ್ಲಿ ಸುಳಿದಾಡುತ್ತಿದ್ದ ವಿಘ್ನ ನಿವಾರಣೆಯಾಗುತ್ತದೆ. ಇಂದಿನಿಂದ ನಿಮ್ಮ ಬದುಕಿನಲ್ಲಿ ಸುವರ್ಣ ಯುಗ ಆರಂಭ. ಹಣವನ್ನು ಗಳಿಸಲು ಉತ್ತಮ ಅವಕಾಶ ಒದಗಿ ಬರುವುದು.
Lakshmi Narayana Yoga Effects Lakshmi Narayana Yoga Effects On Zodiac Sign Lakshmi Narayana Yoga Lucky Zodiac Sign Rajayoga ಲಕ್ಷ್ಮಿ ನಾರಾಯಣ ಯೋಗ ಲಕ್ಷ್ಮಿ ನಾರಾಯಣ ಯೋಗದ ಶುಭ ಫಲ ಲಕ್ಷ್ಮಿ ನಾರಾಯಣ ಯೋಗ ಯಾರಿಗೆ ಶುಭ ಲಕ್ಷ್ಮಿ ನಾರಾಯಣ ಯೋಗದ ಪ್ರಭಾವ ರಾಶಿಫಲ Astrology News In Kannada Kannada Astrology News
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
2025ರವರೆಗೆ ಈ ರಾಶಿಯವರಿಗೆ ಗುರು ಬಲ ! ಯಾವ ಕೆಲಸಕ್ಕೆ ಕೈ ಹಾಕಿದರೂ ಅದೃಷ್ಟ ನಿಮ್ಮದೇ! ಸುಖದ ಸುಪ್ಪತ್ತಿಗೆಯಲ್ಲಿ ತೇಲುವ ಸಮಯ ಇದುನವ ಗ್ರಹಗಳ ಪೈಕಿ ಗುರು ಅತ್ಯಂತ ಮಂಗಳಕರ ಗ್ರಹ. ಗುರು ಭಗವಾನ್ ಜ್ಞಾನ, ಶಿಕ್ಷಣ, ಸಂಪತ್ತು, ಮದುವೆ, ಮಕ್ಕಳ ಅಂಶ ಗ್ರಹ.ಗುರು ವರ್ಷಕ್ಕೊಮ್ಮೆ ತನ್ನ ರಾಶಿ ಬದಲಿಸುತ್ತಾನೆ
और पढो »
Surya Shukra Yuti: ಕರ್ಕ ರಾಶಿಯಲ್ಲಿ ಸೂರ್ಯ-ಶುಕ್ರರ ಸಂಯೋಗ, 3 ರಾಶಿಯವರಿಗೆ ಹಣದ ಸುರಿಮಳೆShukra Surya Yuti: ಜುಲೈ 31, 2024ರವರೆಗೆ ಕರ್ಕಾಟಕ ರಾಶಿಯಲ್ಲಿ ಶುಕ್ರ-ಸೂರ್ಯರ ಸಂಯೋಗ ಇರಲಿದ್ದು ಈ ಸಮಯದಲ್ಲಿ ಮೂರು ರಾಶಿಯವರ ಜೀವನದಲ್ಲಿ ಅದೃಷ್ಟ ಲಕ್ಷ್ಮಿಯ ಪ್ರವೇಶವಾಗಲಿದೆ ಎನ್ನಲಾಗುತ್ತಿದೆ. ಆ ಅದೃಷ್ಟದ ರಾಶಿಗಳೆಂದರೆ...
और पढो »
ದಿನಭವಿಷ್ಯ 19-06-2024: ಇಂದು ಸಿದ್ಧ ಯೋಗದಿಂದ ಮೂರು ರಾಶಿಯವರಿಗೆ ಕಾರ್ಯ ಸಿದ್ಧಿBudhvara Dina Bhavishya In Kannada: ಜ್ಯೇಷ್ಠ ಮಾಸ, ಶುಕ್ಲ ಪಕ್ಷ, ದ್ವಾದಶ ತಿಥಿಯ ಈ ದಿನ ಬುಧವಾರ ವಿಶಾಖ ನಕ್ಷತ್ರ, ಸಿದ್ಧ ಯೋಗ ಇರಲಿದ್ದು, ಇಂದು ಯಾವ ರಾಶಿಯವರ ಫಲ ಹೇಗಿದೆ ತಿಳಿಯಿರಿ.
और पढो »
ಈ ಪ್ರಾಣಿಗಳನ್ನು ಮನೆಯಲ್ಲಿ ಸಾಕಿದರೆ ಮನೆ ಮಂದಿಯ ಕೈ ಹಿಡಿಯುವುದಂತೆ ಅದೃಷ್ಟಕೆಲವೊಂದು ಪ್ರಾಣಿಗಳನ್ನು ಮನೆಯಲ್ಲಿ ಸಾಕಿದರೆ ಕೂಡಾ ಮನೆಯಲ್ಲಿನ ವಾಸ್ತು ದೋಷಗಳು ನಿವಾರಣೆಯಾಗುತ್ತದೆ ಎನ್ನಲಾಗುತ್ತದೆ.
और पढो »
ಈ ರಾಶಿಯವರಿಗೆ ಇನ್ನು ಶುಕ್ರದೆಸೆ : ಬೆನ್ನ ಹಿಂದೆಯೇ ಇರುವುದು ಅದೃಷ್ಟ : ಒಲಿದು ಬರುವುದು ಅಷ್ಟೈಶ್ವರ್ಯಶುಕ್ರ ಸಂಕ್ರಮಣದ ಪರಿಣಾಮ ಕೆಲವು ರಾಶಿಯವರ ಮೇಲೆ ಅತಿಯಾಗಿ ಇರುತ್ತದೆ. ಈ ರಾಶಿಯವರು ಹಿಂದೆಂದೂ ಕಾಣಾದ ಯಶಸ್ಸು ಕಾಣುವರು. ಅವರ ಜೀವನದಲ್ಲಿ ಮಣ್ಣು ಕೂಡಾ ಚಿನ್ನವಾಗುವ ಕಾಲವಿದು.
और पढो »
ದಿನಭವಿಷ್ಯ 08-07-2024: ಇಂದು ವಜ್ರ ಯೋಗದಿಂದ ಹೊಳೆಯಲಿದೆ ಈ ರಾಶಿಯವರ ಅದೃಷ್ಟSomavara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ಗ್ರೀಷ್ಮ ಋತು, ಆಷಾಢ ಮಾಸ, ಶುಕ್ಲ ಪಕ್ಷ, ತೃತೀಯ ಪೂರ್ಣ ತಿಥಿ ಸೋಮವಾರದ ಈ ದಿನ ಆಶ್ಲೇಷ ನಕ್ಷತ್ರ, ವಜ್ರ ಯೋಗ ಇರಲಿದೆ. ಈ ದಿನ ಮೇಷದಿಂದ ಮೀನ ರಾಶಿಯವರೆಗೆ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ತಿಳಿಯಿರಿ.
और पढो »