Ban on Sixes: ಸಿಕ್ಸರ್ʼಗಳನ್ನು ನಿಷೇಧಿಸುವ ಕಲ್ಪನೆಯು ವಿಚಿತ್ರವಾಗಿ ಕಾಣಿಸಬಹುದು. ಆದರೆ ಇದರ ಹಿಂದಿನ ಕಾರಣ ಇನ್ನಷ್ಟು ಕುತೂಹಲಕಾರಿಯಾಗಿದೆ.
ಇನ್ಮುಂದೆ ಈ ಆಟಗಾರರು ಸಿಕ್ಸ್ ಬಾರಿಸಿದ್ರೆ ಔಟ್!! ವಿಚಿತ್ರ ನಿಯಮ ಜಾರಿಗೊಳಿಸಿದ ಸಮಿತಿ... ಸಿಕ್ಸರ್ ನಿಷೇಧಕ್ಕೆ ಕಾರಣವೇನು ಗೊತ್ತಾ?
ಈ ನಿಯಮದಲ್ಲಿ ಬ್ಯಾಟ್ಸ್ʼಮನ್ ಸಿಕ್ಸರ್ ಬಾರಿಸಿದರೆ ಔಟಾಗುತ್ತಾನೆ ಎಂಬ ನಿಬಂಧನೆಯೂ ಇದೆ. ಆದರೆ, ಮೊದಲ ಸಿಕ್ಸರ್ ಬಾರಿಸಿದರೆ ಬ್ಯಾಟ್ಸ್ʼಮನ್ ಗೆ ಎಚ್ಚರಿಕೆ ನೀಡಲಾಗುವುದು ಎಂಬುದು ಮಾತ್ರ ಇದರಲ್ಲಿನ ಸಡಿಲಿಕೆಯ ಅಂಶ. ಆದರೆ ಎಚ್ಚರಿಕೆ ನೀಡಿದ ನಂತರವೂ ಸಿಕ್ಸರ್ ಹೊಡೆದರೆ ಔಟಾಗುತ್ತಾರೆ. ಅಂದಹಾಗೆ ಮೊದಲ ಸಿಕ್ಸರ್ʼನ ಪಾಯಿಂಟ್ ತಂಡಕ್ಕೆ ಸಿಗುವುದಿಲ್ಲ. ಸೌತ್‌ವಿಕ್ ಮತ್ತು ಶೋರ್‌ಹ್ಯಾಮ್ ಕ್ರಿಕೆಟ್ ಕ್ಲಬ್ʼನ ಖಜಾಂಚಿ ಮಾರ್ಕ್ ಬ್ರೋಕ್ಸಪ್ ಈ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ್ದಾರೆ. ಅವರ ಪ್ರಕಾರ, ವಿಮಾ ಕ್ಲೈಮ್‌ಗಳು ಮತ್ತು ಕಾನೂನು ಪ್ರಕ್ರಿಯೆಗಳಿಂದ ಉಂಟಾಗುವ ವೆಚ್ಚಗಳನ್ನು ತಪ್ಪಿಸಲು ಈ ನಿಯಮವನ್ನು ಮಾಡಲಾಗಿದೆ.
ಕ್ರಿಕೆಟ್ ಕ್ಲಬ್ ಆಫ್ ಇಂಗ್ಲೆಂಡ್ ಸಿಕ್ಸರ್ ನಿಷೇಧ ಕ್ರಿಕೆಟ್ ಕ್ಲಬ್ ಆಫ್ ಇಂಗ್ಲೆಂಡ್ ಹೊಸ ನಿಯಮ ಇಂಗ್ಲೆಂಡ್ ಕ್ರಿಕೆಟ್ ಕನ್ನಡದಲ್ಲಿ ಕ್ರಿಕೆಟ್ ಸುದ್ದಿ ಕ್ರೀಡಾ ಸುದ್ದಿ ಕ್ರಿಕೆಟ್ ಹೊಸ ನಿಯಮಗಳು Sixes Ban Cricket Club Of England Sixer Ban Cricket Club Of England New Rules England Cricket Cricket News In Kannada Sports News Cricket New Rules
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಮನೆ ಸ್ವಚ್ಛಗೊಳಿಸಲು ಈ ಬಟ್ಟೆಗಳ ಬಳಕೆಯನ್ನು ನಿಲ್ಲಿಸಿ, ಇದರಿಂದ ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ.!ಮನೆಯಲ್ಲಿ ಸ್ವಚ್ಛತೆಗಾಗಿ ಹೆಚ್ಚಾಗಿ ಮನೆಯಲ್ಲಿ ಬಳಸಿ ಬಿಟ್ಟಂತಹ ಬಟ್ಟೆಗಳನ್ನು ಬಳಸಲಾಗುತ್ತದೆ, ಆದರೆ ನಿಜವಾಗಿ ನೋಡುವುದಾದರೆ ಈ ಬಟ್ಟೆಗಳನ್ನ ಬಳಸುವುದು ತಪ್ಪು, ಯಾಕೆ ಗೊತ್ತಾ ಇಲ್ಲಿದೆ ನೋಡಿ ಮಾಹಿತಿ.
और पढो »
ಮದುವೆಯ ಸಂಭ್ರಮದಲ್ಲಿ ಸೋನಾಕ್ಷಿ ಸಿನ್ಹಾ ಉಟ್ಟ ಕೆಂಪು ಸೀರೆಯ ಬೆಲೆ ಎಷ್ಟು ಗೊತ್ತಾ!?ಕಳೆದ ಭಾನುವಾರವಷ್ಟೇ ಹಸೆಮಣೆ ಏರಿದ ನಟಿ ಸೋನಾಕ್ಷಿ ತಮ್ಮ ಮದುವೆ ಸಮಾರಂಭದಲ್ಲಿ ಕೆಂಪು ಸೀರೆಯೊಂದನ್ನು ಧರಿಸಿದ್ದರು. ಈ ಸೀರೆಯ ಬೆಲೆ ಎಷ್ಟು ಗೊತ್ತಾ ಇಲ್ಲಿದೆ ನೋಡಿ
और पढो »
ವಿಶ್ವಕಪ್’ನಲ್ಲಿ ಮ್ಯಾಚ್ ವಿನ್ನಿಂಗ್ ಕ್ಯಾಚ್ ಪಡೆದ ‘ನ್ಯಾಷನಲ್ ಹೀರೋ’ ಸೂರ್ಯಕುಮಾರ್ ಯಾದವ್ ಆಸ್ತಿ ಎಷ್ಟು ಕೋಟಿ?Suryakumar Yadav Total earning: ಇತ್ತೀಚಿಗೆ ಮುಕ್ತಾಯಗೊಂಡ T20 ವಿಶ್ವಕಪ್ 2024ರಲ್ಲಿ ಭಾರತ ವಿಶ್ವ ಟ್ರೋಫಿ ಗೆದ್ದು ಕ್ರಿಕೆಟ್ ಜಗತ್ತಿನಲ್ಲಿ ಹೊಸ ಮೈಲಿಗಲ್ಲು ಸಾಧಿಸಿದೆ. ಈ ಗೆಲುವಿಗೆ ಎಲ್ಲಾ ಆಟಗಾರರು ಕೊಡುಗೆ ನೀಡಿದ್ದಾರೆ.
और पढो »
ಡೆಲ್ಲಿ ಕ್ಯಾಪಿಟಲ್ಸ್ ಮುಖ್ಯ ಕೋಚ್ ಸ್ಥಾನದಿಂದ ಕೆಳಗಿಳಿದ ರಿಕಿ ಪಾಂಟಿಂಗ್: ಇನ್ಮುಂದೆ ಈ ಭಾರತೀಯನಿಗೆ ಜವಾಬ್ದಾರಿ!Ricky Ponting Delhi Capitals: ಆಸ್ಟ್ರೇಲಿಯಾದ ಎರಡು ಬಾರಿ ವಿಶ್ವಕಪ್ ವಿಜೇತ ನಾಯಕ ಪಾಂಟಿಂಗ್ 2019 ರಲ್ಲಿ ತಂಡದ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದರು
और पढो »
ಇಂಡಿಯನ್ 2 : ಬ್ಯಾಕ್ ಟು ಬ್ಯಾಕ್ ಸಿನಿಮಾಗಳಿಂದ ಈ ಸಿನಿಮಾದ ಎರಡನೇ ದಿನದ ಕಲೆಕ್ಷನ್ ಎಷ್ಟು ಗೊತ್ತಾ?ಜುಲೈ 12 ರಂದು ಬಿಡುಗಡೆಯಾದ ಕಮಲ್ ಹಾಸನ್ ಅಭಿನಯದ ಇಂಡಿಯನ್ 2 ಚಿತ್ರದ ಎರಡನೇ ದಿನದ ಕಲೆಕ್ಷನ್ ಇದೀಗ ಬಹಿರಂಗವಾಗಿದೆ.
और पढो »
ಒಂದು ಕಾಲದಲ್ಲಿ ಈ ನಟಿಯನ್ನು ರಿಜೆಕ್ಟ್ ಮಾಡಿದ್ದ ಸ್ಟಾರ್ ಹೀರೊಗಳು, ನಂತರ ಡೇಟ್ಸ್‌ಗಾಗಿ ಕ್ಯೂ ನಿಂತಿದ್ದು ಹೇಗೆ ಗೊತ್ತಾ..?Mumtaz: ಚಿಕ್ಕ ವಯಸ್ಸಿನಲ್ಲೇ ಬಾಲ ಕಲಾವಿದೆಯಾಗಿ ಸಿನಿಮಾ ಜಗತ್ತಿಗೆ ಕಾಲಿಟ್ಟ ಪ್ರತಿಭಾವಂತ ನಟಿ ಮುಮ್ತಾಜ್. ಧರ್ಮೇಂದ್ರ, ಶತ್ರುಘ್ನ ಸಿನ್ಹಾ, ರಾಜೇಶ್ ಖನ್ನಾ ಮತ್ತು ದೇವಾನಂದ್ ಅವರೊಂದಿಗೆ ತೆರೆ ಹಂಚಿಕೊಂಡ ಈ ನಟಿಯ ಜೊತೆ ಒಂದು ಕಾಲದಲ್ಲಿ ಕೆಲಸ ಮಾಡಲು ಯಾವುದೇ ನಾಯಕ ಸಿದ್ಧರಿರಲಿಲ್ಲ.
और पढो »