ಇದು ಅರಮನೆ, ಇಂದ್ರಭವನ ಅಲ್ಲ.. ಸ್ಟಾರ್‌ ನಟನೊಬ್ಬ ವಾಸಿಸುವ ಭವ್ಯ ಬಂಗಲೆ..! ಯಾರದ್ದು ಗೊತ್ತೆ.?

Vijay Thalapathy समाचार

ಇದು ಅರಮನೆ, ಇಂದ್ರಭವನ ಅಲ್ಲ.. ಸ್ಟಾರ್‌ ನಟನೊಬ್ಬ ವಾಸಿಸುವ ಭವ್ಯ ಬಂಗಲೆ..! ಯಾರದ್ದು ಗೊತ್ತೆ.?
Vijay Thalapathy HomeVijay Thalapathy MovieVijay Thalapathy Movies
  • 📰 Zee News
  • ⏱ Reading Time:
  • 21 sec. here
  • 23 min. at publisher
  • 📊 Quality Score:
  • News: 85%
  • Publisher: 63%

Thalapathy Vijay house : ಕಾಲಿವುಡ್‌ ಜನಪ್ರಿಯ ನಟ ದಳಪತಿ ವಿಜಯ್ ಅವರ ಬಗ್ಗೆ ಹೆಚ್ಚು ಹೇಳಬೇಕಾಗಿಲ್ಲ.. ಅವರಿಗೆ ತಮಿಳುನಾಡಿನಲ್ಲಿ ಮಾತ್ರವಲ್ಲದೆ ಕನ್ನಡ, ತೆಲುಗು ರಾಜ್ಯಗಳಲ್ಲೂ ಅಪಾರ ಅಭಿಮಾನಿಗಳಿದ್ದಾರೆ. ಅವರ ಸಿನಿಮಾಗಳು ತಮಿಳಿನಲ್ಲಿ ಮಾತ್ರವಲ್ಲದೆ ಸ್ಯಾಂಡಲ್‌ವುಡ್‌ ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಕ್ರೇಜ್ ಪಡೆಯುತ್ತಿವೆ..

ಕಾಲಿವುಡ್‌ ಜನಪ್ರಿಯ ನಟ ದಳಪತಿ ವಿಜಯ್ ಅವರ ಬಗ್ಗೆ ಹೆಚ್ಚು ಹೇಳಬೇಕಾಗಿಲ್ಲ.. ಅವರಿಗೆ ತಮಿಳುನಾಡಿನಲ್ಲಿ ಮಾತ್ರವಲ್ಲದೆ ಕನ್ನಡ, ತೆಲುಗು ರಾಜ್ಯಗಳಲ್ಲೂ ಅಪಾರ ಅಭಿಮಾನಿಗಳಿದ್ದಾರೆ. ಅವರ ಸಿನಿಮಾಗಳು ತಮಿಳಿನಲ್ಲಿ ಮಾತ್ರವಲ್ಲದೆ ಸ್ಯಾಂಡಲ್‌ವುಡ್‌ ಬಾಕ್ಸ್ ಆಫೀಸ್ ನಲ್ಲಿ ಒಳ್ಳೆಯ ಕ್ರೇಜ್ ಪಡೆಯುತ್ತಿವೆ.. ಸಧ್ಯ ದಳಪತಿ ಮನೆಯ ಕುರಿತು ಸುದ್ದಿಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ.. ಅದೇನು ನೋಡೋಣ ಬನ್ನಿ.. ವಿಜಯ್ ದಳಪತಿ ಕೇವಲ ದುಬಾರಿ ಕಾರುಗಳಲ್ಲಿ ಪ್ರಯಾಣಿಸುವುದಲ್ಲದೆ ಇಂದ್ರಭವನದಂತಹ ಐಷಾರಾಮಿ ಮನೆಯಲ್ಲಿ ವಾಸಿಸುತ್ತಾರೆ ಎಂಬ ಮಾತು ಕೇಳಿಬರುತ್ತಿದೆ.

ಅದಕ್ಕಾಗಿಯೇ ಅವರು ಗಳಿಸಿದ ಪ್ರತಿಯೊಂದು ಪ್ರಶಸ್ತಿಯನ್ನು ಇಲ್ಲಿಯೇ ಇಡಲಾಗಿದೆ. ಚೆನ್ನೈನಲ್ಲಿರುವ ಈ ಮನೆ ತುಂಬಾ ಹಳೆಯದಾದರೂ ಅದ್ಭುತ ಒಳಾಂಗಣ ವಿನ್ಯಾಸವನ್ನು ಹೊಂದಿದೆ. ಕೆಲವು ವಿಶೇಷ ಕೊಠಡಿಗಳೂ ಇವೆ. ವಿಜಯ್ ಜನಿಸಿದ ಮನೆಯಲ್ಲಿ ವಿಶೇಷ ಕಚೇರಿಯನ್ನು ಸಹ ಸ್ಥಾಪಿಸಿದ್ದಾರೆ. ಈ ಕಚೇರಿಯು ವಿಶೇಷ ಸೋಫಾಗಳೊಂದಿಗೆ ಮನೆಯ ಮೊದಲ ಮಹಡಿಯಲ್ಲಿದೆ. ಅಲ್ಲದೆ, ವಿಜಯ್ ದಳಪತಿಗೆ ಚೆನ್ನೈನಲ್ಲಿ ಎರಡನೇ ಮನೆಯೂ ಇದೆ. ಇತ್ತೀಚೆಗೆ ನೀಲಂ ಕರೇ ಬೀಚ್ ರಸ್ತೆಯಲ್ಲಿ ಎರಡನೇ ಮನೆಯನ್ನು ಖರೀದಿಸಿದ್ದಾರೆ ಎಂದು ವರದಿಯಾಗಿದೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Vijay Thalapathy Home Vijay Thalapathy Movie Vijay Thalapathy Movies Thalapathy Movies Vijay Movies Vijay Sethupathi Thalapathy Vijay New Movie Leo Vijay Thalapathy Vijay Thalapathy Age South Movie South Movie Vijay Thalapathy Leo Beast Vijay Actor Vijay Thalapathy Photos Allu Arjun Mahesh Babu Master Vijay Thalapathy Movies List Thalapathy Vijay Wife Vijay Thalapathy Song

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಬಾಲಿವುಡ್ ನ ಶ್ರೀಮಂತ ಕುಟುಂಬ.. ಸೂಪರ್ ಸ್ಟಾರ್ ಅಲ್ಲ ಒಟ್ಟು ನಿವ್ವಳ ಮೌಲ್ಯ 10,000ಕೋಟಿ ರೂ!ಬಾಲಿವುಡ್ ನ ಶ್ರೀಮಂತ ಕುಟುಂಬ.. ಸೂಪರ್ ಸ್ಟಾರ್ ಅಲ್ಲ ಒಟ್ಟು ನಿವ್ವಳ ಮೌಲ್ಯ 10,000ಕೋಟಿ ರೂ!ಬಾಲಿವುಡ್ ನಲ್ಲಿ ಅತ್ಯಂತ ಶ್ರೀಮಂತ ಕುಟುಂಬ ಎಂದರೆ ಇವರದ್ದು, ಇವರು ಯಾವುದೇ ಸೂಪರ್ ಸ್ಟಾರ್ ಅಲ್ಲ ಆದರೆ ಈ ಕುಟುಂಬದ ನಿವ್ವಳ ಮೌಲ್ಯ 10000 ಕೋಟಿ.
और पढो »

ನಾಲ್ಕನೇ ಪತಿಯೊಂದಿಗಿನ ವಿಚ್ಛೇದನಕ್ಕೆ 900 ಕೋಟಿ ಬೇಡಿಕೆ ಇಟ್ಟ ಸ್ಟಾರ್ ಸಿಂಗರ್...!ನಾಲ್ಕನೇ ಪತಿಯೊಂದಿಗಿನ ವಿಚ್ಛೇದನಕ್ಕೆ 900 ಕೋಟಿ ಬೇಡಿಕೆ ಇಟ್ಟ ಸ್ಟಾರ್ ಸಿಂಗರ್...!Famous Singer Divorce: ವಿಚ್ಛೇದನ.. ಇದು ಇತ್ತೀಚಿನ ದಿನಗಳಲ್ಲಿ ತುಂಬಾ ಕಾಮನ್‌ ಆಗಿರುವ ವಿಷಯ. ಸೆಲೆಬ್ರಿಟಿಗಳ ಜೀವನದಲ್ಲಿ ಇದು ವಿಶೇಷವಾಗಿ ಸತ್ಯವಾಗಿದೆ.
और पढो »

ಅನುಪಮಾಗೆ ಖುಲಾಯಿಸಿದ ಲಕ್‌..!ಸ್ಟಾರ್‌ ನಟಿಯ ಕೈಯಲ್ಲಿ ಸಾಲು ಸಾಲು ಸಿನಿಮಾಅನುಪಮಾಗೆ ಖುಲಾಯಿಸಿದ ಲಕ್‌..!ಸ್ಟಾರ್‌ ನಟಿಯ ಕೈಯಲ್ಲಿ ಸಾಲು ಸಾಲು ಸಿನಿಮಾಅನುಪಮಾ ಪರಮೇಶ್ವರನ್‌ ಸದ್ಯಕ್ಕೆ ಲಕ್ಕಿ ಸ್ಟಾರ್‌ ಎನಿಸಿಕೊಂಡಿದ್ದಾರೆ. ಸಿನಿಮಾದಲ್ಲಿ ಚ್ಯಾನ್ಸ್‌ ಸಿಗದೆ ದೊಡ್ಡ ದೊಡ್ಡ ಸ್ಟಾರ್‌ ಹೀರೋಹಿನ್‌ಗಳೆ ಕೈ ಕಟ್ಟಿ ಮೂಲೆಯಲ್ಲಿ ಕುಳಿತ್ತಿದ್ದರೆ ಅನುಪಮಾ ಮಾತ್ರ ಸಾಲು ಸಾಲು ಪ್ರಾಜೆಕ್ಟ್‌ಗಳಿಗೆ ಸಹಿ ಹಾಕುತ್ತಿದ್ದಾರೆ.
और पढो »

ನಾನಿ ಜೊತೆ ಆ ಸೀನ್ ಮಾಡಲೇಬೇಕೆಂದು ಕಂಡೀಷನ್ ಹಾಕಿ ಮೂವಿ ಗೆ ಓಕೆ ಹೇಳಿದ್ರಂತೆ ಈ ನಟಿ....!!!ನಾನಿ ಜೊತೆ ಆ ಸೀನ್ ಮಾಡಲೇಬೇಕೆಂದು ಕಂಡೀಷನ್ ಹಾಕಿ ಮೂವಿ ಗೆ ಓಕೆ ಹೇಳಿದ್ರಂತೆ ಈ ನಟಿ....!!!ನ್ಯಾಚುರಲ್ ಸ್ಟಾರ್ ನಾನಿ ಭರ್ಜರಿ ಸಿನಿಮಾಗಳ ಮೂಲಕ ಉತ್ತಮ ಯಶಸ್ಸನ್ನ ಪಡೆದು ಸೂಪರ್ ಸ್ಟಾರ್ ಆಗಿ ಹೊರಹೊಮ್ಮಿದವರು. ಸದ್ಯ ಇವರ ಕುರಿತಂತೆ ನಟಿ ಒಬ್ಬರು ಸ್ಟೇಟ್ಮೆಂಟ್ ಒಂದನ್ನು ಕೊಟ್ಟಿದ್ದಾರೆ.
और पढो »

ಸ್ಟಾರ್ ಹೀರೋಯಿನ್ ಜೊತೆ ಸೂಪರ್ ಸ್ಟಾರ್ ಎರಡನೇ ಮದುವೆ..ತಂದೆಯ ಪ್ರೀತಿ ಒಪ್ಪಲಾಗದ ಮಕ್ಕಳಿಂದ ಮಲತಾಯಿ ಮೇಲೆ ಹಲ್ಲೆಸ್ಟಾರ್ ಹೀರೋಯಿನ್ ಜೊತೆ ಸೂಪರ್ ಸ್ಟಾರ್ ಎರಡನೇ ಮದುವೆ..ತಂದೆಯ ಪ್ರೀತಿ ಒಪ್ಪಲಾಗದ ಮಕ್ಕಳಿಂದ ಮಲತಾಯಿ ಮೇಲೆ ಹಲ್ಲೆHema Malini: ಸಿನಿಮಾಗಳಲ್ಲಿ ಟಾಪ್ ಹೀರೋಯಿನ್‌ಗಳಾಗಿ ಕಾಣಿಸಿಕೊಂಡ ಹಲವು ನಾಯಕಿಯರು ದಾಂಪತ್ಯ ಜೀವನದಲ್ಲಿ ತಪ್ಪು ಹೆಜ್ಜೆ ಇಡುತ್ತಾರೆ ಎಂಬ ಮಾತು ಕೇಳಿಬರುತ್ತಿದೆ. ಇವರನ್ನು ಮದುವೆಯಾಗಲು ಕೋಟ್ಯಾಧಿಪತಿಗಳು, ಸರತಿ ಸಾಲಿನಲ್ಲಿ ನಿಲ್ಲುತ್ತಾರೆ. ಆದರೆ ಈ ಸುಂದರಿಯರು ಈಗಾಗಲೇ ಮದುವೆಯಾಗಿ ಮಕ್ಕಳಿರುವವರನ್ನೇ ಹೆಚ್ಚು ಇಷ್ಟಪಡುತ್ತಾರೆ.
और पढो »

ಮದುವೆಗೂ ಮುನ್ನ ಪತ್ನಿ ರಿತಿಕಾಗೆ ʼಈ ʼಕಂಡಿಷನ್ ಹಾಕಿದ್ದರಂತೆ ರೋಹಿತ್‌ ಶರ್ಮಾ! ಏನದು ಗೊತ್ತಾ?ಮದುವೆಗೂ ಮುನ್ನ ಪತ್ನಿ ರಿತಿಕಾಗೆ ʼಈ ʼಕಂಡಿಷನ್ ಹಾಕಿದ್ದರಂತೆ ರೋಹಿತ್‌ ಶರ್ಮಾ! ಏನದು ಗೊತ್ತಾ?Rohit Sharma: ಟೀಂ ಇಂಡಿಯಾ ಸ್ಟಾರ್‌ ಆಟಗಾರ ರೋಹಿತ್ ಶರ್ಮಾ ಅವರ ಕ್ರಿಕೆಟ್ ವೃತ್ತಿಜೀವನದ ಜೊತೆಗೆ ಅವರ ಜೀವನವೂ ಅದ್ಭುತವಾಗಿದೆ.
और पढो »



Render Time: 2025-02-16 01:00:56