ಈ ನಾಯಕರು ನಿವೃತ್ತಿ ಪಡೆದಿದ್ದರೂ ಸಹ, ಇಂದಿಗೂ ಕ್ರಿಕೆಟ್ ಲೋಕದಲ್ಲಿ ತಮ್ಮ ಹೆಸರನ್ನು ಅಚ್ಚಳಿಯದಂತೆ ಕಾಪಾಡಿಕೊಂಡು ಬಂದಿದ್ದಾರೆ. ಅಂತಹ ಐವರು ನಾಯಕರ ಬಗ್ಗೆ ತಿಳಿದುಕೊಳ್ಳೋಣ.
ಇವರೇ ನೋಡಿ ವಿಶ್ವ ಕ್ರಿಕೆಟ್ʼನ 5 ಶ್ರೇಷ್ಠ ನಾಯಕರು: ಈ ಪಟ್ಟಿಯಲ್ಲಿದ್ದಾರೆ ಭಾರತದ ಒಬ್ಬನೇ ಒಬ್ಬ ಕ್ಯಾಪ್ಟನ್... ಆತ ಬೇರಾರು ಅಲ್ಲ
Most successful captain in Cricket World Cup: ಮಹೇಂದ್ರ ಸಿಂಗ್ ಧೋನಿ ತಮ್ಮ ವರ್ಚಸ್ವಿ ನಾಯಕತ್ವಕ್ಕೆ ಹೆಸರುವಾಸಿಯಾಗಿದ್ದಾರೆಈ ನಟಿಯ ಗಂಡನಿಗಿದ್ರು 75 ಗರ್ಲ್‌ಫ್ರೆಂಡ್, ಮದುವೆಗೂ ಮುನ್ನ ಪ್ರೆಗ್ನಂಟ್ ಆಗಿದ್ದ ಈಕೆ ಇಂದು ಸ್ಟಾರ್ ಕ್ರಿಕೆಟಿಗನ ಪತ್ನಿ !ವಿಶ್ವ ಕ್ರಿಕೆಟ್ ಲೋಕದ ಈ 5 ಶ್ರೇಷ್ಠ ನಾಯಕರು ತಮ್ಮ ಬುದ್ಧಿವಂತ ನಾಯಕತ್ವ ಮತ್ತು ಆಕ್ರಮಣಕಾರಿ ತಂತ್ರದ ಮೂಲಕ ಜನಮೆಚ್ಚುಗೆ ಪಡೆದವರು.
ರಿಕಿ ಪಾಂಟಿಂಗ್ ಅವರು ಆಸ್ಟ್ರೇಲಿಯಾದ ಉತ್ತಮ ನಾಯಕರಾಗಿದ್ದಾರೆ. ಪಾಂಟಿಂಗ್ ನಾಯಕತ್ವದಲ್ಲಿ ಆಸ್ಟ್ರೇಲಿಯಾ ತಂಡ ಎರಡು ಬಾರಿ ಏಕದಿನ ವಿಶ್ವಕಪ್ ವಶಪಡಿಸಿಕೊಂಡಿತ್ತು. 2003 ಮತ್ತು 2007ರಲ್ಲಿ ಏಕದಿನ ವಿಶ್ವಕಪ್ ಟ್ರೋಫಿ ಗೆದ್ದಿತ್ತು. ಅದಾದ ನಂತರ 2002 ಮತ್ತು 2012 ರ ನಡುವೆ 230 ODI ಪಂದ್ಯಗಳಲ್ಲಿ ಆಸ್ಟ್ರೇಲಿಯಾ ತಂಡದ ನಾಯಕರಾಗಿದ್ದರು. ಇದರಲ್ಲಿ ಕಾಂಗರೂ ಪಡೆ 165 ಪಂದ್ಯಗಳನ್ನು ಗೆದ್ದಿದ್ದರೆ, 51 ರಲ್ಲಿ ಮಾತ್ರ ಸೋತಿತ್ತು. ರಿಕಿ ಪಾಂಟಿಂಗ್ ನಾಯಕನಾಗಿ 77 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಆಸ್ಟ್ರೇಲಿಯಾ ತಂಡ 48 ಗೆದ್ದಿದೆ. ಅತಿ ಹೆಚ್ಚು ಏಕದಿನ ಪಂದ್ಯಗಳನ್ನು ಗೆದ್ದ ನಾಯಕ ರಿಕಿ ಪಾಂಟಿಂಗ್.
ಆಸ್ಟ್ರೇಲಿಯಾದ ಸ್ಟೀವ್ ವಾ ಯಶಸ್ವಿ ಟೆಸ್ಟ್ ನಾಯಕ. 57 ಟೆಸ್ಟ್ ಪಂದ್ಯಗಳಲ್ಲಿ ಆಸ್ಟ್ರೇಲಿಯನ್ ತಂಡದ ನಾಯಕತ್ವ ವಹಿಸಿದ್ದರು, ಅದರಲ್ಲಿ ತಂಡವು 41 ರಲ್ಲಿ ಅದ್ಭುತ ವಿಜಯವನ್ನು ದಾಖಲಿಸಿತು. ಅವರ ಕಾಲದ ಆಸ್ಟ್ರೇಲಿಯಾ ತಂಡವನ್ನು ಅತ್ಯಂತ ಅಪಾಯಕಾರಿ ಎಂದು ಪರಿಗಣಿಸಲಾಗಿತ್ತು. ಸ್ಟೀವ್ ವಾ ಅವರ ನಾಯಕತ್ವದಲ್ಲಿ ಆಸ್ಟ್ರೇಲಿಯಾ ತಂಡವು 1999 ರ ಏಕದಿನ ವಿಶ್ವಕಪ್ ಅನ್ನು ಪಾಕಿಸ್ತಾನವನ್ನು ಸೋಲಿಸುವ ಮೂಲಕ ಗೆದ್ದಿತು. ಸ್ಟೀವ್ ವಾ 106 ಪಂದ್ಯಗಳಲ್ಲಿ ODI ತಂಡದ ನಾಯಕತ್ವವನ್ನು ವಹಿಸಿಕೊಂಡರು, ಇದರಲ್ಲಿ ತಂಡವು 67 ಪಂದ್ಯಗಳನ್ನು ಗೆದ್ದಿತು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಎರಡು ವರ್ಷಗಳಲ್ಲಿ 15 ಶತಕ, 2 ದ್ವಿಶತಕ..
ರಿಕಿ ಪಾಂಟಿಂಗ್ ಮಹೇಂದ್ರ ಸಿಂಗ್ ಧೋನಿ ಗ್ರೇಮ್ ಸ್ಮಿತ್ ಸ್ಟೀಫನ್ ಫ್ಲೆಮಿಂಗ್ ಸ್ಟೀವ್ ವಾ ಕ್ರಿಕೆಟ್ ಸುದ್ದಿ ಶ್ರೇಷ್ಠ ಕ್ಯಾಪ್ಟನ್ Most Successful Captain In Cricket World Cup Most Successful Captain In ODI Cricket Who Is The No 1 Cricket Captain In The World Most Wins As Captain In All Formats Most Successful Captain In World Most Successful Captain Of India Top 10 Cricket Captain In The World Most Successful Captain In Test Cricket
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ʼನಲ್ಲಿ ತ್ರಿಶತಕ ಬಾರಿಸಿದ್ದು ಒಬ್ಬನೇ ಒಬ್ಬ ಬ್ಯಾಟ್ಸ್ʼಮನ್: ಆತ ಯಾರೆಂದು ಗೆಸ್ ಮಾಡಿ ನೋಡೋಣ...Batsman who scored a triple century: ಈ ವರ್ಷದ ಜನವರಿಯಲ್ಲಿ ಟೆಸ್ಟ್ ಮಾದರಿಯಿಂದ ನಿವೃತ್ತರಾದ ಆಸ್ಟ್ರೇಲಿಯಾದ ಮಾಜಿ ಸ್ಫೋಟಕ ಬ್ಯಾಟ್ಸ್‌ಮನ್ ಡೇವಿಡ್ ವಾರ್ನರ್ ಈ ಸಾಧನೆ ಮಾಡಿದ ಕ್ರಿಕೆಟಿಗ. 2019 ರಲ್ಲಿ ಪಾಕಿಸ್ತಾನದ ವಿರುದ್ಧ ಆಡಿಲೇಡ್ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನದ ಬೌಲರ್ʼಗಳನ್ನು ಬೆಂಡೆತ್ತಿದ್ದ ಡೇವಿಡ್, ತ್ರಿಶತಕದ ಸಾಧನೆ ಮಾಡಿದ್ದರು.
और पढो »
ಪ್ರೇಯಸಿ ಆತ್ಮಹತ್ಯೆಯ ನೋವು ಪರಿಪರಿಯಾಗಿ ಕಾಡಿದರೂ ಟೀಂ ಇಂಡಿಯಾ ಪರ ಆಡಿ ಮಿಂಚುತ್ತಿದ್ದಾನೆ ಈ ಸ್ಟಾರ್ ಬ್ಯಾಟರ್! ಆತ ಬೇರಾರು ಅಲ್ಲ...Abhishek Sharma Girlfriend Suicide: ಸೂರತ್ ಮಾಡೆಲ್ ತಾನ್ಯಾ ಸಿಂಗ್ ಎಂಬವರು ಇದೇ ವರ್ಷದ ಫೆಬ್ರವರಿ 19 ರಂದು ತನ್ನ ಫ್ಲಾಟ್ʼನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಸಂದರ್ಭದಲ್ಲಿ ಭಾರತದ ಓರ್ವ ಕ್ರಿಕೆಟಿಗನ ಹೆಸರು ತಾನ್ಯಾ ಸಿಂಗ್ ಜೊತೆ ತಳುಕು ಹಾಕಿಕೊಂಡಿತ್ತು. ಆತ ಬೇರಾರು ಅಲ್ಲ ಅಭಿಷೇಕ್ ಶರ್ಮಾ.
और पढो »
ಬಿಗ್ ಶಾಕ್ ಕೊಟ್ಟ ಐಸಿಸಿ... ಈ ಒಂದು ನಿರ್ಧಾರದಿಂದ ಮೂವರು ಭಾರತೀಯ ಆಟಗಾರರಿಗೆ ನಿರಾಶೆ!! ಅಷ್ಟಕ್ಕೂ ಏನದು?ಈ ಬಾರಿ ಪುರುಷರ ವಿಭಾಗದಲ್ಲಿ ಇಂಗ್ಲೆಂಡ್ʼನ ಗಸ್ ಅಟ್ಕಿನ್ಸನ್, ಭಾರತದ ವಾಷಿಂಗ್ಟನ್ ಸುಂದರ್ ಮತ್ತು ಸ್ಕಾಟ್ಲೆಂಡ್‌ನ ಚಾರ್ಲಿ ಕ್ಯಾಸಲ್ ಹೆಸರುಗಳು ನಾಮನಿರ್ದೇಶನಗೊಂಡಿವೆ.
और पढो »
ಟೀಂ ಇಂಡಿಯಾಗೆ ರಾಹುಲ್ ದ್ರಾವಿಡ್ ಪುತ್ರನ ಗ್ರ್ಯಾಂಡ್ ಎಂಟ್ರಿ: ತಂದೆಯ ಹಾದಿಯಲ್ಲೇ ಹೆಜ್ಜೆ... ಈ ಸರಣಿ ಮೂಲಕ ಸಮಿತ್ ಪದಾರ್ಪಣೆ!Rahul Dravid Son Samit Dravid: ಭಾರತದ ಶ್ರೇಷ್ಠ ಬ್ಯಾಟ್ಸ್‌ಮನ್ ಮತ್ತು ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರ ಪುತ್ರ ಸಮಿತ್, ತಂದೆಯಂತೆಯೇ ಕ್ರಿಕೆಟ್ ಬಗ್ಗೆ ಒಲವು ಹೊಂದಿದ್ದು, ಆಲ್ ರೌಂಡರ್ ಆಗುವ ಹಾದಿಯಲ್ಲಿದ್ದಾರೆ.
और पढो »
ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಒಂದೇ ಒಂದು ಬಾರಿಯೂ ಔಟ್ ಆಗಿಲ್ಲ ಟೀಂ ಇಂಡಿಯಾದ ಈ ಬ್ಯಾಟ್ಸ್’ಮನ್! ಆತ ಬೇರಾರು ಅಲ್ಲ...ಇನ್ನು ಟೆಸ್ಟ್ ಕ್ರಿಕೆಟ್ʼನಲ್ಲಿ ಭಾರತದ ಸಾಧನೆ ಗಣ್ಯವಾಗಿಯೇ ಇದೆ, ಇನ್ನು ನಾವಿಂದು ಈ ವರದಿಯಲ್ಲಿ ಟೆಸ್ಟ್ ಕ್ರಿಕೆಟ್ʼನಲ್ಲಿ ಇದುವರೆಗೆ ಒಂದೇ ಒಂದು ಬಾರಿಯೂ ಔಟ್ ಆಗದ ನಾಲ್ವರು ಕ್ರಿಕೆಟಿಗರ ಬಗ್ಗೆ ಮಾತನಾಡಲಿದ್ದೇವೆ. ಈ ನಾಲ್ವರಲ್ಲಿ ಒಬ್ಬರು ಭಾರತದ ಬ್ಯಾಟರ್.
और पढो »
CSK ಅಲ್ಲ ʻಈʼ ತಂಡ ನಮಗೆ ಪರಮ ಶತ್ರು..RCB ಕ್ಯಾಪ್ಟನ್ ಕೊಹ್ಲಿ ಸೆನ್ಸೇಷನಲ್ ಕಾಮೆಂಟ್Virat Kohli: ಐಪಿಎಲ್‌ನಲ್ಲಿ ಸಿಎಸ್‌ಕೆ ಮುಂಬೈ ಇಂಡಿಯನ್ಸ್ ನಂತರ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ತಂಡವೆಂದರೆ ಅದು ಆರ್‌ಸಿಬಿ. ಏಕೆಂದರೆ ಭಾರತ ಕ್ರಿಕೆಟ್ ತಂಡದ ಅತ್ಯುತ್ತಮ ಆಟಗಾರರಲ್ಲಿ ಒಬ್ಬರಾಗಿರುವ ವಿರಾಟ್ ಕೊಹ್ಲಿ 2008 ರಿಂದ ಆರ್‌ಸಿಬಿ ಪರ ಆಡುತ್ತಿದ್ದಾರೆ.
और पढो »