ಈ ಕಾಳನ್ನು ಒಂದು ಲೋಟ ನೀರಿಗೆ ಹಾಕಿ ಕುಡಿಯಿರಿ.. ಸಂಪೂರ್ಣ ನಾರ್ಮಲ್ ಆಗುತ್ತೆ ಬ್ಲಡ್ ಶುಗರ್!

ಮೆಂತ್ಯ ಬೀಜ समाचार

ಈ ಕಾಳನ್ನು ಒಂದು ಲೋಟ ನೀರಿಗೆ ಹಾಕಿ ಕುಡಿಯಿರಿ.. ಸಂಪೂರ್ಣ ನಾರ್ಮಲ್ ಆಗುತ್ತೆ ಬ್ಲಡ್ ಶುಗರ್!
ಮೆಂತ್ಯ ಬೀಜಗಳ ಆರೋಗ್ಯ ಪ್ರಯೋಜನಮೆಂತ್ಯ ಬೀಜಗಳ ಉಪಯೋಗಮೆಂತ್ಯ ಆರೋಗ್ಯ ಪ್ರಯೋಜನ
  • 📰 Zee News
  • ⏱ Reading Time:
  • 22 sec. here
  • 11 min. at publisher
  • 📊 Quality Score:
  • News: 43%
  • Publisher: 63%

benefits of fenugreek seeds: ಮಧುಮೇಹವು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಹೆಚ್ಚಿಸುವ ಒಂದು ಕಾಯಿಲೆಯಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಮಧುಮೇಹ ರೋಗಿಗಳು ಮೆಂತ್ಯ ಕಾಳನ್ನು ಪ್ರತಿದಿನ ಸೇವಿಸುವ ಮೂಲಕ ತಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು. ಮೆಂತ್ಯ ಬೀಜ ಗಳು ಪ್ರೋಬಯಾಟಿಕ್ ಗುಣಗಳನ್ನು ಹೊಂದಿದೆ. ಇದರ ಸೇವನೆಯು ದೇಹದಲ್ಲಿ ಒಳ್ಳೆಯ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತದೆ ಮತ್ತು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಮೆಂತ್ಯ ನೀರನ್ನು ಸೇವಿಸುವುದರಿಂದ ದೇಹದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿರಿಸುತ್ತದೆ. ಮಧುಮೇಹವನ್ನು ತಡೆಯಬಹುದು.ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಮೆಂತ್ಯ ನೀರನ್ನು ಸೇವಿಸುವುದು ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಮೆಂತ್ಯ ಬೀಜಗಳಿಂದ ನೀರನ್ನು ತಯಾರಿಸಲು, ಮೊದಲು ಮೆಂತ್ಯವನ್ನು ಒಂದು ಲೋಟದಲ್ಲಿ ಶುದ್ಧ ನೀರಿನಿಂದ ರಾತ್ರಿಯಿಡೀ ನೆನೆಸಿಡಿ. ನಂತರ ಆ ನೀರನ್ನು ಫಿಲ್ಟರ್ ಮಾಡಿ ಮರುದಿನ ಬೆಳಿಗ್ಗೆ ಕುಡಿಯಿರಿ. ಮೆಂತ್ಯ ಚಹಾವನ್ನು ತಯಾರಿಸಿ ಕುಡಿಯಬಹುದು. ಇದು ಮಧುಮೇಹವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

हमने इस समाचार को संक्षेप में प्रस्तुत किया है ताकि आप इसे तुरंत पढ़ सकें। यदि आप समाचार में रुचि रखते हैं, तो आप पूरा पाठ यहां पढ़ सकते हैं। और पढो:

Zee News /  🏆 7. in İN

ಮೆಂತ್ಯ ಬೀಜಗಳ ಆರೋಗ್ಯ ಪ್ರಯೋಜನ ಮೆಂತ್ಯ ಬೀಜಗಳ ಉಪಯೋಗ ಮೆಂತ್ಯ ಆರೋಗ್ಯ ಪ್ರಯೋಜನ ಮೆಂತ್ಯ ಹೆಲ್ತ್‌ ಟಿಪ್ಸ್‌ ಮೆಂತ್ಯ ಬೀಜದ ಆರೋಗ್ಯ ಲಾಭಗಳು Fenugreek Seeds Fenugreek Seeds Health Benefits Fenugreek Seeds Uses Fenugreek Seeds Health Tips

इंडिया ताज़ा खबर, इंडिया मुख्य बातें

Similar News:आप इससे मिलती-जुलती खबरें भी पढ़ सकते हैं जिन्हें हमने अन्य समाचार स्रोतों से एकत्र किया है।

ಖಾಲಿ ಹೊಟ್ಟೆಯಲ್ಲಿ ಒಂದು ಸಲ ಈ ನೀರನ್ನು ಕುಡಿದರೆ 45 ದಿನಗಳವರೆಗೆ ಸಂಪೂರ್ಣ ನಾರ್ಮಲ್‌ ಇರುತ್ತದೆ ಬ್ಲಡ್‌ ಶುಗರ್!ಖಾಲಿ ಹೊಟ್ಟೆಯಲ್ಲಿ ಒಂದು ಸಲ ಈ ನೀರನ್ನು ಕುಡಿದರೆ 45 ದಿನಗಳವರೆಗೆ ಸಂಪೂರ್ಣ ನಾರ್ಮಲ್‌ ಇರುತ್ತದೆ ಬ್ಲಡ್‌ ಶುಗರ್!Ginger Water Benefits: ಪ್ರತಿ ಭಾರತೀಯ ಮನೆಯಲ್ಲೂ ಶುಂಠಿ ಇದ್ದೇಇರುತ್ತದೆ. ಇದನ್ನು ದೈನಂದಿನ ಅಡುಗೆಯಲ್ಲಿ ಬಳಸಲಾಗುತ್ತದೆ. ಶೀತ ದಿನಗಳಲ್ಲಿ, ಹೆಚ್ಚಿನ ಜನರು ಬೆಳಿಗ್ಗೆ ಶುಂಠಿ ಚಹಾವನ್ನು ಕುಡಿಯಲು ಇಷ್ಟಪಡುತ್ತಾರೆ. ಶುಂಠಿಯ ತೀಕ್ಷ್ಣವಾದ ಮತ್ತು ಬೆಚ್ಚಗಿನ ಸುವಾಸನೆಯು ಈ ಶೀತ ಹವಾಮಾನಕ್ಕೆ ಸೂಕ್ತವಾಗಿದೆ.
और पढो »

ಮಧುಮೇಹಿಗಳು ಒಂದು ಗ್ಲಾಸ್‌ ನೀರಿಗೆ ಈ ಪುಡಿ ಬೆರೆಸಿ ಕುಡಿದರೆ ಜನ್ಮದಲ್ಲೇ ಹೆಚ್ಚಾಗಲ್ಲ ಬ್ಲಡ್‌ ಶುಗರ್!‌ಮಧುಮೇಹಿಗಳು ಒಂದು ಗ್ಲಾಸ್‌ ನೀರಿಗೆ ಈ ಪುಡಿ ಬೆರೆಸಿ ಕುಡಿದರೆ ಜನ್ಮದಲ್ಲೇ ಹೆಚ್ಚಾಗಲ್ಲ ಬ್ಲಡ್‌ ಶುಗರ್!‌blood sugar remedies: ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ದಾಲ್ಚಿನ್ನಿ ನೀರು ಪ್ರಯೋಜನಕಾರಿಯಾಗಿದೆ. ಇದು ದೇಹದಲ್ಲಿ ಇನ್ಸುಲಿನ್ ಸೂಕ್ಷ್ಮತೆಯನ್ನು ಹೆಚ್ಚಿಸುತ್ತದೆ.
और पढो »

ರಾತ್ರಿ ಮಲಗುವ ಮುನ್ನ ಈ ಹೂವಿನ ಒಂದು ಮೊಗ್ಗು ಸೇವಿಸಿದರೆ ಸಾಕು, ಬ್ಲಡ್ ಶುಗರ್ ಕಂಪ್ಲೀಟ್ ನಾರ್ಮಲ್ ಆಗುವುದುರಾತ್ರಿ ಮಲಗುವ ಮುನ್ನ ಈ ಹೂವಿನ ಒಂದು ಮೊಗ್ಗು ಸೇವಿಸಿದರೆ ಸಾಕು, ಬ್ಲಡ್ ಶುಗರ್ ಕಂಪ್ಲೀಟ್ ನಾರ್ಮಲ್ ಆಗುವುದುಮಧುಮೇಹವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಕೇವಲ ಒಂದೇ ಒಂದು ಮೊಗ್ಗು ಲವಂಗ ಸಾಕು. ಬ್ಲಡ್ ಶುಗರ್ ಅನ್ನು ನಾರ್ಮಲ್ ಮಾಡಲು ಇದೊಂದೇ ಮದ್ದು. ಆದರೆ ಅದನ್ನು ಸೇವಿಸುವ ವಿಧಾನ ಮತ್ತು ಸಮಯ ಸರಿಯಾಗಿರಬೇಕು ಅಷ್ಟೇ.
और पढो »

ಮಧುಮೇಹಿಗಳಿಗೆ ಅಮೃತವೇ ಸರಿ... ಒಂದು ಲೋಟ ನೀರಿಗೆ ಈ ಪದಾರ್ಥ ಬೆರೆಸಿ ಕುಡಿದ್ರೆ ಕ್ಷಣಾರ್ಧಲ್ಲೇ ನಾರ್ಮಲ್‌ ಆಗುತ್ತೆ ಶುಗರ್‌!!ಮಧುಮೇಹಿಗಳಿಗೆ ಅಮೃತವೇ ಸರಿ... ಒಂದು ಲೋಟ ನೀರಿಗೆ ಈ ಪದಾರ್ಥ ಬೆರೆಸಿ ಕುಡಿದ್ರೆ ಕ್ಷಣಾರ್ಧಲ್ಲೇ ನಾರ್ಮಲ್‌ ಆಗುತ್ತೆ ಶುಗರ್‌!!control blood sugar level: ಮಧುಮೇಹವು ಗಂಭಿರ ಕಾಯಿಲೆಯಾಗಿದ್ದು, ಇದು ವ್ಯಕ್ತಿಗೆ ಒತ್ತಡವನ್ನು ಹೆಚ್ಚಿಸುತ್ತದೆ.. ಇತ್ತೀಚಿನ ಸಂಶೋಧನೆಯು ಸುಮಾರು 90 ಪ್ರತಿಶತದಷ್ಟು ಜನರಿಗೆ ಮಧುಮೇಹ ಕಾಡುತ್ತಿದೆ ಎಂದು ತಿಳಿಸಿದೆ.. ಹಾಹಾದ್ರೆ ಇದನ್ನು ನಿಯಂತ್ರಿಸುವುದು ಹೇಗೆ?
और पढो »

ಒಂದು ಲೋಟ ನೀರಿಗೆ ಈ ಪದಾರ್ಥ ಮಿಕ್ಸ್‌ ಮಾಡಿ ಕುಡಿದರೆ ಕ್ಷಣದಲ್ಲೇ ನಾರ್ಮಲ್‌ ಆಗುತ್ತೆ ಶುಗರ್‌! ಮಧುಮೇಹಿಗಳೇ ಒಮ್ಮೆ ಟ್ರೈ ಮಾಡಿಒಂದು ಲೋಟ ನೀರಿಗೆ ಈ ಪದಾರ್ಥ ಮಿಕ್ಸ್‌ ಮಾಡಿ ಕುಡಿದರೆ ಕ್ಷಣದಲ್ಲೇ ನಾರ್ಮಲ್‌ ಆಗುತ್ತೆ ಶುಗರ್‌! ಮಧುಮೇಹಿಗಳೇ ಒಮ್ಮೆ ಟ್ರೈ ಮಾಡಿHome Remedies for Diabetes: ಪುದೀನಾ ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಇದರಲ್ಲಿ ಹಲವು ಪೋಷಕಾಂಶಗಳಿದ್ದು, ಔಷಧೀಯ ಗುಣಗಳೂ ಇವೆ. ಆದ್ದರಿಂದ, ಬೇಸಿಗೆಯಲ್ಲಿ ಇದನ್ನು ನಿಮ್ಮ ಆಹಾರದಲ್ಲಿ ಸೇರಿಸುವುದು ತುಂಬಾ ಪ್ರಯೋಜನಕಾರಿ.
और पढो »

ಜಿಮ್, ಡಯಟ್ ಇಲ್ಲದೇ... ನೀರಿಗೆ ಈ ಮಸಾಲೆ ಹಾಕಿ ಕುಡಿದರೆ ಹೊಟ್ಟೆಯ ಬೊಜ್ಜು ವಾರದಲ್ಲೇ ಕರಗುವುದು!ಜಿಮ್, ಡಯಟ್ ಇಲ್ಲದೇ... ನೀರಿಗೆ ಈ ಮಸಾಲೆ ಹಾಕಿ ಕುಡಿದರೆ ಹೊಟ್ಟೆಯ ಬೊಜ್ಜು ವಾರದಲ್ಲೇ ಕರಗುವುದು!Cinnamon water to lose weight: ನೀರಿಗೆ ಈ ಮಸಾಲೆ ಹಾಕಿ ಕುಡಿದರೆ ಹೊಟ್ಟೆಯ ಬೊಜ್ಜು ಒಂದೇ ವಾರದಲ್ಲಿ ಕರಗಿ ಹೋಗುತ್ತದೆ.
और पढो »



Render Time: 2025-02-19 13:24:03