ಇವರೇ ನೋಡಿ ಕ್ರಿಕೆಟ್ ಇತಿಹಾಸದ ಅತಿ ವೇಗದ ಬೌಲರ್! ಗಂಟೆಗೆ 161.3 ಕಿಮೀ ವೇಗದಲ್ಲಿ ಬೌಲಿಂಗ್ ಮಾಡ್ತಾನೆ ಈ ಡೇಂಜರಸ್ ಕ್ರಿಕೆಟಿಗ

ಅತಿ ವೇಗದ ಬೌಲರ್ समाचार

ಇವರೇ ನೋಡಿ ಕ್ರಿಕೆಟ್ ಇತಿಹಾಸದ ಅತಿ ವೇಗದ ಬೌಲರ್! ಗಂಟೆಗೆ 161.3 ಕಿಮೀ ವೇಗದಲ್ಲಿ ಬೌಲಿಂಗ್ ಮಾಡ್ತಾನೆ ಈ ಡೇಂಜರಸ್ ಕ್ರಿಕೆಟಿಗ
ಕ್ರಿಕೆಟ್ ಇತಿಹಾಸದ ಅತಿ ವೇಗದ ಬೌಲರ್ಶೋಯೆಬ್ ಅಖ್ತರ್ಅತಿ ವೇಗದ ಬೌಲರ್ ಶೋಯೆಬ್ ಅಖ್ತರ್
  • 📰 Zee News
  • ⏱ Reading Time:
  • 71 sec. here
  • 22 min. at publisher
  • 📊 Quality Score:
  • News: 98%
  • Publisher: 63%

Fastest bowler in cricket history: ರಾವಲ್ಪಿಂಡಿ ಎಕ್ಸ್ಪ್ರೆಸ್ ಎಂದು ಕರೆಯಲ್ಪಡುವ ಶೋಯೆಬ್ ಅಖ್ತರ್ ಹೆಸರು ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ವೇಗದ ಬೌಲರ್ ಆಗಿರುವುದು ಅಖ್ತರ್.

ಇವರೇ ನೋಡಿ ಕ್ರಿಕೆಟ್ ಇತಿಹಾಸದ ಅತಿ ವೇಗದ ಬೌಲರ್ ! ಗಂಟೆಗೆ 161.3 ಕಿಮೀ ವೇಗದಲ್ಲಿ ಬೌಲಿಂಗ್ ಮಾಡ್ತಾನೆ ಈ ಡೇಂಜರಸ್ ಕ್ರಿಕೆಟಿಗ

Fastest bowler in cricket history: ಕ್ರಿಕೆಟ್‌’ನಲ್ಲಿ ಅನೇಕ ಬೌಲರ್’ಗಳನ್ನು ಕಂಡಿರಬಹುದು. ಒಬ್ಬರಿಂದ ಒಬ್ಬರು ಚಮತ್ಕಾರಿ ಎಸೆತಗಳನ್ನು ಎಸೆಯುವವರೇ… ಆದರೆ ಅಂತಹ ಬೌಲರ್’ಗಳಲ್ಲಿ ಅತಿ ವೇಗದ ಬೌಲರ್ ಯಾರೆಂಬುದು ನಿಮಗೆ ತಿಳಿದಿದೆಯೇ? ಈ ವರದಿಯಲ್ಲಿ ಆ ಬಗ್ಗೆ ತಿಳಿಯೋಣ.ರಾವಲ್ಪಿಂಡಿ ಎಕ್ಸ್‌ಪ್ರೆಸ್ ಎಂದು ಕರೆಯಲ್ಪಡುವ ಶೋಯೆಬ್ ಅಖ್ತರ್ಈ ಬಾರಿ ಬಿಗ್ ಬಾಸ್‌ಗೆ ಎಂಟ್ರಿ ಕೊಡಲಿದ್ದಾಳೆ ಈ ಸುಂದರಿ..! ಹುಡುಗರು ಟಿವಿ ಬಿಟ್ಟು ಎದ್ರೆ ಕೇಳಿ..160 ವರ್ಷ ಹಳೆಯ ಸೀರೆಯನ್ನುಟ್ಟು ಪೋಸ್‌ ಕೊಟ್ಟ ಅಲಿಯಾ ಭಟ್‌..

ಈ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಶಾನ್ ಟೈಟ್ ಹೆಸರು 3 ನೇ ಸ್ಥಾನದಲ್ಲಿದೆ. ಸೀಮಿತ ಓವರ್‌ಗಳ ಮಾದರಿಯಲ್ಲಿ ಅದ್ಭುತ ಬೌಲರ್ ಆಗಿದ್ದರು. ಟೈಟ್ ಇಂಗ್ಲೆಂಡ್ ವಿರುದ್ಧ ತಮ್ಮ ವೃತ್ತಿಜೀವನದ ಅತ್ಯಂತ ವೇಗದ ಚೆಂಡನ್ನು ಬೌಲ್ ಮಾಡಿದ್ದು,,ಇದು ಗಂಟೆಗೆ 161.1 ಕಿ.ಮೀ. ವೇಗವಾಗಿತ್ತು. ಈ ಪಟ್ಟಿಯಲ್ಲಿ ಆಸ್ಟ್ರೇಲಿಯದ ದಿಗ್ಗಜ ವೇಗದ ಬೌಲರ್ ಜೆಫ್ ಥಾಮ್ಸನ್ ಹೆಸರು 4ನೇ ಸ್ಥಾನದಲ್ಲಿದೆ. ಥಾಮ್ಸನ್ 1975 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಪರ್ತ್‌’ನಲ್ಲಿ ಗಂಟೆಗೆ 160.6 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡಿದ್ದರು.ಸದ್ಯ ಈ ಪಟ್ಟಿಯಲ್ಲಿ ಆಸ್ಟ್ರೇಲಿಯಾ ತಂಡದ ಪ್ರಮುಖ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಹೆಸರು ಸೇರಿದೆ. ಮಿಚೆಲ್ ಸ್ಟಾರ್ಕ್ 2015 ರಲ್ಲಿ ನ್ಯೂಜಿಲೆಂಡ್ ವಿರುದ್ಧ ತಮ್ಮ ವೃತ್ತಿಜೀವನದ ಅತ್ಯಂತ ವೇಗದ ಎಸೆತವನ್ನು ಬೌಲ್ ಮಾಡಿದ್ದರು. ಗಂಟೆಗೆ 160.4 ಕಿ.ಮೀ ವೇಗದಲ್ಲಿ ಬೌಲಿಂಗ್ ಮಾಡಿದ್ದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಇಡಿ ಪ್ರಶ್ನೆಗೆ‌ ನಾಗೇಂದ್ರ, ದದ್ದಲ್ ಥಂಡಾ..! ಹಣ ವರ್ಗಾವಣೆ ಹೇಗಾಯ್ತು ಅಂತ ಗೊತ್ತಾದ್ರೆ ಶಾಕ್‌ ಆಗ್ತೀರಾ..Which salt is best for high BP

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ಕ್ರಿಕೆಟ್ ಇತಿಹಾಸದ ಅತಿ ವೇಗದ ಬೌಲರ್ ಶೋಯೆಬ್ ಅಖ್ತರ್ ಅತಿ ವೇಗದ ಬೌಲರ್ ಶೋಯೆಬ್ ಅಖ್ತರ್ ಬ್ರೆಟ್ ಲೀ ಶಾನ್ ಟೈಟ್ ಜೆಫ್ ಥಾಮ್ಸನ್ ಮಿಚೆಲ್ ಸ್ಟಾರ್ಕ್ ಕನ್ನಡದಲ್ಲಿ ಕ್ರಿಕೆಟ್ ಸುದ್ದಿ ಕನ್ನಡದಲ್ಲಿ ಕ್ರೀಡಾ ಸುದ್ದಿ Fastest Bowler Fastest Bowler In Cricket History Shoaib Akhtar Fastest Bowler Shoaib Akhtar Brett Lee Shaun Tait Jeff Thomson Mitchell Starc Cricket News In Kannada Sports News In Kannada

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಭಗವದ್ಗೀತೆ ಸ್ತೋತ್ರದ ಸಾಲುಗಳನ್ನು ಹಂಚಿಕೊಂಡ ಶೋಯೆಬ್‌ ಅಖ್ತರ್‌..!ಭಗವದ್ಗೀತೆ ಸ್ತೋತ್ರದ ಸಾಲುಗಳನ್ನು ಹಂಚಿಕೊಂಡ ಶೋಯೆಬ್‌ ಅಖ್ತರ್‌..!Shoaib Akhtar: ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿ ವೇಗದ ಬಾಲ್ ಬೀಸಿದ ವಿಶ್ವದಾಖಲೆ ಪಾಕಿಸ್ತಾನ ತಂಡದ ಮಾಜಿ ವೇಗದ ಬೌಲರ್ ಶೋಯೆಬ್ ಅಖ್ತರ್‌ ಹೆಸರಿನಲ್ಲಿದೆ. 2002 ರಲ್ಲಿ, ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ, ಅಖ್ತರ್ ಗಂಟೆಗೆ 161.3 ಸ್ಪೀಡ್‌ನಲ್ಲಿ ಬೌಲಿಂಗ್ ಮಾಡುವ ಮೂಲಕ ಈ ವಿಶ್ವ ದಾಖಲೆಯನ್ನು ನಿರ್ಮಿಸಿದರು.
और पढो »

ಟೀಂ ಇಂಡಿಯಾದ ವೇಗಿ ದೀಪಕ್ ಚಹಾರ್ ಸಹೋದರಿ ಸಿನಿರಂಗವನ್ನೇ ಆಳುತ್ತಿರುವ ಖ್ಯಾತ ನಟಿ! ಯಾರೆಂದು ತಿಳಿಯಿತೇ?ಟೀಂ ಇಂಡಿಯಾದ ವೇಗಿ ದೀಪಕ್ ಚಹಾರ್ ಸಹೋದರಿ ಸಿನಿರಂಗವನ್ನೇ ಆಳುತ್ತಿರುವ ಖ್ಯಾತ ನಟಿ! ಯಾರೆಂದು ತಿಳಿಯಿತೇ?Deepak Chahar Sister: ಭಾರತೀಯ ಕ್ರಿಕೆಟ್’ನ ಅತ್ಯುತ್ತಮ ವೇಗಿಗಳಲ್ಲಿ ಒಬ್ಬರಾದ ಭಾರತೀಯ ಕ್ರಿಕೆಟಿಗ ದೀಪಕ್ ಚಹಾರ್ ಅವರು ದೇಶೀಯ ಕ್ರಿಕೆಟ್’ನಲ್ಲಿ ರಾಜಸ್ಥಾನ ಮತ್ತು ಐಪಿಎಲ್’ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸುತ್ತಾರೆ.
और पढो »

ಕ್ರಿಕೆಟ್ ಜಗತ್ತಿನ ಈ 6 ವಿಶ್ವ ದಾಖಲೆಗಳನ್ನು ಇದುವರೆಗೆ ಯಾರಿಂದಲೂ ಬ್ರೇಕ್ ಮಾಡಲು ಸಾಧ್ಯವೇ ಆಗಿಲ್ಲ!! ಯಾವುವು ಅವು?ಕ್ರಿಕೆಟ್ ಜಗತ್ತಿನ ಈ 6 ವಿಶ್ವ ದಾಖಲೆಗಳನ್ನು ಇದುವರೆಗೆ ಯಾರಿಂದಲೂ ಬ್ರೇಕ್ ಮಾಡಲು ಸಾಧ್ಯವೇ ಆಗಿಲ್ಲ!! ಯಾವುವು ಅವು?Unbreakable world records in cricket history: ಕ್ರಿಕೆಟ್ ಇತಿಹಾಸದಲ್ಲಿ ಅನೇಕ ಶ್ರೇಷ್ಠ ಬ್ಯಾಟ್ಸ್ಮನ್’ಗಳು ಮತ್ತು ಬೌಲರ್’ಗಳು ತಮ್ಮ ಮ್ಯಾಜಿಕ್’ನಿಂದ ಕ್ರಿಕೆಟ್ ಆಟದ ಮೋಜನ್ನು ದ್ವಿಗುಣಗೊಳಿಸಿದ್ದಾರೆ
और पढो »

19 ನೇ ವಯಸ್ಸಿನಲ್ಲಿ ಚೊಚ್ಚಲ ಪ್ರವೇಶ.. ಲೆಜೆಂಡರಿ ಕ್ರಿಕೆಟಿಗ ಜೇಮ್ಸ್ ಆಂಡರ್ಸನ್ 21 ವರ್ಷಗಳ ಐತಿಹಾಸಿಕ ವೃತ್ತಿಜೀವನ ಹೀಗಿತ್ತು!!19 ನೇ ವಯಸ್ಸಿನಲ್ಲಿ ಚೊಚ್ಚಲ ಪ್ರವೇಶ.. ಲೆಜೆಂಡರಿ ಕ್ರಿಕೆಟಿಗ ಜೇಮ್ಸ್ ಆಂಡರ್ಸನ್ 21 ವರ್ಷಗಳ ಐತಿಹಾಸಿಕ ವೃತ್ತಿಜೀವನ ಹೀಗಿತ್ತು!!james anderson: ಇಂಗ್ಲೆಂಡ್‌ನ ದಿಗ್ಗಜ ವೇಗದ ಬೌಲರ್ ಜೇಮ್ಸ್ ಆಂಡರ್ಸನ್ ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದಾರೆ. ಅವರ 22 ವರ್ಷಗಳ ಸುದೀರ್ಘ ವೃತ್ತಿಜೀವನದ ಕೆಲವು ಮುರಿಯಲಾಗದ ದಾಖಲೆಗಳ ಬಗ್ಗೆ ಇಲ್ಲಿ ತಿಳಿಯಿರಿ
और पढो »

ಒಮ್ಮೆ ಚಾರ್ಜ್‌ ಮಾಡಿದ್ರೆ 195KM ಗ್ಯಾರಂಟಿ!; ಭಾರತದ ಟಾಪ್ 5 ಎಲೆಕ್ಟ್ರಿಕ್‌ ಸ್ಕೂಟರ್‌ಗಳುOla S1 Pro ಎಲೆಕ್ಟ್ರಿಕ್‌ ಸ್ಕೂಟರ್ ಪ್ರಸ್ತುತ ಭಾರತದಲ್ಲಿ ಅತ್ಯಧಿಕ ರೈಡಿಂಗ್ ಶ್ರೇಣಿಯನ್ನು ನೀಡುತ್ತದೆ. ಈ ಸ್ಕೂಟರ್ ಒಂದು ಬಾರಿ ಪೂರ್ಣ ಚಾರ್ಜ್‌ ಮಾಡಿದ್ರೆ ಸಾಕು 195 ಕಿಮೀ ಕ್ರಮಿಸುತ್ತದೆ.
और पढो »

Team India: ತವರಿನ ಪಂದ್ಯಗಳ ವೇಳಾಪಟ್ಟಿ ಬಿಡುಗಡೆ: ವಿಶ್ವಕಪ್ ಬಳಿಕ ಈ 3 ಟೂರ್ನಿಗಳನ್ನಾಡಲಿದೆ ಟೀಂ ಇಂಡಿಯಾTeam India: ತವರಿನ ಪಂದ್ಯಗಳ ವೇಳಾಪಟ್ಟಿ ಬಿಡುಗಡೆ: ವಿಶ್ವಕಪ್ ಬಳಿಕ ಈ 3 ಟೂರ್ನಿಗಳನ್ನಾಡಲಿದೆ ಟೀಂ ಇಂಡಿಯಾಈ ಪಂದ್ಯಾವಳಿಯ ನಡುವೆ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) 2024-25ರ ಟೀಮ್ ಇಂಡಿಯಾದ (ಹಿರಿಯ ಪುರುಷರು) ಅಂತರಾಷ್ಟ್ರೀಯ ದೇಶೀಯ ಋತುವಿನ ವೇಳಾಪಟ್ಟಿಯನ್ನು ಪ್ರಕಟಿಸಿದೆ.
और पढो »



Render Time: 2025-02-15 18:01:24