Bob-Cut Sengamalam: ಈ ಆನೆ ಹೆಸರು ಬಾಬ್ ಕಟ್ ಸೆಂಗಮಲಂ. ಮನ್ನಾರ್ಗುಡಿ ಪಟ್ಟಣದ ರಾಜಗೋಪಾಲಸ್ವಾಮಿ ದೇವಸ್ಥಾನದಲ್ಲಿರುವ ಈ ಆನೆಯ ಬಾಬ್ ಕಟ್ ಹೇರ್ ಸ್ಟೈಲ್ʼಗೆ ದೇಶಾದ್ಯಂತ ಅನೇಕ ಅಭಿಮಾನಿಗಳಿದ್ದಾರೆ
Bob-Cut Sengamalam : ತಮಿಳುನಾಡಿನ ಆನೆಯೊಂದು ತನ್ನ ಡಿಫರೆಂಟ್ ಹೇರ್ ಸ್ಟೈಲ್ʼನಿಂದಲೇ ಸುದ್ದಿಯಾಗುತ್ತಿರುವುದು ನಿಮಗೆ ತಿಳಿದಿದೆಯೇ? ಈ ಆನೆಯನ್ನು ವಿಶ್ವದ ಅತ್ಯಂತ ಸುಂದರ ಆನೆಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ.
ಮನ್ನಾಯ್ ಆನ್‌ಲೈನ್ ಪ್ರಕಾರ, 2003 ರಲ್ಲಿ ಕೇರಳದಿಂದ ರಾಜಗೋಪಾಲಸ್ವಾಮಿ ದೇವಸ್ಥಾನಕ್ಕೆ ಸೆಂಗಮಲಮ್ ಆನೆಯನ್ನು ಕರೆತರಲಾಯಿತು. ಇನ್ನು ಈ ಆನೆಯ ಹೇರ್ ಸ್ಟೈಲ್ ನೋಡಿಕೊಳ್ಳುವುದು ಮಾವುತ ಎಸ್ ರಾಜಗೋಪಾಲ್. ಈ ಹೇರ್ ಸ್ಟೈಲ್ʼಗೆ ಸಾಕಷ್ಟು ನಿರ್ವಹಣೆ ಮತ್ತು ಕಾಳಜಿಯ ಅಗತ್ಯವಿದೆ ಎಂದು ಮಾವುತ ಹೇಳುತ್ತರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. She is famously known as"Bob-cut Sengamalam" who has a huge fan club just for her hair style. You can see her at Sri Rajagopalaswamy Temple, Mannargudi, Tamilnadu.ಮಾವುತ ರಾಜಗೋಪಾಲ್ ಹೇಳುವಂತೆ,"ಸೆಂಗಮಲಂ ನನ್ನ ಮಗುವಿನಂತೆ. ಆಕೆ ಇತರ ಆನೆಗಳಿಗಿಂತ ವಿಶೇಷವಾಗಿ ಕಾಣಬೇಕೆಂಬುದು ನನ್ನ ಆಸೆ. ಒಂದೊಮ್ಮೆ ನಾನು ಇಂಟರ್ನೆಟ್ʼನಲ್ಲಿ ವಿಡಿಯೋ ನೋಡುವಾಗ ಬಾಬ್ ಕಟ್ ಮಾಡಿರುವ ಆನೆಯನ್ನು ನೋಡಿದೆ. ಅದಾದ ನಂತರ ಸೆಂಗಮಲಂಗೆ ಕೂಡ ಕೂದಲು ಬೆಳೆಸಿ, ಆ ರೀತಿ ಹೇರ್ ಕಟ್ ಮಾಡಿಸಿದೆ" 2018 ರಲ್ಲಿ ಟೈಮ್ಸ್ ಆಫ್ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಮುಂದಿನ 3 ದಿನ ರಾಜ್ಯದಲ್ಲಿ ಕುಂಭದ್ರೋಣ ಮಳೆ! ವರುಣಾರ್ಭಟಕ್ಕೆ ಈ ಜಿಲ್ಲೆಗಳಲ್ಲಿ ಜಲಪ್ರವಾಹದ ಮುನ್ಸೂಚನೆ!?ಹೀರೋ ನನ್ನ ಕೈಯಲ್ಲಿ ಆಗಲ್ಲ ಅಂದಿದಕ್ಕೆ ಆ ಕೆಲಸವನ್ನು ಮಾಡಿ ತೋರಿಸಿದ ಡೈರೆಕ್ಟರ್..! ನಟಿ ಶ್ರೀದೇವಿಯನ್ನ...
ಬಾಬ್ ಕಟ್ ಸೆಂಗಮಲಂ ಆನೆ Bob-Cut Sengamalam Elephant Bob-Cut Sengamalam Elephant Hairstyle The Most Beautiful Elephant In The World Most Beautiful Elephant In The World Elephant Elephant Hairstyle ಸೆಂಗಮಲಂ ರಾಜಗೋಪಾಲಸ್ವಾಮಿ ದೇವಸ್ಥಾನದ ಬಾಬ್ ಕಟ್ ಸೆಂಗಮಲಂ ಆನೆ ವಿಶ್ವದ ಅತ್ಯಂತ ಸುಂದರವಾದ ಆನೆ ಅತ್ಯಂತ ಸುಂದರವಾದ ಆನೆ
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಆನೆ ದಾಳಿಯಿಂದ ಅರಣ್ಯ ಸಿಬ್ಬಂದಿ ಮಾದಣ್ಣ ನಿಧನ: ಮೃತರ ಕುಟುಂಬಕ್ಕೆ 25 ಲಕ್ಷ ರೂ.ಪರಿಹಾರ- ಸಚಿವ ಈಶ್ವರ ಖಂಡ್ರೆMinister Eshwara Khandre: ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ಶವಾಗಾರದ ಬಳಿ ಮೃತ ಮಾದಣ್ಣನ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು, ಪುಷ್ಪ ನಮನ ಸಲ್ಲಿಸಿದ ಈಶ್ವರ ಖಂಡ್ರೆ, ಆನೆಗಳ ಇರುವಿಕೆಯನ್ನು ತಿಳಿಯುವಲ್ಲಿ ನೈಪುಣ್ಯತೆ ಹೊಂದಿದ್ದ ಮಾದಣ್ಣ ನಿಧನದಿಂದ ಇಲಾಖೆ ಒಬ್ಬ ಪ್ರಾಮಾಣಿಕ ಸಿಬ್ಬಂದಿಯನ್ನು ಕಳೆದುಕೊಂಡಿದೆ ಎಂದರು.
और पढो »
ಮಹಾನಟಿ ಕಿರೀಟ ಗೆದ್ದ ಪ್ರಿಯಾಂಕಾಗೂ ನಟ ದರ್ಶನ್ ಗೂ ಇದೆ ಹತ್ತಿರದ ಸಂಬಂಧ ! ನಟಿಯೇ ಬಿಚ್ಚಿಟ್ಟಿದ್ದ ಮಾಹಿತಿಪ್ರಿಯಾಂಕಾಗೆ 15 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಕಿರೀಟ ಬಹುಮಾನವಾಗಿ ಸಿಕ್ಕಿದೆ.
और पढो »
ಮನೆಯ ಮುಂದೆ ಇದೊಂದು ಗಿಡ ನೆಟ್ಟು ನೋಡಿ... ಒಂದೇ ಒಂದು ಹಾವು ಕೂಡ ಅತ್ತಕಡೆ ಸುಳಿಯಲ್ಲ! ಇದರ ವಾಸನೆಗೆ ಓಡಿ ಹೋಗುತ್ತೆplants to keep away snakes from home: ಹಾವುಗಳನ್ನು ಮನೆಯಿಂದ ದೂರವಿಡಲು ಕೆಲವು ಸಸ್ಯಗಳನ್ನು ನೆಟ್ಟು ನೋಡಿ. ಇದರ ವಾಸನೆಯು ಮನೆಯ ಬಳಿಕ ಹಾವುಗಳು ಬಾರದಂತೆ ತಡೆಯುತ್ತದೆ.
और पढो »
Education Budget 2024: ನಿರುದ್ಯೋಗಿಗಳಿಗಾಗಿ ಸರ್ಕಾರದ ಹೊಸ ಸ್ಕೀಮ್ ಘೋಷಣೆ ! ಮುಂದಿನ 5 ವರ್ಷಗಳಲ್ಲಿ 4.1 ಕೋಟಿ ಯುವಕರಿಗೆ ಅವಕಾಶNirmala Sitharaman on Education Budget 2024 : ಬಜೆಟ್ ಮಂಡನೆ ಆರಂಭವಾಗಿದೆ. ಈ ಬಾರಿ ಬಜೆಟ್ ನಲ್ಲಿ ಯುವಕರಿಗೆ 2 ಲಕ್ಷ ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ.
और पढो »
ಮುಖ್ಯಮಂತ್ರಿ ಒಂದು ಲಕ್ಷ ಮನೆ ಯೋಜನೆ ಫಲಾನುಭವಿಗಳಿಗೆ ಸಿಹಿ ಸುದ್ದಿ - ಮಹತ್ವದ ನಿರ್ಧಾರ ತೆಗೆದುಕೊಂಡ ಸರ್ಕಾರಒಂದು ಲಕ್ಷ ರೂ. ಹೊರೆ ಕಡಿಮೆ ಮಾಡಲು ಒಪ್ಪಿದ ಸಿದ್ದರಾಮಯ್ಯ ಸಚಿವ ಜಮೀರ್ ಅಹಮದ್ ಖಾನ್ ನೇತೃತ್ವದಲ್ಲಿ ಸಿ ಎಂ ಮನವೊಲಿಸುವಲ್ಲಿ ಯಶಸ್ವಿ
और पढो »
ನಿರುದ್ಯೋಗಿಗಳಿಗಾಗಿಯೇ ಇದೆ ಸರ್ಕಾರದ ಈ 3 ಯೋಜನೆಗಳು!ಸರ್ಕಾರ ನೀಡುತ್ತದೆ 10 ಲಕ್ಷ ರೂಪಾಯಿವರೆಗಿನ ಸಹಾಯಸರ್ಕಾರ ನಿರುದ್ಯೋಗಿಗಳಿಗಾಗಿ ಕೆಲವೊಂದು ಯೋಜನೆಗಳನ್ನು ಜಾರಿಗೆ ತಂದಿದೆ. ಈ ಮೂಲಕ ನಿರುದ್ಯೋಗಿಗಳ ಸಹಾಯಕ್ಕೆ ನಿಂತಿದೆ ಕೇಂದ್ರ ಸರ್ಕಾರ.
और पढो »