How To Get LLR: ನೀವು ಡ್ರೈವಿಂಗ್ ಲೈಸೆನ್ಸ್ ((Driving License)) ಪಡೆಯುವ ಮೊದಲು ಲರ್ನರ್ ಡ್ರೈವಿಂಗ್ ಲೈಸೆನ್ಸ್ (Learner Driving License) ಪಡೆಯಬೇಕು. ಬಳಿಕವಷ್ಟೇ ಶಾಶ್ವತ ಪರವಾನಗಿಯನ್ನು ನೀಡಲಾಗುತ್ತದೆ. ಇದಕ್ಕಾಗಿ ಎಲ್ಲಿಯೂ ಹೋಗುವ ಅಗತ್ಯವಿಲ್ಲ. ನೀವಿರುವಲ್ಲಿಯೇ ಲರ್ನರ್ ಡಿಎಲ್‌ಗಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ಈಗಷ್ಟೇ ಡ್ರೈವಿಂಗ್ ಕಲಿಯುತ್ತಿದ್ದೀರಾ? ಲರ್ನರ್ ಡಿಎಲ್ ಗಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಇಲ್ಲಿದೆ ಹಂತ-ಹಂತದ ಪ್ರಕ್ರಿಯೆ
ದ್ವಿಚಕ್ರ ವಾಹನವಿರಲಿ ಅಥವಾ ಇನ್ನಾವುದೇ ವಾಹನವನ್ನು ಚಲಾಯಿಸಲು ಡ್ರೈವಿಂಗ್ ಲೈಸೆನ್ಸ್ ತುಂಬಾ ಅಗತ್ಯ. ಆದಾಗ್ಯೂ, ಹೊಸದಾಗಿ ವಾಹನ ಚಲಾಯಿಸುವುದನ್ನು ಕಲಿಯುತ್ತಿರುವವರು ಮೊದಲಿಗೆ ಲರ್ನರ್ ಡಿಎಲ್ ಪಡೆಯಬೇಕು.) ಪಡೆಯುವ ಮೊದಲು ಲರ್ನರ್ ಡ್ರೈವಿಂಗ್ ಲೈಸೆನ್ಸ್ ಪಡೆಯಬೇಕು. ಬಳಿಕವಷ್ಟೇ ಶಾಶ್ವತ ಪರವಾನಗಿಯನ್ನು ನೀಡಲಾಗುತ್ತದೆ. ಇದಕ್ಕಾಗಿ ಎಲ್ಲಿಯೂ ಹೋಗುವ ಅಗತ್ಯವಿಲ್ಲ. ನೀವಿರುವಲ್ಲಿಯೇ ಲರ್ನರ್ ಡಿಎಲ್‌ಗಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
ಡ್ರೈವಿಂಗ್ ಲೈಸೆನ್ಸ್ ಲರ್ನರ್ ಡಿಎಲ್ ಲರ್ನರ್ ಡ್ರೈವಿಂಗ್ ಲೈಸೆನ್ಸ್ ಆಧಾರ್ ಕಾರ್ಡ್ How To Get LLR LLR DL ಡ್ರೈವಿಂಗ್ ಲೈಸೆನ್ಸ್ ಪಡೆಯುವುದು ಹೇಗೆ Apply For Driving Licence Apply For Learner Licence Driving Licence Driving Licence 2024 Driving Licence In Karnataka Learner Driving Licence Learner Licence
इंडिया ताज़ा खबर, इंडिया मुख्य बातें
Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।
CAT 2024 ನೋಂದಣಿ ಇಂದಿನಿಂದ ಪ್ರಾರಂಭ :ಅರ್ಜಿ ಸಲ್ಲಿಸಲು ನೇರ ಲಿಂಕ್ ಇಲ್ಲಿದೆಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (IIM) ಕಲ್ಕತ್ತಾದ ಸಾಮಾನ್ಯ ಪ್ರವೇಶ ಪರೀಕ್ಷೆ (CAT) 2024 ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದೆ. ಅಪ್ಲಿಕೇಶನ್ ವಿಂಡೋ ಸೆಪ್ಟೆಂಬರ್ 13ರವರೆಗೆ ತೆರೆದಿರುತ್ತದೆ.
और पढो »
SBI Recruitment 2024: ಸ್ಟೇಟ್ ಬ್ಯಾಂಕ್‌ನಲ್ಲಿ ಬಂಪರ್ ಉದ್ಯೋಗಾವಕಾಶ, ಇಂದೇ ಅರ್ಜಿ ಸಲ್ಲಿಸಿಆಗಸ್ಟ್ 14 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದ್ದು, ಆಸಕ್ತರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು.
और पढो »
Job Alert: IBPSನಿಂದ 4,455 ಬ್ಯಾಂಕ್ ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಂದೇ ಅರ್ಜಿ ಸಲ್ಲಿಸಿಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 2,000, ಬ್ಯಾಂಕ್ ಆಫ್ ಇಂಡಿಯಾದಲ್ಲಿ 885, ಕೆನರಾ ಬ್ಯಾಂಕ್‌ನಲ್ಲಿ 750, ಪಂಜಾಬ್ ಮತ್ತು ಸಿಂಧ್ ಬ್ಯಾಂಕ್‌ನಲ್ಲಿ 360, ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ನಲ್ಲಿ 260 ಮತ್ತು ಪಂಜಾಬ್ ನ್ಯಾಷನಲ್ ಬ್ಯಾಂಕ್‌ನಲ್ಲಿ 200 ಹುದ್ದೆಗಳು ಖಾಲಿ ಇವೆ.
और पढो »
Job Alert: ಅಂಚೆ ಇಲಾಖೆಯಲ್ಲಿ 44,228 ಹುದ್ದೆಗಳ ನೇಮಕಾತಿ, ಇಂದೇ ಅರ್ಜಿ ಸಲ್ಲಿಸಿನೇಮಕಾತಿ ಅಧಿಸೂಚನೆಯ ಪ್ರಕಾರ, 10ನೇ ತರಗತಿಯಲ್ಲಿ ಗಣಿತ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಕಡ್ಡಾಯವಾಗಿ ತೇರ್ಗಡೆಯಾದ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
और पढो »
ಮುಖೇಶ್-ನೀತಾ ಅಂಬಾನಿ ಸೊಸೆ ರಾಧಿಕಾಗೆ ನೀಡಿದ ಉಡುಗೊರೆಗಳಿವು !ವಿಶ್ವದ ದುಬಾರಿ ಗಿಫ್ಟ್ ಗಳೆಂದರೆ ಇವೇ !ಹೊಸ ಜೀವನಕ್ಕೆ ಕಾಲಿಟ್ಟ ರಾಧಿಕಾಗೆ ತನ್ನ ಅತ್ತೆ ಮನೆಯಿಂದ ಸಿಕ್ಕ ಉಡುಗೊರೆಗಳ ಪಟ್ಟಿ ಇಲ್ಲಿದೆ.
और पढो »
ಒಂದು ಲೋಟ ಬಿಸಿ ನೀರಿನಿಂದ ಕಾರಿನ ಡೆಂಟ್ ತೆಗೆಯಬಹುದು ! ಮೆಕ್ಯಾನಿಕ್ ಕರೆಯುವ ಅಗತ್ಯವೇ ಇಲ್ಲCar Dent Removal Tips:ಒಂದು ಲೋಟ ನೀರಿನ ಸಹಾಯದಿಂದ ಕಾರಿನಲ್ಲಿರುವ ಸಣ್ಣ ಡೆಂಟ್‌ಗಳನ್ನು ಸರಿಪಡಿಸುವ ವಿಧಾನ ಇಲ್ಲಿದೆ.
और पढो »