Country without a Forest: ಭೂಪ್ರದೇಶದ ಮೂರನೇ ಒಂದು ಭಾಗವು ಅರಣ್ಯಗಳಿಂದ ಆವೃತವಾಗಿದೆ. ಪರಿಸರ ಸಂರಕ್ಷಣೆ ಮತ್ತು ಮಾನವ ಯೋಗಕ್ಷೇಮ ಎರಡಕ್ಕೂ ಇವು ಮುಖ್ಯ.
ಭೂಪ್ರದೇಶದ ಮೂರನೇ ಒಂದು ಭಾಗವು ಅರಣ್ಯಗಳಿಂದ ಆವೃತವಾಗಿದೆ. ಪರಿಸರ ಸಂರಕ್ಷಣೆ ಮತ್ತು ಮಾನವ ಯೋಗಕ್ಷೇಮ ಎರಡಕ್ಕೂ ಇವು ಮುಖ್ಯ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಭೂಪ್ರದೇಶದ ಮೂರನೇ ಒಂದು ಭಾಗವು ಅರಣ್ಯಗಳಿಂದ ಆವೃತವಾಗಿದೆ. ಪರಿಸರ ಸಂರಕ್ಷಣೆ ಮತ್ತು ಮಾನವ ಯೋಗಕ್ಷೇಮ ಎರಡಕ್ಕೂ ಇವು ಮುಖ್ಯ. ಆಹಾರವನ್ನು ನೀಡುವುದರ ಹೊರತಾಗಿ, ಇಂಗಾಲದ ಡೈಆಕ್ಸೈಡ್ ಅನ್ನು ತೆಗೆದುಕೊಂಡು, ಮಾನವರು ಉಸಿರಾಡಲು ಅಗತ್ಯವಾಗಿ ಬೇಕಾಗುವ ಆಮ್ಲಜನಕವನ್ನು ಬಿಡುಗಡೆ ಮಾಡುತ್ತವೆ.
ಗ್ರೀನ್ ಲ್ಯಾಂಡ್… ಈ ದೇಶದಲ್ಲಿ ಇದುವರೆಗೆ ಒಂದೇ ಒಂದು ಮರ ನೈಸರ್ಗಿಕವಾಗಿ ಬೆಳೆದಿಲ್ಲ. ಇಲ್ಲಿ ಕಣ್ಣು ಹಾಯಿಸಿದಷ್ಟೂ ಮಂಜುಗಡ್ಡೆಗಳು ಮಾತ್ರ ಕಾಣಿಸುತ್ತವೆ. ಆದರೆ ಕೃತಕವಾಗಿ ಸೃಷ್ಟಿಸಿದ ಮರಗಳು ಮಾತ್ರ ಇಲ್ಲಿವೆ.ಮರಗಳನ್ನು ನಾವು ರಕ್ಷಿಸಿದರೆ ಅವು ನಮ್ಮನ್ನು ರಕ್ಷಿಸುತ್ತವೆ ಎಂಬುದು ಹಿರಿಯತ ಮಾತು. ಆದರೆ ಈ ದೇಶಗಳಲ್ಲಿ ನಿಜವಾದ ಮರಗಳಿಲ್ಲ. ಅದಕ್ಕಾಗಿಯೇ ಅಲ್ಲಿನ ಸರ್ಕಾರಗಳು ಕೃತಕವಾಗಿ ಅರಣ್ಯ ಸೃಷ್ಟಿಸುತ್ತಿವೆ. ಈ ಮೂಲಕ ಪರಿಸರ ಉಳಿಸುವ ಪ್ರಯತ್ನ ಮಾಡುತ್ತಿವೆ.
ಕಾಡು ಇಲ್ಲದ ದೇಶ ಗ್ರೀನ್ ಲ್ಯಾಂಡ್ ಒಂದೇ ಒಂದು ಕಾಡು ಇಲ್ಲದ ದೇಶ ಕಾಡು ಇಲ್ಲದ ದೇಶ ಕ್ವಿಜ್ ಸಾಮಾನ್ಯ ಜ್ಞಾನ ಕನ್ನಡದಲ್ಲಿ ಜನರಲ್ ನಾಲೆಡ್ಜ್ Greenland A Country Without Forest Greenland A Country Without A Forest Quiz General Knowledge General Knowledge In Kannada
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಈ ದೇವಸ್ಥಾನಕ್ಕೆ ನೀವು ಜೋಡಿಯಾಗಿ ಹೋದರೆ, ನಿಮ್ಮ ಇಷ್ಟಾರ್ಥಗಳೆಲ್ಲ ಸಿದ್ದಿಯಾಗುತ್ತವೆ...!Temple Blessing : ಈ ದೇವಸ್ಥಾನಗಳಿಗೆ ನೀವು ಜೋಡಿಯಾಗಿ ಹೋದರೆ ನಿಮ್ಮ ಇಷ್ಟಾರ್ಥಗಳೆಲ್ಲಾ ಸಿದ್ಧವಾಗುತ್ತವೆ ಆ ದೇವಸ್ಥಾನ ಯಾವುದು ಗೊತ್ತಾ ಇಲ್ಲಿದೆ ನೋಡಿ.
और पढो »
Jeera Water: ತೂಕ ಇಳಿಕೆಯಷ್ಟೇ ಅಲ್ಲ ಜೀರಿಗೆ ನೀರಿನಿಂದ ಮಹಿಳೆಯರಿಗೆ ಸಿಗುತ್ತೆ ಈ 5 ಪ್ರಯೋಜನJeera Water Benefits: ಆಯುರ್ವೇದದ ಪ್ರಕಾರ, ರಾತ್ರಿ ಒಂದು ಲೋಟ ನೀರಿನಲ್ಲಿ ಒಂದು ಚಮಚ ಜೀರಿಗೆಯನ್ನು ಬೆರೆಸಿ ಬೆಳಿಗ್ಗೆ ಎದ್ದು ಆ ನೀರನ್ನು ಕುಡಿಯುವುದರಿಂದ ಇದು ಆರೋಗ್ಯಕ್ಕೆ ಹಲವು ಪ್ರಯೋಜನಗಳನ್ನು ನೀಡುತ್ತದೆ.
और पढो »
ಇನ್ನು JioCinemaದಲ್ಲಿ ಜಾಹೀರಾತಿನ ಕಿರಿಕಿರಿ ಇಲ್ಲ ! ಕಂಪನಿ ಹೊರ ತಂದಿದೆ ಹೊಸ ಪ್ಲಾನ್JioCinema Plans:ಇದು ತುಂಬಾ ಪ್ರಯೋಜನಕಾರಿಯಾಗಿದೆ.ಇಲ್ಲಿ ಪ್ರತಿ ತಿಂಗಳು 59 ರೂಪಾಯಿಗಳ ಪ್ಲಾನ್ ಖರೀದಿಸಿದರೆ ಒಂದು ವರ್ಷಕ್ಕೆ ಒಟ್ಟು 678 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ.
और पढो »
Kalki 2898 AD : ಕಲ್ಕಿ 2898 ADಯಲ್ಲಿ ಪೌರಾಣಿಕ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ದುಲ್ಕರ್ ಸಲ್ಮಾನ್ !!ನಾಗ್ ಅಶ್ವಿನ್ ನಿರ್ದೇಶನದ ಪ್ರಭಾಸ್ ನಟನೆಯ ಕಲ್ಕಿ 2898AD ನಲ್ಲಿ ದುಲ್ಕರ್ ಸಲ್ಮಾನ್ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದಲ್ಲಿ ದುಲ್ಕರ್ ಸಲ್ಮಾನ್ ವಿಭಿನ್ನವಾದ ಒಂದು ಪೌರಾಣಿಕ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಆ ಪಾತ್ರದ ಹೆಸರೇನು ಗೊತ್ತಾ?
और पढो »
Kalki 2898 AD : ಕಲ್ಕಿ 2898 ADಯಲ್ಲಿ ಪೌರಾಣಿಕ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ದುಲ್ಕರ್ ಸಲ್ಮಾನ್ !!ನಾಗ್ ಅಶ್ವಿನ್ ನಿರ್ದೇಶನದ ಪ್ರಭಾಸ್ ನಟನೆಯ ಕಲ್ಕಿ 2898AD ನಲ್ಲಿ ದುಲ್ಕರ್ ಸಲ್ಮಾನ್ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದಲ್ಲಿ ದುಲ್ಕರ್ ಸಲ್ಮಾನ್ ವಿಭಿನ್ನವಾದ ಒಂದು ಪೌರಾಣಿಕ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಆ ಪಾತ್ರದ ಹೆಸರೇನು ಗೊತ್ತಾ?
और पढो »
16 ವರ್ಷಗಳ ಬಳಿಕ ಮತ್ತೆ ಒಂದಾಗಲಿದೆ ಮುಂಗಾರು ಮಳೆ ಜೋಡಿ...!Mungaru Male : ಕನ್ನಡ ಚಿತ್ರರಂಗದಲ್ಲಿ ಸೂಪರ್ ಹಿಟ್ ಚಲನಚಿತ್ರ ವಾದ ಮುಂಗಾರು ಮಳೆ ಸಿನಿಮಾ ತೆರೆಕಂಡು ಈಗಾಗಲೇ 16 ವರ್ಷಗಳಾಗಿದೆ ಇದೀಗ ಮತ್ತೆ ಮುಂಗಾರು ಮಳೆ ಜೋಡಿ ಇನ್ನೊಂದು ಸಿನಿಮಾದ ಮೂಲಕ ತೆರೆ ಮೇಲೆ ಬರಲಿದ್ದಾರೆ ಆ ಸಿನಿಮಾ ಯಾವುದು ಗೊತ್ತಾ?
और पढो »