ಇನ್ಮುಂದೆ ಸೋಶಿಯಲ್‌ ಮೀಡಿಯಾದಲ್ಲಿ ಈ ವಿಚಾರ ಪೋಸ್ಟ್‌ ಮಾಡುವಂತಿಲ್ಲ: ಅಪ್ಪಿತಪ್ಪಿ ಮಾಡಿದ್ರೆ ಜೀವಾವಧಿ ಶಿಕ್ಷೆ ಗ್ಯಾರಂಟಿ! ರಾಜ್ಯ ಸರ್ಕಾರದಿಂದ ಬಂತು ಕಠಿಣ ರೂಲ್ಸ್‌

ಉತ್ತರ ಪ್ರದೇಶ ಸರ್ಕಾರ समाचार

ಇನ್ಮುಂದೆ ಸೋಶಿಯಲ್‌ ಮೀಡಿಯಾದಲ್ಲಿ ಈ ವಿಚಾರ ಪೋಸ್ಟ್‌ ಮಾಡುವಂತಿಲ್ಲ: ಅಪ್ಪಿತಪ್ಪಿ ಮಾಡಿದ್ರೆ ಜೀವಾವಧಿ ಶಿಕ್ಷೆ ಗ್ಯಾರಂಟಿ! ರಾಜ್ಯ ಸರ್ಕಾರದಿಂದ ಬಂತು ಕಠಿಣ ರೂಲ್ಸ್‌
ಉತ್ತರ ಪ್ರದೇಶ ಸರ್ಕಾರ ಆಕ್ಷೇಪಾರ್ಹ ಪೋಸ್ಟ್ ನೀತಿಉತ್ತರ ಪ್ರದೇಶ ಸರ್ಕಾರ ಸಾಮಾಜಿಕ ಮಾಧ್ಯಮ ನೀತಿಹೊಸ ಸಾಮಾಜಿಕ ಮಾಧ್ಯಮ ನೀತಿ
  • 📰 Zee News
  • ⏱ Reading Time:
  • 23 sec. here
  • 13 min. at publisher
  • 📊 Quality Score:
  • News: 50%
  • Publisher: 63%

ಉತ್ತರ ಪ್ರದೇಶ ಸರ್ಕಾರವು ರಾಜ್ಯದಲ್ಲಿ ಹೊಸ ಸಾಮಾಜಿಕ ಮಾಧ್ಯಮ ನೀತಿಯನ್ನು ಬಿಡುಗಡೆ ಮಾಡಿದೆ. ಅದರ ಅಡಿಯಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಯಾವುದೇ ಆಕ್ಷೇಪಾರ್ಹ ಪೋಸ್ಟ್‌ ಶೇರ್‌ ಮಾಡುವಂತಿಲ್ಲ.

ಇನ್ಮುಂದೆ ಸೋಶಿಯಲ್‌ ಮೀಡಿಯಾದಲ್ಲಿ ಈ ವಿಚಾರ ಪೋಸ್ಟ್‌ ಮಾಡುವಂತಿಲ್ಲ: ಅಪ್ಪಿತಪ್ಪಿ ಮಾಡಿದ್ರೆ ಜೀವಾವಧಿ ಶಿಕ್ಷೆ ಗ್ಯಾರಂಟಿ! ರಾಜ್ಯ ಸರ್ಕಾರದಿಂದ ಬಂತು ಕಠಿಣ ರೂಲ್ಸ್‌

ಒಂದು ವೇಳೆ ಪೋಸ್ಟ್‌ ಮಾಡಿದರೆ, ಈ ನೀತಿಯಡಿಯಲ್ಲಿ ಮೂರು ವರ್ಷದಿಂದ ಜೀವಾವಧಿ ಶಿಕ್ಷೆಯವರೆಗೆ ಶಿಕ್ಷೆಗೆ ಗುರಿಯಾಗಬೇಕಾದೀತು.ಯುಪಿಯಲ್ಲಿ ಜಾರಿಗೊಳಿಸಲಾದ ಹೊಸ ಸಾಮಾಜಿಕ ಮಾಧ್ಯಮ ಆಕ್ಷೇಪಾರ್ಹ ನೀತಿಯ ಉದ್ದೇಶವು ಸಾಮಾಜಿಕ ಮಾಧ್ಯಮದಲ್ಲಿ ಹರಡುವ ದ್ವೇಷ ಮತ್ತು ನಕಲಿ ಸುದ್ದಿಗಳನ್ನು ನಿಲ್ಲಿಸುವುದಾಗಿದೆ. ಕೆಲವರು ಸಾಮಾಜಿಕ ಜಾಲತಾಣಗಳನ್ನು ದುರ್ಬಳಕೆ ಮಾಡಿಕೊಂಡು ದೇಶದ ಏಕತೆ ಮತ್ತು ಸಮಗ್ರತೆಗೆ ಧಕ್ಕೆ ತರುತ್ತಿದ್ದಾರೆ ಎಂದು ಸರ್ಕಾರ ಹೇಳಿದೆ.ಹೆಚ್ಚುವರಿಯಾಗಿ, ಸಾಮಾಜಿಕ ಮಾಧ್ಯಮಗಳ ಮೂಲಕ ಹಣ ಗಳಿಸುವವರಿಗೆ ಸರ್ಕಾರ ಹೊಸ ನೀತಿಯನ್ನು ಸಹ ತಂದಿದೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ಉತ್ತರ ಪ್ರದೇಶ ಸರ್ಕಾರ ಆಕ್ಷೇಪಾರ್ಹ ಪೋಸ್ಟ್ ನೀತಿ ಉತ್ತರ ಪ್ರದೇಶ ಸರ್ಕಾರ ಸಾಮಾಜಿಕ ಮಾಧ್ಯಮ ನೀತಿ ಹೊಸ ಸಾಮಾಜಿಕ ಮಾಧ್ಯಮ ನೀತಿ ಕನ್ನಡದಲ್ಲಿ ಟೆಕ್‌ ನ್ಯೂಸ್‌ ಟೆಕ್ನಾಲಜಿ ಸುದ್ದಿ Government Of Uttar Pradesh Government Of Uttar Pradesh Objectionable Post Po Government Of Uttar Pradesh Social Media Policy New Social Media Policy Tech News In Kannada Technology News

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

Viral Video: ನಡುರಸ್ತೆಯಲ್ಲೇ ಕಲ್ಲುಗಂಬದಂತೆ ಎದ್ದುನಿಂತ ಬೃಹತ್‌ ಗಾತ್ರದ ಹಾವು! ಮೈ ಝುಂ ಎನಿಸುವ ವಿಡಿಯೋ ವೈರಲ್‌Viral Video: ನಡುರಸ್ತೆಯಲ್ಲೇ ಕಲ್ಲುಗಂಬದಂತೆ ಎದ್ದುನಿಂತ ಬೃಹತ್‌ ಗಾತ್ರದ ಹಾವು! ಮೈ ಝುಂ ಎನಿಸುವ ವಿಡಿಯೋ ವೈರಲ್‌Snake Viral Video: ನಾವಿಂದು ಹೇಳಹೊರಟಿರುವ ವಿಷಯ ಹಾವಿನದ್ದು, ನಡುರಸ್ತೆಯಲ್ಲಿ ಹಾವೊಂದು ಕಲ್ಲುಗಂಬದಂತೆ ಎದ್ದು ನಿಂತಿದೆ. ಈ ಆಘಾತಕಾರಿ ವಿಡಿಯೋ ಸದ್ಯ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.
और पढो »

ಶೃಂಗೇರಿ ಶಾರದಾಂಬೆ ಸನ್ನಿಧಿಯಲ್ಲಿ ಟಫ್ ರೂಲ್ಸ್ ಜಾರಿ: ಇನ್ಮುಂದೆ ಈ ಉಡುಗೆ ಧರಿಸಿದರಷ್ಟೇ ಪ್ರವೇಶ!ಶೃಂಗೇರಿ ಶಾರದಾಂಬೆ ಸನ್ನಿಧಿಯಲ್ಲಿ ಟಫ್ ರೂಲ್ಸ್ ಜಾರಿ: ಇನ್ಮುಂದೆ ಈ ಉಡುಗೆ ಧರಿಸಿದರಷ್ಟೇ ಪ್ರವೇಶ!Sringeri Sharadha Mutt: ದೇವಾಲಯ ಹಾಗೂ ಮಠಕ್ಕೆ ಬರೋ ಭಕ್ತರಿಗೆ ಮಠದ ಹೊಸ ನಿಯಮದ ಬಗ್ಗೆ ಗೊತ್ತಾಗ್ಬೇಕು ಅನ್ನೋ ದೃಷ್ಟಿಯಿಂದ ದೇವಾಲಯದ ಹೊರಗೆ, ಪ್ರವೇಶ ದ್ವಾರದಲ್ಲಿ ಹಾಗೂ ದೇವಾಲಯದ ಆವರಣದಲ್ಲಿ ಡ್ರೆಸ್ ಕೋಡ್ ಕುರಿತಾದ ಬ್ಯಾನರ್‍ಗಳನ್ನ ಅಳವಡಿಸಲಾಗಿದೆ.
और पढो »

Viral Video: ಲಿಪ್‌ಕಿಸ್​​ ಮಾಡುತ್ತಾ ಬೈಕಿನಲ್ಲಿ ಜಾಲಿ ರೈಡ್​​​ ಹೊರಟ ಜೋಡಿ..!Viral Video: ಲಿಪ್‌ಕಿಸ್​​ ಮಾಡುತ್ತಾ ಬೈಕಿನಲ್ಲಿ ಜಾಲಿ ರೈಡ್​​​ ಹೊರಟ ಜೋಡಿ..!ಈ ವೈರಲ್‌ ವಿಡಿಯೋದಲ್ಲಿ ರಸ್ತೆಯುದ್ದಕ್ಕೂ ಲಿಪ್‌ಕಿಸ್​​ ಮಾಡುತ್ತಾ ಯುವ ಜೋಡಿಯೊಂದು ಬೈಕಿನಲ್ಲಿ ಜಾಲಿ ರೈಡ್​​​ ಮಾಡಿದೆ. ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಸೌಂಡ್‌ ಮಾಡುತ್ತಿದೆ.
और पढो »

Guarantee schemes: ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳು ನಿಲ್ಲಲ್ಲGuarantee schemes: ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳು ನಿಲ್ಲಲ್ಲGuarantee schemes: ಇಂದು ಈ ಗ್ಯಾರಂಟಿ ಯೋಜನೆಗಳು (Guarantee schemes) ರಾಜ್ಯದ ಕೋಟ್ಯಂತರ ಕುಟುಂಬಗಳಿಗೆ ಜೀವನಾಧಾರವಾಗಿವೆ. 4.40 ಕೋಟಿ ಜನರಿಗೆ ಈ ಐದೂ ಗ್ಯಾರಂಟಿ ಯೋಜನೆಗಳ ಪ್ರಯೋಜನ ಸಿಗುತ್ತಿದೆ. ರಾಜ್ಯ ಸರ್ಕಾರ ಸಹ ಈ ಬಜೆಟ್ ನಲ್ಲಿ 58,000 ಕೋಟಿ ರೂಪಾಯಿಯನ್ನು ಇದಕ್ಕೋಸ್ಕರ ತೆಗೆದಿರಿಸಿದೆ.
और पढो »

ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆ ನಿಲ್ಲಿಸುವ ಪ್ರಶ್ನೆಯೇ ಇಲ್ಲ: ದಿನೇಶ್ ಗುಂಡೂರಾವ್ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆ ನಿಲ್ಲಿಸುವ ಪ್ರಶ್ನೆಯೇ ಇಲ್ಲ: ದಿನೇಶ್ ಗುಂಡೂರಾವ್ಗ್ಯಾರಂಟಿ ಯೋಜನೆಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ. ಆದರೆ ಅರ್ಹತೆ ಇರುವವರಿಗೆ ಈ ಯೋಜನೆಯ ಲಾಭ ಸಿಗುವ ಹಾಗೆ ಆಗಬೇಕು ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
और पढो »

Viral Video: ಕ್ಲಾಸಿನ ಲಾಸ್ಟ್​ ಬೆಂಚ್​ನಲ್ಲಿ ಕುಳಿತು ಹುಡುಗ-ಹುಡ್ಗಿಯ ಲಿಪ್​ಲಾಕ್!Viral Video: ಕ್ಲಾಸಿನ ಲಾಸ್ಟ್​ ಬೆಂಚ್​ನಲ್ಲಿ ಕುಳಿತು ಹುಡುಗ-ಹುಡ್ಗಿಯ ಲಿಪ್​ಲಾಕ್!ಮನೋಜ್ ಶರ್ಮಾ ಎಂಬುವವರು ಟ್ವಿಟರ್‌ನಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಿದ್ದು, ʼಶಾಲಾ ತರಗತಿಯಲ್ಲೇ ಅಶ್ಲೀಲತೆ ಹೇಗಿದೆ ನೋಡಿ... ನೋಯ್ಡಾದ ಕ್ಲಾಸ್‌ರೂಮ್‌ನಲ್ಲೇ ರೋಮ್ಯಾನ್ಸ್‌ ನಡೆಯುತ್ತಿದೆ ಅಂತಾ ಕಿಡಿಕಾರಿದ್ದಾರೆ.
और पढो »



Render Time: 2025-02-16 13:42:21