Income Tax Return:ಜುಲೈ 31 ಐಟಿಆರ್ ಸಲ್ಲಿಸಲು ಕೊನೆಯ ದಿನಾಂಕ, ಆದರೆ ಕೆಲವರಿಗೆ ಮಾತ್ರ ಈ ಗಡುವಿನಿಂದ ವಿನಾಯಿತಿ ನೀಡಲಾಗಿದೆ.
ಜುಲೈ 22ರವರೆಗೆ 4 ಕೋಟಿಗೂ ಹೆಚ್ಚು ಮಂದಿ ಐಟಿಆರ್ ಸಲ್ಲಿಕೆಇನ್ನು ಐದು ದಿನಗಳಲ್ಲಿ ಈ ರಾಶಿಯವರಿಗೆ ಶುಕ್ರ ದೆಸೆ!ಒಲಿದು ಬರುವುದು ಅಷ್ಟೈಶ್ವರ್ಯ! ಇಟ್ಟ ಹೆಜ್ಜೆಯೆಲ್ಲಾ ಗೆಲುವಿನ ಹಾದಿಯಾಗುವುದುಭರಣಿ -ಕೃತಿಕಾ ನಕ್ಷತ್ರದೊಂದಿಗೆ ಗಜಕೇಸರಿ ಯೋಗ, ಖುಲಾಯಿಸಲಿದೆ ಈ ರಾಶಿಯವರ ಅದೃಷ್ಟ, ಬೆಳಗಲಿದೆ ಭಾಗ್ಯ ಜ್ಯೋತಿಭಾರತದ ನಂತರ ಇದೀಗ ಲಂಡನ್ ನಲ್ಲಿ ಸಂಭ್ರಮ : ಅನಂತ್ ಅಂಬಾನಿ ಮುಂದಿನ ಕಾರ್ಯಕ್ರಮ ಸ್ವರ್ಗದಂಥಹ ಈ ಜಾಗದಲ್ಲಿ !
ಎರಡು ದಿನಗಳ ಹಿಂದೆ ಆದಾಯ ತೆರಿಗೆ ಇಲಾಖೆ ಬಿಡುಗಡೆ ಮಾಡಿರುವ ಮಾಹಿತಿ ಪ್ರಕಾರ ಜುಲೈ 22ರವರೆಗೆ 4 ಕೋಟಿಗೂ ಹೆಚ್ಚು ಮಂದಿ ಐಟಿಆರ್ ಸಲ್ಲಿಸಿದ್ದಾರೆ.ಕಳೆದ ವರ್ಷ ಜುಲೈ 31ರವರೆಗೆ ಏಳೂವರೆ ಕೋಟಿಗೂ ಹೆಚ್ಚು ಮಂದಿ ಐಟಿಆರ್ ಸಲ್ಲಿಸಿದ್ದರು. ಈ ಬಾರಿ ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಜುಲೈ 31 ಕೊನೆಯ ದಿನಾಂಕವಾಗಿದೆ.ಜುಲೈ 31 ರ ನಂತರ ಐಟಿಆರ್ ಸಲ್ಲಿಸಿದರೆ, ಆದಾಯಕ್ಕೆ ಅನುಗುಣವಾಗಿ ದಂಡವನ್ನು ಪಾವತಿಸಬೇಕಾಗುತ್ತದೆ. ಆದರೆ ಕೆಲವರಿಗೆ ಮಾತ್ರ ಜುಲೈ 31 ರ ನಂತರವೂ ದಂಡವನ್ನು ಪಾವತಿಸದೆ ಐಟಿಆರ್ ಅನ್ನು ಸಲ್ಲಿಸುವ ಅವಕಾಶವಿದೆ.ಆದಾಯ ತೆರಿಗೆ ಇಲಾಖೆಯು ಕೆಲವರಿಗೆ ಮಾತ್ರ ಅವಕಾಶ ನೀಡುತ್ತದೆ.
ವಿವಾಹಿತ ನಟನ ಜೊತೆ 15 ವರ್ಷ ಡೇಟ್... ವಯಸ್ಸು 52 ಆದ್ರೂ ಇನ್ನೂ ಸಿಂಗಲ್! ಸೌತ್ʼನ ಈ ಸ್ಟಾರ್ ನಟಿ ಪಾಕಿಸ್ತಾನದ ಜನಪ್ರಿಯ ನಟನ ಮಗಳು ಕೂಡ ಹೌದು!ರಾಜ್ಯದ ಎಲ್ಲ ಪ್ರಾಥಮಿಕ, ಪ್ರೌಢಶಾಲೆಗಳು ಹಾಗೂ ಪದವಿಪೂರ್ವ ಕಾಲೇಜುಗಳಿಗೆ ಉಚಿತ ವಿದ್ಯುತ್ ಕಲ್ಪಿಸಲು ಆದೇಶರಾಹುಲ್ ದ್ರಾವಿಡ್, ರವಿಶಾಸ್ತ್ರಿ ಅಥವಾ ಗ್ಯಾರಿ ಕರ್ಸ್ಟನ್...
Income Tax Return File Last Date To File Income Tax Return Itr File Date Last Date To File Itr ಆದಾಯ ತೆರಿಗೆ ಇಲಾಖೆ ಆದಾಯ ತೆರಿಗೆ ಸಲ್ಲಿಕೆ
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ಹಳೆಯ ಪಿಂಚಣಿ ಯೋಜನೆ,ತೆರಿಗೆ ವಿನಾಯಿತಿ, 8ನೇ ವೇತನ ಆಯೋಗ ಜಾರಿ ಸೇರಿದಂತೆ ಬಜೆಟ್ ಮೇಲೆ ಜನ ಸಾಮಾನ್ಯರ ನಿರೀಕ್ಷೆಗಳುUnion Budget 2024 Expectations: ಹಳೆಯ ತೆರಿಗೆ ಪದ್ಧತಿ ಅಡಿಯಲ್ಲಿ ಆದಾಯ ತೆರಿಗೆ ಸ್ಲ್ಯಾಬ್‌ಗಳಿಗೆ ಹೊಂದಾಣಿಕೆಗಳು ಅಥವಾ ಹೊಸ ತೆರಿಗೆ ಪದ್ದತಿಯಂತೆ ತೆರಿಗೆ ವಿನಾಯಿತಿ ಮಿತಿಯಲ್ಲಿ ಹೆಚ್ಚಳವಾಗಬಹುದು.ಇದು ವಿವಿಧ ಆದಾಯ ಗುಂಪುಗಳಿಗೆ ಪ್ರಯೋಜನವನ್ನು ನೀಡುತ್ತದೆ.
और पढो »
IBPS ನೇಮಕಾತಿ: 6128 ಕ್ಲರ್ಕ್ ಹುದ್ದೆಗಳಿಗೆ ಅರ್ಜಿ ಅಹ್ವಾನ, ಇಂದೇ ಅರ್ಜಿ ಸಲ್ಲಿಸಿಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಜುಲೈ 1ರಿಂದ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜುಲೈ 21 ಆಗಿದೆ.
और पढो »
ITR 2024: ಆದಾಯ ತೆರಿಗೆ ಇಲಾಖೆಯಿಂದ ನೀಡಲಾಗುವ 7 ನಮೂನೆಗಳಲ್ಲಿ ನೀವು ಯಾವುದನ್ನು ಆರಿಸಬೇಕು?ಆದಾಯ ತೆರಿಗೆ ಇಲಾಖೆಯು (Income Tax Department) ಏಳು ವಿಧದ ನಮೂನೆಗಳನ್ನು ನೀಡಿದೆ. ಐಟಿ ಇಲಾಖೆ ನೀಡಿರುವ ಈ ಏಳೂ ವಿಧದ ನಮೂನೆಗಳು ವಿಭಿನ್ನ ಮಾನದಂಡಗಳನ್ನು ಹೊಂದಿವೆ. ಈ ಏಳೂ ನಮೂನೆಗಳ ಪಟ್ಟಿಯಲ್ಲಿ ನಿಮಗೆ ಸೂಕ್ತವಾದ ಫಾರ್ಮ್ ಯಾವುದೆಂದು ತಿಳಿಯಲು ಇಲ್ಲಿದೆ ಮಾಹಿತಿ...
और पढो »
ಅಂಚೆ ಇಲಾಖೆಯಲ್ಲಿ 30,000 ಹುದ್ದೆಗಳ ನೇಮಕ; SSLC ಪಾಸಾದವರು ಇಂದೇ ಅರ್ಜಿ ಸಲ್ಲಿಸಿರಿಆಸಕ್ತ ಅಭ್ಯರ್ಥಿಗಳು ಜುಲೈ 15ರಿಂದ ನೇಮಕಾತಿಗೆ ಅರ್ಜಿ ಸಲ್ಲಿಸಬಹುದು. ಇಂಡಿಯಾ ಪೋಸ್ಟ್‌ನ ಅಧಿಕೃತ ವೆಬ್‌ಸೈಟ್ https: indiapostgdsonline.gov.in ಗೆ ಭೇಟಿ ನೀಡಿ, ಅರ್ಜಿ ನಮೂನೆಯನ್ನು ಭರ್ತಿ ಮಾಡಬಹುದಾಗಿದೆ.
और पढो »
500ರೂ ಆದಾಯ ಹೊಂದಿದ್ದ ನಟ ಇಂದು ಕೋಟಿಗಟ್ಟಲೆ ಸಾಮ್ರಾಜ್ಯದ ಒಡೆಯ...!Career growth : ಬಾಲಿವುಡ್ ನಲ್ಲಿ ಮಿಮಿಕ್ರಿ ಹಾಡುಗಳು ಹೀಗೆ ತನ್ನ ಹಾಸ್ಯ ಪ್ರಜ್ಞೆಯಿಂದಲೇ ಜನರನ್ನು ಮೆಚ್ಚಿಸಿದ ನಟ ಇವರು ಪ್ರಾರಂಭದಲ್ಲಿ 500 ರೂಪಾಯಿ ಆದಾಯ ಪಡೆದು ಈಗ ಕೋಟಿಗಟ್ಟಲೆ ಸಾಮ್ರಾಜ್ಯದ ಒಡೆಯನಾಗಿದ್ದಾರೆ.
और पढो »
Shukra Gochar: ತಿಂಗಳಾಂತ್ಯದವರೆಗೆ ಈ ರಾಶಿಯವರಿಗೆ ರಾಜ ವೈಭೋಗ, ಸಂಪತ್ತಿಗಿಲ್ಲ ಕೊರತೆShukra Gochar 2024: ಜುಲೈ 07ರಂದು ಕರ್ಕ ರಾಶಿಗೆ ಪದಾರ್ಪಣೆ ಮಾಡಿರುವ ಐಷಾರಾಮಿ ಜೀವನಕಾರಕ ಶುಕ್ರ 31 ಜುಲೈ 2024 ರವರೆಗೆ ಇದೇ ರಾಶಿಯಲ್ಲಿ ಸಂಚರಿಸಲಿದ್ದಾನೆ.
और पढो »