Aishwarya Rai-Abhishek Bachchan: ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ತಮ್ಮ ವೈವಾಹಿಕ ಜೀವನದಲ್ಲಿನ ಸಮಸ್ಯೆಗಳಿಂದಾಗಿ ಕಳೆದ ಕೆಲವು ದಿನಗಳಿಂದ ಸುದ್ದಿಯಲ್ಲಿದ್ದಾರೆ. ಇದೇ ವೇಳೆ ಅಭಿಷೇಕ್ ಅವರ ಹೊಸ ಪೋಸ್ಟ್ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಲ್ಲಿದೆ.
Aishwarya Rai- Abhishek Bachchan : ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ತಮ್ಮ ವೈವಾಹಿಕ ಜೀವನದಲ್ಲಿನ ಸಮಸ್ಯೆಗಳಿಂದಾಗಿ ಕಳೆದ ಕೆಲವು ದಿನಗಳಿಂದ ಸುದ್ದಿಯಲ್ಲಿದ್ದಾರೆ. ಇದೇ ವೇಳೆ ಅಭಿಷೇಕ್ ಅವರ ಹೊಸ ಪೋಸ್ಟ್ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಲ್ಲಿದೆ. ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ತಮ್ಮ ವೈವಾಹಿಕ ಜೀವನದಲ್ಲಿನ ಸಮಸ್ಯೆಗಳಿಂದಾಗಿ ಕಳೆದ ಕೆಲವು ದಿನಗಳಿಂದ ಸುದ್ದಿಯಲ್ಲಿದ್ದಾರೆ. ಇಬ್ಬರೂ ವಿಚ್ಛೇದನ ಪಡೆಯುತ್ತಿದ್ದಾರೆ ಮತ್ತು ಅಭಿಷೇಕ್ ನಿಮ್ರತ್ ಕೌರ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳು ದಟ್ಟವಾಗಿವೆ.
ನಾವು ಇದನ್ನು ಒಪ್ಪಿಕೊಂಡಾಗ, 'ನನ್ನ ಉಳಿದ ಸಮಯವನ್ನು ನಾನು ಏನು ಮಾಡಬೇಕು?' 'ಏನು ಮಾಡಬಾರದು?' 'ಯಾವ ವಿಷಯವನ್ನು ಕೊನೆಗೊಳಿಸಬೇಕು?' 'ನಾಳೆ ಏಳುತ್ತೇನೆಯೇ?' 'ಇದು ನನ್ನ ಕೊನೆಯ ರಾತ್ರಿಯಾಗುವುದೇ?' 'ನನ್ನ ಕೊನೆಯ ರಾತ್ರಿಯನ್ನು ನಾನು ಹೇಗೆ ಕಳೆಯಲು ಬಯಸುತ್ತೇನೆ?' ಇಂತಹ ಪ್ರಶ್ನೆಗಳು ನಮ್ಮ ಮುಂದೆ ಉದ್ಭವಿಸುತ್ತವೆ.. ಎಂದು ಸಿನಿಮಾ ಬಗ್ಗೆ ಅಭಿಷೇಕ್ ಬಚ್ಚನ್ ಹೇಳಿರುವ ಮಾತುಗಳು ಸದ್ಯ ಸಖತ್ ಸದ್ದು ಮಾಡುತ್ತಿವೆ.. ಅಪ್ಪ-ಮಗಳ ಬಾಂಧವ್ಯದ ಕಥೆ ‘ಐ ವಾಂಟ್ ಟು ಟಾಕ್’ ಚಿತ್ರದಲ್ಲಿದೆ. ಸಿನಿಮಾ ನವೆಂಬರ್ 22 ರಂದು ಬಿಡುಗಡೆಯಾಗಲಿದೆ.
Abhishek Bachchan Aishwarya Divorce Rumours Abhishek Bachchan New Statement Amid Divorce With Abhishek Bachchan Nimrat Kaur Affair I Want To Talk Film Abhishek Bachchan Aishwarya Wedding In Trouble ಅಭಿಷೇಕ್ ಬಚ್ಚನ್ ಐಶ್ವರ್ಯಾ ರಾಯ ಬಚ್ಚನ್ ನಿಮರ್ತ್ ಕೌರ್ ಅಭಿಷೇಕ್ ಅಮಕಮಿಂಗ್ ಫಿಲ್ಮ್
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಅಭಿಷೇಕ್ ಬಚ್ಚನ್-ಐಶ್ವರ್ಯ ರೈ ವಿಚ್ಛೇದನ ವದಂತಿ ನಡುವೆ ರತನ್ ಟಾಟಾ ಮಾಜಿ ಪ್ರೇಯಸಿ ಶಾಕಿಂಗ್ ಹೇಳಿಕೆ!Abhishek Aishwarya Divorce: ಸಿಮಿ ಗರೆವಾಲ್ ಅವರು ಅಭಿಷೇಕ್ ಬಚ್ಚನ್ ಜೊತೆ ನಡೆಸಿದ ತಮ್ಮ ‘ರೆಂಡೆಜ್ವಸ್ ವಿತ್ ಸಿಮಿ ಗರೆವಾಲ್’ ಟಾಕ್ ಶೋ ತುಣುಕೊಂದನ್ನು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಮಂಗಳವಾರ ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಆ ವಿಡಿಯೋ ತುಣಕಿನಲ್ಲಿ ಅಭಿಷೇಕ್ ಬಚ್ಚನ್ ಅವರನ್ನು ‘ಒಳ್ಳೆಯ ಪುರುಷರು’ ಎಂಬ ಪಟ್ಟಿಗೆ ಸೇರಿಸಿದ್ದಾರೆ.
और पढो »
ನಾನು ಎರಡನೇ ಮದುವೆಯಾಗುತ್ತಿದ್ದೇನೆ.. ಐಶ್ವರ್ಯ ಜೊತೆಗಿನ ವಿಚ್ಛೇದನ ವದಂತಿ ಮಧ್ಯ ಶಾಕಿಂಗ್ ಹೇಳಿಕೆ ಕೊಟ್ಟ ಅಭಿಷೇಕ್ ಬಚ್ಚನ್!Abhishek Reaction About Divorce Rumours: ಐಶ್ವರ್ಯಾ ಮತ್ತು ಅಭಿಷೇಕ್ ವಿಚ್ಛೇದನದ ಬಗ್ಗೆ ಚರ್ಚೆಯಾಗುತ್ತಿರುವುದು ಇದೇ ಮೊದಲಲ್ಲ. ಇದಕ್ಕೂ ಮುನ್ನ ಇಬ್ಬರ ನಡುವೆ ವಿಚ್ಛೇದನದ ಮಾತುಕತೆ ನಡೆದಿತ್ತು. ಆಗ ಅಭಿಷೇಕ್ ಪ್ರತಿಕ್ರಿಯಿಸಿದ್ದರು.
और पढो »
ಐಶ್ವರ್ಯ ರೈ ಅತಿಲೋಕ ಸುಂದರಿ ವಿಚ್ಛೇದನ ವದಂತಿ ನಡುವೆ ಅಭಿಷೇಕ್ ಬಚ್ಚನ್ ವಿಡಿಯೋ ವೈರಲ್Abhishek Aishwarya Divorce: ಪ್ರಸ್ತುತ, ಬಾಲಿವುಡ್ ನಟಿ ನಿಮ್ರತ್ ಕೌರ್ ಜೊತೆ ಅಭಿಷೇಕ್ ಬಚ್ಚನ್ ಡೇಟಿಂಗ್ ನಲ್ಲಿದ್ದಾರೆ. ಈಕೆಯಿಂದಲೇ ಅಭಿಷೇಕ್ ಐಶ್ವರ್ಯ ನಡುವೆ ಬಿರುಕು ಮೂಡಿದೆ ಎಂಬಿತ್ಯಾದಿ ವರದಿಗಳು ಹರಿದಾಡುತ್ತಿವೆ. ಏತನ್ಮಧ್ಯೆ, ಐಶ್ವರ್ಯ ರೈ ಅಭಿಷೇಕ್ ಬಚ್ಚನ್ ಥ್ರೋಬ್ಯಾಕ್ ವಿಡಿಯೋ ವೈರಲ್ ಆಗುತ್ತಿದೆ.
और पढो »
ವಿಚ್ಛೇದನ ವದಂತಿ ನಡುವೆ ಅಭಿಷೇಕ್ ಬಚ್ಚನ್ ಜೊತೆ ನಿಮ್ರಿತ್ ಕೌರ್ ವಿಡಿಯೋ ವೈರಲ್! ಐಶ್ವರ್ಯ ರೈ ಹಾರ್ಟ್ ಬ್ರೇಕ್ ಆಗಿದ್ದು ಇದಕ್ಕೇನೆ?Abhishek bachchan nimrit kaur: ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ವಿಚ್ಛೇದನದ ವದಂತಿಗಳ ಬಗ್ಗೆ ಮೌನ ವಹಿಸಿದ್ದಾರೆ. ಈ ನಡುವೆ ಅಭಿಷೇಕ್ ಬಚ್ಚನ್ ಜೊತೆಗಿನ ನಿಮ್ರತ್ ಕೌರ್ ವಿಡಿಯೋ ವೈರಲ್ ಆಗುತ್ತಿದೆ.
और पढो »
ನೆವರ್ ಮ್ಯಾರಿ.. ಐಶ್ವರ್ಯಾ ಜೊತೆಗಿನ ಡಿವೋರ್ಸ್ ವದಂತಿ ಮಧ್ಯೆ ಇಂತದ್ದೊಂದು ಹೇಳಿಕೆ ಕೊಟ್ಟ ಅಭಿಷೇಕ್ ಬಚ್ಚನ್! ವಿಚ್ಛೇದನ ಖಚಿತ?Aishwarya Rai and Abhishek Bachchan: ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಪ್ರಸ್ತುತ ತಮ್ಮ ವೈಯಕ್ತಿಕ ಜೀವನದ ಮುಖ್ಯಾಂಶಗಳಲ್ಲಿದ್ದಾರೆ. ಅಭಿಷೇಕ್ ಬಚ್ಚನ್ ಮತ್ತು ಅವರ ಪತ್ನಿ ಐಶ್ವರ್ಯಾ ರೈ ಶೀಘ್ರದಲ್ಲೇ ವಿಚ್ಛೇದನ ಪಡೆಯಲಿದ್ದಾರೆ ಎಂದು ಹಲವು ವರದಿಗಳು ಹೇಳುತ್ತಿವೆ.
और पढो »
ಮದುವೆ ಮನ್ನವೇ ಈ ಖ್ಯಾತ ನಟನ ಜೊತೆ ಹಾಸಿಗೆ ಹಂಚಿಕೊಂಡಿದ್ದೆ: ಸ್ಟಾರ್ ಫ್ಯಾಮಿಲಿ ಸೊಸೆ ಶಾಕಿಂಗ್ ಹೇಳಿಕೆಬಾಲಿವುಡ್‌ನ ಈ ಸ್ಟಾರ್ ಫ್ಯಾಮಿಲಿ ಸೊಸೆ ಕೊಟ್ಟ ಶಾಕಿಂಗ್ ಹೇಳಿಕೆ ಇಡೀ ಚಿತ್ರರಂಗವನ್ನೇ ಬೆಚ್ಚಿ ಬೀಳಿಸಿದೆ.
और पढो »