ಈ ಒಣಹಣ್ಣು ನೆನೆಸಿದ ನೀರನ್ನು ಕುಡಿದರೆ ಕರಗುವುದು ಯೂರಿಕ್ ಆಸಿಡ್! ಕಿಡ್ನಿ ಸ್ಟೋನ್ ಕೂಡಾ ಮೂತ್ರದ ಮೂಲಕವೇ ಹೊರ ಹೋಗುವುದು !

Uric Acid Remedies समाचार

ಈ ಒಣಹಣ್ಣು ನೆನೆಸಿದ ನೀರನ್ನು ಕುಡಿದರೆ ಕರಗುವುದು ಯೂರಿಕ್ ಆಸಿಡ್! ಕಿಡ್ನಿ ಸ್ಟೋನ್ ಕೂಡಾ ಮೂತ್ರದ ಮೂಲಕವೇ ಹೊರ ಹೋಗುವುದು !
Remedies For Uric AcidHome Remedies For Uric AcidUric Acid Home Remedies
  • 📰 Zee News
  • ⏱ Reading Time:
  • 25 sec. here
  • 15 min. at publisher
  • 📊 Quality Score:
  • News: 58%
  • Publisher: 63%

ಯೂರಿಕ್ ಆಸಿಡ್ ನಿಯಂತ್ರಿಸುವುದರಲ್ಲಿ, ಕೆಲವು ಮನೆ ಮದ್ದು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.

ಈ ಒಣಹಣ್ಣು ನೆನೆಸಿದ ನೀರನ್ನು ಕುಡಿದರೆ ಕರಗುವುದು ಯೂರಿಕ್ ಆಸಿಡ್ ! ಕಿಡ್ನಿ ಸ್ಟೋನ್ ಕೂಡಾ ಮೂತ್ರದ ಮೂಲಕವೇ ಹೊರ ಹೋಗುವುದು ! ಯೂರಿಕ್ ಆಸಿಡ್ ನಮ್ಮ ದೇಹದಲ್ಲಿನ ತ್ಯಾಜ್ಯ ವಸ್ತುವಾಗಿದೆ. ಇದು ಪ್ಯೂರಿನ್ ಎಂಬ ರಾಸಾಯನಿಕದ ವಿಭಜನೆಯಿಂದ ರೂಪುಗೊಳ್ಳುತ್ತದೆ. ಸಾಮಾನ್ಯವಾಗಿ, ಇದನ್ನು ಮೂತ್ರಪಿಂಡಗಳಿಂದ ಫಿಲ್ಟರ್ ಮಾಡಲಾಗುತ್ತದೆ ಮತ್ತು ಮೂತ್ರದ ಮೂಲಕ ದೇಹದಿಂದ ಹೊರಹಾಕಲಾಗುತ್ತದೆ. ಆದರೆ ಕಿಡ್ನಿ ಸರಿಯಾಗಿ ಕಾರ್ಯನಿರ್ವಹಿಸದಿದ್ದಾಗ ಇದು ಕೀಲುಗಳ ಸುತ್ತಲೂ ಸಣ್ಣ ಹರಳುಗಳ ರೂಪದಲ್ಲಿ ಸೇರಿಕೊಳ್ಳುತ್ತದೆ. ದೇಹದಲ್ಲಿ ಯೂರಿಕ್ ಆಸಿಡ್ ನಿಯಂತ್ರಿಸಲು, ಆಹಾರಕ್ರಮಕ್ಕೆ ವಿಶೇಷ ಗಮನ ನೀಡಬೇಕು.

ಇದು ಯೂರಿಕ್ ಆಸಿಡ್ ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದು ಪ್ರೋಟೀನ್ ಚಯಾಪಚಯ ಕ್ರಿಯೆಗೆ ಸಹಾಯ ಮಾಡುತ್ತದೆ. ಹಾಗಾಗಿ ಹೆಚ್ಚಿನ ಯೂರಿಕ್ ಆಸಿಡ್ ಸಮಸ್ಯೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಂಜೂರದಲ್ಲಿ ಜೀವಸತ್ವಗಳು, ಪೊಟ್ಯಾಸಿಯಮ್, ಕ್ಯಾಲ್ಸಿಯಂ ಮತ್ತು ಉತ್ಕರ್ಷಣ ನಿರೋಧಕಗಳನ್ನು ಹೇರಳವಾಗಿ ಒಳಗೊಂಡಿರುತ್ತದೆ. ಇದನ್ನು ನಿಯಮಿತವಾಗಿ ಸೇವಿಸುವುದರಿಂದ ದೇಹದಿಂದ ಹೆಚ್ಚಿದ ಟಾಕ್ಸಿನ್‌ಗಳು ಮತ್ತು ಪ್ಯೂರಿನ್‌ಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ. ಇದರ ನಿಯಮಿತ ಸೇವನೆಯಿಂದ ಕಿಡ್ನಿ ಸ್ಟೋನ್ ಸ್ಟೋನ್ ಕೂಡಾ ಒಡೆಯುವುದು.ಹೀಗೆ ಕಿಡ್ನಿ ಸ್ಟೋನ್ ಕರಗುವ ಮೂಲಕ ಮೂತ್ರದ ಮೂಲಕವೇ ದೇಹದಿಂದ ಹೊರ ಹೋಗುವುದು.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

Remedies For Uric Acid Home Remedies For Uric Acid Uric Acid Home Remedies Kidney Stone Remedies Remedies For Kidney Stone Fig For Kidney Stone Fig For Uric Acid Fig Benefits Benefits Of Fid Health Benefits Of Fig ಯೂರಿಕ್ ಆಸಿಡ್ ಯೂರಿಕ್ ಆಸಿಡ್ ಗೆ ಮನೆ ಮದ್ದು ಅಂಜೂರದ ಪ್ರಯೋಜನ

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಚಳಿಗಾಲದಲ್ಲಿ ಈ ವಸ್ತುವನ್ನು ಸೇವಿಸಿದರೆ ಗಂಟುಗಳಲ್ಲಿ ಸೇರಿ ಕುಳಿತಿರುವ ಯೂರಿಕ್ ಆಸಿಡ್ ಕರಗುವುದು ! ಕಿಡ್ನಿ ಸ್ಟೋನ್ ಕೂಡಾ ಒಡೆಯುವುದುಚಳಿಗಾಲದಲ್ಲಿ ಈ ವಸ್ತುವನ್ನು ಸೇವಿಸಿದರೆ ಗಂಟುಗಳಲ್ಲಿ ಸೇರಿ ಕುಳಿತಿರುವ ಯೂರಿಕ್ ಆಸಿಡ್ ಕರಗುವುದು ! ಕಿಡ್ನಿ ಸ್ಟೋನ್ ಕೂಡಾ ಒಡೆಯುವುದುಶೀತ ಗಾಳಿಯಿಂದಾಗಿ ಜನರ ದೇಹದ ಉಷ್ಣತೆಯು ಕಡಿಮೆಯಾಗುತ್ತದೆ. ಆಗ ಕೀಲು ನೋವು ಗಂಟು ನೋವು ವಿಪರೀತವಾಗಿ ಹೆಚ್ಚಾಗುತ್ತದೆ.
और पढो »

ಆಪರೇಶನ್ ಬೇಕಾಗಿಯೇ ಇಲ್ಲ, ಈ ಹಣ್ಣನ್ನು ಒಮ್ಮೆ ತಿಂದರೆ ಸಾಕು ಮೂತ್ರದ ಮೂಲಕವೇ ಹೊರ ಬರುತ್ತದೆ ಕಿಡ್ನಿ ಸ್ಟೋನ್ !ನೋವು ಕೂಡಾ ತಿಳಿಯದು !ಆಪರೇಶನ್ ಬೇಕಾಗಿಯೇ ಇಲ್ಲ, ಈ ಹಣ್ಣನ್ನು ಒಮ್ಮೆ ತಿಂದರೆ ಸಾಕು ಮೂತ್ರದ ಮೂಲಕವೇ ಹೊರ ಬರುತ್ತದೆ ಕಿಡ್ನಿ ಸ್ಟೋನ್ !ನೋವು ಕೂಡಾ ತಿಳಿಯದು !ಕಿಡ್ನಿ ಸ್ಟೋನ್ ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಕಂಡು ಬರುವ ಸಮಸ್ಯೆಯಾಗಿದೆ. ಕಿಡ್ನಿ ದೇಹವನ್ನು ನಿರ್ವಿಶ್ಗೊಲಿಸುತ್ತದೆ. ಅಂದರೆ ಅಗತ್ಯವಿಲ್ಲದ ಕಲ್ಮಷಗಳನ್ನು ದೇಹದಿಂದ ಹೊರ ಹಾಕುವ ಕೆಲಸ ಮಾಡುತ್ತದೆ.
और पढो »

ಗಂಟುಗಳಲ್ಲಿ ಅಂಟಿಕೊಂಡ ಯೂರಿಕ್‌ ಆಸಿಡ್‌ನ್ನು ಮಂಜುಗಡ್ಡೆಯಂತೆ ಕರಗಿಸುತ್ತೆ ಈ ಬೀಜ! ಒಂದೇ ಬಾರಿ ಬಳಸಿದ್ರೆ ಮತ್ತೆ ಆ ಸಮಸ್ಯೆ ಕಾಡಲ್ಲ..!ಗಂಟುಗಳಲ್ಲಿ ಅಂಟಿಕೊಂಡ ಯೂರಿಕ್‌ ಆಸಿಡ್‌ನ್ನು ಮಂಜುಗಡ್ಡೆಯಂತೆ ಕರಗಿಸುತ್ತೆ ಈ ಬೀಜ! ಒಂದೇ ಬಾರಿ ಬಳಸಿದ್ರೆ ಮತ್ತೆ ಆ ಸಮಸ್ಯೆ ಕಾಡಲ್ಲ..!ನಿಮ್ಮ ಯೂರಿಕ್ ಆಸಿಡ್ ಮಟ್ಟವು ಹೆಚ್ಚಿದ್ದರೆ ಅದನ್ನು ನಿಯಂತ್ರಿಸಲು ನಿಮ್ಮ ಆಹಾರದಲ್ಲಿ ಈ ಕಪ್ಪು ಬೀಜಗಳನ್ನು ಬಳಸಬೇಕು. ಇದು ಸುಲಭವಾಗಿ ನಿಮ್ಮ ಯೂರಿಕ್‌ ಆಮ್ಲದ ಮಟ್ಟವನ್ನು ಕಡಿಮೆ ಮಾಡುತ್ತದೆ.
और पढो »

ಕಿಡ್ನಿ ಸ್ಟೋನ್‌ ಕೂಡ ಪುಡಿ ಮಾಡುವ ಅದ್ಭುತ ಹಣ್ಣು.. ಬೆಳಗೆದ್ದು ನೀರಿಗೆ 4 ಹನಿ ರಸ ಹಿಂಡಿ ಕುಡಿದರೆ ಕೀಲುಗಳಲ್ಲಿ ಅಂಟಿ ಕುಳಿತ ಯೂರಿಕ್‌ ಆಸಿಡ್‌ ಕರಗಿ ಹೋಗುತ್ತೆ!ಕಿಡ್ನಿ ಸ್ಟೋನ್‌ ಕೂಡ ಪುಡಿ ಮಾಡುವ ಅದ್ಭುತ ಹಣ್ಣು.. ಬೆಳಗೆದ್ದು ನೀರಿಗೆ 4 ಹನಿ ರಸ ಹಿಂಡಿ ಕುಡಿದರೆ ಕೀಲುಗಳಲ್ಲಿ ಅಂಟಿ ಕುಳಿತ ಯೂರಿಕ್‌ ಆಸಿಡ್‌ ಕರಗಿ ಹೋಗುತ್ತೆ!Uric Acid Control Home Remedies: ಕಿಡ್ನಿ ಸ್ಟೋನ್‌ ಕೂಡ ಪುಡಿ ಮಾಡುವ ಅದ್ಭುತ ಹಣ್ಣು ಇದಾಗಿದೆ. ಬೆಳಗೆದ್ದು ನೀರಿಗೆ 4 ಹನಿ ರಸ ಹಿಂಡಿ ಕುಡಿದರೆ ಯೂರಿಕ್‌ ಆಸಿಡ್ಡ ಮಟ್ಟ ಕಡಿಮೆಯಾಗಿ ಕೀಲು ನೋವು ಗುಣವಾಗುವುದು.
और पढो »

ಆಪರೇಷನ್‌ ಅಗತ್ಯವೇ ಇಲ್ಲ... ಈ ಗಿಡದಲ್ಲಿ ಸಂಗ್ರಹವಾದ ನೀರು ಕುಡಿದರೆ ತಕ್ಷಣವೇ ಮೂತ್ರದ ಮೂಲಕ ಹೊರಬರುತ್ತೆ ಕಿಡ್ನಿ ಸ್ಟೋನ್‌!ಆಪರೇಷನ್‌ ಅಗತ್ಯವೇ ಇಲ್ಲ... ಈ ಗಿಡದಲ್ಲಿ ಸಂಗ್ರಹವಾದ ನೀರು ಕುಡಿದರೆ ತಕ್ಷಣವೇ ಮೂತ್ರದ ಮೂಲಕ ಹೊರಬರುತ್ತೆ ಕಿಡ್ನಿ ಸ್ಟೋನ್‌!Kidney Stone Remedies: ಪೋಷಕಾಂಶಗಳಿಂದ ಸಮೃದ್ಧವಾಗಿರುವ ಹಲವಾರು ಹಣ್ಣುಗಳಲ್ಲಿ ಬಾಳೆಹಣ್ಣು ಕೂಡ ಒಂದು. ಹೂವು, ಕಾಂಡ ಮತ್ತು ಎಲೆ ಸೇರಿದಂತೆ ಬಾಳೆಹಣ್ಣಿನ ಹಲವು ಭಾಗಗಳು ಮಾನವ ದೇಹಕ್ಕೆ ಹಲವು ವಿಧಗಳಲ್ಲಿ ಪ್ರಯೋಜನಕಾರಿ. ಬಾಳೆಹಣ್ಣು ಪೊಟ್ಯಾಸಿಯಂನ ಪ್ರಮುಖ ಮೂಲವಾಗಿದೆ.
और पढो »

ಬೊಜ್ಜು ಸಮಸ್ಯೆಯೇ.. ಈ ಡ್ರೈ ಫ್ರೂಟ್‌ನ್ನು ನೀರಿನಲ್ಲಿ ನೆನೆಯಿಟ್ಟು ತಿನ್ನಿ, ಒಂದೇ ವಾರದಲ್ಲಿ ಜೋತು ಬಿದ್ದ ಹೊಟ್ಟೆ ಬೆಣ್ಣೆಯಂತೆ ಕರಗಿ ಚಪ್ಪಟೆಯಾಗುವುದು!ಬೊಜ್ಜು ಸಮಸ್ಯೆಯೇ.. ಈ ಡ್ರೈ ಫ್ರೂಟ್‌ನ್ನು ನೀರಿನಲ್ಲಿ ನೆನೆಯಿಟ್ಟು ತಿನ್ನಿ, ಒಂದೇ ವಾರದಲ್ಲಿ ಜೋತು ಬಿದ್ದ ಹೊಟ್ಟೆ ಬೆಣ್ಣೆಯಂತೆ ಕರಗಿ ಚಪ್ಪಟೆಯಾಗುವುದು!Drinks To Loose Belly Fat: ಈ ನೀರನ್ನು ಕುಡಿದರೆ ಆರೋಗ್ಯಕರವಾಗಿ ತೂಕ ಕಡಿಮೆಯಾಗುವುದಲ್ಲದೆ, ತ್ವಚೆಯು ಯೌವನದಿಂದ ಕೂಡಿರುತ್ತದೆ. ಸುಕ್ಕುಗಳಿಂದ ಮುಕ್ತವಾಗಿರುತ್ತದೆ.
और पढो »



Render Time: 2025-02-13 19:09:19