Aishwarya Rai Abhishek Bachchan Divorce Rumors: ಮಾಜಿ ವಿಶ್ವಸುಂದರಿ ಐಶ್ವರ್ಯ ರೈ ಮತ್ತು ಅಮಿತಾಬ್ ಬಚ್ಚನ್ ಪುತ್ರ ಅಭಿಷೇಕ್ ಬಚ್ಚನ್ ಸಂಸಾರದಲ್ಲಿ ಬಿರುಗಾಳಿ ಎದ್ದಿದೆ. ಈಗಾಗಲೇ ಪ್ರತ್ಯೇಕವಾಸ ಇರುವ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ವಿಚ್ಛೇದನ ಪಡೆಯುತ್ತಾರೆ ಎನ್ನುವ ದಟ್ಟ ವದಂತಿ ಇದೆ.
ಇದೇ ರೀತಿ ಐಶ್ವರ್ಯ ರೈ ಮತ್ತು ಆರಾಧ್ಯಾಳನ್ನು ಬಿಟ್ಟು ಉಳಿದಂತೆ ಅಮಿತಾಬ್ ಕುಟುಂಬದ ಸದಸ್ಯರೆಲ್ಲರೂ ಒಟ್ಟಾಗಿ ಅನಂತ್ ಅಂಬಾನಿ ಹಾಗು ರಾಧಿಕಾ ಮರ್ಚೆಂಟ್ ಮದುವೆ ಹೋಗಿದ್ದರು. ಆಗಲೇ ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ಬೇರೆಯಾಗಿದ್ದಾರೆ ಎನ್ನುವ ಗಾಸಿಪ್ ಹುಟ್ಟಿಕೊಂಡಿದ್ದು.ಐಶ್ವರ್ಯ ರೈ ಮತ್ತು ಅಭಿಷೇಕ್ ಬಚ್ಚನ್ ವಿಚ್ಛೇದನ ಪಡೆಯುತ್ತಾರೆಂಬ ವದಂತಿಗೆ ಅಮಿತಾಬ್ ಬಚ್ಚನ್ ಸೊಸೆ ಮತ್ತು ಮೊಮ್ಮಗಳ ಬಗ್ಗೆ ಮಾತನಾಡಿಲ್ಲದಿರುವುದು ಪುಷ್ಠಿನೀಡಿದೆ.
ಅಮಿತಾಬ್ ಬಚ್ಚನ್ ಕಾರ್ಯಕ್ರಮದ ಮಧ್ಯೆ ಅವರು ಕೆಲವು ಕುತೂಹಲಕಾರಿ ಸಂಗತಿಗಳನ್ನು ಹೇಳುವುದು ಬಹಳ ಜನಕ್ಕೆ ಮೆಚ್ಚುಗೆಯಾಗಿದೆ.ಈ 7 ಸೂಪರ್‌ಫುಡ್‌ಗಳನ್ನ ನಿಮ್ಮ ಚಳಿಗಾಲದ ಸ್ನೇಹಿತರನ್ನಾಗಿಸಿ; ಕೆಮ್ಮು, ಶೀತ & ಅಸ್ತಮಾ ಸೇರಿ ಯಾವುದೇ ಕಾಯಿಲೆ ಬರಲ್ಲ!ನಿಮಗೆ ಗೊರಕೆ ಹೊಡೆಯುವ ಅಭ್ಯಾಸವಿದ್ದರೆ ತಕ್ಷಣ ಬದಲಿಸಿಕೊಳ್ಳಿ, ಇಲ್ಲದಿದ್ದರೆ ಈ ಕಾಯಿಲೆಗಳು ಹೆಚ್ಚಾಗೋದು ಗ್ಯಾರಂಟಿ...!ಹೊಸ ವರ್ಷವು ಈ ರಾಶಿಗಳಿಗೆ ಸಂತೋಷದ ಉಡುಗೊರೆ ತರುತ್ತಿದೆ; 2025ರಲ್ಲಿ ಈ ರಾಶಿಗಳು ತುಂಬಾ ಅದೃಷ್ಟಶಾಲಿಯಾಗ್ತಾರೆ!!ಈ ಜನ್ಮರಾಶಿಗೆ ಗಜಕೇಸರಿ ಯೋಗ...
ಇತ್ತೀಚೆಗಿನ ಷೋ ಒಂದರಲ್ಲಿ ಅಶುತೋಷ್ ಸಿಂಗ್ ಎಂಬ ಸ್ಪರ್ಧಿ ‘ತಮ್ಮದು ಲವ್ ಮ್ಯಾರೇಜ್. ಮದುವೆಯ ಬಳಿಕ ಪೋಷಕರು ನನ್ನೊಂದಿಗೆ ಮಾತನಾಡುತ್ತಿಲ್ಲ. ಇದು ತುಂಬಾ ಬೇಸರ ಉಂಟುಮಾಡಿದೆ. ಅವರು ಖಂಡಿತವಾಗಿ ಈ ಕಾರ್ಯಕ್ರಮ ನೋಡುತ್ತಿರುತ್ತಾರೆ. ಅದೇ ಕಾರಣಕ್ಕೆ ನಾನು ಬಂದಿದ್ದೇನೆ. ಈ ಮೂಲಕವಾದರೂ ಅವರೊಂದಿಗೆ ಮಾತನಾಡ ಬಯಸುತ್ತೇನೆ’ ಎಂದು ಹೇಳುತ್ತಾ ಗದ್ಗದಿತರಾದರು.ಅಮಿತಾಬ್ ಬಚ್ಚನ್
ಐಶ್ವರ್ಯಾ ರೈ ಅಭಿಷೇಕ್ ಬಚ್ಚನ್ ಅಮಿತಾಬ್ ಬಚ್ಚನ್ ಆರಾಧ್ಯ ಬಚ್ಚನ್ ಬಚ್ಚನ್ ಕುಟುಂಬ ವಿಚ್ಛೇದನದ ವದಂತಿಗಳು Aishwarya Rai Bachchan Aishwarya Rai Abhishek Bachchan Aishwarya Rai Bachchan Latest News Abhishek Bachchan New Wife Aishwarya Rai Husband Abhishek Bachchan Latest News Abhishek Bachchan Wife Aishwarya Rai Daughter Age
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ತೆಂಗಿನೆಣ್ಣೆಗೆ ಇದೊಂದು ವಸ್ತು ಬೆರೆಸಿ ಹಚ್ಚಿದರೆ ಬೋಳು ತಲೆಯಲ್ಲಿಯೂ ಹುಟ್ಟುತ್ತದೆ ಕೂದಲು! ಬಿಳಿ ಕೂದಲಿಗೂ ಇದೇ ಶಾಶ್ವತ ಪರಿಹಾರಕೂದಲು ಉದುರುವ ಸಮಸ್ಯೆಯ ಬಗ್ಗೆ ಸಾಧ್ಯವಾದಷ್ಟು ಬೇಗ ಕಾಳಜಿ ವಹಿಸದಿದ್ದರೆ, ಕ್ರಮೇಣ ಇಡೀ ತಲೆ ಬೋಳಾಗುವ ಅಪಾಯ ಇರುತ್ತದೆ.
और पढो »
Govt Scheme: ಕೇಂದ್ರದಿಂದ 5 ಲಕ್ಷ ರೂಪಾಯಿ ಉಚಿತ ಆರೋಗ್ಯ ವಿಮೆ.. ಆನ್‌ಲೈನ್ ನೋಂದಣಿ ಪ್ರಕ್ರಿಯೆಯ ನೇರ ಲಿಂಕ್ ಇಲ್ಲಿದೆFree health insurance: ಕೇಂದ್ರ ಸರ್ಕಾರದ ಉಚಿತ ಆರೋಗ್ಯ ವಿಮೆಯ ಬಗ್ಗೆ ಪ್ರಮುಖ ಮಾಹಿತಿಯೊಂದು ಇಲ್ಲಿದೆ. ಆಯುಷ್ಮಾನ್ ಭಾರತ್ ಯೋಜನೆಯ ಬಗ್ಗೆ ಸಂಪೂರ್ಣ ವಿವರ ಈ ಲೇಖನದಲ್ಲಿದೆ....
और पढो »
ಇಲ್ಲಿದೆ ವರರನ್ನು ಮಾರುವ ಮಾರುಕಟ್ಟೆ !9 ದಿನಗಳ ಸಂತೆಯಲ್ಲಿ ನಡೆಯುತ್ತದೆ ವರನ ಮಾರಾಟ ! 50 ಸಾವಿರದಿಂದ ಆರಂಭವಾಗುತ್ತದೆ ಖರೀದಿGroom market : ಇಲ್ಲಿ ನಾವು ವಿಚಿತ್ರ ಮಾರುಕಟ್ಟೆಯ ಬಗ್ಗೆ ಮಾತನಾಡುತ್ತಿದ್ದೇವೆ. ನಾವಿಲ್ಲಿ ಹೇಳುತ್ತಿರುವುದು ವರರ ಮಾರುಕಟ್ಟೆ ಬಗ್ಗೆ.
और पढो »
SCAM ALERT: SBI ಬ್ಯಾಂಕ್ ನಲ್ಲಿ ಅಕೌಂಟ್ ಇದ್ಯಾ! ನಿಮ್ಮ ಫೋನ್ ಗೆ ಈ ರೀತಿ ಮೆಸೇಜ್ ಬಂದ್ರೆ, ಎಚ್ಚರ!Online Scam: ದೇಶದ ಮುಂಚೂಣಿ ಬ್ಯಾಂಕ್ ಆಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ ಗ್ರಾಹಕರ ಹಣದ ಸುರಕ್ಷತೆ ಬಗ್ಗೆ ಕ್ರಮ ಕೈಗೊಳ್ಳುತ್ತಾ ಬಂದಿದ್ದು ತನ್ನ ಬ್ಯಾಂಕಿನಲ್ಲಿ ಖಾತೆ ಹೊಂದಿರುವ ಪ್ರತಿಯೊಬ್ಬರೂ ಆನ್ಲೈನ್ ವಂಚನೆ ಬಗ್ಗೆ ಎಚ್ಚರದಿಂದ ಇರುವಂತೆ ಹೇಳಿದೆ.
और पढो »
ವಿಶ್ವಸುಂದರಿಯಾದ್ರೂ ಮುಗಿಲೆತ್ತರಕ್ಕೆ ಬೆಳದಿದ್ರೂ ಇದನ್ನು ಮಾತ್ರ ಮರೆತಿಲ್ಲ: ಡಿವೋರ್ಸ್ ವದಂತಿ ನಡುವೆ ಐಶ್ವರ್ಯ ರೈ ಬಗ್ಗೆ ಶಿವಣ್ಣ ಹೇಳಿದ್ದೇನು?Aishwarya Rai Shivarajkumar: ಇತ್ತೀಚಿಗೆ ಅವಾರ್ಡ್ ಫಂಕ್ಷನ್ ಒಂದರಲ್ಲಿ ಶಿವರಾಜಕುಮಾರ್ ಮತ್ತು ಐಶ್ವರ್ಯ ರೈ ಮುಖಾಮುಖಿಯಾಗುತ್ತಾರೆ. ಆಗ ಐಶ್ವರ್ಯ ರೈ ತಮ್ಮ ಪುತ್ರಿ ಆರಾಧ್ಯಳನ್ನು ಶಿವಣ್ಣಗೆ ಪರಿಚಯಿಸುತ್ತಾರೆ.
और पढो »
ʼಐಶ್ವರ್ಯ ಈಗ..ʼ ಅಭಿಷೇಕ್ ಬಚ್ಚನ್ ಜೊತೆಗಿನ ಡಿವೋರ್ಸ್ ವದಂತಿ ಮಧ್ಯೆ ಮಾಜಿ ಪ್ರೇಯಸಿ ಬಗ್ಗೆ ಶಾಕಿಂಗ್ ಹೇಳಿಕೆ ಕೊಟ್ಟ ಸಲ್ಮಾನ್ ಖಾನ್!!Aishwarya Rai-Salman Khan: ಐಶ್ವರ್ಯಾ ರೈ ಅಭಿಷೇಕ್ ಬಚ್ಚನ್ ಅವರನ್ನು ಮದುವೆಯಾಗಿದ್ದರೂ, ಸಲ್ಮಾನ್ ಮತ್ತು ಐಶ್ವರ್ಯಾ ಅವರ ಸಂಬಂಧವು ಇನ್ನೂ ಚರ್ಚೆಯಾಗುತ್ತಲೇ ಇದೆ.. ಸದ್ಯ ಐಶ್ವರ್ಯಾ ಮತ್ತು ಅಭಿಷೇಕ್ ವಿಚ್ಛೇದನದ ಬಗ್ಗೆ ಮಾತುಕತೆ ನಡೆಯುತ್ತಿದೆ.. ಈ ನಡುವೆ ಸಲ್ಮಾನ್ ಪ್ರತಿಕ್ರಿಯೆಯೊಂದು ವೈರಲ್ ಆಗಿದೆ.
और पढो »