ಈ ಎಲೆಯ ಚಟ್ನಿಯೊಂದೇ ಸಾಕು ಗಂಟುಗಳಲ್ಲಿ ಅಂಟಿರುವ ಯೂರಿಕ್ ಆಸಿಡ್ ಕರಗಿಸಲು! ಕಿಡ್ನಿ ಸ್ಟೋನ್’ಗೆ ಕೂಡ ಇದೇ ಮನೆಮದ್ದು

Uric Acid समाचार

ಈ ಎಲೆಯ ಚಟ್ನಿಯೊಂದೇ ಸಾಕು ಗಂಟುಗಳಲ್ಲಿ ಅಂಟಿರುವ ಯೂರಿಕ್ ಆಸಿಡ್ ಕರಗಿಸಲು! ಕಿಡ್ನಿ ಸ್ಟೋನ್’ಗೆ ಕೂಡ ಇದೇ ಮನೆಮದ್ದು
Uric Acid Control TipsHow To Control Uric AcidMint And Garlic To Control Uric Acid
  • 📰 Zee News
  • ⏱ Reading Time:
  • 25 sec. here
  • 11 min. at publisher
  • 📊 Quality Score:
  • News: 44%
  • Publisher: 63%

Uric acid Home Remedies: ದೇಹದಲ್ಲಿ ಯೂರಿಕ್ ಆಮ್ಲದ ಹೆಚ್ಚಳವನ್ನು ತ್ವರಿತವಾಗಿ ನಿಯಂತ್ರಣಕ್ಕೆ ತರಬೇಕು. ಏಕೆಂದರೆ ರಕ್ತದಲ್ಲಿ ಯೂರಿಕ್ ಆಮ್ಲದ ಮಟ್ಟವು ಹೆಚ್ಚಾದಾಗಲೆಲ್ಲಾ ತೀವ್ರವಾದ ನೋವು ಉಂಟಾಗುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ದೇಹದಲ್ಲಿ ಯೂರಿಕ್ ಆಮ್ಲದ ಹೆಚ್ಚಳವನ್ನು ತ್ವರಿತವಾಗಿ ನಿಯಂತ್ರಣಕ್ಕೆ ತರಬೇಕು. ಏಕೆಂದರೆ ರಕ್ತದಲ್ಲಿ ಯೂರಿಕ್ ಆಮ್ಲದ ಮಟ್ಟವು ಹೆಚ್ಚಾದಾಗಲೆಲ್ಲಾ ತೀವ್ರವಾದ ನೋವು ಉಂಟಾಗುತ್ತದೆ. ಆಗಲೇ ಕೀಲು ನೋವು, ಕಿಡ್ನಿ ಸ್ಟೋನ್, ದುರ್ಬಲ ಮೂಳೆಗಳು ಮತ್ತು ವಿವಿಧ ರೀತಿಯ ಸಮಸ್ಯೆಗಳು ದೇಹವನ್ನು ಬಾಧಿಸುತ್ತವೆ.

ಪುದೀನ ಬೆಳ್ಳುಳ್ಳಿಯು ದೇಹವನ್ನು ಹೆಚ್ಚಿನ ಪ್ರಮಾಣದಲ್ಲಿ ಆರೋಗ್ಯಕರವಾಗಿಡುವ ನೈಸರ್ಗಿಕ ವಸ್ತುಗಳ ಗುಂಪನ್ನು ಹೊಂದಿದೆ, ಇದು ಜೀರ್ಣಕ್ರಿಯೆಯನ್ನು ಸುಧಾರಿಸುವ ಅನೇಕ ವಸ್ತುಗಳನ್ನು ಒಳಗೊಂಡಿದೆ. ಇದರಿಂದ ಯೂರಿಕ್ ಆಸಿಡ್ ಬಹಳ ಸುಲಭವಾಗಿ ನಿಯಂತ್ರಣಕ್ಕೆ ಬರುತ್ತದೆ.ಪುದೀನಾ ಚಟ್ನಿ ಮಾಡುವುದು ಹೇಗೆ ಎಂಬುದನ್ನು ತಿಳಿಯೋಣ. ಪುದೀನ ಎಲೆ, 4-5 ಬೆಳ್ಳುಳ್ಳಿ ಎಸಳು, 1-2 ಹಸಿರು ಮೆಣಸಿನಕಾಯಿ, 1 ಟೀಸ್ಪೂನ್ ಸಾಸಿವೆ ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು. ಇವೆಲ್ಲವೂ ಚಟ್ನಿ ಮಾಡಲು ಬೇಕಾಗುತ್ತದೆ.ಪುದೀನಾ ಎಲೆ ಬೆಳ್ಳುಳ್ಳಿ ಮತ್ತು ಹಸಿರು ಮೆಣಸಿನಕಾಯಿಯನ್ನು ಸೇರಿಸಿ ಚೆನ್ನಾಗಿ ರುಬ್ಬಿಕೊಳ್ಳಿ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Uric Acid Control Tips How To Control Uric Acid Mint And Garlic To Control Uric Acid Mint And Garlic Chutney Benefits In Uric Acid Mint And Garlic Chutney For Uric Acid. ಯುರಿಕ್ ಆಸಿ ಯೂರಿಕ್ ಆಸಿಡ್ ತಡೆಯುವುದು ಹೇಗೆ ಯೂರಿಕ್ ಆಸಿಡ್ ಗೆ ಸುಲಭ ಪರಿಹಾರ ಪುದೀನಾ ಮತ್ತು ಬೆಳ್ಳುಳ್ಳಿ ಚಟ್ನಿ ಪುದೀನಾ ಬೆಳ್ಳುಳ್ಳಿ ಚಟ್ನಿ

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಮಜ್ಜಿಗೆ ಜೊತೆ ಈ ಎಲೆಯ ರಸ ಕುಡಿದರೆ ಸಾಕು, ಯುರಿಕ್ ಆಸಿಡ್ ಹರಳುಗಳ ಜೊತೆಗೆ ಕಿಡ್ನಿ ಸ್ಟೋನ್ ಕೂಡಾ ಕರಗುವುದು!ಮಜ್ಜಿಗೆ ಜೊತೆ ಈ ಎಲೆಯ ರಸ ಕುಡಿದರೆ ಸಾಕು, ಯುರಿಕ್ ಆಸಿಡ್ ಹರಳುಗಳ ಜೊತೆಗೆ ಕಿಡ್ನಿ ಸ್ಟೋನ್ ಕೂಡಾ ಕರಗುವುದು!Drinks to control uric acid : ಯುರಿಕ್ ಆಸಿಡ್ ಪ್ರಮಾಣ ಅತಿಯಾದರೆ ಕಿಡ್ನಿ ಸ್ಟೋನ್‌ ಸಮಸ್ಯೆ ಎದುರಾಗಬಹುದು.
और पढो »

ನಿಂಬೆ ಹಣ್ಣಿಗೆ ಈ ಬೀಜ ಬೆರೆಸಿ ಸೇವಿಸಿದರೆ ಯೂರಿಕ್ ಆಸಿಡ್ ಕರಗಿ ಕೀಲು ನೋವು ಕಡಿಮೆಯಾಗುವುದು!ಕಿಡ್ನಿ ಸ್ಟೋನ್ ಕೂಡಾ ಪುಡಿಯಾಗುವುದುನಿಂಬೆ ಹಣ್ಣಿಗೆ ಈ ಬೀಜ ಬೆರೆಸಿ ಸೇವಿಸಿದರೆ ಯೂರಿಕ್ ಆಸಿಡ್ ಕರಗಿ ಕೀಲು ನೋವು ಕಡಿಮೆಯಾಗುವುದು!ಕಿಡ್ನಿ ಸ್ಟೋನ್ ಕೂಡಾ ಪುಡಿಯಾಗುವುದುHome Remedies For High Uric Acid:ದೇಹದಲ್ಲಿ ಯೂರಿಕ್ ಆಮ್ಲದ ಪ್ರಮಾಣ ಹೆಚ್ಚಾಗುವುದರಿಂದ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.ಕೀಲುಗಳಲ್ಲಿ ನೋವು,ಮೂತ್ರಪಿಂಡದ ಕಲ್ಲುಗಳು ಮತ್ತು ಸಂಧಿವಾತದ ಅಪಾಯವು ಹೆಚ್ಚಾಗುತ್ತದೆ.
और पढो »

ಖಾಲಿ ಹೊಟ್ಟೆಯಲ್ಲಿ ಈ ಹಣ್ಣನ್ನು ತಿಂದರೆ ಸಾಕು ಕಿಡ್ನಿ ಕಲ್ಲುಗಳು ಕರಗುತ್ತವೆ..!ಖಾಲಿ ಹೊಟ್ಟೆಯಲ್ಲಿ ಈ ಹಣ್ಣನ್ನು ತಿಂದರೆ ಸಾಕು ಕಿಡ್ನಿ ಕಲ್ಲುಗಳು ಕರಗುತ್ತವೆ..!Kidney Stone : ಕಿಡ್ನಿಯಲ್ಲಿನ ಕಲ್ಲುಗಳು ಕರಿಸಬೇಕಾ ಅದಕ್ಕೆ ಹಲವಾರು ಪರಿಹಾರ ಕ್ರಮಗಳಿದ್ದರೂ ಈ ಒಂದು ಹಣ್ಣನ್ನು ತಿಂದರೆ ಸಾಕು ಅದು ಬೇಗ ಕಿಡ್ನಿ ಸ್ಟೋನ್ ಅನ್ನು ಕರಗಿಸುತ್ತದೆ.
और पढो »

ನಿಂಬೆ ರಸಕ್ಕೆ ಈ ಎಲೆಯನ್ನು ಬೆರೆಸಿ ಸೇವಿಸಿದರೆ ಕೀಲುಗಳಲ್ಲಿ ಸೇರಿಕೊಂಡಿರುವ ಯೂರಿಕ್ ಆಸಿಡ್ ಕರಗಿ ನೀರಾಗುವುದು ! ಕಿಡ್ನಿ ಸ್ಟೋನ್ ಕೂಡಾ ಪುಡಿಯಾಗಿ ಹೊರ ಬರುವುದುನಿಂಬೆ ರಸಕ್ಕೆ ಈ ಎಲೆಯನ್ನು ಬೆರೆಸಿ ಸೇವಿಸಿದರೆ ಕೀಲುಗಳಲ್ಲಿ ಸೇರಿಕೊಂಡಿರುವ ಯೂರಿಕ್ ಆಸಿಡ್ ಕರಗಿ ನೀರಾಗುವುದು ! ಕಿಡ್ನಿ ಸ್ಟೋನ್ ಕೂಡಾ ಪುಡಿಯಾಗಿ ಹೊರ ಬರುವುದುಈ ಪಾನೀಯವನ್ನು ಸೇವಿಸುವ ಮೂಲಕ ರಕ್ತದಲ್ಲಿರುವ ಯೂರಿಕ್ ಆಸಿಡ್ ಮೂತ್ರದ ಮೂಲಕವೇ ಹೊರ ಹಾಕಬಹುದು.
और पढो »

ಈ ತರಕಾರಿ ತಿನ್ನುವುದರಿಂದ ಗಂಟುಗಳಲ್ಲಿನ ಯೂರಿಕ್ ಆಸಿಡ್ ಕರಗಿ ಹೋಗಿ ಕೀಲು ನೋವು ನಿವಾರಣೆಯಾಗುತ್ತೆ !ಈ ತರಕಾರಿ ತಿನ್ನುವುದರಿಂದ ಗಂಟುಗಳಲ್ಲಿನ ಯೂರಿಕ್ ಆಸಿಡ್ ಕರಗಿ ಹೋಗಿ ಕೀಲು ನೋವು ನಿವಾರಣೆಯಾಗುತ್ತೆ !Cucumber For High Uric Acid: ಸೌತೆಕಾಯಿ ತಿನ್ನುವುದರಿಂದ ದೇಹದಲ್ಲಿ ಗಂಟುಗಳಲ್ಲಿ ಸ್ಫಟಿಕದ ರೂಪದಲ್ಲಿ ಸಂಗ್ರಹವಾದ ಯೂರಿಕ್ ಆಸಿಡ್ ಕರಗಿ ಹೋಗುತ್ತದೆ.
और पढो »

ಈ ಪುಡಿಯನ್ನು ದಿನಕ್ಕೆ ಒಂದು ಚಮಚ ಸೇವಿಸಿದರೆ ಸಾಕು! ಯೂರಿಕ್ ಆಸಿಡ್ ಸಂಪೂರ್ಣವಾಗಿ ಕರಗಿ ಕೀಲು ನೋವಿನಿಂದಲೂ ಸಿಗುವುದು ಮುಕ್ತಿಈ ಪುಡಿಯನ್ನು ದಿನಕ್ಕೆ ಒಂದು ಚಮಚ ಸೇವಿಸಿದರೆ ಸಾಕು! ಯೂರಿಕ್ ಆಸಿಡ್ ಸಂಪೂರ್ಣವಾಗಿ ಕರಗಿ ಕೀಲು ನೋವಿನಿಂದಲೂ ಸಿಗುವುದು ಮುಕ್ತಿHome Remedies For Uric Acid: ಈ ಆಯುರ್ವೇದ ಔಷಧದ ಸಹಾಯದಿಂದ ಯೂರಿಕ್ ಆಸಿಡ್ ಅನ್ನು ಸಂಪೂರ್ಣವಾಗಿ ನಿಯಂತ್ರಿಸಬಹುದು.
और पढो »



Render Time: 2025-02-15 15:27:29