Ishan Kishan Girlfriend Aditi Hundia hot photos: ದುಲೀಪ್ ಟ್ರೋಫಿಯಲ್ಲಿ ಶತಕ ಬಾರಿಸುವ ಮೂಲಕ ಮತ್ತೊಮ್ಮೆ ಆಯ್ಕೆಗಾರರ ಗಮನ ಸೆಳೆಯಲು ಇಶಾನ್ ಕಿಶನ್ ಪ್ರಯತ್ನಿಸುತ್ತಿದ್ದಾರೆ. ಪಂದ್ಯಾವಳಿಯ ಎರಡನೇ ಸುತ್ತು ಸೆಪ್ಟೆಂಬರ್ 12 ರಂದು ಇಂಡಿಯಾ ಸಿ ಮತ್ತು ಇಂಡಿಯಾ ಡಿ ನಡುವಿನ ಪಂದ್ಯದೊಂದಿಗೆ ಪ್ರಾರಂಭವಾಗಿದೆ.
ದುಲೀಪ್ ಟ್ರೋಫಿಯಲ್ಲಿ ಶತಕ ಬಾರಿಸುವ ಮೂಲಕ ಮತ್ತೊಮ್ಮೆ ಆಯ್ಕೆಗಾರರ ಗಮನ ಸೆಳೆಯಲು ಇಶಾನ್ ಕಿಶನ್ ಪ್ರಯತ್ನಿಸುತ್ತಿದ್ದಾರೆ. ಪಂದ್ಯಾವಳಿಯ ಎರಡನೇ ಸುತ್ತು ಸೆಪ್ಟೆಂಬರ್ 12 ರಂದು ಇಂಡಿಯಾ ಸಿ ಮತ್ತು ಇಂಡಿಯಾ ಡಿ ನಡುವಿನ ಪಂದ್ಯದೊಂದಿಗೆ ಪ್ರಾರಂಭವಾಗಿದೆ. ಆರಂಭದಲ್ಲಿ ಕಿಶನ್ ತಂಡದಲ್ಲಿ ಇರಲಿಲ್ಲ, ಆದರೆ ನಂತರ ಅವರನ್ನು ಇಂಡಿಯಾ ಸಿ ಯ ಪ್ಲೇಯಿಂಗ್ ಇಲೆವೆನ್‌ಗೆ ಸೇರಿಸಲಾಯಿತು. ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡ ಅವರು ಟೂರ್ನಿಯಲ್ಲಿ ಚೊಚ್ಚಲ ಶತಕ ದಾಖಲಿಸಿದರು.ಇದಕ್ಕೂ ಮೊದಲು ದುಲೀಪ್ ಟ್ರೋಫಿಯಲ್ಲಿ ಇಶಾನ್ ಕಿಶನ್ ಶತಕ ಸಿಡಿಸಿರಲಿಲ್ಲ. ಅವರು ಕೇವಲ ಒಂದು ಅರ್ಧಶತಕವನ್ನು ಗಳಿಸಲು ಶಕ್ತರಾದರು.
ಅದಿತಿ ಹುಂಡಿಯವರು 2017ನೇ ಸಾಲಿನಲ್ಲಿ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಿ ಫೈನಲ್ ತಲುಪುವ ಮೂಲಕ ಎಲ್ಲರ ಗಮನ ಸೆಳೆದಿದ್ದರು.ಸಾಮಾಜಿಕ ಮಾಧ್ಯಮದಲ್ಲಿ ಸಕ್ರಿಯರಾಗಿರುವ ಅದಿತಿ ಹುಂಡಿಯ Instagram ನಲ್ಲಿ ಲಕ್ಷಾಂತರ ಅನುಯಾಯಿಗಳನ್ನು ಹೊಂದಿದ್ದಾರೆ ಅಷ್ಟೆ ಅಲ್ಲದ ತಮ್ಮ ಪೋಸ್ಟ್‌ಗಳ ಮೂಲಕ ಅಭಿಮಾನಿಗಳನ್ನು ಬೆರಗುಗೊಳಿಸುತ್ತಿರುತ್ತಾರೆ.ಅದಿತಿ ಹುಂಡಿಯಾ ಅವರ ಚಿತ್ರಗಳು ಆಗಾಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುತ್ತವೆ. ಇತ್ತೀಚೆಗೆ ಅವರು ಇನ್ಸ್ಟಾಗ್ರಾಮ್ನಲ್ಲಿ ಬಹಳ ಸುಂದರವಾದ ಚಿತ್ರವನ್ನು ಹಂಚಿಕೊಂಡಿದ್ದಾರೆ. ಈ ಬಗ್ಗೆ ಅಭಿಮಾನಿಗಳು ನಿರಂತರವಾಗಿ ತಮ್ಮ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.
ಅದಿತಿ ಹುಂಡಿಯ ಇಶಾನ್ ಕಿಶನ್ ಇಶಾನ್ ಕಿಶನ್ ಗರ್ಲ್ ಫ್ರೆಂಡ್ ಇಶಾನ್ ಕಿಶನ್ ಗರ್ಲ್ ಫ್ರೆಂಡ್ ಅದಿತಿ ಹುಂಡಿಯಾ ಇಶಾನ್ ಕಿಶನ್ ಅದಿತಿ ಹುಂಡಿಯಾ ಇಶಾನ್ ಕಿಶನ್ ಸುದ್ದಿ ಇಶಾನ್ ಕಿಶನ್ ಅಪ್ಡೇಟ್ ಇಶಾನ್ ಕಿಶನ್ ಕ್ರಿಕೆಟ್ ಕ್ರಿಕೆಟರ್ ಲವ್ ಸ್ಟೋರಿ Ishan Kishan Ishan Kishan Girlfriend Ishan Kishan Girlfriend Aditi Hundia Ishan Kishan Aditi Hundia Ishan Kishan News Ishan Kishan Update Ishan Kishan Cricket Cricketer Love Story
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
10 ಎಸೆತದಲ್ಲಿ 60 ರನ್ ಚಚ್ಚಿದ್ದೇ ತಡ... ಇಶಾನ್ ಕಿಶನ್ ಟೀಂ ಇಂಡಿಯಾಗೆ ಕಂಬ್ಯಾಕ್!! ರೋಹಿತ್ ಬತ್ತಳಿಕೆಗೆ ಮತ್ತೆ ಬ್ರಹ್ಮಾಸ್ತ್ರ ಸೇರೋದು ಯಾವಾಗ?ಟೀಂ ಇಂಡಿಯಾದಿಂದ ಹೊರಗುಳಿದಿರುವ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಇಶಾನ್ ಕಿಶನ್ ಬುಚ್ಚಿ ಬಾಬು ಟೂರ್ನಿಯಲ್ಲಿ ಆಡುತ್ತಿದ್ದಾರೆ.
और पढो »
ಗೃಹಿಣಿಯರಿಂದ ರಿಲೀಸ್ ಆಯ್ತು ಕಾಲಾಪತ್ಥರ್ ಸಿನಿಮಾದ ʼಬಾಂಡ್ಲಿ ಸ್ಟವ್ʼ ಹಾಡು: ಕೇಳ್ತಿದ್ದಂತೆ ಫಿದಾ ಆದ ಫ್ಯಾನ್ಸ್ಪ್ರಮೋದ್ ಮರವಂತೆ ಬರೆದು, ಅನೂಪ್ ಸೀಳಿನ್ ಸಂಗೀತ ನೀಡಿರುವ ಬಾಂಡ್ಲಿ ಸೌಟ್ ಹಾಡು ಇತ್ತೀಚೆಗೆ ಬಿಡುಗಡೆಯಾಯಿತು. ಗೃಹಿಣಿಯರಿಂದಲೇ ಈ ಹಾಡು ಬಿಡುಗಡೆಯಾಗಿದ್ದು ವಿಶೇಷ.
और पढो »
Double Ismrat Twitter Review: ತೆರೆ ಮೇಲೆ ರಾಮ್ ಧಮಾಲ್..ನಾಯಕನ ಆಕ್ಷನ್‌ಗೆ ಫ್ಯಾನ್ಸ್ ಫಿದಾ..ಪುರಿ ಜಗನ್ನಾಥ್ ಪರ್ಫೆಕ್ಟ್ ಕಮ್ ಬ್ಯಾಕ್ ಎಂದ ಪ್ರೇಕ್ಷಕರುDouble Ismart Twitter Review: ಪೂರಿ ಜಗನ್ನಾಥ್ ನಿರ್ದೇಸನದ ಬಹು ನಿರೀಕ್ಷಿತ ಸಿನಿಮಾ ಡಬಲ್ ಇಸ್ಮಾರ್ಟ್ ಸಿನಿಮಾ ರಿಲೀಸ್ ಆಗಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಈಗಾಗಲೇ ಸಿನಿಮಾದ ಪ್ರೀಮಿಯರ್ ಶೋ ಬುಧವಾರ ರಿಲೀಸ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ಚಿತ್ರಕ್ಕೆ ರೆಸ್ಪಾನ್ಸ್ ಹೇಗಿದೆ..? ತಿಳಿಯಲು ಈ ಸ್ಟೋರಿ ಓದಿ...
और पढो »
ಟೀಂ ಇಂಡಿಯಾದಿಂದ ಕಡೆಗಣಿಸಲ್ಪಟ್ಟ ಇಶಾನ್ ಕಿಶನ್ ಆಸ್ತಿ ಮೌಲ್ಯ ಎಷ್ಟು ಗೊತ್ತಾ..? ದುಬಾರಿ ಕಾರು..ಬಂಗಲೆ ಇನ್ನೂ ಕೇಳಿದ್ರೆ ನಿಮ್ಮ ತಲೆ ತಿರುಗುತ್ತೆIshan Kishan: ಬುಚ್ಚಿ ಬಾಬು ಟ್ರೋಫಿಯಲ್ಲಿ, ಇಶಾನ್ ಕಿಶನ್ ಅದ್ಭುತ ಇನ್ನಿಂಗ್ಸ್ ಆಡಿ ಜಾರ್ಖಂಡ್ ತಂಡಕ್ಕೆ ಪಂದ್ಯವನ್ನು ಗೆದ್ದು ಕೊಡುವಲ್ಲಿ ಮುಕ್ಯ ಪಾತ್ರ ವಹಿಸಿದರು. ಈ ಪಂದ್ಯದಲ್ಲಿ ಇಶಾನ್ ಕಿಶನ್ 2 ಸಿಕ್ಸರ್ ಬಾರಿಸುವ ಮೂಲಕ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.
और पढो »
Shocking News: ಅಪ್ರಾಪ್ತ ಬಾಲಕಿಯ ಖಾಸಗಿ ಅಂಗಕ್ಕೆ ಬಿಸಿನೀರು ಎರಚಿ ಅತ್ಯಾಚಾರ!ಆಗಸ್ಟ್ 28ರಂದು ತ್ರಿಪುರಾದಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಆಕೆಯ ಖಾಸಗಿ ಅಂಗಗಳಿಗೆ ಬಿಸಿನೀರು ಸುರಿದ ಆರೋಪದ ಮೇಲೆ ಇಬ್ಬರು ಅಪ್ರಾಪ್ತರನ್ನು ಪೊಲೀಸರು ಬಂಧಿಸಿದ್ದಾರೆ.
और पढो »
ಹೊಟ್ಟೆ ಮತ್ತು ಸೊಂಟದ ಸುತ್ತ ಸಂಗ್ರಹವಾಗಿರುವ ಹಠಮಾರಿ ಕೊಬ್ಬು ಕರಗಿಸಲು ತುಪ್ಪವೇ ಪರಮೌಷಧ... ಇದರಲ್ಲಿ ಬೆರೆಸಿ ಕುಡಿದರೆ ಸಾಕುGhee Benefits: ನಮ್ಮ ಆರೋಗ್ಯವು ನಾವು ಸೇವಿಸುವ ಆಹಾರದ ಮೇಲೆ ಅವಲಂಬಿತವಾಗಿರುತ್ತದೆ. ಇದು ಮುಖ್ಯವಾಗಿ ನೀವು ಬೆಳಿಗ್ಗೆ ಎದ್ದಾಗ ನೀವು ಯಾವ ರೀತಿಯ ಆಹಾರವನ್ನು ತೆಗೆದುಕೊಂಡಿದ್ದೀರಿ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ.
और पढो »