ಈ ಆ್ಯಂಕರ್ ಸ್ಟೇಡಿಯಂಗೆ ಬಂದ್ರೆ ಕ್ರಿಕೆಟಿಗರು ಬ್ಯಾಟ್‌ ಹಿಡ್ಕೊಂಡು ಈಕೆ ಹಿಂದೆ ಬರ್ತಾರೆ..!! ಯಾರು ಗೊತ್ತೆ ಈ ಬೋಲ್ಡ್‌ ಬ್ಯೂಟಿ..

Yesha Sagar समाचार

ಈ ಆ್ಯಂಕರ್ ಸ್ಟೇಡಿಯಂಗೆ ಬಂದ್ರೆ ಕ್ರಿಕೆಟಿಗರು ಬ್ಯಾಟ್‌ ಹಿಡ್ಕೊಂಡು ಈಕೆ ಹಿಂದೆ ಬರ್ತಾರೆ..!! ಯಾರು ಗೊತ್ತೆ ಈ ಬೋಲ್ಡ್‌ ಬ್ಯೂಟಿ..
Yesha Sagar InstagramYesha Sagar VideosWho Is Yesha Sagar
  • 📰 Zee News
  • ⏱ Reading Time:
  • 21 sec. here
  • 9 min. at publisher
  • 📊 Quality Score:
  • News: 36%
  • Publisher: 63%

Yesha Sagar : ಮಾಡೆಲಿಂಗ್ ಮತ್ತು ನಟನೆ ಕ್ಷೇತ್ರದಿಂದ ಬಂದು ಇಂದು ಕ್ರೀಡಾ ನಿರೂಪಕಿಯಾಗಿ ಗುರುತಿಸಿಕೊಂಡಿರುವ ಈ ಸುಂದರಿ ಕ್ರಿಕೆಟ್‌ ಸ್ಟೇಡಿಯಂನಲ್ಲಿ ನಡೆದಾಡುತ್ತಿದ್ದರೆ ನೋಡುವುದುದೇ ಒಂದು ಖುಷಿ.. ವಿಶೇಷವಾಗಿ 2023 ರ ಜಾಗತಿಕ T20 ಕೆನಡಾ ಪಂದ್ಯಾವಳಿಯ ಸಮಯದಲ್ಲಿ ಈ ಚೆಲುವೆ ವ್ಯಾಪಕ ಗಮನವನ್ನು ಸೆಳೆದಿದ್ದಳು..

ಈ ಆ್ಯಂಕರ್ ಸ್ಟೇಡಿಯಂಗೆ ಬಂದ್ರೆ ಕ್ರಿಕೆಟಿಗರು ಬ್ಯಾಟ್‌ ಹಿಡ್ಕೊಂಡು ಈಕೆ ಹಿಂದೆ ಬರ್ತಾರೆ..!! ಯಾರು ಗೊತ್ತೆ ಈ ಬೋಲ್ಡ್‌ ಬ್ಯೂಟಿ..ಮಾಡೆಲಿಂಗ್ ಮತ್ತು ನಟನೆ ಕ್ಷೇತ್ರದಿಂದ ಬಂದು ಇಂದು ಕ್ರೀಡಾ ನಿರೂಪಕಿಯಾಗಿ ಗುರುತಿಸಿಕೊಂಡಿರುವ ಈ ಸುಂದರಿ ಕ್ರಿಕೆಟ್‌ ಸ್ಟೇಡಿಯಂನಲ್ಲಿ ನಡೆದಾಡುತ್ತಿದ್ದರೆ ನೋಡುವುದುದೇ ಒಂದು ಖುಷಿ.. ವಿಶೇಷವಾಗಿ 2023 ರ ಜಾಗತಿಕ T20 ಕೆನಡಾ ಪಂದ್ಯಾವಳಿಯ ಸಮಯದಲ್ಲಿ ಈ ಚೆಲುವೆ ವ್ಯಾಪಕ ಗಮನವನ್ನು ಸೆಳೆದಿದ್ದಳು..ಹೌದು.. ಈಕೆ ಹೆಸರು ಯೆಶಾ ಸಾಗರ್... ತನ್ನ ಅದ್ಭುತ ನೋಟ ಮತ್ತು ಕ್ರೀಡಾ ನಿರೂಪಕಿಯಾಗಿ ಕ್ರಿಕೆಟ್ ಪ್ರಪಂಚದ ಮೇಲೆ ಮಹತ್ವದ ಪ್ರಭಾವ ಬೀರಿದ್ದಾರೆ.

ಯೆಶಾ ಸಾಗರ್ ಮಾಡೆಲಿಂಗ್‌ನಿಂದ ಬಂದು ಇಂದು ಕ್ರೀಡಾ ನಿರೂಪಕಿಯಾಗಿ ಸೇವೆ ಸಲ್ಲಿಸುತ್ತಿದ್ದಾಳೆ.. ಅಷ್ಟೇ ಅಲ್ಲ, ಫಿಟ್‌ನೆಸ್ ಉದ್ಯಮದಲ್ಲಿ ಪ್ರಮುಖ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ, ಅನೇಕರಿಗೆ ಪ್ರೇರಣೆಯ ದಾರಿದೀಪವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮ್ಯಾಗ್ನಮ್ ನ್ಯೂಟ್ರಾಸ್ಯುಟಿಕಲ್ಸ್ ಮತ್ತು ಪ್ರಿಸಿಶನ್ ನ್ಯೂಟ್ರಿಷನ್‌ನಂತಹ ಹೆಸರಾಂತ ಬ್ರಾಂಡ್‌ಗಳೊಂದಿಗೆ ಪಾಲುದಾರಿಕೆಯನ್ನು ಹೊಂದಿದ್ದಾಳೆ. ಯೆಶಾ ವಿಭಿನ್ನ ಕಂಟೆಂಟ್‌ಗಳ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಜನ ಪಾಲೋಯಿಂಗ್‌ ಹೊಂದಿದ್ದಾಳೆ..

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Yesha Sagar Instagram Yesha Sagar Videos Who Is Yesha Sagar Yesha Sagar Hot Yesha Sagar Songs Yesha Sagar Age Yesha Sagar Husband

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಶೃಂಗೇರಿ ಶಾರದಾ ಪೀಠದಲ್ಲಿ ಇಂದಿನಿಂದ ವಸ್ತ್ರ ಸಂಹಿತೆ ಜಾರಿ : ಪಂಚೆ, ಶಲ್ಯ,ದೋತಿ, ಸೀರೆಯಲ್ಲಿಯೇ ಬರಬೇಕು ದೇವಾಲಯಕ್ಕೆಶೃಂಗೇರಿ ಶಾರದಾ ಪೀಠದಲ್ಲಿ ಇಂದಿನಿಂದ ವಸ್ತ್ರ ಸಂಹಿತೆ ಜಾರಿ : ಪಂಚೆ, ಶಲ್ಯ,ದೋತಿ, ಸೀರೆಯಲ್ಲಿಯೇ ಬರಬೇಕು ದೇವಾಲಯಕ್ಕೆ20 ದಿನದ ಹಿಂದೆ ಈ ವಿಚಾರಕ್ಕೆ ಸಂಬಂಧಿಸಿದಂತೆ ದೇವಾಲಯ ಆಡಳಿತ ಮಂಡಳಿ ಆದೇಶ ಹೊರಡಿಸಿತ್ತು.
और पढो »

Bigg Boss ಹೋಸ್ಟ್ ಆಗಿ ಲೇಡಿ ಸೂಪರ್ ಸ್ಟಾರ್.. ಖ್ಯಾತ ನಟಿ ನಡೆಸಿಕೊಡಲಿದ್ದಾರಂತೆ ಬಿಗ್‌ ಬಾಸ್‌ !Bigg Boss ಹೋಸ್ಟ್ ಆಗಿ ಲೇಡಿ ಸೂಪರ್ ಸ್ಟಾರ್.. ಖ್ಯಾತ ನಟಿ ನಡೆಸಿಕೊಡಲಿದ್ದಾರಂತೆ ಬಿಗ್‌ ಬಾಸ್‌ !bigg boss: ಕಮಲ್ ಹಾಸನ್ ಹೊರ ನಡೆದ ಬಳಿಕ ಈ ಸೀಸನ್ ಅನ್ನು ಯಾರು ಮುನ್ನಡೆಸಲಿದ್ದಾರೆ ಎಂಬುದು ಈಗ ಚರ್ಚೆಯ ವಿಷಯವಾಗಿದೆ.
और पढो »

ʼಎಲ್ಲಾ ನಟಿಯರೂ ಅಡ್ಜಸ್ಟ್ ಆಗ್ಲೇಬೇಕಾ ಅಥವಾ ಆಗುತ್ತಾರಾ?ʼ.. ಖ್ಯಾತ ಕನ್ನಡದ ನಟಿ ಶಾಕಿಂಗ್‌ ಹೇಳಿಕೆ!ʼಎಲ್ಲಾ ನಟಿಯರೂ ಅಡ್ಜಸ್ಟ್ ಆಗ್ಲೇಬೇಕಾ ಅಥವಾ ಆಗುತ್ತಾರಾ?ʼ.. ಖ್ಯಾತ ಕನ್ನಡದ ನಟಿ ಶಾಕಿಂಗ್‌ ಹೇಳಿಕೆ!Actress Parvathy: ಈ ಹಿಂದೆ ನಾಯಕ ನಟಿಯೊಬ್ಬರನ್ನು ಅಪಹರಿಸಿ ಕಾರಿನಲ್ಲಿ ಲೈಂಗಿಕ ದೌರ್ಜನ್ಯ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮೀತಿಯೊಂದನ್ನು ರಚಿಸಲಾಗಿತ್ತು.. ಇದೀಗ ಈ ವರದಿಯ ಕುರಿತಾಗಿ ಖ್ಯಾತ ನಟಿಯೊಬ್ಬರು ಶಾಕಿಂಗ್‌ ಹೇಳಿಕೆ ನೀಡಿದ್ದಾರೆ..
और पढो »

ಇಂದಿನಿಂದಲೇ ಈ ರಾಶಿಯವರಿಗೆ ವಿಶೇಷ ರಾಜಯೋಗ!ತೆರೆಯುವುದು ಅದೃಷ್ಟದ ಬಾಗಿಲು! ಸುಖ, ನೆಮ್ಮದಿ, ಸಿರಿ ಸಂಪತ್ತು ಹೆಚ್ಚಾಗುವ ಕಾಲಇಂದಿನಿಂದಲೇ ಈ ರಾಶಿಯವರಿಗೆ ವಿಶೇಷ ರಾಜಯೋಗ!ತೆರೆಯುವುದು ಅದೃಷ್ಟದ ಬಾಗಿಲು! ಸುಖ, ನೆಮ್ಮದಿ, ಸಿರಿ ಸಂಪತ್ತು ಹೆಚ್ಚಾಗುವ ಕಾಲಇಂದಿನಿಂದ ಈ ರಾಶಿಯವರ ಜೀವನದಲ್ಲಿ ಅದೃಷ್ಟ ಹರಿದು ಬರಲಿದೆ.ದಿಡೀರನೆ ಈ ರಾಶಿಯವರ ಸಂಪತ್ತು ಕೂಡಾ ಹೆಚ್ಚಾಗುವುದು.
और पढो »

ಈ ಪೋಟೋದಲ್ಲಿರುವ ಮಗು ಈಗ ಸ್ಟಾರ್‌ ನಟಿ! ಸೌತ್‌ ಸಿನಿರಂಗವನ್ನೇ ಆಳುತ್ತಿರುವ ಈ ಬ್ಯೂಟಿ ಯಾರು ಗೊತ್ತೇ?ಈ ಪೋಟೋದಲ್ಲಿರುವ ಮಗು ಈಗ ಸ್ಟಾರ್‌ ನಟಿ! ಸೌತ್‌ ಸಿನಿರಂಗವನ್ನೇ ಆಳುತ್ತಿರುವ ಈ ಬ್ಯೂಟಿ ಯಾರು ಗೊತ್ತೇ?Guess The Actress: ಮೇಲಿನ ಫೋಟೋದಲ್ಲಿರುವ ಕಂದಮ್ಮ ಯಾರು ಗೊತ್ತೇ? ಆಕೆಯ ನಟನೆ ಮತ್ತು ಸೌಂದರ್ಯಕ್ಕಾಗಿ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ.. ಈ ನಟಿ ನಟಿಸಿದ ಸಿನಿಮಾಗಳಿಗೆ ಒಂದು ರೇಂಜ್ ಕ್ರೇಜ್ ಇದೆ. ಸ್ಟಾರ್ ಹೀರೋಗಳೂ ಆಕೆಯ ಡೇಟ್ಸ್ ಗಾಗಿ ಕಾಯುತ್ತಿದ್ದಾರೆ.
और पढो »

ಈ ರಾಶಿಯವರು ಬಾತ್‌ರೂಮ್‌ನಲ್ಲಿ ಅತಿ ಹೆಚ್ಚು ಸಮಯ ಕಳೆಯುತ್ತಾರೆ.. ಇದರ ಹಿಂದಿದೆ ಒಂದು ಮುಖ್ಯ ಕಾರಣ!ಈ ರಾಶಿಯವರು ಬಾತ್‌ರೂಮ್‌ನಲ್ಲಿ ಅತಿ ಹೆಚ್ಚು ಸಮಯ ಕಳೆಯುತ್ತಾರೆ.. ಇದರ ಹಿಂದಿದೆ ಒಂದು ಮುಖ್ಯ ಕಾರಣ!Zodiac Sign Personality: ಈ ರಾಶಿಯವರು ಬಾತ್‌ರೂಮ್‌ನಲ್ಲಿ ಅತಿ ಹೆಚ್ಚು ಸಮಯ ಕಳೆಯುತ್ತಾರಂತೆ. ಇದರ ಹಿಂದೆ ಒಂದು ಬಲವಾದ ಕಾರಣವಿದೆ ಎಂದು ಹೇಳಲಾಗಿದೆ.
और पढो »



Render Time: 2025-02-19 12:41:23